Gayatri Gouda (@gayatrigouda12) 's Twitter Profile
Gayatri Gouda

@gayatrigouda12

⛳ಜಯತು ಜಯತು ಹಿಂದೂ ರಾಷ್ಟ್ರಮ್ ⛳

ID: 1404482074019459073

calendar_today14-06-2021 16:53:41

7,7K Tweet

772 Followers

1,1K Following

Savitavishnu (@mogersavi) 's Twitter Profile Photo

Although this is cheating, the basic intention is to convert the girl, to increase the number of the community, to take disadvantage of the girl, to endanger her life etc. All of this problems. 👉Hindus ! Awaken and unite to #Protect_Hindulives

Sanatan Prabhat (Kannada) (@sanatan_prabhat) 's Twitter Profile Photo

ಭಾರತದಲ್ಲಿನ ಗುರುಶಿಷ್ಯ ಪರಂಪರೆಯ ಅಂತರ್ಗತ ಯೋಗ್ಯ ಕಥೆಯ ಮಾಧ್ಯಮದಿಂದ ಹಿಂದೂ ಸಂಸ್ಕೃತಿಯ ಪ್ರಸಾರ ಆಗುತ್ತಿತ್ತು. ಈ ಪರಂಪರೆಗೆ ಪುನರುಜ್ಜೀವನ ನೀಡಿ ಕಥೆಯ ಮಾಧ್ಯಮದಿಂದ ಹಿಂದೂ ಸಂಸ್ಕೃತಿಯ ಪ್ರಸಾರ ಮಾಡುವುದು ಅವಶ್ಯಕವಾಗಿದೆ. sanatanprabhat.org/kannada/91298.… #Vaishvik_HinduRashtra_Mahotsav #HinduRashtra_4_UniversalWelfare

HinduJagrutiOrg (@hindujagrutiorg) 's Twitter Profile Photo

Say No To Halal as you may unintentionally be a part of a burgeoning $2 trillion conspiracy that funds global terror! The book "Slow Poison For The Global Economy" will open your eyes! Catch live author 🚩 Ramesh Shinde 🇮🇳 speak at the book launch ceremony @

Say No To Halal as you may unintentionally be a part of a burgeoning $2 trillion conspiracy that funds global terror!

The book "Slow Poison For The Global Economy" will open your eyes!

Catch live author 🚩 Ramesh Shinde 🇮🇳 speak at the book launch ceremony @
Sharath Kumar (@sgn_hjs) 's Twitter Profile Photo

ಉತ್ತರಕನ್ನಡ ಜಿಲ್ಲೆಯ ವಿವಿದ ಭಾಗಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ.... 🌸 ಗುರುಪೂರ್ಣಿಮೆಯಂದು 'ಹಿಂದೂ ರಾಷ್ಟ್ರ-ಸ್ಥಾಪನೆ'ಯ ಸಂಕಲ್ಪ ಮಾಡಿರಿ !* ತಪ್ಪದೆ ಉಪಸ್ಥಿತರಿರೋಣ.....🙏🙏

ಉತ್ತರಕನ್ನಡ ಜಿಲ್ಲೆಯ ವಿವಿದ ಭಾಗಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ....

🌸 ಗುರುಪೂರ್ಣಿಮೆಯಂದು 'ಹಿಂದೂ ರಾಷ್ಟ್ರ-ಸ್ಥಾಪನೆ'ಯ ಸಂಕಲ್ಪ ಮಾಡಿರಿ !*

ತಪ್ಪದೆ ಉಪಸ್ಥಿತರಿರೋಣ.....🙏🙏
Gayatri Gouda (@gayatrigouda12) 's Twitter Profile Photo

⭕⭕ ಬಿಸಿಯೂಟದ ಸ್ತ್ರೀಯರು ಇನ್ಮುಂದೆ ಬಳೆ ಹಾಕುವಂತಿಲ್ಲ ! _ಶಿಕ್ಷಣ ಇಲಾಖೆಯ ಹೊಸ ನಿಯಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಖಂಡನೆ_ 👉 ಶಿಕ್ಷಣ ಇಲಾಖೆ ಇಂತಹ ವಿವಾದಾತ್ಮಕ ಆದೇಶವನ್ನು ಮರುಪರಶೀಲನೆ ಮಾಡಬೇಕು ! - ಸೌ. ಭವ್ಯ ಗೌಡ,* ಹಿಂದೂ ಜನಜಾಗೃತಿ ಸಮಿತಿ 🖥️ ವಿಸ್ತಾರ ನ್ಯೂಸ್ : youtu.be/hVTf6sdShLU #SundayMotivation

