Srikanth Hunasavadi (@shrikuvk) 's Twitter Profile
Srikanth Hunasavadi

@shrikuvk

Journalist with Vijayakarnataka, views are personnel

ID: 3614506818

calendar_today19-09-2015 09:37:01

2,2K Tweet

957 Followers

1,1K Following

VK Editor (@editor_vk) 's Twitter Profile Photo

ಲಂಡನ್, ಟೋಕಿಯೋ ಮಾದರಿಯಲ್ಲಿ ಗ್ರೇಟರ್ ಬೆಂಗಳೂರನ್ನು ವಿಭಜಿಸುವುದು ಸೂಕ್ತವೇ ?ಈ ಕುರಿತು ನಗರತಜ್ಞರು ಏನು ಹೇಳ್ತಾರೆ ? #ವಿಕಫೋಕಸ್ vijaykarnataka Sudarshan Channangihalli Naguvk Shivarama Keerthi Kolgar DK Shivakumar Rajeeva C J

ಲಂಡನ್, ಟೋಕಿಯೋ ಮಾದರಿಯಲ್ಲಿ ಗ್ರೇಟರ್ ಬೆಂಗಳೂರನ್ನು ವಿಭಜಿಸುವುದು ಸೂಕ್ತವೇ ?ಈ ಕುರಿತು ನಗರತಜ್ಞರು ಏನು ಹೇಳ್ತಾರೆ ?
#ವಿಕಫೋಕಸ್
vijaykarnataka Sudarshan Channangihalli Naguvk Shivarama Keerthi Kolgar
DK Shivakumar Rajeeva C J
Srikanth Hunasavadi (@shrikuvk) 's Twitter Profile Photo

ಪಾಲಿಕೆಯ ಕೋಟ್ಯಂತರ ಆಸ್ತಿ ಉಳಿಸಿದ ಹಿರಿಯ ವಕೀಲ ಕೆ.ಎನ್ .ಪುಟ್ಟೇಗೌಡರಿಗೆ ಶುಲ್ಕ ಪಾವತಿಗೂ ಬಿಬಿಎಂಪಿ ಮೀನಮೇಷ.‌ ಸಿಎಂ, ಡಿಸಿಎಂ ನೋಡಿ ಇತ್ತ ಸ್ವಲ್ಪ CM of Karnataka Siddaramaiah DK Shivakumar S.Suresh Kumar Maheshwar Rao.M, IAS Tushar Giri Nath, IAS VK Editor Suralkar Vikas Kishor, IAS Rajeeva C J Shivarama

ಪಾಲಿಕೆಯ ಕೋಟ್ಯಂತರ ಆಸ್ತಿ ಉಳಿಸಿದ ಹಿರಿಯ ವಕೀಲ ಕೆ.ಎನ್ .ಪುಟ್ಟೇಗೌಡರಿಗೆ ಶುಲ್ಕ ಪಾವತಿಗೂ ಬಿಬಿಎಂಪಿ ಮೀನಮೇಷ.‌ ಸಿಎಂ, ಡಿಸಿಎಂ ನೋಡಿ ಇತ್ತ ಸ್ವಲ್ಪ CM of Karnataka Siddaramaiah DK Shivakumar S.Suresh Kumar Maheshwar Rao.M, IAS Tushar Giri Nath, IAS VK Editor Suralkar Vikas Kishor, IAS Rajeeva C J Shivarama
VK Editor (@editor_vk) 's Twitter Profile Photo

ಅಮೆರಿಕಾ ಅಧ್ಯಕ್ಷ ಹುದ್ದೆಯಿಂದ ಟ್ರಂಪ್ ಪದಚ್ಯುತಗೊಂಡರೆ, ವಯಸ್ಸು 75 ದಾಟಿದರೂ ಮೋದಿ‌ ಪ್ರಧಾನಿಯಾಗಿ‌ ಮುಂದುವರಿದರೆ, ರಾಹುಲ್ ಪಿಎಂ ಆದರೆ, ಸುನಿತಾ ಅನ್ಯಜೀವಿಗಳ ಜತೆ ಬಂದಿಳಿದರೆ...ಏನಾಗುತ್ತೆ ? ಒಂದು ಕಾಲ್ಪನಿಕ‌ಬರಹ #ವಿಕವಿಶೇಷ vijaykarnataka Sudarshan Channangihalli dheeraj Poyyekanda Keerthi Kolgar Vidyarashmi Pelathadkavk #AprilFoolsDay

