Balsanskar Kannada (@balasanskara) 's Twitter Profile
Balsanskar Kannada

@balasanskara

ಮಕ್ಕಳಲ್ಲಿ ಸುಸಂಸ್ಕಾರಗಳಾಗಲು ಬಾಲಸಂಸ್ಕಾರ ಮಾಧ್ಯಮಗಳು !

Subscribe us on Telegram : t.me/Balasanskara

Like us on Facebbok : facebook.com/Balsanskar.Kan…

ID: 232795025

linkhttp://www.balsanskar.com/kannada calendar_today01-01-2011 09:34:55

2,2K Tweet

1,1K Followers

183 Following

Balsanskar Kannada (@balasanskara) 's Twitter Profile Photo

ದ್ರೌಪದಿಯ ಪಾತ್ರೆ ! ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು 👇 hindujagruti.org/hinduism-for-k… #Iran

ದ್ರೌಪದಿಯ ಪಾತ್ರೆ !

ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ.

ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು
👇 hindujagruti.org/hinduism-for-k…
#Iran
Balsanskar Kannada (@balasanskara) 's Twitter Profile Photo

Lokmanya Tilak – Bharat’s Ideal Son Tilak was a very brilliant student. He was gifted with a very brilliant intellect and sharp memory. He was a Sanskrut scholar. He had studied Sanskrut from his father. 👇 hindujagruti.org/hinduism-for-k… #neetug2025

Lokmanya Tilak – Bharat’s Ideal Son

Tilak was a very brilliant student. He was gifted with a very brilliant intellect and sharp memory. He was a Sanskrut scholar. He had studied Sanskrut from his father.

👇
hindujagruti.org/hinduism-for-k…
#neetug2025
Balsanskar Kannada (@balasanskara) 's Twitter Profile Photo

Awakening patriotism through songs Children, all of you do some household work as a member of the family. Likewise as a citizen of the nation, you have certain duties towards your nation as well. 👇hindujagruti.org/hinduism-for-k… #lgs2025

Awakening patriotism through songs
Children, all of you do some household work as a member of the family. Likewise as a citizen of the nation, you have certain duties towards your nation as well.

👇hindujagruti.org/hinduism-for-k…
#lgs2025
Balsanskar Kannada (@balasanskara) 's Twitter Profile Photo

Real Bliss lies in chanting God’s Name Once, an ascetic who was on a pilgrimage came to a village. Just on the outskirts of the village, there was a temple of Deity Maruti 👇hindujagruti.org/hinduism-for-k… #lgs2025

Real Bliss lies in chanting God’s Name
Once, an ascetic who was on a pilgrimage came to a village. Just on the outskirts of the village, there was a temple of Deity Maruti

👇hindujagruti.org/hinduism-for-k…
#lgs2025
Balsanskar Kannada (@balasanskara) 's Twitter Profile Photo

Personality Defect Removal : The master key to an ideal personality ! When the impressions in our sub-conscious mind are constantly expressed through our actions, we call it as our nature or personality. 👇 hindujagruti.org/hinduism-for-k… #FathersDay

Personality Defect

Removal : The master key to an ideal personality !
When the impressions in our sub-conscious mind are constantly expressed through our actions, we call it as our nature or personality.

👇
hindujagruti.org/hinduism-for-k…
#FathersDay
Balsanskar Kannada (@balasanskara) 's Twitter Profile Photo

Importance of idol worship How Swami Vivekananda explained the importance of idol worship to Raja Mangalsingh 👇 hindujagruti.org/hinduism-for-k… #FathersDay

Importance of idol worship

How Swami Vivekananda explained the importance of idol worship to Raja Mangalsingh

👇
hindujagruti.org/hinduism-for-k…
#FathersDay
Balsanskar Kannada (@balasanskara) 's Twitter Profile Photo

🌳ನೈಸರ್ಗಿಕ ವಿಪತ್ತು – ಕಾರಣಗಳು🌳🌳 ನಿಸರ್ಗವು ಸೇಡು ತಿರಿಸಿಕೊಳ್ಳುತ್ತಿದೆ . ಮುಯ್ಯಿಗೆ ಮುಯ್ಯಿ’ ಇದು ನಿಸರ್ಗದ ಶಾಶ್ವತವಾದ ನಿಯಮವಾಗಿದೆ. ಧರ್ಮಾಚರಣೆ ಮಾಡದಿರುವ ಮಾನವಿ ಪಶುಗಳ ಕ್ರೌರ್ಯವೇ ನಿಸರ್ಗಕ್ಕೆ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ತಂದಿಡುತ್ತದೆ. ಪೂರ್ಣ ಲೇಖನ ಓದಲು👇: hindujagruti.org/hinduism-for-k… #tahran

