Udayakumarbr@tniehassan (@udayakumarbr) 's Twitter Profile
Udayakumarbr@tniehassan

@udayakumarbr

Principal Correspondent,
The New Indian Express,
HASSAN.

ID: 1361359359117193217

calendar_today15-02-2021 16:59:59

4,4K Tweet

129 Takipçi

167 Takip Edilen

Karnataka Union of Working Journalists (R) (@kuwj_r) 's Twitter Profile Photo

SSLC & PUCಯಲ್ಲಿ ಶೇ.96ಕ್ಕಿಂತ ಹೆಚ್ಚು ಅಂಕ ಪಡೆದು KUWJ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದ ಶಿರಾ ಫೋಟೋ ಜರ್ನಲಿಸ್ಟ್ ನಾಗರಾಜ್ ಅವರ ಪುತ್ರಿ ಕು.ನಾಗಶ್ರೀ ಅವರು ಮೆರಿಟ್ ಮೇಲೆ ಮೆಡಿಕಲ್ ಸೀಟ್ ಪಡೆದಿದ್ದು ಹೆಮ್ಮೆಯ ಸಂಗತಿ. ನಾಗಶ್ರೀ ಅವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ ⁦CM of Karnataka

SSLC & PUCಯಲ್ಲಿ ಶೇ.96ಕ್ಕಿಂತ ಹೆಚ್ಚು ಅಂಕ ಪಡೆದು KUWJ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದ ಶಿರಾ ಫೋಟೋ ಜರ್ನಲಿಸ್ಟ್ ನಾಗರಾಜ್ ಅವರ ಪುತ್ರಿ ಕು.ನಾಗಶ್ರೀ ಅವರು ಮೆರಿಟ್ ಮೇಲೆ ಮೆಡಿಕಲ್ ಸೀಟ್ ಪಡೆದಿದ್ದು ಹೆಮ್ಮೆಯ ಸಂಗತಿ. ನಾಗಶ್ರೀ ಅವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ ⁦CM of Karnataka⁩
Karnataka Union of Working Journalists (R) (@kuwj_r) 's Twitter Profile Photo

ಹಾಸನದ ಪತ್ರಕರ್ತರ ಭವನದ ಮೇಲೆ ಹೊಸದಾಗಿ ನಿರ್ಮಿಸಿದ ಡಿವಿಜಿ ಸಭಾಂಗಣ ಉದ್ಘಾಟನೆ ಆಗುತ್ತಿರುವ ಸಂದರ್ಭದಲ್ಲಿ ಇಡೀ ಭವನ ನವವದುವಿನಂತೆ ಸಿಂಗರಿಸಿಕೊಂಡಿದೆ. ರಾಜ್ಯಾಧ್ಯಕ್ಷ ಶಿವಾನಂದತಗಡೂರು ಅವರ ತವರಿನ ಕಾರ್ಯಕ್ರಮಕ್ಕೆ KUWJ ಶುಭಾಶಯಗಳು ⁦⁦CM of KarnatakaDK Shivakumar⁩ ⁦PublicTV⁩ ⁦TV9 Kannada

ಹಾಸನದ ಪತ್ರಕರ್ತರ ಭವನದ ಮೇಲೆ ಹೊಸದಾಗಿ ನಿರ್ಮಿಸಿದ ಡಿವಿಜಿ ಸಭಾಂಗಣ ಉದ್ಘಾಟನೆ ಆಗುತ್ತಿರುವ ಸಂದರ್ಭದಲ್ಲಿ ಇಡೀ ಭವನ ನವವದುವಿನಂತೆ ಸಿಂಗರಿಸಿಕೊಂಡಿದೆ. ರಾಜ್ಯಾಧ್ಯಕ್ಷ ಶಿವಾನಂದತಗಡೂರು ಅವರ ತವರಿನ ಕಾರ್ಯಕ್ರಮಕ್ಕೆ KUWJ ಶುಭಾಶಯಗಳು ⁦⁦CM of Karnataka⁩ DK Shivakumar⁩ ⁦PublicTV⁩ ⁦TV9 Kannada⁩
TNIE Karnataka (@xpressbengaluru) 's Twitter Profile Photo

Editorial Advisor & Director of The New Indian Express Group, a noted journalist, writer & columnist , Padma Bhushan TJS George passed away on Friday in Bengaluru. He was 97 years.

