ಸುನಿ/SuNi(@SimpleSuni) 's Twitter Profileg
ಸುನಿ/SuNi

@SimpleSuni

#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS

ID:1648050224

calendar_today05-08-2013 15:28:45

11,5K Tweets

129,7K Followers

716 Following

ಸುನಿ/SuNi(@SimpleSuni) 's Twitter Profile Photo

ಸದಾ ಹುರುಪನ್ನು ನೀಡುವ ..
ಹೊಸ ಚಿಂತನೆಗಳನ್ನು ಚೆಲ್ಲುವ ..
ಶಿಸ್ತಿನ ಸಮಯ ಪಾಲಿಸುವ ..
Passionate producer
ನನ್ನ ಹಿಂದಿನ(OSPK)&ಮುಂದಿನ ಚಿತ್ರದ (MKV )
ನಿರ್ಮಾಪಕರಾದ (ಮೈಸೂರು ರಮೇಶ್ )
mysore ramesh ರವರಿಗೆ
ಹುಟ್ಟು ಹಬ್ಬದ ಶುಭಾಶಯಗಳು ..

ಸದಾ ಹುರುಪನ್ನು ನೀಡುವ .. ಹೊಸ ಚಿಂತನೆಗಳನ್ನು ಚೆಲ್ಲುವ .. ಶಿಸ್ತಿನ ಸಮಯ ಪಾಲಿಸುವ .. Passionate producer ನನ್ನ ಹಿಂದಿನ(OSPK)&ಮುಂದಿನ ಚಿತ್ರದ (MKV ) ನಿರ್ಮಾಪಕರಾದ (ಮೈಸೂರು ರಮೇಶ್ ) @mysoreramesh08 ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ..
account_circle
Royal Challengers Bengaluru(@RCBTweets) 's Twitter Profile Photo

Happy Birthday Sachin Tendulkar! 🙌 🏏

RCB cricketers wish Sachin on his birthday and share their favourite memories with one of India’s finest cricketing icons, on bigbasket presents Bold Diaries! 😇

Sachin Tendulkar

account_circle
Royal Challengers Bengaluru(@RCBTweets) 's Twitter Profile Photo

'ನಾನಿರುವುದೆ ನಿಮಗಾಗೀ!' 🎶 ನಟ ಸಾರ್ವಭೌಮ, ಕನ್ನಡ ಕಂಠೀರವ, ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರ 95ನೇ ಜನ್ಮದಿನದ ನೆನಪಿನಲ್ಲಿ. 🙏

Celebrating the legacy of Dr. Rajkumar, an icon of Kannada and Indian cinema, on his birth anniversary! ❤️

'ನಾನಿರುವುದೆ ನಿಮಗಾಗೀ!' 🎶 ನಟ ಸಾರ್ವಭೌಮ, ಕನ್ನಡ ಕಂಠೀರವ, ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರ 95ನೇ ಜನ್ಮದಿನದ ನೆನಪಿನಲ್ಲಿ. 🙏 Celebrating the legacy of Dr. Rajkumar, an icon of Kannada and Indian cinema, on his birth anniversary! ❤️ #PlayBold #ನಮ್ಮRCB #DrRajkumar
account_circle
ಸುನಿ/SuNi(@SimpleSuni) 's Twitter Profile Photo

ಇವತ್ತು twitter (X ) ಓದುತಿದ್ದರೆ ಬರೀ KEYBOARD ಏ ನೋಡಬೇಕೇನೋ ..
ಅವರೆಡೂ ಅಕ್ಷರ ಮಧ್ಯೆ ನೋಡಿ ..
ಇವೆರಡಕ್ಷರ ಮಧ್ಯೆ ನೋಡಿ ..

