G Shekar / ಜಿ. ಶೇಖರ್ (@gshekarinc) 's Twitter Profile
G Shekar / ಜಿ. ಶೇಖರ್

@gshekarinc

General Secretary - @INCKarnataka || Ex DCC President - Bengaluru Mahanagara and Central || ಕನ್ನಡಿಗ || ರೈತ || RT's are not Endorsements ||

ID: 3248627990

linkhttp://www.gshekar.com calendar_today18-06-2015 11:00:59

7,7K Tweet

3,3K Followers

405 Following

G Shekar / ಜಿ. ಶೇಖರ್ (@gshekarinc) 's Twitter Profile Photo

ಸಮಸ್ತ ನಾಗರೀಕ ಬಂಧುಗಳಿಗೆ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಮಹನೀಯರಿಗೆ ಹಾಗೂ ಹೋರಾಟಗಾರರಿಗೆ ಹೃದಯ ಪೂರ್ವಕ ನಮನಗಳು. ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸೋಣ ಜೈ ಹಿಂದ್ 🇮🇳

ಸಮಸ್ತ ನಾಗರೀಕ ಬಂಧುಗಳಿಗೆ,

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಮಹನೀಯರಿಗೆ ಹಾಗೂ ಹೋರಾಟಗಾರರಿಗೆ ಹೃದಯ ಪೂರ್ವಕ ನಮನಗಳು.

ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸೋಣ

ಜೈ ಹಿಂದ್ 🇮🇳
G Shekar / ಜಿ. ಶೇಖರ್ (@gshekarinc) 's Twitter Profile Photo

ಗೊಲ್ಲರ ಗೊಲ್ಲ, ಗೋಪಿ ಕೃಷ್ಣ, ಜಗವಕಾಯೋ ಜಗದಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು! ಶ್ರೀಕೃಷ್ಣ ನಿಮಗೆ ನಿಮ್ಮ ಕುಟುಂಬಕ್ಕೆ ಸದಾ ಸಂತೋಷ, ಪ್ರೀತಿ ಮತ್ತು ನೆಮ್ಮದಿಯನ್ನು ಕರುಣಿಸಲಿ! #KrishnaJanmashtami

ಗೊಲ್ಲರ ಗೊಲ್ಲ, ಗೋಪಿ ಕೃಷ್ಣ, ಜಗವಕಾಯೋ ಜಗದಾ  ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು!

 ಶ್ರೀಕೃಷ್ಣ ನಿಮಗೆ ನಿಮ್ಮ ಕುಟುಂಬಕ್ಕೆ ಸದಾ ಸಂತೋಷ, ಪ್ರೀತಿ ಮತ್ತು ನೆಮ್ಮದಿಯನ್ನು ಕರುಣಿಸಲಿ! #KrishnaJanmashtami
G Shekar / ಜಿ. ಶೇಖರ್ (@gshekarinc) 's Twitter Profile Photo

ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿದ ಡಿಜಿಟಲ್ ಕ್ರಾಂತಿಯ ಹರಿಕಾರ, ಭಾರತರತ್ನ ಶ್ರೀ ರಾಜೀವ್ ಗಾಂಧಿ ರವರ ಜನ್ಮದಿನದಂದು ಗೌರವಪೂರ್ಣ ನಮನಗಳು #RajivGandhi

ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿದ ಡಿಜಿಟಲ್ ಕ್ರಾಂತಿಯ ಹರಿಕಾರ, ಭಾರತರತ್ನ ಶ್ರೀ ರಾಜೀವ್ ಗಾಂಧಿ ರವರ ಜನ್ಮದಿನದಂದು ಗೌರವಪೂರ್ಣ ನಮನಗಳು #RajivGandhi
G Shekar / ಜಿ. ಶೇಖರ್ (@gshekarinc) 's Twitter Profile Photo

ಸಾಮಾಜಿಕ ಸಮಾನತೆಯ ಹರಿಕಾರ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ ದೇವರಾಜ ಅರಸು ರವರ ಜನ್ಮದಿನದಂದು ಗೌರವಪೂರ್ಣ ನಮನಗಳು!

ಸಾಮಾಜಿಕ ಸಮಾನತೆಯ ಹರಿಕಾರ ಮಾಜಿ ಮುಖ್ಯಮಂತ್ರಿಗಳಾದ  ಶ್ರೀ ಡಿ ದೇವರಾಜ ಅರಸು ರವರ ಜನ್ಮದಿನದಂದು ಗೌರವಪೂರ್ಣ ನಮನಗಳು!
G Shekar / ಜಿ. ಶೇಖರ್ (@gshekarinc) 's Twitter Profile Photo

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಜನಪರ ನಾಯಕ, ಕಾಂಗ್ರೆಸ್ ಪಕ್ಷದ ಧೀಮಂತ ಮುಖಂಡರಾದ ಶ್ರೀ ಆರ್. ಗುಂಡೂರಾವ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ!