🌳ನೈಸರ್ಗಿಕ ವಿಪತ್ತು – ಕಾರಣಗಳು🌳🌳

ನಿಸರ್ಗವು ಸೇಡು ತಿರಿಸಿಕೊಳ್ಳುತ್ತಿದೆ .
ಮುಯ್ಯಿಗೆ ಮುಯ್ಯಿ’ ಇದು ನಿಸರ್ಗದ ಶಾಶ್ವತವಾದ ನಿಯಮವಾಗಿದೆ. ಧರ್ಮಾಚರಣೆ ಮಾಡದಿರುವ ಮಾನವಿ ಪಶುಗಳ ಕ್ರೌರ್ಯವೇ ನಿಸರ್ಗಕ್ಕೆ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ತಂದಿಡುತ್ತದೆ.

ಪೂರ್ಣ ಲೇಖನ ಓದಲು👇:
hindujagruti.org/hinduism-for-k…
#tahran
Balsanskar Kannada (@balasanskara) 's Twitter Profile Photo

🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ !🌸 ‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು 👇 hindujagruti.org/hinduism-for-k… #IsraeliranWar

🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ !🌸

‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು

👇 hindujagruti.org/hinduism-for-k…
#IsraeliranWar
Balsanskar Kannada (@balasanskara) 's Twitter Profile Photo

ಚಂಚಲ ಮನಸ್ಸು ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು. 👇 hindujagruti.org/hinduism-for-k… #IsraeliranWar

ಚಂಚಲ ಮನಸ್ಸು

ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು.

👇
hindujagruti.org/hinduism-for-k…
#IsraeliranWar
Balsanskar Kannada (@balasanskara) 's Twitter Profile Photo

🌸 ಆಧ್ಯಾತ್ಮದಲ್ಲಿನ ಮೊದಲನೇ ಪಾಠ : ಅಹಂಕಾರ ಬೇಡ ! 🌸 ರಾಜಾ ಶೂರಸೇನನ ಆಧ್ಯಾತ್ಮದ ಜಿಜ್ಞಾಸೆ, ಆತ್ಮಾನಂದ ಮಹಾರಾಜರ ಮಾರ್ಗದರ್ಶನ ಪಡೆಯುವ ಇಚ್ಛೆ.... ಶೂರಸೇನ ಎಂಬ ಒಬ್ಬ ರಾಜನಿದ್ದನು. ಅವನು ತನ್ನ ರಾಜ್ಯವನ್ನು ಬಹಳಷ್ಟು ವೃದ್ಧಿಸಿದನು. ಅವನ ಪ್ರಜೆಗಳೂ ಸುಖದಿಂದ ಇದ್ದರು. 👇 hindujagruti.org/hinduism-for-k… #thursdayvibes

🌸 ಆಧ್ಯಾತ್ಮದಲ್ಲಿನ ಮೊದಲನೇ ಪಾಠ : ಅಹಂಕಾರ ಬೇಡ ! 🌸

ರಾಜಾ ಶೂರಸೇನನ ಆಧ್ಯಾತ್ಮದ ಜಿಜ್ಞಾಸೆ, ಆತ್ಮಾನಂದ ಮಹಾರಾಜರ ಮಾರ್ಗದರ್ಶನ ಪಡೆಯುವ ಇಚ್ಛೆ....

ಶೂರಸೇನ ಎಂಬ ಒಬ್ಬ ರಾಜನಿದ್ದನು. ಅವನು ತನ್ನ ರಾಜ್ಯವನ್ನು ಬಹಳಷ್ಟು ವೃದ್ಧಿಸಿದನು. ಅವನ ಪ್ರಜೆಗಳೂ ಸುಖದಿಂದ ಇದ್ದರು.