account_circle
ಸುನಿ/SuNi(@SimpleSuni) 's Twitter Profile Photo

ಒಬ್ಬರು ಕಿಂಗ್ ಬ್ಯಾಟ್ಸಮನ್ ಗೆ ಜಗ್ಗತ್ತಿನಾದ್ಯಂತ FANS ಇರಬಹುದು ..
ಮತ್ತೊಬ್ಬರು ಬ್ಯಾಟ್ಸಮನ್ ಪೆವಿಲಿಯನ್ ಇಂದ ಬರುತ್ತಿದ್ದರೆ ಸೌಂಡ್ ಡೆಸಿಬಲ್ಸ್ ಜಾಸ್ತಿ ಆಗಬಹುದು ..
ಇನ್ನೊಬ್ಬರು ಹಿಟ್ಮ್ಯಾನ್ ಆಗಿ 200 ಹೊಡೆದಿರಬಹುದು ..

ಆದರೆ ಇವೆಲ್ಲ ಒಳಗೊಂಡ ಬ್ಯಾಟ್ಸಮನ್ ಇದ್ದಾರೆ ..

ಬಹಳಷ್ಟು ಸಮಯ ಅವರು ಆಡಿದರೆ ಮ್ಯಾಚ್ ಗೆಲ್ಲುತ್ತಿತ್ತು

ಒಬ್ಬರು ಕಿಂಗ್ ಬ್ಯಾಟ್ಸಮನ್ ಗೆ ಜಗ್ಗತ್ತಿನಾದ್ಯಂತ FANS ಇರಬಹುದು .. ಮತ್ತೊಬ್ಬರು ಬ್ಯಾಟ್ಸಮನ್ ಪೆವಿಲಿಯನ್ ಇಂದ ಬರುತ್ತಿದ್ದರೆ ಸೌಂಡ್ ಡೆಸಿಬಲ್ಸ್ ಜಾಸ್ತಿ ಆಗಬಹುದು .. ಇನ್ನೊಬ್ಬರು ಹಿಟ್ಮ್ಯಾನ್ ಆಗಿ 200 ಹೊಡೆದಿರಬಹುದು .. ಆದರೆ ಇವೆಲ್ಲ ಒಳಗೊಂಡ ಬ್ಯಾಟ್ಸಮನ್ ಇದ್ದಾರೆ .. ಬಹಳಷ್ಟು ಸಮಯ ಅವರು ಆಡಿದರೆ ಮ್ಯಾಚ್ ಗೆಲ್ಲುತ್ತಿತ್ತು
account_circle
ಸುನಿ/SuNi(@SimpleSuni) 's Twitter Profile Photo

ವರನಟ .. ನಟಸಾರ್ವಭೌಮ ..ಬಂಗಾರದ ಮನುಷ್ಯ .. ಗಾನಗಂಧರ್ವ .. ಕನ್ನಡ ಕಂಠೀರವ
ರಸಿಕರ ರಾಜ ..ಕರ್ನಾಟಕ ರತ್ನ.. ಪದ್ಮ ವಿಭೂಷಿತ
ದಾದ ಸಾಹೇಬ್ ಫಾಲ್ಕೆ ಪುರಸ್ಕೃತ ..
ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ
(ಅಣ್ಣಾವ್ರು ) ರವರ ಹುಟ್ಟು ಹಬ್ಬದ ನೆನಪುಗಳು ..

ವರನಟ .. ನಟಸಾರ್ವಭೌಮ ..ಬಂಗಾರದ ಮನುಷ್ಯ .. ಗಾನಗಂಧರ್ವ .. ಕನ್ನಡ ಕಂಠೀರವ ರಸಿಕರ ರಾಜ ..ಕರ್ನಾಟಕ ರತ್ನ.. ಪದ್ಮ ವಿಭೂಷಿತ #kentuckycolonel #doctorate ದಾದ ಸಾಹೇಬ್ ಫಾಲ್ಕೆ ಪುರಸ್ಕೃತ .. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ #DrRajkumar (ಅಣ್ಣಾವ್ರು )#ರಾಜಣ್ಣ ರವರ ಹುಟ್ಟು ಹಬ್ಬದ ನೆನಪುಗಳು ..
account_circle
ಸುನಿ/SuNi(@SimpleSuni) 's Twitter Profile Photo


ಚಿತ್ರದಲ್ಲಿ ಸತ್ತವರನ್ನು ಬದುಕಿಸುವಂತಹ ಮದ್ದು ..

