ನೃಪತುಂಗ (@shivannafandom) 's Twitter Profile
ನೃಪತುಂಗ

@shivannafandom

ಕನ್ನಡಿಗ| KC Dr. Shivanna Fan| ಕೇರಿಗೆ ನಾಯಕ ನಾನೆ, ವೈರಿಗೆ ಕಂಟಕ ನಾನೆ, ಕೆಣಕಲು ಸಿಂಹವು ಜೋಪಾನ 🔥

ID: 1354052457551204352

calendar_today26-01-2021 13:04:18

3,3K Tweet

762 Followers

118 Following

ನೃಪತುಂಗ (@shivannafandom) 's Twitter Profile Photo

Theory - 2 #45TheMovie A fierce encounter between Kala Bhairava’s loyal vehicle, the dog, and the god of death, Yama. Kala Bhairava, like Yama, oversees the journey between life and death, with the dog symbolizing the passage of time and the cycle of life🙌🏻 #KingShivanna 👑

ನೃಪತುಂಗ (@shivannafandom) 's Twitter Profile Photo

ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅಭಿನಯದ ಪುರುಷೋತ್ತಮ ಚಿತ್ರ ತೆರೆಕಂಡು ೩೩ ವರ್ಷಗಳು ❤️ ಬೆಂಗಳೂರಿನ ಕಲ್ಪನ ಚಿತ್ರಮಂದಿರದಲ್ಲಿ ಯಶಸ್ವಿ ಶತದಿನೋತ್ಸವ ಆಚರಿಸಿದ ಚಿತ್ರ 💥 33 Years For Purushothama ⚔️ #DrRajkumar𓃵 #KingShivanna 👑

ನೃಪತುಂಗ (@shivannafandom) 's Twitter Profile Photo

ಸಿರಿ ಸುಖ ದೂರ ಇರಿಸಿ ದೊರೆತನ ಧೂಳು ಎನಿಸಿ ಚಪಲತೆ ಎಲ್ಲ ತ್ಯಜಿಸಿ ಅರಿವಿನ ದೀಪ ಉರಿಸಿ ನಡೆದನು ರಾಮ ವಿರಾಗಿ ತಂದೆಯ ಆಣತಿಗಾಗಿ..... ರಾಜನಿಲ್ಲದ ನಾಡಿಗೆ ಹತ್ತೊಂಬತ್ತು ವರುಷ 🙏🏼 #DrRajkumar𓃵 #ಅಣ್ಣಾವ್ರಪುಣ್ಯಸ್ಮರಣೆ

ಸಿರಿ ಸುಖ ದೂರ ಇರಿಸಿ 
ದೊರೆತನ ಧೂಳು ಎನಿಸಿ 
ಚಪಲತೆ ಎಲ್ಲ ತ್ಯಜಿಸಿ 
ಅರಿವಿನ ದೀಪ ಉರಿಸಿ 
ನಡೆದನು ರಾಮ ವಿರಾಗಿ 
ತಂದೆಯ ಆಣತಿಗಾಗಿ.....  

ರಾಜನಿಲ್ಲದ ನಾಡಿಗೆ ಹತ್ತೊಂಬತ್ತು ವರುಷ 🙏🏼

#DrRajkumar𓃵 
#ಅಣ್ಣಾವ್ರಪುಣ್ಯಸ್ಮರಣೆ
ನೃಪತುಂಗ (@shivannafandom) 's Twitter Profile Photo

ಬೆಟ್ಟಾನ ಹೊತ್ತೋನು ಹನುಮಂತ 🙌🏻🚩 ಕನ್ನಡ ಚಿತ್ರರಂಗ ಮೇಲೆತ್ತ ನಮ್ಮ ಭಗವಂತ 🙏🏼 ಮುತ್ತತ್ತಿ ವರಪ್ರಸಾದ ಮುತ್ತುರಾಜನಿಗೆ ಜನ್ಮ ಜಯಂತಿಯ ನಲ್ವಾರೈಕೆಗಳು 👑🌟 #DrRajkumar𓃵

ನೃಪತುಂಗ (@shivannafandom) 's Twitter Profile Photo

ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ "ಆಕಾಶ್" ಚಿತ್ರ ತೆರೆಕಂಡು ೨೦ ವರ್ಷಗಳು ❤️ ಬೆಂಗಳೂರಿನ ಮೇನಕ ಚಿತ್ರಮಂದಿರದಲ್ಲಿ ಭರ್ಜರಿ ೨೯ ವಾರ ಪ್ರದರ್ಶನ ಕಂಡ ಚಿತ್ರ 🌟 All-time favorite movie of Appu 💙 #20YearsforAkash #DrPuneethRajkumar

ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ "ಆಕಾಶ್" ಚಿತ್ರ ತೆರೆಕಂಡು ೨೦ ವರ್ಷಗಳು ❤️

ಬೆಂಗಳೂರಿನ ಮೇನಕ ಚಿತ್ರಮಂದಿರದಲ್ಲಿ ಭರ್ಜರಿ ೨೯ ವಾರ ಪ್ರದರ್ಶನ ಕಂಡ ಚಿತ್ರ 🌟

All-time favorite movie of Appu 💙

#20YearsforAkash
#DrPuneethRajkumar
ನೃಪತುಂಗ (@shivannafandom) 's Twitter Profile Photo

ಎಲ್ಲೂ ಸಿಗದ ಬೆಟ್ಟದ ಹೂವ 🌻 ಪವರ್ಫುಲ್ಲು ಗಟ್ಟಿ ಜೀವ 🪽 13 years for all the good times that I lived through 💙 #PowerStar #DrPuneethRajkumar #13YearsForAnnaBond

ಎಲ್ಲೂ ಸಿಗದ ಬೆಟ್ಟದ ಹೂವ 🌻
ಪವರ್ಫುಲ್ಲು ಗಟ್ಟಿ ಜೀವ 🪽

13 years for all the good times that I lived through 💙

#PowerStar
#DrPuneethRajkumar
#13YearsForAnnaBond
ನೃಪತುಂಗ (@shivannafandom) 's Twitter Profile Photo

ಕೆ. ಜಿ. ರೋಡ್ ಉತ್ಸವ ಮೂರ್ತಿ DrShivaRajkumar ಅವರ ನೆಚ್ಚಿನ ಸಾರಥಿ ⋆𝒜𝒷𝒽𝒾 ⋆ ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು 💥 #KingShivanna 👑

ನೃಪತುಂಗ (@shivannafandom) 's Twitter Profile Photo

ಹರ್ದೋಗಿರೋ ಪ್ಯಾಕೆಟ್ ಇಂದ ಹುಟ್ಟಿರೋ ನಾನ್ ಮಕ್ಳೆಲ್ಲ ಕೇಳುಸ್ಕೊಳ್ರೋ 🤝🏻 9 ವರ್ಷ ಹರಕೆ ಕಟ್ಕೊಂಡ್ ಹೆತ್ತಿರೋ Original ಗಂಡ್ಸು ಹುಟ್ಟಿರೋ ದೇವ್ರು 💥 ನಮ್ಮಣ್ಣ DrShivaRajkumar 👑 #KingShivanna 👑

ನೃಪತುಂಗ (@shivannafandom) 's Twitter Profile Photo

ಕದ್ದು ಮುಚ್ಚಿ ಕಂಡೋರ್ ಭಾಷೆ ಸಿನಿಮಾನ ಚಿತ್ರಾನ್ನ ಮಾಡಿ ಇಲ್ಲಿ ಮೃಷ್ಟಾನ್ನ ಅಂತ ಕೊಟ್ಟು ಹಿಟ್ ಕೊಡೋ ಕಾಲದಲ್ಲಿ ನನ್ನ ಕನ್ನಡ ಕಾರ್ಮಿಕರು - ನಿರ್ದೇಶಕರು ಮುಖ್ಯ ಅಂತ ನಿಂತ One and Only ಕನ್ನಡದ ಮಗ 💛❤️ ಅನ್ನೋರ್ ಅಂತಾರೆ ಸಾವ್ರ ಮಾತು ನಿಮ್ ಗತ್ತು ತಿಳ್ದೋರ್ಗಷ್ಟೆ ಗೊತ್ತು 🎯 #KingShivanna 👑

ಕದ್ದು ಮುಚ್ಚಿ ಕಂಡೋರ್ ಭಾಷೆ ಸಿನಿಮಾನ ಚಿತ್ರಾನ್ನ ಮಾಡಿ ಇಲ್ಲಿ ಮೃಷ್ಟಾನ್ನ ಅಂತ ಕೊಟ್ಟು ಹಿಟ್ ಕೊಡೋ ಕಾಲದಲ್ಲಿ ನನ್ನ ಕನ್ನಡ ಕಾರ್ಮಿಕರು - ನಿರ್ದೇಶಕರು ಮುಖ್ಯ ಅಂತ ನಿಂತ One and Only ಕನ್ನಡದ ಮಗ 💛❤️