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ । ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥  ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಜಗನ್ಮಾತೆ ಸರ್ವಮಂಗಳೆ ಸ್ವರ್ಣ ಗೌರಿ ಹಾಗೂ ವಿಘ್ನ ನಿವಾರಕ ವಿನಾಯಕನು ನಮ್ಮೆಲ್ಲರ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ ಸುಖ - ಶಾಂತಿ, ಆರೋಗ್ಯ - ನೆಮ್ಮದಿ, ಸಿರಿ - ಸಂಪತ್ತುಗಳನ್ನು ಕರುಣಿಸಲಿ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ । ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥ 

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಜಗನ್ಮಾತೆ ಸರ್ವಮಂಗಳೆ ಸ್ವರ್ಣ ಗೌರಿ ಹಾಗೂ ವಿಘ್ನ ನಿವಾರಕ ವಿನಾಯಕನು ನಮ್ಮೆಲ್ಲರ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ ಸುಖ - ಶಾಂತಿ, ಆರೋಗ್ಯ - ನೆಮ್ಮದಿ, ಸಿರಿ - ಸಂಪತ್ತುಗಳನ್ನು ಕರುಣಿಸಲಿ
G Shekar / ಜಿ. ಶೇಖರ್ (@gshekarinc) 's Twitter Profile Photo

ನಮ್ಮ ದೇಶದ ಎರಡನೇ ರಾಷ್ಟ್ರಪತಿಗಳು, ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಮನೆ ಕಟ್ಟುವವರಿಂದ ಹಿಡಿದು ದೇಶಕಟ್ಟುವವರನ್ನು ಸೃಷ್ಟಿ ಮಾಡುವುದು ಒಬ್ಬ ಶಿಕ್ಷಕ. ಇಂದು ನಮ್ಮ ಜೀವನಕ್ಕೆ ಬೆಳಕು ಕಾಣಿಸಿದ ಎಲ್ಲಾ ಗುರುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಅರ್ಪಿಸಲು ಬಯಸುತ್ತೇನೆ

ಸರ್ವಧರ್ಮಗಳ ಅನುಯಾಯಿ, ಕೆಪಿಸಿಸಿ ಯುವ ಘಟಕದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಬಲಿಷ್ಠ ಯುವ ಪಡೆಯನ್ನು ಸಂಘಟಿಸಿದ ಸ್ನೇಹ ಜೀವಿ, ನಮ್ಮ ಜನಪ್ರಿಯ ಶಾಸಕರು Rizwan Arshad ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! #RizwanArshad

ಸರ್ವಧರ್ಮಗಳ ಅನುಯಾಯಿ, ಕೆಪಿಸಿಸಿ ಯುವ ಘಟಕದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಬಲಿಷ್ಠ ಯುವ ಪಡೆಯನ್ನು ಸಂಘಟಿಸಿದ ಸ್ನೇಹ ಜೀವಿ, ನಮ್ಮ ಜನಪ್ರಿಯ ಶಾಸಕರು <a href="/ArshadRizwan/">Rizwan Arshad</a> ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! #RizwanArshad
G Shekar / ಜಿ. ಶೇಖರ್ (@gshekarinc) 's Twitter Profile Photo

ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ- ಅನುಗ್ರಹಗಳು ತಮ್ಮೆಲ್ಲರಿಗೂ ಲಭಿಸಲಿ ಹಾಗೂ ತಾಯಿ ಚಾಮುಂಡೇಶ್ವರಿ ಸದಾ ನಿಮ್ಮನ್ನು ಕಾಪಾಡಲಿ. ಈ ನಾಡಹಬ್ಬ ತಮ್ಮ ಕುಟುಂಬಕ್ಕೆ ಮತ್ತಷ್ಟು ಸಂಭ್ರಮ ತರಲಿ. ನಾಡಿನ ಸಮಸ್ತ ಜನತೆಗೆ ನಾಡಹಬ್ಬ - #ವಿಜಯದಶಮಿಯ ಶುಭಾಶಯಗಳು! #vijayadashami

ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ- ಅನುಗ್ರಹಗಳು ತಮ್ಮೆಲ್ಲರಿಗೂ ಲಭಿಸಲಿ ಹಾಗೂ ತಾಯಿ ಚಾಮುಂಡೇಶ್ವರಿ ಸದಾ ನಿಮ್ಮನ್ನು ಕಾಪಾಡಲಿ. ಈ ನಾಡಹಬ್ಬ ತಮ್ಮ ಕುಟುಂಬಕ್ಕೆ ಮತ್ತಷ್ಟು ಸಂಭ್ರಮ ತರಲಿ.