ಚಿತ್ರರಂಗಕ್ಕೂ ಆ ರೀತಿಯ ಮದ್ದಾಗಬಹುದಾದ ಚಿತ್ರ O2..
ಕನ್ನಡದಲ್ಲಿ SCI-FI ಚಿತ್ರಗಳು ಕಮ್ಮಿ ..
ಆದರೆ ಈ ಚಿತ್ರದ ಮೆಡಿಕಲ್ ದೃಶ್ಯಗಳು ಕುರ್ಚಿಯ ಮುಂಭಾಗಕ್ಕೆ ಕೂರಿಸುತ್ತದೆ ..
ಸತ್ತ ಮೇಲಿನ ಜೀವ.. ಎಂದಿಗೂ ಕೂತುಹಲ

ಇದರ research and exceution credit ನಿರ್ದೇಶಕರಾದ

account_circle
Richard Kettleborough(@RichKettle07) 's Twitter Profile Photo

Oh My God, How did they missed this, seems like a clear SIX 🧐

RCB lost by 1 Run, and if this SIX wasn't FOUR, then RCB would have won this do or die match 👀 with a ball spare 😌

account_circle
ಸುನಿ/SuNi(@SimpleSuni) 's Twitter Profile Photo

ಗಿಡ ನೆಡಲಿ .. ಕೆರೆ ಊಳು ಎತ್ತಲಿ ..
ಮಳೆ ಬರಲಿ .. ನೀರು ಉಳಿಯಲಿ

ಗೆಲುವು ಸೋಲು ಮಾಮೂಲಿ ...
ಹಸಿರು ಉಳಿಸೋದು ನಮ್ಮ ಖಯಾಲಿ ..


ಹಸಿರೆ ನಮ್ಮ ಪಾಲಿನ ಉಸಿರು ...

account_circle
ಸುನಿ/SuNi(@SimpleSuni) 's Twitter Profile Photo

ಹೆಮ್ಮೆಯ ನಿರ್ಮಾಪಕ ..ನೆಚ್ಚಿನ ನಟ ..ಕರುನಾಡ ಪ್ರಚಂಡ ಕುಳ್ಳ ರವರ ಅಗಲಿಕೆಗೆ ಸಂತಾಪ ಸೂಚಕಗಳು ..

ಹೆಮ್ಮೆಯ ನಿರ್ಮಾಪಕ ..ನೆಚ್ಚಿನ ನಟ ..ಕರುನಾಡ ಪ್ರಚಂಡ ಕುಳ್ಳ #ದ್ವಾರಕೀಶ್ ರವರ ಅಗಲಿಕೆಗೆ ಸಂತಾಪ ಸೂಚಕಗಳು ..
account_circle
ಸುನಿ/SuNi(@SimpleSuni) 's Twitter Profile Photo

ಸೋತಿದ್ದೀವಿ ಆದರೆ ಸತ್ತಿಲ್ಲ
ಈ ರೀತಿ ಹೇಳೋಕೆ ದೇಹದಲ್ಲಿ ಉಸಿರಿಲ್ಲ ..

ಮುಂದಿನ ಅಧ್ಯಾಯ
ಬದಲಾವಣೆ ಸಮಯ

Come back stronger guys

ನಾವು ಬರೀ ಗೆಲ್ಲುವ RCB ಫ್ಯಾನ್ಸ್ ಅಲ್ಲ
ಆದರೆ ಸದಾ ಸೋಲುವುದು ಸರಿ ಇಲ್ಲ..

ಕಟ್ಟಕಡೆಯ ಪ್ರಶ್ನೆ ..ಇವತ್ತು(ಇಂಟೆಂಟ್) ಬ್ಯಾಟ್ ಮಾಡಿದ ಹಾಗೆ 200 ಚೇಸ್ ಗೂ ಮಾಡಬಹುದಲ್ಲ ಅಂತ ..

account_circle