Manjunatha Swamy VK
@manjuvk8
ID: 936902911530999811
02-12-2017 10:20:35
457 Tweet
406 Followers
109 Following
ಮೈಸೂರಿನಲ್ಲಿ ಡಿ.7 ರಂದು ಕಲಾಮಂದಿರದಲ್ಲಿ ಕನ್ನಡ ಹಬ್ಬ ಜರುಗಲಿದೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಹೆಸರು ನೋಂದಾಯಿಸಿಕೊಳ್ಳಬಹುದು... Sudarshan Channangihalli Rajeeva C J vkbrand VK Editor Ranjeet Kate Gayatri Rai kalicharan Rai MMCL HR
ಮೈಸೂರಿನ ಬೋಗಾದಿ ಬಳಿ 700 ವಿದ್ಯಾರ್ಥಿಗಳಿಗೆ ಮೂರೇ ಬಸ್... ವಿದ್ಯಾರ್ಥಿಗಳು ನೇತಾಡುತ್ತಾ ಹೋಗಬೇಕು... ನಗರ ಸಾರಿಗೆ ಸಂಸ್ಥೆಯೇ, ದಯವಿಟ್ಟು ವಿದ್ಯಾರ್ಥಿಗಳನ್ನು ಕಾಪಾಡಿ.. CM of Karnataka KSRTC Prathap Simha Siddaramaiah ಹೆಚ್.ಡಿ.ಕುಮಾರಸ್ವಾಮಿ | HD Kumaraswamy Deputy Commissioner Mysuru DC Mysuru Commissioner of Police Mysuru ಮೈಸೂರಿನ ಅಭಿವೃದ್ಧಿ Voice of Mysuru
ವಿಜಯ ಕರ್ನಾಟಕ ದಲ್ಲಿನ ವರದಿಗೆ ವ್ಯವಸ್ಥೆ ಕಣ್ಣು ತೆರೆಯಲಿ.... Sudarshan Channangihalli Rajeeva C J Ranjeet Kate VK Editor vijaykarnataka
ವಿಜಯ ಕರ್ನಾಟಕ ನೀಡುವ ರೈತ ಸೂಪರ್ ಸ್ಟಾರ್ ಕಾರ್ಯಕ್ರಮ ಪಿರಿಯಾಪಟ್ಟಣದಲ್ಲಿ ಜ.13 ಕ್ಕೆ ನಡೆಯಲಿದೆ. ರೈತರೇ ನಿಜವಾದ ಸೂಪರ್ ಸ್ಟಾರ್.. ಬನ್ನಿ, ರೈತರನ್ನು ಪ್ರೋತ್ಸಾಹಿಸಿ... Sudarshan Channangihalli Ranjeet Kate vijaykarnataka vkbrand kalicharan Rai Yathi Raju H K VK Editor
ಜ. 13 ರಂದು ಪಿರಿಯಾಪಟ್ಟಣದಲ್ಲಿ ನಡೆಯಲಿರುವ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಖ್ಯಾತ ವಯೊಲಿನ್ ಕಲಾವಿದ ವಿದ್ವಾನ್ ಡಾ. ಮೈಸೂರು ಮಂಜುನಾಥ್ ಅವರಿಂದ ಶುಭಹಾರೈಕೆ... Sudarshan Channangihalli Rajeeva C J Ranjeet Kate kalicharan Rai Yathi Raju H K Nagaraj navimane VK Editor vijaykarnataka vkbrand
ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಎಂಜಿ ರಸ್ತೆಯೂ ಒಂದು. ಆದರೆ, ರಸ್ತೆಯಲ್ಲಿಯೇ ಸಂತೆ ನಡೆಯುವುದರಿಂದ ಆ್ಯಂಬುಲೆನ್ಸ್‌ಗೂ ಇಲ್ಲಿ ಸ್ಥಳವಿಲ್ಲ...ಆಡಳಿತ ಕಣ್ಣುಮುಚ್ವಿ ಕುಳಿತ್ತಿದೆ CM of Karnataka ಹೆಚ್.ಡಿ.ಕುಮಾರಸ್ವಾಮಿ | HD Kumaraswamy Siddaramaiah Commissioner of Police Mysuru DGP KARNATAKA G Lakshmikanth Reddy, IAS MCC_Mysuru ಮೈಸೂರು ಮಹಾನಗರ ಪಾಲಿಕೆ Mysuru City Corporation Deputy Commissioner Mysuru DC Mysuru