ಅಮೆರಿಕಾ ಅಧ್ಯಕ್ಷ ಹುದ್ದೆಯಿಂದ
ಟ್ರಂಪ್ ಪದಚ್ಯುತಗೊಂಡರೆ, ವಯಸ್ಸು 75 ದಾಟಿದರೂ ಮೋದಿ‌ ಪ್ರಧಾನಿಯಾಗಿ‌ ಮುಂದುವರಿದರೆ, ರಾಹುಲ್ ಪಿಎಂ ಆದರೆ, ಸುನಿತಾ ಅನ್ಯಜೀವಿಗಳ ಜತೆ ಬಂದಿಳಿದರೆ...ಏನಾಗುತ್ತೆ ?
ಒಂದು ಕಾಲ್ಪನಿಕ‌ಬರಹ
#ವಿಕವಿಶೇಷ
vijaykarnataka Sudarshan Channangihalli dheeraj Poyyekanda Keerthi Kolgar Vidyarashmi Pelathadkavk
#AprilFoolsDay
VK Editor (@editor_vk) 's Twitter Profile Photo

ಕೆಳಗಿನ ಅಧೀನ ನ್ಯಾಯಾಲಯಗಳ ಜಡ್ಜ್ ಗಳು ತಮ್ಮ ಆಸ್ತಿಪಾಸ್ತಿ ಘೋಷಿಸುತ್ತಾರೆ. ಸುಪ್ರೀಂ ನ್ಯಾಯಮೂರ್ತಿಗಳು ಈ ವಿಷಯದಲ್ಲಿ ಪಾರದರ್ಶಕವಾಗಿರಲು ನಿರ್ಧರಿಸಿದ್ದಾರೆ. ಈಗ ಉಳಿದಿರುವುದು ಹೈಕೋರ್ಟ್ ಜಸ್ಟೀಸ್ ಗಳು ಮಾತ್ರ... #ವಿಕಫೋಕಸ್ vijaykarnataka Sudarshan Channangihalli Srikanth Hunasavadi Shivarama Keerthi Kolgar Rajeeva C J

ಕೆಳಗಿನ ಅಧೀನ ನ್ಯಾಯಾಲಯಗಳ ಜಡ್ಜ್ ಗಳು ತಮ್ಮ ಆಸ್ತಿಪಾಸ್ತಿ ಘೋಷಿಸುತ್ತಾರೆ. ಸುಪ್ರೀಂ ನ್ಯಾಯಮೂರ್ತಿಗಳು ಈ ವಿಷಯದಲ್ಲಿ ಪಾರದರ್ಶಕವಾಗಿರಲು ನಿರ್ಧರಿಸಿದ್ದಾರೆ. ಈಗ ಉಳಿದಿರುವುದು ಹೈಕೋರ್ಟ್ ಜಸ್ಟೀಸ್ ಗಳು ಮಾತ್ರ...
#ವಿಕಫೋಕಸ್ vijaykarnataka Sudarshan Channangihalli Srikanth Hunasavadi Shivarama Keerthi Kolgar Rajeeva C J
Srikanth Hunasavadi (@shrikuvk) 's Twitter Profile Photo

ಅಧೀನ ನ್ಯಾಯಾಲಯದ ನ್ಯಾಯಾಧೀಶರು ಆಸ್ತಿ ವಿವರ ಸಲ್ಲಿಕೆ ಕಡ್ಡಾಯ, ಆದರೆ ಆ ನಿಯಮ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಏಕೆ ಅನ್ವಯವಿಲ್ಲ ? VK Editor Rajeeva C J Shivarama Keerthi Kolgar Shashidhar Hegde 🇮🇳

ಅಧೀನ ನ್ಯಾಯಾಲಯದ ನ್ಯಾಯಾಧೀಶರು ಆಸ್ತಿ ವಿವರ ಸಲ್ಲಿಕೆ ಕಡ್ಡಾಯ, ಆದರೆ ಆ ನಿಯಮ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಏಕೆ ಅನ್ವಯವಿಲ್ಲ ? VK Editor Rajeeva C J Shivarama Keerthi Kolgar Shashidhar Hegde 🇮🇳
Rajeeva C J (@rajeevavk) 's Twitter Profile Photo

ಇದರ ಉದ್ದೇಶ, ಗುರಿ ಏನೇ ಇರಲಿ. ಮಗಳಿಗೆ ನೀಡಬಹುದಾದ ನ್ಯಾಚುರಲ್ ಪ್ರೀತಿಯನ್ನು ಈ ಜಾಹೀರಾತು ಮನಸ್ಸಿಗೆ ಹಿಡಿಸುವಂತೆ ಹೇಳಿದೆ... ಅಮೂಲ್ಯ ಪ್ರೀತಿಗೆ ನ್ಯಾಚುರಲ್ ಡೈಮಂಡ್ ! Love it dear Dr Beers #DeBeers De Beers Group vijaykarnataka VK Editor LVK EDITOR Sudarshan Channangihalli Vidyarashmi Pelathadkavk

ಇದರ ಉದ್ದೇಶ, ಗುರಿ ಏನೇ ಇರಲಿ. ಮಗಳಿಗೆ ನೀಡಬಹುದಾದ ನ್ಯಾಚುರಲ್ ಪ್ರೀತಿಯನ್ನು ಈ ಜಾಹೀರಾತು ಮನಸ್ಸಿಗೆ ಹಿಡಿಸುವಂತೆ ಹೇಳಿದೆ...

