J_T_C
@jithujithe94548
ಕನ್ನಡಿಗ,
ಅಪ್ಪು ಅಭಿಮಾನಿ
ID: 1652694818236104704
30-04-2023 15:22:21
1,1K Tweet
27 Followers
119 Following
ಏನ್ ಗುರು film Twist ಮೇಲೆ Twist ಮೂವಿ ಮಾತ್ರ ಸಕ್ಕತ್ತಾಗಿ ಇತ್ತು. ಇಷ್ಟು ಚಿತ್ರಮಂದಿರದಲ್ಲಿ ನಕ್ಕು ಬಹಳ ವರ್ಷ ಆಗಿತ್ತು . ಈ ವರ್ಷ ನೋಡಿರುವ ಚಿತ್ರಗಳಲ್ಲಿ ದಿ ಬೆಸ್ಟ್. ಲೋಹಿತ್ ನಟನೆ diganthmanchale 👌👌. ನಿರ್ದೇಶನ 🔥🔥🔥🔥🔥 #EAK #EAKTheFilm #EdagaiyeApaghatakkeKarana Nirup Bhandari .