
ಸಜಿತ್
@sajithgowda
ಕನ್ನಡಿಗ | ನಮ್ಮನಾಡು_ನಮ್ಮಆಳ್ವಿಕೆ |
ID: 83621035
19-10-2009 15:15:52
30,30K Tweet
2,2K Takipçi
913 Takip Edilen






ಬೆಂಗಳೂರಿಗೆ ಮತ್ತೊಮ್ಮೆ ಸ್ವಾಗತ Lindy Cameron. 🇬🇧 🤝 🇮🇳



ನಮ್ಮ ಮೆಟ್ರೋದಲ್ಲಿ ಹಿಂದಿ ಮೇಲೆ ಅಂಟಿಸಿದ ಎಲ್ಲಾ ಸ್ಟಿಕ್ಕರಗಳು ಕಿತ್ತು ಹಾಕಲಾಗುತ್ತಿದೆ, ಸಾರ್ವಜನಿಕರ ಆಸ್ತಿಗೆ ಧಕ್ಕೆ ತರುವವರ ಮೇಲೆ ದಯಮಾಡಿ ಇದರ ಮೇಲೆ ಕ್ರಮ ತೆಗೆದುಕೊಳ್ಳಿ. Siddaramaiah CM of Karnataka DK Shivakumar ನಮ್ಮ ಮೆಟ್ರೋ ನಮ್ಮ ನಾಡು ನಮ್ಮ ಆಳ್ವಿಕೆ







Karnataka Government should derecognise Sindhi School in Kumara Park, Bengaluru. Strictest penal punishment is needed. They have crossed all limits. CM of Karnataka P. Bilimale Madhu Bangarappa

ನಿನ್ನೆ ನಮ್ಮ ಮೆಟ್ರೋದಲ್ಲಿ ಹೋಗುವಾಗ ಕೂಡ ಹಿಂದಿ ಮೇಲಿದ್ದ ಸ್ಟಿಕರ್ ತೆಗೆದಿದ್ದು ನೋಡಿದ್ದೆ ಎಲ್ಲೋ ಒಬ್ಬ ಹಂ*ವಾಲ್ ತೆಗೆದಿದ್ದ ಅಂದುಕೊಂಡೆ ಆದ್ರೆ ಬರುವಾಗ ಕೂಡ ಹಿಂದಿ ನೋಡ್ದೆ, ಹಲವಾರು ಕಡೇ ಹಿಂದಿ ನೋಡ್ದೆ ದಯಮಾಡಿ ಈ ಹಿಂದಿಯನ್ನು ತೆಗೆಯಿರಿ ನಮ್ಮ ಮೆಟ್ರೋ CM of Karnataka DK Shivakumar ನಮ್ಮ ನಾಡು ನಮ್ಮ ಆಳ್ವಿಕೆ DGP KARNATAKA