ಅಮೂಲ್ಯ ಪ್ರೀತಿಗೆ ನ್ಯಾಚುರಲ್ ಡೈಮಂಡ್ !

Love it dear Dr Beers
#DeBeers De Beers Group
vijaykarnataka VK Editor LVK EDITOR
Sudarshan Channangihalli Vidyarashmi Pelathadkavk
VK Editor (@editor_vk) 's Twitter Profile Photo

ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ. ಇಬ್ಬರನ್ನು vijaykarnataka ಅಭಿನಂದಿಸುತ್ತದೆ. ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ. ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ #BookerPrize2025 Sudarshan Channangihalli

ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ.
ಇಬ್ಬರನ್ನು vijaykarnataka
ಅಭಿನಂದಿಸುತ್ತದೆ.
ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ.
ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ
#BookerPrize2025
Sudarshan Channangihalli
VK Editor (@editor_vk) 's Twitter Profile Photo

ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ? #AhmedabadPlaneCrash ಸಂಪೂರ್ಣ ಚಿತ್ರಣ vijaykarnataka Sudarshan Channangihalli #planecrash

ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ?
#AhmedabadPlaneCrash ಸಂಪೂರ್ಣ ಚಿತ್ರಣ
vijaykarnataka Sudarshan Channangihalli
#planecrash
VK Editor (@editor_vk) 's Twitter Profile Photo

ಶತಮಾನದಷ್ಟು ಹಳೆಯದಾದ ಆಸ್ತಿ ನೋಂದಣಿ ಕಾಯಿದೆಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.ಇದು ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಮಹತ್ವದ ಬದಲಾವಣೆಗೆ ನಿರೀಕ್ಷೆ ಇದೆ #ವಿಕಫೋಕಸ್ vijaykarnataka Sudarshan Channangihalli Srikanth Hunasavadi Shivarama Keerthi Kolgar Harshavardhan #ರಿಜಿಸ್ಟ್ರೇಷನ್_ಡಿಜಿಕ್ರಾಂತಿ

ಶತಮಾನದಷ್ಟು ಹಳೆಯದಾದ ಆಸ್ತಿ ನೋಂದಣಿ ಕಾಯಿದೆಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.ಇದು ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಮಹತ್ವದ ಬದಲಾವಣೆಗೆ ನಿರೀಕ್ಷೆ ಇದೆ
#ವಿಕಫೋಕಸ್
vijaykarnataka
Sudarshan Channangihalli
Srikanth Hunasavadi Shivarama Keerthi Kolgar Harshavardhan
#ರಿಜಿಸ್ಟ್ರೇಷನ್_ಡಿಜಿಕ್ರಾಂತಿ
Srikanth Hunasavadi (@shrikuvk) 's Twitter Profile Photo

ಶತಮಾನದಷ್ಟು ಹಳೆಯದಾದ ಆಸ್ತಿ ನೋಂದಣಿ ಕಾಯಿದೆಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.ಇದು ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಮಹತ್ವದ ಬದಲಾವಣೆಗೆ ನಿರೀಕ್ಷೆ ಇದೆ vijaykarnataka Sudarshan Channangihalli Shivarama Keerthi Kolgar Naguvk

ಶತಮಾನದಷ್ಟು ಹಳೆಯದಾದ ಆಸ್ತಿ ನೋಂದಣಿ ಕಾಯಿದೆಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.ಇದು ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಮಹತ್ವದ ಬದಲಾವಣೆಗೆ ನಿರೀಕ್ಷೆ ಇದೆ
vijaykarnataka Sudarshan Channangihalli Shivarama Keerthi Kolgar Naguvk
Rajeeva C J (@rajeevavk) 's Twitter Profile Photo

ಬೇಡ ಜಂಗಮರೇ ಬೇರೆ, ಬೇಡುವ ಜಂಗಮರೇ ಬೇರೆ. ಬೇಡ ಜಂಗಮರು ಅಲೆಮಾರಿಗಳು, ಅಸ್ಪೃಶ್ಯತೆಯ ನೋವುಂಡವರು. ಬೇಡುವ ಜಂಗಮರು ಆರಾಧ್ಯರು. ವೀರಶೈವ ಲಿಂಗಾಯತ ಸಮುದಾಯದಲ್ಲೆ ಮೇಲ್ಜಾತಿಯವರು. ಇವರೇ ಮೀಸಲು ಫಲಾನುಭವಿಗಳು ! -ಹೈಕೋರ್ಟ್ vijaykarnataka VK Editor Srikanth Hunasavadi ಚೀ ಜ ರಾಜೀವ