ಅನ್ನೋರ್ ಅಂತಾರೆ ಸಾವ್ರ ಮಾತು 
ನಿಮ್ ಗತ್ತು ತಿಳ್ದೋರ್ಗಷ್ಟೆ ಗೊತ್ತು 🎯

#KingShivanna 👑
ನೃಪತುಂಗ (@shivannafandom) 's Twitter Profile Photo

ಕನ್ನಡಿಗರು ಬೂಕರ್ ಪ್ರಶಸ್ತಿ ಗೆದ್ದಾಗ ಸಂಭ್ರಮಿಸಿದ ಏಕೈಕ ನಟ ಇವರೆ 💛❤️ ತನ್ನ ಮೇಲೆ ಈ ರೀತಿ ಅಪಪ್ರಚಾರ ನಡೆಯುತ್ತಿದ್ದಾಗಲು ಮುಂದೆ ನಿಂತು ಕನ್ನಡಕ್ಕೆ ಪ್ರಾಣ ಕೊಡಲು ಸಿದ್ಧ ಎಂಬ ಸ್ಪಷ್ಟ ಸಂದೇಶ ಸಾರುವ ಏಕೈಕ ಕನ್ನಡಿಗ ಇವರೆ 💥 ಇವ್ರ್ ಜಾಗ್ದಲ್ಲಿ ಬೇರೆ ನಟ ಇದ್ದಿದ್ರೆ 1 ತಿಂಗಳು ಮಾಯಾ ಆಗಿರೋರು 🤡 Man with guts #KingShivanna👑

ನೃಪತುಂಗ (@shivannafandom) 's Twitter Profile Photo

ಅಪ್ಪಂಗ್ ಹುಟ್ಪಿದ್ ಮಾತು 💥 ಅಣ್ಣಾವ್ರ ನಂತರ ಕನ್ನಡ-ಕರ್ನಾಟಕ-ಕನ್ನಡಿಗರ ಪರ ದನಿಯಾದ ಏಕೈಕ ನಟ 💛❤️ ಕಂಡ ಕಂಡ ಹೀರೋಗಳ ಜೊತೆ ಹೋಲಿಕೆ ಮಾಡೋ ಮುಂಚೆ ನಿಮ್ಮ ನೆಚ್ಚಿನ ನಟ ಎಷ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಅಂತ ವಿಮರ್ಶಿಸಿ 🤡 #KingShivanna 👑

ನೃಪತುಂಗ (@shivannafandom) 's Twitter Profile Photo

Even after 205 films and enormous fame, this man never stopped entertaining and helping his people ❤️ The Kannada artists who complain about a tight schedule for conducting a concert, please look up to him 🙏🏼 A truly unmatched persona 🙌🏻 #DrRajkumar𓃵

Even after 205 films and enormous fame, this man never stopped entertaining and helping his people ❤️

The Kannada artists who complain about a tight schedule for conducting a concert, please look up to him 🙏🏼 

A truly unmatched persona 🙌🏻 

#DrRajkumar𓃵
ನೃಪತುಂಗ (@shivannafandom) 's Twitter Profile Photo

ಹಿಂದೆ ಇರೋದು ಸ್ಟುಡಿಯೋ ಅಥವ ಸೆಟ್ ಅಲ್ಲಾ, ಅವ್ರ ಸ್ವಂತ ಮನೆ. ಕನ್ನಡ ಜನತೆ ಕೊಟ್ಟಿದ್ ಋಣ ಅಂತ ಬೇಧ ಭಾವ ಮಾಡ್ದೆ ಒಳಗೆ ಕರೆದು ಸತ್ಕಾರ ಮಾಡಿ ಕಳುಸ್ತಾರೆ 🙏🏼 ಕೆಲವ್ರು ಹೇಳೋ ಕನ್ನಡ ಪರ ನಟರ ಮನೆ Gate ಒಳಗು ಬಿಟ್ಕೊಳೊದಿಲ್ಲ ಸಾಮಾನ್ಯ ಜನ್ರನ್ನ. ಬಂಗಾರ S/O ಬಂಗಾರದ ಮನುಷ್ಯ ❤️ #KingShivanna 👑

ನೃಪತುಂಗ (@shivannafandom) 's Twitter Profile Photo

ಕರ್ನಾಟಕ - ಕನ್ನಡಕ್ಕೆ ಅಣ್ಣಾವ್ರ ಕೊಡುಗೆ ಏನು ಎಂದು ಪ್ರಶ್ನಿಸುವವರಿಗೆ? ನಿಮ್ಮ ಅಪ್ಪಂದಿರು ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡ್ತಾ ಇರೋದೆ ಅಣ್ಣಾವ್ರ ದೆಸೆಯಿಂದ 💪🏻 #DrRajkumar𓃵

ಕರ್ನಾಟಕ - ಕನ್ನಡಕ್ಕೆ ಅಣ್ಣಾವ್ರ ಕೊಡುಗೆ ಏನು ಎಂದು ಪ್ರಶ್ನಿಸುವವರಿಗೆ?  

