ಚಿಕ್ಕು
@save_resource
ID: 2613472711
09-07-2014 12:04:12
5,5K Tweet
132 Followers
812 Following
"ಸಾಥ್" ಎನ್ನುವ ಪದ ಕನ್ನಡ ಟಿವಿ ಚಾನಲ್‌ಗಳಲ್ಲಿ ಬಳಕೆಯಾಗುತ್ತಿದೆ.ಸಾವಿರಾರು ವರುಶಗಳ ಇತಿಹಾಸ ಇರುವ ಕನ್ನಡದಲ್ಲಿ ತಕ್ಕ ಪದ ಇಲ್ಲವೆ? TV9 Kannada POWER TV/ಪವರ್ ಟಿವಿ TV5 Kannada tv9kannadanews Prajavani kannadaprabha vijaykarnataka
ಇದು ಲೋಕಸಬೆ ಎಲೆಕ್ಷನ್. ರಾಜ್ಯದ ಗ್ಯಾರಂಟಿ ಹೊರತುಮಾಡಿ, ಮಾತಾಡಲು ಬೇಕಾದಷ್ಟಿದೆ. ಹೆಚ್.ಡಿ.ಕುಮಾರಸ್ವಾಮಿ | HD Kumaraswamy
ಅಲಕ್ಷ್ಯಸೆನ್ ಎದುರು ಲಕ್ಷ್ಯಸೇನ್ ಸೋಲು # ಒಲಂಪಿಕ್ಸ್ Dundiraj H
Jam,jam traffic jam, jnana barathi signal, ದೊಡ್ಡಮೋರಿ bridge ಕಿರಿದಾಗಿದೆ ಮೈಸೂರು ರೋಡ್. DK Shivakumar
ವಿದಾನಸೌದ ಮತ್ತು ಸುತ್ಲಿಲಿನ ಆಡಳಿತ ಕಟ್ಟಡಗಳಲ್ಲಿ ನಡೆಯುವ ಇಡೀ ನಾಡಿಗೆ ಸಂಬಂಧಿಸಿದ ಹಲವಾರು ಇಲಾಕೆಗಳ ಕಾರ್ಯಕ್ರಮಗಳಿಗೆ ಆಯಾ ಇಲಾಕೆಗಳ ಮಂತ್ರಿಗಳು ಅಧ್ಯಕ್ಷತೆ ವಹಿಸಬೇಕೇ ಹೊರತು ಶಾಸಕಲ್ಲ. CM of Karnataka DK Shivakumar Prajavani PublicTV
2 and main, thyagarajanagara, bridge on SWD. Bridge level is too high compared to approach roads.Level has to be lowered at any cost.DK Shivakumar