Nethra Sagar (@sagarnethra) 's Twitter Profile
Nethra Sagar

@sagarnethra

ID: 1248591226967691265

calendar_today10-04-2020 12:38:53

14 Tweet

12 Followers

29 Following

Pallavi Idoor (@pallaviidoor) 's Twitter Profile Photo

ಈ ಘಟನೆ ಯಾರ ಸರ್ಕಾರದಲ್ಲಿ, ಯಾವ ರಾಜ್ಯದಲ್ಲಿ ನಡೆದದ್ದು ಎನ್ನುವ ಚರ್ಚೆ, ಕಾರಣ ಆಮೇಲಿಗಿರಲಿ. ಇಷ್ಟೊಂದು ಅಮಾನುಷವಾಗಿ ಹೊಡೆಯುತ್ತಿರುವಾಗ ಪತ್ರಕರ್ತರೊ ಅಥವಾ ಜನರೊ ತಪ್ಪಿಸುವ ಬದಲು ಕ್ಯಾಮರಾ ಹಿಡಿದುಕೊಂಡು ಚಿತ್ರೀಕರಿಸುತ್ತಿದ್ದಾರಲ್ಲ,ಅಂತಹ ನಿರ್ಲಜ್ಜ,ನಿಷ್ಕರುಣಿ ಮನುಷ್ಯರಿರುವವರೆಗೂ ಈ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತೆ.

ಈ ಘಟನೆ ಯಾರ ಸರ್ಕಾರದಲ್ಲಿ, ಯಾವ ರಾಜ್ಯದಲ್ಲಿ ನಡೆದದ್ದು ಎನ್ನುವ ಚರ್ಚೆ, ಕಾರಣ ಆಮೇಲಿಗಿರಲಿ. ಇಷ್ಟೊಂದು ಅಮಾನುಷವಾಗಿ ಹೊಡೆಯುತ್ತಿರುವಾಗ ಪತ್ರಕರ್ತರೊ ಅಥವಾ ಜನರೊ ತಪ್ಪಿಸುವ ಬದಲು  ಕ್ಯಾಮರಾ ಹಿಡಿದುಕೊಂಡು ಚಿತ್ರೀಕರಿಸುತ್ತಿದ್ದಾರಲ್ಲ,ಅಂತಹ ನಿರ್ಲಜ್ಜ,ನಿಷ್ಕರುಣಿ ಮನುಷ್ಯರಿರುವವರೆಗೂ ಈ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತೆ.
ಜನನಿ ವತ್ಸಲ (@jananivathsala) 's Twitter Profile Photo

ಒಂದು ಜೊತೆ ಬಟ್ಟೆ ಅಭಿಯಾನ... ನಿರಂತರ ಹಾದಿಯಲ್ಲಿ... ಜನನಿವತ್ಸಲ, ಬೆಂಗಳೂರು

ಒಂದು ಜೊತೆ ಬಟ್ಟೆ ಅಭಿಯಾನ...
ನಿರಂತರ ಹಾದಿಯಲ್ಲಿ...

ಜನನಿವತ್ಸಲ, ಬೆಂಗಳೂರು
Book Brahma (@bookbrahma) 's Twitter Profile Photo

‘ಸಾವರ್ಕರ್’ ಹಿಂದುತ್ವದ ಜನಕನ ನಿಜಕತೆ ವಸಂತ ಪ್ರಕಾಶನದಿಂದ ಪ್ರಕಟವಾಗುತ್ತಿದೆ. 380 ರೂಪಾಯಿ ಮುಖಬೆಲೆಯ ಈ ಕೃತಿಯನ್ನು 320ರೂಪಾಯಿಗಳಿಗೆ ಕೊಂಡುಕೊಳ್ಳಬಹುದಾಗಿದ್ದು, ಅಂಚೆ ವೆಚ್ಚ ಉಚಿತವಾಗಿದೆ. ಪುಸ್ತಕಗಳಿಗಾಗಿ ಇಂದೇ ಸಂಪರ್ಕಿಸಿ: 8495024253 #BookBrahma #Kannada #Literature #VinayakDamodarSavarkar

‘ಸಾವರ್ಕರ್’ ಹಿಂದುತ್ವದ ಜನಕನ ನಿಜಕತೆ ವಸಂತ ಪ್ರಕಾಶನದಿಂದ ಪ್ರಕಟವಾಗುತ್ತಿದೆ. 380 ರೂಪಾಯಿ ಮುಖಬೆಲೆಯ ಈ ಕೃತಿಯನ್ನು 320ರೂಪಾಯಿಗಳಿಗೆ ಕೊಂಡುಕೊಳ್ಳಬಹುದಾಗಿದ್ದು, ಅಂಚೆ ವೆಚ್ಚ ಉಚಿತವಾಗಿದೆ. ಪುಸ್ತಕಗಳಿಗಾಗಿ ಇಂದೇ ಸಂಪರ್ಕಿಸಿ: 8495024253
#BookBrahma #Kannada #Literature #VinayakDamodarSavarkar
ಮಂಜುನಾಥ್ ಜವರನಹಳ್ಳಿ (@manjujb1) 's Twitter Profile Photo

ಸೈನಿಕನ ಮೃತದೇಹದ ಎದುರು ನಕ್ಕು ನಲಿಯುತ್ತಿರುವ ಬಿಜೆಪಿ ನಾಯಕರು...

ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆ (@sureshkumargr26) 's Twitter Profile Photo

ಬಾ ಗುರು ದೇಶವನ್ನ ಮಾರಾಟ ಮಾಡುತ್ತಿರೋರನ್ನ ಮೆಟ್ಟಿನಲ್ಲಿ ಹೊಡೆಯೋಣ✊✊✊ ಜೈ ಮೋದಿ, ಮೋದಿ, ಮೋದಿ😅😂🤣

ಬಾ ಗುರು ದೇಶವನ್ನ ಮಾರಾಟ ಮಾಡುತ್ತಿರೋರನ್ನ ಮೆಟ್ಟಿನಲ್ಲಿ ಹೊಡೆಯೋಣ✊✊✊
ಜೈ ಮೋದಿ, ಮೋದಿ, ಮೋದಿ😅😂🤣