ನಾಡಿನ ಸಮಸ್ತ ಜನತೆಗೆ  ನಾಡಹಬ್ಬ -  #ವಿಜಯದಶಮಿಯ ಶುಭಾಶಯಗಳು! #vijayadashami
G Shekar / ಜಿ. ಶೇಖರ್ (@gshekarinc) 's Twitter Profile Photo

ದಂಡಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಚಳುವಳಿಗಳಲ್ಲಿ ಶಾಂತಿ, ಅಹಿಂಸೆಯಿಂದಲೇ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ #MahatmaGandhiJayanti ಜನ್ಮದಿನಾಚರಣೆ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ!

Wishing a very Happy Birthdayto Shri Dinesh Gundu Rao/ದಿನೇಶ್ ಗುಂಡೂರಾವ್ a visionary leader, dedicated minister, and compassionate human being. Your unwavering commitment to public service, inclusive governance, and people’s welfare continues to inspire many across Karnataka!

Wishing a very Happy Birthdayto Shri <a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a> a visionary leader, dedicated minister, and compassionate human being. Your unwavering commitment to public service, inclusive governance, and people’s welfare continues to inspire many across Karnataka!
G Shekar / ಜಿ. ಶೇಖರ್ (@gshekarinc) 's Twitter Profile Photo

ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ #ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಅಜ್ಞಾನವೆಂಬ ಅಂಧಕಾರ ತೊಲಗಿಸಿ, ಸುಜ್ಞಾನವೆಂಬ ಬೆಳಕು ಮೂಡಿಸಿ, ಹರುಷದ ಹೊನಲು ಹರಿಸಲಿ, ಎಲ್ಲರಿಗೆ ಸಂಭ್ರಮ, ಒಳಿತನ್ನು ತರಲಿ!

ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ #ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಈ ಹಬ್ಬವು ಅಜ್ಞಾನವೆಂಬ ಅಂಧಕಾರ ತೊಲಗಿಸಿ, ಸುಜ್ಞಾನವೆಂಬ ಬೆಳಕು ಮೂಡಿಸಿ, ಹರುಷದ ಹೊನಲು ಹರಿಸಲಿ, ಎಲ್ಲರಿಗೆ ಸಂಭ್ರಮ, ಒಳಿತನ್ನು ತರಲಿ!
G Shekar / ಜಿ. ಶೇಖರ್ (@gshekarinc) 's Twitter Profile Photo

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪಾವನ ಭೂಮಿ ಕರುನಾಡು. ಈ ನೆಲದಲ್ಲಿ ಜನ್ಮವೆತ್ತಿದ ನಾವೇ ಪುಣ್ಯವಂತರು. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ನಮ್ಮ ನಾಡ ಭಾಷೆಯಾದ ಕನ್ನಡವನ್ನು ಬೆಳೆಸೋಣ!

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪಾವನ ಭೂಮಿ ಕರುನಾಡು. ಈ ನೆಲದಲ್ಲಿ ಜನ್ಮವೆತ್ತಿದ ನಾವೇ ಪುಣ್ಯವಂತರು. 
ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ನಮ್ಮ ನಾಡ ಭಾಷೆಯಾದ ಕನ್ನಡವನ್ನು ಬೆಳೆಸೋಣ!
G Shekar / ಜಿ. ಶೇಖರ್ (@gshekarinc) 's Twitter Profile Photo

ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. #MerryChristmas2025

ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. #MerryChristmas2025
G Shekar / ಜಿ. ಶೇಖರ್ (@gshekarinc) 's Twitter Profile Photo

ಹೊಸ ವರ್ಷ, ಹೊಸ ಸಂಕಲ್ಪ, ಹೊಸ ಬದುಕು, ಹೊಸ ಕನಸು ಎಲ್ಲವೂ ಹೊಸ ಹೊಸದಾಗಿ ಆರಂಭಗೊಳ್ಳಲ್ಲಿ. ತಮ್ಮೆಲ್ಲರಿಗೂ 2026 ಹೊಸ ವರ್ಷದ ಹಾರ್ದಿಕ ಶುಭಾಶಯಗಳು. #HappyNewYear #HappyNewYear2026

ಹೊಸ ವರ್ಷ, ಹೊಸ ಸಂಕಲ್ಪ, ಹೊಸ ಬದುಕು, ಹೊಸ ಕನಸು ಎಲ್ಲವೂ ಹೊಸ ಹೊಸದಾಗಿ ಆರಂಭಗೊಳ್ಳಲ್ಲಿ.  