Editorial Advisor & Director of The New Indian Express Group, a noted journalist, writer & columnist , Padma Bhushan TJS George passed away on Friday in Bengaluru. He was 97 years.
Karnataka Union of Working Journalists (R) (@kuwj_r) 's Twitter Profile Photo

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ (97)ಅವರು ನಿಧನಕ್ಕೆ KUWJ ಸಂತಾಪ ವ್ಯಕ್ತಪಡಿಸಿದೆ.ಮನೆಯಂಗಳದ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿದ್ದು ಮರೆಯಲಾಗದ ಕ್ಷಣ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದು, ಅನುಭವಿ ಪತ್ರಕರ್ತರೊಬ್ಬರನ್ನು ಸುದ್ದಿಮನೆ ಕಳೆದುಕೊಂಡಿದೆ ಎಂದು ಶೋಕಿಸಿದ್ದಾರೆ.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ (97)ಅವರು ನಿಧನಕ್ಕೆ KUWJ ಸಂತಾಪ ವ್ಯಕ್ತಪಡಿಸಿದೆ.ಮನೆಯಂಗಳದ ಕಾರ್ಯಕ್ರಮದಲ್ಲಿ  ಅವರನ್ನು ಸನ್ಮಾನಿಸಿದ್ದು ಮರೆಯಲಾಗದ ಕ್ಷಣ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದು, ಅನುಭವಿ ಪತ್ರಕರ್ತರೊಬ್ಬರನ್ನು ಸುದ್ದಿಮನೆ ಕಳೆದುಕೊಂಡಿದೆ ಎಂದು ಶೋಕಿಸಿದ್ದಾರೆ.
TNIE Karnataka (@xpressbengaluru) 's Twitter Profile Photo

#TNIENewsBulletin Bengaluru appoints Revenue and KAS officers across city zones ahead of GBA socio-economic survey. Bengaluru’s PRR project moves ahead with 8-lane road; landowners offered cash or plots. Reporter: Gayathri @Camera/Edit: kevinnashon_ Nirad Mudur

TNIE Karnataka (@xpressbengaluru) 's Twitter Profile Photo

In 2022, the then LoP Siddaramaiah, the current CM of Karnataka, had a taste of that brusqueness when TJS admonished him in a humorous, schoolmasterly way on one such visit—for wasting time in a newspaper office instead of working among people santwanabhattacharya newindianexpress.com/opinions/2025/…

The New Indian Express (@newindianxpress) 's Twitter Profile Photo

The Ramnath Goenka Sahitya Samman, a tribute to the spirit of fearless journalism and timeless literature, is here. This honour carries forward the legacy of our founder, #RamnathGoenka, a pioneer who redefined Indian journalism. Watch this space for more.

Karnataka Union of Working Journalists (R) (@kuwj_r) 's Twitter Profile Photo

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಮುಖ್ಯ ಚುನಾವಣಾಧಿಕಾರಿಯಾಗಿ ಬೆಂಗಳೂರು ಕಂದಾಯ ಭವನದಲ್ಲಿರುವ ಕೆಯುಡಬ್ಲ್ಯೂಜೆ ಕಚೇರಿಯಲ್ಲಿ ಹಿರಿಯ ಪತ್ರಕರ್ತರಾದ ಎನ್.ರವಿಕುಮಾರ್ (ಟೆಲೆಕ್ಸ್) ಅವರು ಅಧಿಕಾರ ಸ್ವೀಕರಿಸಿದರು. ಎನ್.ರವಿಕುಮಾರ್ ಅವರಿಗೆ ಕೆಯುಡಬ್ಲ್ಯೂಜೆ ಶುಭಾಶಯಗಳು CM of Karnataka DK Shivakumar team Santhoshlad

