ಮಂಜುನಾಥ್ ಜವರನಹಳ್ಳಿ (@manjujb1) 's Twitter Profile
ಮಂಜುನಾಥ್ ಜವರನಹಳ್ಳಿ

@manjujb1

ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಹೊಲ್ಸಾಕಿದ್ರೂನೂವೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ್ ಮನ್ಸನ್ ನೀನ್ ಕಾಣೆ

ID: 753887111636365312

calendar_today15-07-2016 09:41:08

79,79K Tweet

5,5K Followers

1,1K Following

ಮಂಜುನಾಥ್ ಜವರನಹಳ್ಳಿ (@manjujb1) 's Twitter Profile Photo

ಲಂಚ ತೆಗೆದುಕೊಂಡ ಭ್ರಷ್ಟ ಎಂದು ಸ್ವತಃ ಪ್ರಚಾರ ಮಾಡಿದ್ದ ಬಿಜೆಪಿಗೆ ಅದೇ ಭ್ರಷ್ಟನನ್ನು ರಾಜ್ಯದ ಮುಖ್ಯಮಂತ್ರಿ ಮಾಡುವಂತಾಗಿದೆ

ಲಂಚ ತೆಗೆದುಕೊಂಡ ಭ್ರಷ್ಟ ಎಂದು  ಸ್ವತಃ ಪ್ರಚಾರ ಮಾಡಿದ್ದ ಬಿಜೆಪಿಗೆ ಅದೇ ಭ್ರಷ್ಟನನ್ನು ರಾಜ್ಯದ ಮುಖ್ಯಮಂತ್ರಿ ಮಾಡುವಂತಾಗಿದೆ
👑Che_ಕೃಷ್ಣ🇮🇳💛❤️ (@chekrishnack) 's Twitter Profile Photo

ಮೊದ್ಲು ಇವನನ್ನು ರಾಜಕೀಯದಿಂದ ನಿವೃತ್ತಿ ಮಾಡಿಸಿ. ಸರಿಯಾಗಿ ಬೈಯ್ಯುವ ಹಾಗೆ ಕೂಡ ಇಲ್ಲ. ಥೂ.

ಮಂಜುನಾಥ್ ಜವರನಹಳ್ಳಿ (@manjujb1) 's Twitter Profile Photo

ಬಡವರಿಗೆ/ಶ್ರಮಿಕರಿಗೆ ಕೇವಲ ಹತ್ತು ರೂಪಾಯಿಗೆ ಸಿಗುತ್ತಿದ್ದ ಸಾರಾಯಿ ನಿಲ್ಲಿಸಿ ಮದ್ಯ ಸೇವನೆಗೆ ಉತ್ತೇಜನ ನೀಡಿದ್ದೇ ‌ಸನ್ಮಾನ್ಯ ಶ್ರೀ ಶ್ರೀ ಶ್ರೀ ಕುಮಾರ ಸ್ವಾಮಿ ಯವರೇ ಅಲ್ಲವೇ