Kalyan Karnataka Congress
@inckalyankar
Team SrivatsaYB handle By IYC Campaign Committee Member & Ex @IncKarnataka Secretary Social Media Department @Hashmi_INC
ID: 921429456501186560
https://congressmembership.in 20-10-2017 17:34:36
183,183K Tweet
13,13K Takipçi
8,8K Takip Edilen
ನನ್ನ ಮತ ಕ್ಷೇತ್ರದ #ನವಚಂದವಾಡಿ ಗ್ರಾಮದಲ್ಲಿ ಶ್ರೀ ಅಖಂಡ ಹರಿನಾಮ ಸಪ್ತಾಹ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದುಕೊಂಡೆ. ಈ ವೇಳೆ ಗ್ರಾಮದ ಮುಖಂಡರು, ಹಿರಿಯರು,ಯುವಕರು,ಉಪಸ್ಥಿತರಿದ್ದರು. #Basavakalyan #Bidar DK Shivakumar Siddaramaiah Randeep Singh Surjewala GC ChandraShekhar
Brilliant speech by LOP Rahul Gandhi ji on Budget & US trade deal In a turbulent AI-driven,dollar dominated world, he reminded us: India’s real assets are our People & Data, Energy systems, and our Farmers Budget lacks vision. The trade deal is unfair. India’s future is at stake
Brilliant speech by LOP Rahul Gandhi ji on Budget & US trade deal. In a turbulent AI-driven, dollar-dominated world, he reminded us: India’s real assets are our People & Data, Energy systems, and our Farmers Budget lacks vision The trade deal is unfair. India’s future is at stake
ಅಮೆರಿಕದ ಕೃಷಿ ಉತ್ಪನ್ನಗಳಾದ ಜೋಳ, ಸೋಯಾಬೀನ್, ಹತ್ತಿಗೆ ಭಾರತದ ಮಾರುಕಟ್ಟೆ ಬಾಗಿಲು ತೆರೆಯಲಾಗಿದೆ. ಇದು ದೇಶದ ರೈತರ ಮೇಲೆ ಬರ ಸಿಡಿಲು ಬಡಿದಿದೆ. ಅಮೆರಿಕದ ದೊಡ್ಡ ರೈತರ ಲಾಭಕ್ಕೆ, ನಮ್ಮ ಬಡ ರೈತರಿಗೆ ಅನ್ಯಾಯ ಎಸಗಿರುವುದು ಅಕ್ಷಮ್ಯ. - Rahul Gandhi ಲೋಕಸಭೆ ವಿರೋಧ ಪಕ್ಷದ ನಾಯಕ
ನನ್ನ ಮತ ಕ್ಷೇತ್ರದ ವಿವಿಧ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಕುಟುಂಬದ ಸದಸ್ಯರಿಗೆ ಶುಭ ಹಾರೈಸಿದೆ. #Basavakalyan #Bidar DK Shivakumar Siddaramaiah Randeep Singh Surjewala
ನನ್ನ ಮತ ಕ್ಷೇತ್ರದ #ಸೋಲದಾಬಕ ಗ್ರಾಮದಲ್ಲಿ ಶ್ರೀ ಅಖಂಡ ಹರಿನಾಮ ಸಪ್ತಾಹ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಮಾತನಾಡಿದೆ. ಈ ವೇಳೆ ಗ್ರಾಮದ ಮುಖಂಡರು, ಯುವಕರು ಉಪಸ್ಥಿತರಿದ್ದರು. #Basavakalyan #Bidar DK Shivakumar Siddaramaiah Randeep Singh Surjewala GC ChandraShekhar