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಮುಖ್ಯ ಚುನಾವಣಾಧಿಕಾರಿಯಾಗಿ ಬೆಂಗಳೂರು ಕಂದಾಯ ಭವನದಲ್ಲಿರುವ ಕೆಯುಡಬ್ಲ್ಯೂಜೆ ಕಚೇರಿಯಲ್ಲಿ ಹಿರಿಯ ಪತ್ರಕರ್ತರಾದ ಎನ್.ರವಿಕುಮಾರ್ (ಟೆಲೆಕ್ಸ್) ಅವರು ಅಧಿಕಾರ ಸ್ವೀಕರಿಸಿದರು. ಎನ್.ರವಿಕುಮಾರ್ ಅವರಿಗೆ ಕೆಯುಡಬ್ಲ್ಯೂಜೆ ಶುಭಾಶಯಗಳು CM of Karnataka DK Shivakumar team Santhoshlad
TNIE Karnataka (@xpressbengaluru) 's Twitter Profile Photo

#TnieNewsBulletin GBA is developing Bengaluru’s first ‘Clean Air Zone’ to cover the CBD area Bengaluru North City Corporation to hold a Mass Cleanliness Drive on October 11 Reporter@yacoobExpress Camera/Edit@Kevinnashon_ Nirad Mudur, kannadaprabha

TNIE Karnataka (@xpressbengaluru) 's Twitter Profile Photo

#TNIENewsBulletin DK Shivakumar: ‘I’m Not in a Hurry for CM’s Post, Here to Serve People’. Bommai Terms Greater Bengaluru Authority a Congress Political Ploy. Reporter: Indra S Camera& Edit: Kevin Nashon Nirad Mudur kannadaprabha

Karnataka Union of Working Journalists (R) (@kuwj_r) 's Twitter Profile Photo

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ)ಚುನಾವಣೆಗೆ ಅ.13ರಂದು ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ (ಟೆಲೆಕ್ಸ್ ) ಅವರು ಅಧಿಸೂಚನೆ ಹೊರಡಿಸಿದರು.ಸಹಾಯಕ ಚುನಾವಣಾಧಿಕಾರಿ ದೇವರಾಜು ಇದ್ದರು.ರಾಜ್ಯ ಮತ್ತು ಜಿಲ್ಲಾ ಸಂಘಗಳಿಗೆ ಏಕಕಾಲಕ್ಕೆ ಆರಂಭಗೊಂಡಿರುವ ಚುನಾವಣಾ ಪ್ರಕ್ರಿಯೆ ನ.9ಕ್ಕೆ ಮುಗಿಯಲಿದೆ CM of Karnataka DK Shivakumar

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಆರ್.ದೇವರಾಜು ಅವರು ನೇಮಕಗೊಂಡಿದ್ದಾರೆ. ಕೆಯುಡಬ್ಲ್ಯೂಜೆ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ (ಟೆಲೆಕ್ಸ್) ಅವರು ನೇಮಕಾತಿ ಆದೇಶ ನೀಡಿದರು.ದೇವರಾಜು ಅವರಿಗೆ ಕೆಯುಡಬ್ಲ್ಯೂಜೆ ಶುಭಾಶಯಗಳು Asianet Suvarna News TV9 Kannada

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿ ನೇಮಕಗೊಂಡ ಹಿರಿಯ ಪತ್ರಕರ್ತರಾದ ಸುದ್ದಿಮೂಲ ಪತ್ರಿಕೆಯ ಬಿ.ವೆಂಕಟಸಿಂಗ್ ಮತ್ತು ಹುಬ್ಬಳ್ಳಿಯ ಮಹೇಶ್ ವಾಳ್ವೇಕರ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ CM of Karnataka DK Shivakumar TV9 Kannada PublicTV

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿ ನೇಮಕಗೊಂಡ ಹಿರಿಯ ಪತ್ರಕರ್ತರಾದ ಸುದ್ದಿಮೂಲ ಪತ್ರಿಕೆಯ ಬಿ.ವೆಂಕಟಸಿಂಗ್ ಮತ್ತು ಹುಬ್ಬಳ್ಳಿಯ ಮಹೇಶ್ ವಾಳ್ವೇಕರ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ CM of Karnataka DK Shivakumar TV9 Kannada PublicTV
TNIE Karnataka (@xpressbengaluru) 's Twitter Profile Photo

#BiharElection2025 Veteran political analyst Radhika Ramasesan links the migration issue which is big in the ongoing Bihar elections to the southern states. santwanabhattacharya The New Indian Express Watch complete video 👇 youtu.be/8cFifORrPlc?si…