ನಿಮ್ಮ ಅಪ್ಪಂದಿರು ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡ್ತಾ ಇರೋದೆ ಅಣ್ಣಾವ್ರ ದೆಸೆಯಿಂದ 💪🏻

#DrRajkumar𓃵
ನೃಪತುಂಗ (@shivannafandom) 's Twitter Profile Photo

ಗೀತಕ್ಕ: ಇವ ಯಾವ ಸೀಮೆ ಗಂಡು ಕಾಣಮ್ಮೋ 😂 ಶಿವಣ್ಣ: ಇವ ಗಾಜನೂರಿನ ಗಂಡು ಕಣಮ್ಮೋ ❤️ 2 innocent and pure souls 🙌🏻 #KingShivanna 👑

ಗೀತಕ್ಕ: ಇವ ಯಾವ ಸೀಮೆ ಗಂಡು ಕಾಣಮ್ಮೋ 😂

ಶಿವಣ್ಣ: ಇವ ಗಾಜನೂರಿನ ಗಂಡು ಕಣಮ್ಮೋ ❤️

2 innocent and pure souls 🙌🏻

#KingShivanna 👑
ನೃಪತುಂಗ (@shivannafandom) 's Twitter Profile Photo

ಸೈನ್ಯನ ಕೋಟೆನ ದೊಡ್ಡುದ್ ಮಾಡ್ಕೊಂಡ್ರೆ ನೀನ್ ರಾಜಾನೆ ಪಕ್ಕ 👏🏻 ಆ, ಎಲ್ಲಾ ರಾಜರಿಂದ ಸಲಾಂ ಹೊಡುಸ್ಕೊಂಡ್ ಮೆರಿತಾವ್ನೆ ನಮ್ ಎಕ್ಕ ♠️ One & Only KING 👑 #Happy63rdKingShivanna 🧨 #KingShivanna 🧿

ಸೈನ್ಯನ  ಕೋಟೆನ ದೊಡ್ಡುದ್ ಮಾಡ್ಕೊಂಡ್ರೆ ನೀನ್ ರಾಜಾನೆ ಪಕ್ಕ 👏🏻

ಆ, ಎಲ್ಲಾ ರಾಜರಿಂದ ಸಲಾಂ ಹೊಡುಸ್ಕೊಂಡ್ ಮೆರಿತಾವ್ನೆ ನಮ್ ಎಕ್ಕ ♠️

One & Only KING 👑

#Happy63rdKingShivanna 🧨

#KingShivanna 🧿
ನೃಪತುಂಗ (@shivannafandom) 's Twitter Profile Photo

ಕಟ್ಟಾಕ್ತೀನಿ ಕಡ್ದಾಕ್ತೀನಿ ಅಂತ ಬಂದ ಪುಡುಂಗುಗಳೆಲ್ಲಾ ಪುತ್ತೂರ್ ಕಟ್ಟ್ ಹಾಕುಸ್ಕೊಂಡು ಬಿಲ ಸೇರಿದ್ರು 🥱 ಅರವತ್ಮೂರಾದ್ರು ರಾಜ ಗಾಂಭೀರ್ಯದಲ್ಲಿ ಸಿಂಗಲ್ಲಾಗಿ ಓಡಾಡ್ಕೊಂಡಿರೊ ಕೆರಳಿದ ಸಿಂಹದ ಮರಿ 🔥 ಅವ್ರ್ ಅಪ್ಪನ್ ಕಾಲ್ದಲ್ಲೆ ಹವಾ ಮಾಡ್ದೋರು -ಮರಿ ಮೊಮ್ಮಕಳು ಬಂದ್ರು ಘರ್ಜನೆ ನಿಂತಿಲ್ಲ, ನಿಲ್ಲಲ್ಲ 🤙🏻 #Happy63rdKingShivanna 👑

ನೃಪತುಂಗ (@shivannafandom) 's Twitter Profile Photo

From facing the camera at 5-6 years in front of his Dad, the Boss of All SuperStars #DrRajkumar𓃵 to define the Stardom #KingShivanna have come a long way 💥 Ravikumar is showman V Ravichandran ✨️ Once again, #Happy63rdKingShivanna 👑

ನೃಪತುಂಗ (@shivannafandom) 's Twitter Profile Photo

Prodcers BRAND ♠️ Directors DREAM 🌟 Fans EMOTION 👑 One MAN with zillions of aspirations 🧨 Boss of Sandalwood for all reasons 👑 #Happy63rdKingShivanna ⚔️ #KingShivanna 🗿

Prodcers BRAND ♠️
Directors DREAM 🌟
Fans EMOTION 👑

One MAN with zillions of aspirations 🧨

Boss of Sandalwood for all reasons 👑

#Happy63rdKingShivanna ⚔️
#KingShivanna 🗿