ಬೇಡ ಜಂಗಮರೇ ಬೇರೆ, ಬೇಡುವ ಜಂಗಮರೇ ಬೇರೆ. ಬೇಡ ಜಂಗಮರು ಅಲೆಮಾರಿಗಳು, ಅಸ್ಪೃಶ್ಯತೆಯ ನೋವುಂಡವರು. ಬೇಡುವ ಜಂಗಮರು ಆರಾಧ್ಯರು. ವೀರಶೈವ ಲಿಂಗಾಯತ ಸಮುದಾಯದಲ್ಲೆ ಮೇಲ್ಜಾತಿಯವರು. ಇವರೇ ಮೀಸಲು ಫಲಾನುಭವಿಗಳು !
-ಹೈಕೋರ್ಟ್
vijaykarnataka VK Editor
Srikanth Hunasavadi ಚೀ ಜ  ರಾಜೀವ
Srikanth Hunasavadi (@shrikuvk) 's Twitter Profile Photo

ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರೂ ಅಲ್ಲ- ಹೈಕೋರ್ಟ್ ಮಹತ್ವದ ತೀರ್ಪು VK Editor CM of Karnataka DK Shivakumar

ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರೂ ಅಲ್ಲ- ಹೈಕೋರ್ಟ್ ಮಹತ್ವದ ತೀರ್ಪು VK Editor CM of Karnataka DK Shivakumar
Rajeeva C J (@rajeevavk) 's Twitter Profile Photo

20 ವರ್ಷದ ಹಿಂದೆ ಮುಂಬಯಿನಲ್ಲಿ 180 ಜನರನ್ನು ಬಲಿ ಪಡೆದ 7/11 ರೈಲು ಸ್ಫೋಟ ಪ್ರಕರಣದ 12 ಅಪರಾಧಿಗಳು ಖುಲಾಸೆ 2008ರಲ್ಲಿ 6 ಜನರನ್ನು ಬಲಿ ಪಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಅಪರಾಧಿಗಳೂ ಮುಕ್ತ 2 ಕೇಸಗಳನ್ನು ATS ತನಿಖೆ ನಡೆಸಿತ್ತು! Nobody bombed in 7/11 mumbai and Malegaon.. but, people died ! #MalegaonVerdict

20 ವರ್ಷದ ಹಿಂದೆ ಮುಂಬಯಿನಲ್ಲಿ 180 ಜನರನ್ನು ಬಲಿ ಪಡೆದ 7/11 ರೈಲು ಸ್ಫೋಟ ಪ್ರಕರಣದ 12 ಅಪರಾಧಿಗಳು ಖುಲಾಸೆ

2008ರಲ್ಲಿ 6 ಜನರನ್ನು ಬಲಿ ಪಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಅಪರಾಧಿಗಳೂ ಮುಕ್ತ

2 ಕೇಸಗಳನ್ನು ATS ತನಿಖೆ ನಡೆಸಿತ್ತು!

Nobody bombed in 7/11 mumbai and Malegaon.. but, people died !

#MalegaonVerdict
VK Editor (@editor_vk) 's Twitter Profile Photo

1947ರ ಆಸುಪಾಸಿನಲ್ಲಿಯೇ ಸ್ವಾತಂತ್ರ್ಯ ಪಡೆದ ಜಗತ್ತಿನ ಇತರೆ ರಾಷ್ಟ್ರಗಳ ಮುಂದೆ ಭಾರತವೇ ಯಜಮಾನ ! ಇದು ಹೇಗೆ ? ಓದಿ ಒಂದೊಳ್ಳೆಯ ಮಾಹಿತಿ. ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಕರುನಾಡ ಪಾತ್ರವೆನಿತ್ತು ? #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J #IndependenceDayIndia

1947ರ ಆಸುಪಾಸಿನಲ್ಲಿಯೇ ಸ್ವಾತಂತ್ರ್ಯ ಪಡೆದ ಜಗತ್ತಿನ ಇತರೆ ರಾಷ್ಟ್ರಗಳ ಮುಂದೆ ಭಾರತವೇ ಯಜಮಾನ !
ಇದು ಹೇಗೆ ? ಓದಿ ಒಂದೊಳ್ಳೆಯ ಮಾಹಿತಿ. ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಕರುನಾಡ ಪಾತ್ರವೆನಿತ್ತು ?
#ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J
#IndependenceDayIndia