👇
hindujagruti.org/hinduism-for-k…
#thursdayvibes
Balsanskar Kannada (@balasanskara) 's Twitter Profile Photo

ಮಕ್ಕಳೇ,‘ಬೇಗ ಮಲಗಿ ಮತ್ತು ಬೇಗ ಎದ್ದೇಳಿ’! ‘ಎಲ್ಲರೂ ಕೂಡ ಸೂರ್ಯೋದಯದ ಮುಂಚೆ ಎದ್ದೇಳಬೇಕೆಂದು’ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ;ಆದರೆ ಇತ್ತೀಚಿಗೆ ಮಕ್ಕಳು ಅಧ್ಯಯನ/ ಇನ್ಯಾವುದಾದರೂ ಕಾರಣದಿಂದ ತಡರಾತ್ರಿಯ ತನಕ ಕುಳಿತುಕೊಂಡು ಬೆಳಗ್ಗೆ೮-೯ಗಂಟೆಗೆ ಎದ್ದೇಳುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ 👇 hindujagruti.org/hinduism-for-k… #Iran

ಮಕ್ಕಳೇ,‘ಬೇಗ ಮಲಗಿ ಮತ್ತು ಬೇಗ ಎದ್ದೇಳಿ’!
‘ಎಲ್ಲರೂ ಕೂಡ ಸೂರ್ಯೋದಯದ ಮುಂಚೆ ಎದ್ದೇಳಬೇಕೆಂದು’ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ;ಆದರೆ ಇತ್ತೀಚಿಗೆ ಮಕ್ಕಳು ಅಧ್ಯಯನ/ ಇನ್ಯಾವುದಾದರೂ ಕಾರಣದಿಂದ ತಡರಾತ್ರಿಯ ತನಕ ಕುಳಿತುಕೊಂಡು ಬೆಳಗ್ಗೆ೮-೯ಗಂಟೆಗೆ ಎದ್ದೇಳುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ
👇
hindujagruti.org/hinduism-for-k…
#Iran
Balsanskar Kannada (@balasanskara) 's Twitter Profile Photo

ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರ್ಯವನ್ನು ಕಾಪಾಡಿ ನಾವು ತೀರ್ಥಕ್ಷೇತ್ರ ಮತ್ತು ದೇವಸ್ಥಾನಗಳನ್ನು ಭೇಟಿ ಮಾಡುವಾಗ ನಮ್ಮ ತಪ್ಪು ನಡುವಳಿಕೆಯಿಂದ ಆ ಕ್ಷೇತ್ರದ ಪಾವಿತ್ರ್ಯವನ್ನು ಹಾಳು ಮಾಡಬಾರದು 👇 hindujagruti.org/hinduism-for-k… #skywongravee #WednesdayMotivation

ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರ್ಯವನ್ನು ಕಾಪಾಡಿ

ನಾವು ತೀರ್ಥಕ್ಷೇತ್ರ ಮತ್ತು ದೇವಸ್ಥಾನಗಳನ್ನು ಭೇಟಿ ಮಾಡುವಾಗ ನಮ್ಮ ತಪ್ಪು ನಡುವಳಿಕೆಯಿಂದ ಆ ಕ್ಷೇತ್ರದ ಪಾವಿತ್ರ್ಯವನ್ನು ಹಾಳು ಮಾಡಬಾರದು

👇 hindujagruti.org/hinduism-for-k…
#skywongravee 
#WednesdayMotivation
Balsanskar Kannada (@balasanskara) 's Twitter Profile Photo

ಮನಸ್ಸಿನ ರಚನೆ ಮತ್ತು ಕಾರ್ಯ ನಾವು ಯಾವಾಗಲೂ ‘ನನ್ನ ಮನಸ್ಸಿನಲ್ಲಿ ಇಂತಹ ವಿಚಾರ ಬಂತು’, ಅಥವಾ ‘ ನನ್ನ ಮನಸ್ಸಿಗೆ ಹೀಗೆ ಅನ್ನಿಸುತ್ತದೆ’ ಎಂದು ಹೇಳುತ್ತೇವೆ. ಅನೇಕ ಮಿತ್ರರ ‘ಮನಸ್ಸಿನಲ್ಲಿ’ ದೇಶದ ಬಗ್ಗೆ ಅಪಾರ ಗೌರವ ಶ್ರದ್ಧೆ ಇದೆ. ಆದರೆ ಮನಸ್ಸು ಎಂದರೇನು? ಅದರ ರಚನೆ ಮತ್ತು ಕಾರ್ಯ ಏನು? 👇 hindujagruti.org/hinduism-for-k… #deprem

