MGNREGS-BELAGAVI
@mgnregsb
ID: 1257569980691779584
05-05-2020 07:17:18
431 Tweet
3,3K Followers
28 Following
ದುಡಿಯೋಣ ಬಾ... ದುಡಿಯುವ ಕೈಗಳಿಗೆ 100 ದಿನಗಳ ಕಾಯಕ #MGNREGA #Dudiyonaba #work #summer #Rural CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ DIPR Karnataka DD Chandana News Ministry of Rural Development, Government of India
“ಬಿತ್ತನೆ ಬೀಜ-ಗೊಬ್ಬರ ತರುವುದಕ್ಕೆ ನರೇಗಾ ಕೂಲಿ ಹಣ ಅನುಕೂಲ” - ತಾಯವ್ವ, ಬೆಳಗಾವಿ ಜಿಲ್ಲೆ, ಹಣ್ಣಿಕೇರಿ ಗ್ರಾಮ. #mgnrega #agriculture #mansoon #seedlings #money #former CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ DIPR Karnataka DD Chandana News Ministry of Rural Development, Government of India MGNREGS-BELAGAVI
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆ ಬಡಕುಂದ್ರಿ ಗ್ರಾಪಂ ವ್ಯಾಪ್ತಿಯ ತೋಟಗಾರಿಕೆ ಸಂಶೋದನಾ ಕೇಂದ್ರದಲ್ಲಿರುವ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #MGNREGA #yoga #yogaday #InternationalYogaDay Ministry of Rural Development, Government of India
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು.. #mgnrega #nrega vijaykarnataka
#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ #ಸ್ತಬ್ಧ #ಚಿತ್ರ #ಮೆರವಣಿಗೆ ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. MGNREGS KARNATAKA MGNREGS-BELAGAVI CEO ZP Belagavi
ಗ್ರಾಮಾಭಿವೃದ್ಧಿಯ ಹೊಸ ಹಾದಿ... ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕರೆ ಮಾಡಿ. #MGNREGA #nrega #work CM of Karnataka Ministry of Rural Development, Government of India DK Shivakumar Priyank Kharge / ಪ್ರಿಯಾಂಕ್ ಖರ್ಗೆ DIPR Karnataka