Saparya (@saparyadh) 's Twitter Profile
Saparya

@saparyadh

ಶಂಕರಂ ಲೋಕಶಂಕರಂ Unapologetic Sanatani

ID: 1718147694047404032

calendar_today28-10-2023 06:08:50

11 Tweet

2 Followers

27 Following

indianhistorypics (@indiahistorypic) 's Twitter Profile Photo

Place In Maheshwar ( M.P ) Where Debate Between Adi Shankaracharya and Mandan Mishra Took Place ( Source - naidunia.com/madhya-pradesh… )

Place In Maheshwar ( M.P ) Where Debate Between Adi Shankaracharya and Mandan Mishra Took Place 

( Source -  naidunia.com/madhya-pradesh… )
Akash Dixit | ಆಕಾಶ್ ದೀಕ್ಷಿತ್ (@dixithru) 's Twitter Profile Photo

It's always right to follow a Sadguru, Because he never show you the wrong path. Pranams at the Lotus Feet of My Guru Jagadguru Sri Sri Vidhushekhara Bharati Sannidhana 🙏 #ShankaramLokaShankaram

It's always right to follow a Sadguru, Because he never show you the wrong path.

Pranams at the Lotus Feet of My Guru Jagadguru Sri Sri Vidhushekhara Bharati Sannidhana 🙏

#ShankaramLokaShankaram
Tiruchendur Sri Arulmigu Subrahmanya Swamy (@chendurmuruga) 's Twitter Profile Photo

கந்தா குமரா கதிர்வேலா கருணாகரனே சிவபாலா வருவாய் அருள்வாய் அழகா முருகா! மாயோன் மருகா மயில் வாஹனனே முருகா முருகா முத்துக்குமரா வருவாய் முருகா வடிவேலழகா! அருள்வாய் முருகா அழகா முருகா அரஹர சிவசிவ ஆறுமுகா முருகா வேல்வேல் முருகா வெற்றிவேல் முருகா! #முருகாசரணம் 🐓🦚 #MurugaSaranam

கந்தா குமரா கதிர்வேலா
கருணாகரனே சிவபாலா
வருவாய் அருள்வாய் அழகா முருகா!

மாயோன் மருகா மயில் வாஹனனே
முருகா முருகா முத்துக்குமரா
வருவாய் முருகா வடிவேலழகா!

அருள்வாய் முருகா அழகா முருகா
அரஹர சிவசிவ ஆறுமுகா முருகா
வேல்வேல் முருகா வெற்றிவேல் முருகா!

#முருகாசரணம் 🐓🦚
#MurugaSaranam
Akash Dixit | ಆಕಾಶ್ ದೀಕ್ಷಿತ್ (@dixithru) 's Twitter Profile Photo

ಇಂದು ಶೃಂಗೇರಿಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ 32ಅಡಿ ಎತ್ತರದ ಶ್ರೀ ಆದಿ ಶಂಕರ ಭಗವತ್ಪಾದಾಚಾರ್ಯರ ಭವ್ಯಮೂರ್ತಿ ಲೋಕಾರ್ಪಣೆ ಆಯಿತು. #Sringeri #ShankaramLokaShankaram

Akash Dixit | ಆಕಾಶ್ ದೀಕ್ಷಿತ್ (@dixithru) 's Twitter Profile Photo

ಶೃಂಗೇರಿಯಲ್ಲಿ ಇಂದು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಕಾರ್ತಿಕ ಸೋಮವಾರದ ವಿಶೇಷ ಪೂಜೆ 🔱 #Sringeri

Akash Dixit | ಆಕಾಶ್ ದೀಕ್ಷಿತ್ (@dixithru) 's Twitter Profile Photo

ಅವತೀರ್ಣಶ್ಚ ಕಾಲಟ್ಯಾಂ ಕೇದಾರೇಂತರ್ಹಿತಶ್ಚ ಯಃ | ಚತುಷ್ಪೀಠಪ್ರತಿಷ್ಠಾತಾ ಜಯತಾಚ್ಛಂಕರೋ ಗುರುಃ || #ShankaramLokaShankaram

Akash Dixit | ಆಕಾಶ್ ದೀಕ್ಷಿತ್ (@dixithru) 's Twitter Profile Photo

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಹಂಪಿಯಲ್ಲಿ ಕರ್ನಾಟಕದ ಕುಲದೇವತೆ ಶ್ರೀ ಭುವನೇಶ್ವರಿ ಅಮ್ಮನವರ ದರ್ಶನ ಪಡೆಯಲಾಯಿತು. ಜೈ ಭುವನೇಶ್ವರಿ 🙏 ಜೈ ಕರ್ನಾಟಕ 💛❤️ #ಕನ್ನಡರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಹಂಪಿಯಲ್ಲಿ ಕರ್ನಾಟಕದ ಕುಲದೇವತೆ ಶ್ರೀ ಭುವನೇಶ್ವರಿ ಅಮ್ಮನವರ ದರ್ಶನ ಪಡೆಯಲಾಯಿತು.

ಜೈ ಭುವನೇಶ್ವರಿ 🙏
ಜೈ ಕರ್ನಾಟಕ 💛❤️

#ಕನ್ನಡರಾಜ್ಯೋತ್ಸವ