ಮನಸ್ಸಿನ ರಚನೆ ಮತ್ತು ಕಾರ್ಯ

ನಾವು ಯಾವಾಗಲೂ ‘ನನ್ನ ಮನಸ್ಸಿನಲ್ಲಿ ಇಂತಹ ವಿಚಾರ ಬಂತು’, ಅಥವಾ ‘ ನನ್ನ ಮನಸ್ಸಿಗೆ ಹೀಗೆ ಅನ್ನಿಸುತ್ತದೆ’ ಎಂದು ಹೇಳುತ್ತೇವೆ. ಅನೇಕ ಮಿತ್ರರ ‘ಮನಸ್ಸಿನಲ್ಲಿ’ ದೇಶದ ಬಗ್ಗೆ ಅಪಾರ ಗೌರವ ಶ್ರದ್ಧೆ ಇದೆ. ಆದರೆ ಮನಸ್ಸು ಎಂದರೇನು? ಅದರ ರಚನೆ ಮತ್ತು ಕಾರ್ಯ ಏನು?

👇 hindujagruti.org/hinduism-for-k…
#deprem
Balsanskar Kannada (@balasanskara) 's Twitter Profile Photo

ಸದಾಚಾರದ ಮಹತ್ವ ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ. 👇 hindujagruti.org/hinduism-for-k… #deprem

ಸದಾಚಾರದ ಮಹತ್ವ

ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ.

👇 hindujagruti.org/hinduism-for-k…
#deprem
Balsanskar Kannada (@balasanskara) 's Twitter Profile Photo

ಸದಾಚಾರದ ಮಹತ್ವ ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ. 👇 hindujagruti.org/hinduism-for-k… #SB19

ಸದಾಚಾರದ ಮಹತ್ವ

ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ.

👇 hindujagruti.org/hinduism-for-k…
#SB19
Balsanskar Kannada (@balasanskara) 's Twitter Profile Photo

‘ಸಂಸ್ಕಾರ’ವೆಂದರೇನು? ಸಂಸ್ಕಾರ – ಸಮ್ ಜ್ ಸಮ್ಯಕ್ ಜ್ (ಒಳ್ಳೆಯ) + ಕಾರ ಜ್ (ಕಾರ್ಯ, ಕೃತಿ) ಪ್ರತಿಯೊಂದು ಕಾರ್ಯವೂ ಸಂಸ್ಕಾರಯುತವಾಗಿರಬೇಕು, ಉದಾಹರಣೆಗೆ : ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ, ಇದೊಂದು ಕೃತಿ ಆಯಿತು. ಪೂರ್ಣ ಲೇಖನ ಓದಲು👇 hindujagruti.org/hinduism-for-k…

‘ಸಂಸ್ಕಾರ’ವೆಂದರೇನು?

ಸಂಸ್ಕಾರ – ಸಮ್ ಜ್ ಸಮ್ಯಕ್ ಜ್ (ಒಳ್ಳೆಯ) + ಕಾರ ಜ್ (ಕಾರ್ಯ, ಕೃತಿ)

ಪ್ರತಿಯೊಂದು ಕಾರ್ಯವೂ ಸಂಸ್ಕಾರಯುತವಾಗಿರಬೇಕು, ಉದಾಹರಣೆಗೆ : ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ, ಇದೊಂದು ಕೃತಿ ಆಯಿತು. 

ಪೂರ್ಣ ಲೇಖನ ಓದಲು👇 hindujagruti.org/hinduism-for-k…
Balsanskar Kannada (@balasanskara) 's Twitter Profile Photo

ಸ್ವಾಮಿ ವಿವೇಕಾನಂದರು ಕಲಿಸಿದ ಪಾಠ ! ಸ್ವಾಮಿ ವಿವೇಕಾನಂದರು ಮಹಾನ ಸಂತರಾದ ರಾಮಕೃಷ್ಣ ಪರಮಹಂಸರ ಪರಮಪ್ರಿಯ ಶಿಷ್ಯರಾಗಿದ್ದರು. ಅವರಿಗೆ ಸಾಧನೆ ಹಾಗೂ ಧರ್ಮಪ್ರಸಾರ ಮಾಡಲು ಬಹಳ ಆಸಕ್ತಿ ಇತ್ತು. ಅವರು ಜೀವನಪೂರ್ತಿ ಅಧ್ಯಾತ್ಮದ ಪ್ರಚಾರ-ಪ್ರಸಾರ ಮಾಡುತ್ತಿದ್ದರು. ಪೂರ್ಣ ಲೇಖನ ಓದಿ 👇: hindujagruti.org/hinduism-for-k… #SB19

ಸ್ವಾಮಿ ವಿವೇಕಾನಂದರು ಕಲಿಸಿದ ಪಾಠ !