ತಮ್ಮೆಲ್ಲರಿಗೂ 2026 ಹೊಸ ವರ್ಷದ ಹಾರ್ದಿಕ ಶುಭಾಶಯಗಳು. #HappyNewYear  #HappyNewYear2026
G Shekar / ಜಿ. ಶೇಖರ್ (@gshekarinc) 's Twitter Profile Photo

Wishing Happy Birthday to Chairman, BDA & MLA Shri N A Haris Your leadership is transforming Bengaluru. Wishes for great health & continued public service!

Wishing Happy Birthday to Chairman, BDA &amp; MLA Shri <a href="/mlanaharis/">N A Haris</a> Your leadership is transforming Bengaluru. Wishes for great health &amp; continued public service!
G Shekar / ಜಿ. ಶೇಖರ್ (@gshekarinc) 's Twitter Profile Photo

ಸುಗ್ಗಿಯ ಸಂಭ್ರಮಕ್ಕೆ ಮುನ್ನುಡಿಯಂತೆ ಬರುವ ಸಂಕ್ರಾಂತಿ ಹಬ್ಬ ರೈತನ ಬಾಳಿಗೆ ಸಮೃದ್ಧಿ ತರಲಿ, ಎಲ್ಲರ ಮನೆಯಲ್ಲೂ ಸಡಗರ ಇಮ್ಮಡಿಯಾಗಲಿ. ಎಳ್ಳು ಬೆಲ್ಲದಂತೆ ಎಲ್ಲರಲ್ಲೂ ಸಮಭಾವ ಮೂಡಲಿ. ಮತ್ತೆ ಮತ್ತೆ ಸಂಭ್ರಮಗಳು ಎದುರುಗೊಳ್ಳಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರಸಂಕ್ರಾಂತಿಯ ಶುಭಾಶಯಗಳು!

ಸುಗ್ಗಿಯ ಸಂಭ್ರಮಕ್ಕೆ ಮುನ್ನುಡಿಯಂತೆ ಬರುವ ಸಂಕ್ರಾಂತಿ ಹಬ್ಬ ರೈತನ ಬಾಳಿಗೆ ಸಮೃದ್ಧಿ ತರಲಿ, ಎಲ್ಲರ ಮನೆಯಲ್ಲೂ ಸಡಗರ ಇಮ್ಮಡಿಯಾಗಲಿ. ಎಳ್ಳು ಬೆಲ್ಲದಂತೆ ಎಲ್ಲರಲ್ಲೂ ಸಮಭಾವ ಮೂಡಲಿ. ಮತ್ತೆ ಮತ್ತೆ ಸಂಭ್ರಮಗಳು ಎದುರುಗೊಳ್ಳಲಿ. 

ನಿಮಗೂ ನಿಮ್ಮ ಕುಟುಂಬದವರಿಗೂ ಮಕರಸಂಕ್ರಾಂತಿಯ ಶುಭಾಶಯಗಳು!
G Shekar / ಜಿ. ಶೇಖರ್ (@gshekarinc) 's Twitter Profile Photo

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಪೂಜ್ಯರು ನಾಡಿಗೆ ನೀಡಿದ ಸಾಮಾಜಿಕ ಸೇವೆ ಅವಿಸ್ಮರಣೀಯ!

Saluting the force that united India against British rule through Satyagraha and non-violence. Bapu’s contribution to our freedom is timeless. On this day of remembrance, we offer our humble respects to the Father of the Nation, Mahatma Gandhiji! #mahatmagandhiji

ಎಲ್ಲವೂ ಶಿವ ✨ "ಅಖಿಲ ಬ್ರಹ್ಮಾಂಡ ನಾಥನು ಶಿವನು, ಆತ ಸರ್ವವ್ಯಾಪಿ ಮಹೇಶ್ವರನು" (ಭಗವದ್ಗೀತೆ 10.23). ಎಲ್ಲರಿಗೂ ಶುಭ ಮಹಾಶಿವರಾತ್ರಿ! ಓಂ ನಮಃ ಶಿವಾಯ – ಆಂತರಿಕ ಶಾಂತಿಗೆ ಜಪಿಸಿ.

ಎಲ್ಲವೂ ಶಿವ ✨  

"ಅಖಿಲ ಬ್ರಹ್ಮಾಂಡ ನಾಥನು ಶಿವನು, ಆತ ಸರ್ವವ್ಯಾಪಿ ಮಹೇಶ್ವರನು" (ಭಗವದ್ಗೀತೆ 10.23).  

ಎಲ್ಲರಿಗೂ ಶುಭ ಮಹಾಶಿವರಾತ್ರಿ!  

ಓಂ ನಮಃ ಶಿವಾಯ – ಆಂತರಿಕ ಶಾಂತಿಗೆ ಜಪಿಸಿ.