Sharath Kumar (@sgn_hjs) 's Twitter Profile Photo

ಐತಿಹಾಸಿಕ ಮತ್ತು ಪುರಾತನ ಬನವಾಸಿ ದೇವಸ್ಥಾನದಲ್ಲಿ ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು ಇದಕ್ಕೆ ಶಾಶ್ವತ ವ್ಯವಸ್ಥೆ ಮಾಡಬೇಕೆಂದು ವಿನಂತಿ... CM of Karnataka Mankal S Vaidya • ಮಂಕಾಳ.ಎಸ್.ವೈದ್ಯ Deputy Commissioner Uttarakannada Anantkumar Hegde Ramalinga Reddy

ಐತಿಹಾಸಿಕ ಮತ್ತು ಪುರಾತನ ಬನವಾಸಿ ದೇವಸ್ಥಾನದಲ್ಲಿ ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು ಇದಕ್ಕೆ ಶಾಶ್ವತ ವ್ಯವಸ್ಥೆ ಮಾಡಬೇಕೆಂದು ವಿನಂತಿ...
CM of Karnataka Mankal S Vaidya • ಮಂಕಾಳ.ಎಸ್.ವೈದ್ಯ Deputy Commissioner Uttarakannada Anantkumar Hegde Ramalinga Reddy
Gayatri Gouda (@gayatrigouda12) 's Twitter Profile Photo

🎥 ತಪ್ಪದೇ ವೀಕ್ಷಿಸಿ.. ⛳ ಧರ್ಮಸಂವಾದ* (ಮರುಪ್ರಸಾರ) 🌸 ಆಧುನಿಕ ಯುಗದಲ್ಲಿಯೂ ಅಬಾಧಿತವಾಗಿರುವ ಪ್ರಾಚೀನ ಸಂಗೀತದ ಮಹತ್ವ ! 🖥️ Watch Now @ 🔽 ▶️ youtu.be/didWZVfyotI ▶️ youtu.be/TEbhC797nbk #FridayThoughts

Gayatri Gouda (@gayatrigouda12) 's Twitter Profile Photo

🎥 ತಪ್ಪದೇ ವೀಕ್ಷಿಸಿ.. ⛳ *ಧರ್ಮಸಂವಾದ* (ಮರುಪ್ರಸಾರ) 🎻 ಯಜುರ್ವೇದ ಹಾಗೂ ಅಥರ್ವವೇದದಲ್ಲಿ ಸಂಗೀತ ಹಾಗೂ ಅದರ ವೈಜ್ಞಾನಿಕತೆ ! 🎷 ಸಾಮಗಾನ ಉಚ್ಚಾರಣೆಯ ವಿಶೇಷತೆ !* 🖥️ Watch Now@ 🔽 ▶️ youtu.be/72ELvkw3sRw ▶️ youtu.be/tvyS4ttJEnQ #Mondaythoughts

Savitavishnu (@mogersavi) 's Twitter Profile Photo

#Udupi (Karnataka) – Three Muslim students have been found to have installed a secret camera in d college girl’s washroom at Netra Jyoti near Ambalpady bypass in Udupi. They took pictures of Hindu students & circulated them among Muslim students.#tuesdayvibe

#Udupi (Karnataka) – Three Muslim students have been found to have installed a secret camera in d college girl’s washroom at Netra Jyoti near Ambalpady bypass in Udupi. They took pictures of Hindu students & circulated them among Muslim students.#tuesdayvibe
Balsanskar Kannada (@balasanskara) 's Twitter Profile Photo

Temptation is the root cause of unhappiness ! The main cause for developing discontentment is temptation.Dear children, let us see how a beggar's discontentment lead to his misfortune! Read more👇hindujagruti.org/hinduism-for-k… #tuesdayvibe #tuesdaymotivations

Temptation is the root cause of unhappiness !

The main cause for developing discontentment is temptation.Dear children, let us see how a beggar's discontentment lead to his misfortune!

Read more👇hindujagruti.org/hinduism-for-k…

#tuesdayvibe #tuesdaymotivations
Gayatri Gouda (@gayatrigouda12) 's Twitter Profile Photo

ನಿಮಗಿದು ಗೊತ್ತಾ ? ಬೆಲ್ಲದಿಂದ ಇಷ್ಟೆಲ್ಲಾ ಲಾಭಗಳಿವೆ ! ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟಾಶಿಯಮ್ ಲಾಭದಾಯಕವಾಗಿದೆ. ಇದು ಬೆಲ್ಲದಿಂದ ನೈಸರ್ಗಿಕ ರೀತಿಯಲ್ಲಿ ಸಿಗುತ್ತದೆ. sanatan.org/kannada/202.ht… #SundayMorning

ನಿಮಗಿದು ಗೊತ್ತಾ ? ಬೆಲ್ಲದಿಂದ ಇಷ್ಟೆಲ್ಲಾ ಲಾಭಗಳಿವೆ !

ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟಾಶಿಯಮ್ ಲಾಭದಾಯಕವಾಗಿದೆ. ಇದು ಬೆಲ್ಲದಿಂದ ನೈಸರ್ಗಿಕ ರೀತಿಯಲ್ಲಿ ಸಿಗುತ್ತದೆ.

sanatan.org/kannada/202.ht…

#SundayMorning
Gayatri Gouda (@gayatrigouda12) 's Twitter Profile Photo

ಶಾಲೆಗೆ ತಿಲಕ ಹಚ್ಚಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಜೀವ ಬೆದರಿಕೆ ! sanatanprabhat.org/kannada/94354.… #sundayvibes

ಶಾಲೆಗೆ ತಿಲಕ ಹಚ್ಚಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಜೀವ ಬೆದರಿಕೆ !
sanatanprabhat.org/kannada/94354.…

#sundayvibes
Gayatri Gouda (@gayatrigouda12) 's Twitter Profile Photo

🎥 ತಪ್ಪದೇ ವೀಕ್ಷಿಸಿ.. ⛳ *ಧರ್ಮಸಂವಾದ* (ಮರುಪ್ರಸಾರ) 🎻 *ಯಜುರ್ವೇದ ಹಾಗೂ ಅಥರ್ವವೇದದಲ್ಲಿ ಸಂಗೀತ ಹಾಗೂ ಅದರ ವೈಜ್ಞಾನಿಕತೆ ! 🎷 ಸಾಮಗಾನ ಉಚ್ಚಾರಣೆಯ ವಿಶೇಷತೆ ! 🖥️ Watch Now*@ 🔽 ▶️ youtu.be/uik-WgBw3TE ▶️ youtu.be/OEaMO4ISnPw #MondayMotivation

Gayatri Gouda (@gayatrigouda12) 's Twitter Profile Photo

🎥 ತಪ್ಪದೇ ವೀಕ್ಷಿಸಿ.. ⛳ *ಧರ್ಮಸಂವಾದ* (ಮರುಪ್ರಸಾರ) 📚 ಉತ್ಪತ್ತಿಯ ಸಾಮರ್ಥ್ಯವಿರುವ ವೇದಗಳು ! 🖥️ Watch Now@ 🔽 ▶️ youtu.be/27yjbxhaMak ▶️ youtu.be/ULFuO_WRfI0 #tuesdayvibe

Gayatri Gouda (@gayatrigouda12) 's Twitter Profile Photo

🎥 ತಪ್ಪದೇ ವೀಕ್ಷಿಸಿ.. ⛳ *ಧರ್ಮಸಂವಾದ* (ಮರುಪ್ರಸಾರ) ಮನುಸ್ಮೃತಿ ಆಕ್ಷೇಪ ಹಾಗೂ ಖಂಡನೆಗಳು - ಭಾಗ ೧ 🌼 ಭಗವಾನ ಮನು ಮತ್ತು ಮನುಸ್ಮೃತಿಯ ರಚನೆಯ ಕಾಲ ! 🖥️ *Watch Now* @ 🔽 ▶️ youtu.be/Q1Fv4vvcZbU ▶️ youtu.be/JZVJr_IFdk8

Balsanskar Kannada (@balasanskara) 's Twitter Profile Photo

ಪರೀಕ್ಷಿತ ಮಹಾರಾಜರ ಶಾಪ ಮನುಷ್ಯನು ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳಬಾರದು. ತಪ್ಪು ಮಾಡಿದರೆ ಪಶ್ಚಾತಾಪ ಪಡಬೇಕು! ಋಷಿ ಶಮಿಕರು ಅಪಾರ ಪಾಂಡಿತ್ಯ ಮತ್ತು ಸಾತ್ವಿಕತೆ ಹೊಂದಿದ ಋಷಿಯಾಗಿದ್ದರು. ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಅವರ ಆಶ್ರಮವಿತ್ತು. ಪೂರ್ಣ ಕಥೆ  ಓದಿ : hindujagruti.org/hinduism-for-k… #mondaythoughts #Mondaymorning

ಪರೀಕ್ಷಿತ ಮಹಾರಾಜರ ಶಾಪ

ಮನುಷ್ಯನು ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳಬಾರದು. ತಪ್ಪು ಮಾಡಿದರೆ ಪಶ್ಚಾತಾಪ ಪಡಬೇಕು!

ಋಷಿ ಶಮಿಕರು ಅಪಾರ ಪಾಂಡಿತ್ಯ ಮತ್ತು ಸಾತ್ವಿಕತೆ ಹೊಂದಿದ ಋಷಿಯಾಗಿದ್ದರು. ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಅವರ ಆಶ್ರಮವಿತ್ತು.

ಪೂರ್ಣ ಕಥೆ  ಓದಿ : hindujagruti.org/hinduism-for-k…

#mondaythoughts #Mondaymorning