ಸ್ವಾಮಿ ವಿವೇಕಾನಂದರು ಮಹಾನ ಸಂತರಾದ ರಾಮಕೃಷ್ಣ ಪರಮಹಂಸರ ಪರಮಪ್ರಿಯ ಶಿಷ್ಯರಾಗಿದ್ದರು. ಅವರಿಗೆ ಸಾಧನೆ ಹಾಗೂ ಧರ್ಮಪ್ರಸಾರ ಮಾಡಲು ಬಹಳ ಆಸಕ್ತಿ ಇತ್ತು. ಅವರು ಜೀವನಪೂರ್ತಿ ಅಧ್ಯಾತ್ಮದ ಪ್ರಚಾರ-ಪ್ರಸಾರ ಮಾಡುತ್ತಿದ್ದರು.

ಪೂರ್ಣ ಲೇಖನ ಓದಿ 👇: hindujagruti.org/hinduism-for-k…
#SB19
Balsanskar Kannada (@balasanskara) 's Twitter Profile Photo

🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ! ‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು. 👇 hindujagruti.org/hinduism-for-k… #Ags2025

🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ!

‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು.

👇 hindujagruti.org/hinduism-for-k…
#Ags2025
Balsanskar Kannada (@balasanskara) 's Twitter Profile Photo

ಪರೀಕ್ಷೆಯಲ್ಲಿ ನಕಲು ಮಾಡಬಾರದು ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಇದು ಎಲ್ಲರಿಗೂ ತಿಳಿದಿರುವ ವಿಷಯ. ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ. 👇 hindujagruti.org/hinduism-for-k… #Ags2025

ಪರೀಕ್ಷೆಯಲ್ಲಿ ನಕಲು ಮಾಡಬಾರದು

ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಇದು ಎಲ್ಲರಿಗೂ ತಿಳಿದಿರುವ ವಿಷಯ. ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ.

👇 hindujagruti.org/hinduism-for-k…
#Ags2025
Balsanskar Kannada (@balasanskara) 's Twitter Profile Photo

ರಾಮಾನುಜಾಚಾರ್ಯರ ಪರೀಕ್ಷೆ ಎಲ್ಲರಿಗೂ ಈಶ್ವರ ಪ್ರಾಪ್ತಿಯ ರಹಸ್ಯ ತಿಳಿಯಬೇಕು ಎಂಬ ತಳಮಳದಿಂದ ಗುರುಗಳ ಕೃಪೆಯನ್ನು ಜಯಿಸಿದ ರಾಮಾನುಜಾಚಾರ್ಯರ ಕಥೆ. ರಾಮಾನುಜರು ಶಠಕೋಪಸ್ವಾಮಿಗಳ ಶಿಷ್ಯರಾಗಿದ್ದರು. ಪೂರ್ಣ ಕಥೆ  ಓದಿ : hindujagruti.org/hinduism-for-k… #Ags2025

ರಾಮಾನುಜಾಚಾರ್ಯರ ಪರೀಕ್ಷೆ 

ಎಲ್ಲರಿಗೂ ಈಶ್ವರ ಪ್ರಾಪ್ತಿಯ ರಹಸ್ಯ ತಿಳಿಯಬೇಕು ಎಂಬ ತಳಮಳದಿಂದ ಗುರುಗಳ ಕೃಪೆಯನ್ನು ಜಯಿಸಿದ ರಾಮಾನುಜಾಚಾರ್ಯರ ಕಥೆ.

ರಾಮಾನುಜರು ಶಠಕೋಪಸ್ವಾಮಿಗಳ ಶಿಷ್ಯರಾಗಿದ್ದರು.

ಪೂರ್ಣ ಕಥೆ  ಓದಿ : hindujagruti.org/hinduism-for-k…

#Ags2025