Nishvika Naidu(@NishvikaNaidu) 's Twitter Profileg
Nishvika Naidu

@NishvikaNaidu

ID:700406241760145408

calendar_today18-02-2016 19:47:15

249 Tweets

6,7K Followers

8 Following

Follow People
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಸ್ಯಾಂಡಲ್‌ವುಡ್‌ ವಿಕಟಕವಿ ಯೋಗರಾಜ್ ಭಟ್ರು ಸಖತ್ ಫಾರ್ಮ್ ನಲ್ಲಿದ್ದಾರೆ ಅನ್ನೋದು “ಕರಟಕ ದಮನಕ” ಚಿತ್ರದಿಂದ ಇಲ್ಲೀವರ್ಗೆ ಹೊರಬಿದ್ದಿರೋ ಪ್ರತಿಯೊಂದು ಕಂಟೆಂಟ್ ನಿಂದ ನಿಕ್ಕಿಯಾಗಿದೆ. ಡಾ. ಶಿವಣ್ಣ & ಪ್ರಭುದೇವ ಕಾಂಬಿನೇಷನ್, ಪ್ರಿಯಾ ಆನಂದ್ - ನಿಶ್ವಿಕಾ ಗ್ಲಾಮರ್ ಟ್ರೀಟ್, ವಿ ಹರಿಕೃಷ್ಣ ಸಂಗೀತ ಚಿತ್ರದ ದೊಡ್ಡ ಆಕರ್ಷಣೆ 👏

Song Link👉

ಸ್ಯಾಂಡಲ್‌ವುಡ್‌ ವಿಕಟಕವಿ ಯೋಗರಾಜ್ ಭಟ್ರು ಸಖತ್ ಫಾರ್ಮ್ ನಲ್ಲಿದ್ದಾರೆ ಅನ್ನೋದು “ಕರಟಕ ದಮನಕ” ಚಿತ್ರದಿಂದ ಇಲ್ಲೀವರ್ಗೆ ಹೊರಬಿದ್ದಿರೋ ಪ್ರತಿಯೊಂದು ಕಂಟೆಂಟ್ ನಿಂದ ನಿಕ್ಕಿಯಾಗಿದೆ. ಡಾ. ಶಿವಣ್ಣ & ಪ್ರಭುದೇವ ಕಾಂಬಿನೇಷನ್, ಪ್ರಿಯಾ ಆನಂದ್ - ನಿಶ್ವಿಕಾ ಗ್ಲಾಮರ್ ಟ್ರೀಟ್, ವಿ ಹರಿಕೃಷ್ಣ ಸಂಗೀತ ಚಿತ್ರದ ದೊಡ್ಡ ಆಕರ್ಷಣೆ 👏 Song Link👉
account_circle
Cinemnamusiru(@cinemanamusiru) 's Twitter Profile Photo

👉🏻youtu.be/3r5yFlp-tPY?si…

ಇದೇ ಮಾರ್ಚ್ 8ರಂದು ತೆರೆಕಾಣಲಿರುವ ಅತ್ಯಂತ ನಿರೀಕ್ಷಿತ ಸಿನಿಮಾ ಕರಟಕ ದಮನಕ ಸಿನಿಮಾದ ಹೊಸ ಹಾಡು ಹಿತ್ತಲಕ ಕರಿಬ್ಯಾಡ ಮಾವ ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಪ್ರಭುದೇವ ಹಾಗು ನಿಶ್ವಿಕಾ ನಾಯ್ಡು ಅವರ ಜೋಡಿಯನ್ನ ಎಲ್ಲರೂ ಮೆಚ್ಚುತ್ತಿದ್ದಾರೆ.

👉🏻youtu.be/3r5yFlp-tPY?si… ಇದೇ ಮಾರ್ಚ್ 8ರಂದು ತೆರೆಕಾಣಲಿರುವ ಅತ್ಯಂತ ನಿರೀಕ್ಷಿತ ಸಿನಿಮಾ ಕರಟಕ ದಮನಕ ಸಿನಿಮಾದ ಹೊಸ ಹಾಡು ಹಿತ್ತಲಕ ಕರಿಬ್ಯಾಡ ಮಾವ ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಪ್ರಭುದೇವ ಹಾಗು ನಿಶ್ವಿಕಾ ನಾಯ್ಡು ಅವರ ಜೋಡಿಯನ್ನ ಎಲ್ಲರೂ ಮೆಚ್ಚುತ್ತಿದ್ದಾರೆ. #Cinemanamusiru #KaratakaDamanaka
account_circle
cineloka.co.in(@cineloka) 's Twitter Profile Photo

ನಾಲ್ಗೆ ತಿರುಗ್ದೇ ಇದ್ರೂ ಪರವಾಗಿಲ್ಲ... ಕಾಲ್ಗಳು‌ ಫ್ರೀ ಇದ್ರೆ ಡ್ಯಾನ್ಸ್ ಕಿಂಗ್ & ಇಂಡಿಯನ್ ಮೈಕಲ್ ಜಾಕ್ಸನ್ ಜೊತೆ ಹಂಗೇ ಎರಡು ಸ್ಟೆಪ್ಸ್ ಹಾಕೋಕೆ ರೆಡಿಯಾಗಿ.

'ಕರಟಕ ದಮನಕ' ಟೈಟಲ್ ಸಾಂಗ್ ನಾಳೆ ನಿಮ್ಮ ಮುಂದೆ!

DrShivaRajkumar Prabhudheva Nishvika Naidu ʏᴏɢᴀʀᴀᴊ ʙʜᴀᴛ aanandaaudio

account_circle