
Shrusti Patil
@shrustibcpatil
Proud daughter of @bcpatilkourava •Film Producer -Kourava production house• Co-Founder/VP -KES• *Personal page - views are my own.*
ID: 807902940610498560
11-12-2016 11:00:45
758 Tweet
9,9K Followers
115 Following

Team Garadi’s Deepavali present is here! A bonus track for you all. Jeevamaana video song is out now youtu.be/zJVbgEIZhRE?si… 👉 “𝐆𝐀𝐑𝐀𝐃𝐈”💪 🔥𝐈𝐍 𝐂𝐈𝐍𝐄𝐌𝐀𝐒 𝐍𝐎𝐖 𝐑𝐔𝐍𝐍𝐈𝐍𝐆 𝐒𝐔𝐂𝐂𝐄𝐒𝐒𝐅𝐔𝐋𝐋𝐘🔥 B C Patil ʏᴏɢᴀʀᴀᴊ ʙʜᴀᴛ Yashas Surya






ಹಾವೇರಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷರನ್ನಾಗಿ ನನ್ನನ್ನು ನಿಯುಕ್ತಿ ಗೊಳಿಸಿ, ನಂಬಿಕೆಯಿಂದ ಹೊಸ ಜವಾಬ್ದಾರಿ ನೀಡಿದ್ದಕ್ಕಾಗಿ, ಬಿಜೆಪಿ ಪಕ್ಷದ ಎಲ್ಲ ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳು.ಈ ನೂತನ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ. Vijayendra Yediyurappa BJP Haveri #arunkumarpoojar #bjphaveri

The Soulful #BadaviyaHrudaya Song from #Garadi is Now Streaming On All Platforms! 💘 A V Harikrishna Musical ! 🎶 🎙️#VaniHarikrishna ✍🏻ʏᴏɢᴀʀᴀᴊ ʙʜᴀᴛ Darshan Thoogudeepa B C Patil Nishvika Naidu Yashas Surya #MeghanaHaliyal Sonal Monteiro Official Shrusti Patil Reliance Entertainment

ಬಿಜೆಪಿ ಪಕ್ಷದ ಹಿರಿಯ ನಾಯಕರು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪಅಪ್ಪಾಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. B.S.Yediyurappa

ಹಾವೇರಿಯಲ್ಲಿ ಮಹಿಳಾ ಮೋರ್ಚಾ ಆಯೋಜಿಸಲಾದ ನಾರಿ ಶಕ್ತಿ ವಂದನ ಅಭಿಯಾನದ ಮ್ಯಾರಥಾನ್.ದೇಶಕ್ಕಾಗಿ ಓಟ ಮೋದಿಗಾಗಿ ಓಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು.ಜಿಲ್ಲಾಧ್ಯಕ್ಷರು ಅರುಣ್ ಕುಮಾರ್ ಪೂಜಾರ್,ರಾಜ್ಯ ಜನರಲ್ ಸೆಕ್ರೆಟರಿ ಶೋಭಾ, ಮಂಡಲ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.BJP Mahila Morcha #shakthivandana #haveri



"ದುಬೈ ಇಂಡಿಯಾ ಅಂತರಾಷ್ಟ್ರೀಯ ಸಾಧಕರ ಪ್ರಶಸ್ತಿ" ನೀಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಕ್ಕೆ ಧನ್ಯವಾದಗಳು. Thank you, Asianet Suvarna news & kannada prabha, for recognizing & awarding me "Dubai India International achievers award 2024". Asianet Suvarna News kannadaprabha


ಇಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ Basavaraj S Bommai ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಅವರೊಂದಿಗೆ ಭಾಗವಹಿಸಲಾಯಿತು.


ಹಾವೇರಿ ಗದಗ ಲೋಕಸಭಾ ಚುನಾವಣೆ ಅಭ್ಯರ್ಥಿಗಳಾದ ಶ್ರೀ Basavaraj S Bommai ಅವರ ಚುನಾವಣಾ ಪರ ಪ್ರಚಾರಾರ್ಥ ಹಾವೇರಿ, ರಾಣೇಬೆನ್ನೂರು ಮತ್ತು ಹಾನಗಲ್ ಕ್ಷೇತ್ರದಲ್ಲಿ ಇಂದು ಮಹಿಳಾ ಸಮಾವೇಶವನ್ನು ನಡೆಸಲಾಯಿತು.ಚನ್ನಮ್ಮ ಬೊಮ್ಮಾಯಿ,ನಟಿ ತಾರ, ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.