ಮೈಸೂರು ಬೆಂಗಳೂರಿನಂತೆ ಆಗಬಾರದು ಎಂದಾದರೆ ಸ್ಥಳೀಯ ಆಡಳಿತಕ್ಕೆ ಟ್ರಾಫಿಕ್ ಜ್ಞಾನ ಅಗತ್ಯ. ರಸ್ತೆಯಲ್ಲಿನ ಮಾರುಕಟ್ಟೆ ಸ್ಥಳಾಂತರ ಮಾಡವ ಜಾಣ್ಮೆ, ತಾಳ್ಮೆ ನಗರಪಾಲಿಕೆಗೆ ಇಲ್ಲ. ಎಂಜಿ ರಸ್ತೆ ಪ್ರಯಾಣಿಕರಿಗೆ ನಿತ್ಯ ನರಕ G Lakshmikanth Reddy, IAS MCC_Mysuru ಮೈಸೂರು ಮಹಾನಗರ ಪಾಲಿಕೆ Mysuru City Corporation Deputy Commissioner Mysuru DC Mysuru ಮೈಸೂರಿನ ಅಭಿವೃದ್ಧಿ Voice of Mysuru Chandrashekar S K
ಎಂಜಿ ರಸ್ತೆಯೇ ಮಾರ್ಕೆಟ್ ಆಗಿ ಬದಲಾವಣೆ ಆಗಿದೆ. ಆದರೂ ಏಕೆ ಆಡಳಿತಕ್ಕೆ ಕಾಣಿಸುತ್ತಿಲ್ಲ ಎನ್ನುವುದು ಪ್ರಶ್ನೆ.. CM of Karnataka Deputy Commissioner Mysuru DC Mysuru ಮೈಸೂರಿನ ಅಭಿವೃದ್ಧಿ MCC_Mysuru Voice of Mysuru ಮೈಸೂರು ಮಹಾನಗರ ಪಾಲಿಕೆ Mysuru City Corporation Mysuru Memes Commissioner of Police Mysuru Deputy Commissioner Mysuru DC Mysuru Chandrashekar S K Lokesh N Nagaraj navimane
ಮೈಸೂರಿನಲ್ಲಿ ವರ್ಷಕ್ಕೆ ಸುಮಾರು 60,000 ನೂತನ ವಾಹನಗಳು ರಸ್ತೆಗಿಳಿಯುತ್ತವೆ. ಸುಮಾರು 30 ಲಕ್ಚ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದಕ್ಕೆ ಸರಿಯಾಗಿ ಟ್ರಾಫಿಕ್ ವ್ಯವಸ್ಥೆಯೂ ಸುಧಾರಿಸಬೇಕಿದೆ. CM of Karnataka Commissioner of Police Mysuru DGP KARNATAKA G Lakshmikanth Reddy, IAS Deputy Commissioner Mysuru ಮೈಸೂರಿನ ಅಭಿವೃದ್ಧಿ Mysuru Memes SP Mysuru District Mysuru City
ಬಜೆಟ್ ಕುರಿತು ಹಿರಿಯ ಪತ್ರಕರ್ತ ಅನಂತ ಚಿನಿವಾರ್ ನೋಟ... #karnatakabudget2023 #ಕರ್ನಾಟಕಬಜೆಟ್2023 vijaykarnataka Sudarshan Channangihalli @anantachinivar Shivarama Shashidhar Hegde 🇮🇳 Keerthi Kolgar rajesh Rajeeva C J
ದಶಪಥವಿದೆ. ಆದರೆ ಮೈಸೂರು ಹಾಗೂ ಬೆಂಗಳೂರು ಪ್ರವೇಶ ಯಮಯಾತನೆ. ಬಾಟಲ್ ನೆಕ್ ಸಮಸ್ಯೆಗೆ ಶೀಘ್ರ ಪರಿಹಾರ ಅಗತ್ಯ CM of Karnataka Sudarshan Channangihalli Rajeeva C J Nagaraj navimane Shivamurthy Juptimat ಮೈಸೂರಿನ ಅಭಿವೃದ್ಧಿ Prathap Simha Sumalatha Ambareesh 🇮🇳 ಸುಮಲತಾ ಅಂಬರೀಶ್ Voice of Mysuru Mysuru Memes MYSURU PAGE DC Mysuru Commissioner of Police Mysuru
ಹುಲಿ ಸಂಖ್ಯೆ ಹೆಚ್ಚಾಗಲಿ... ಸಾವಿನ ಪ್ರಮಾಣ ಇಳಿಕೆಯಾಗಲಿ.... Sudarshan Channangihalli Rajeeva C J VK Editor vijaykarnataka Shivamurthy Juptimat Nagaraj navimane #tiger
ಬಸವಣ್ಣ ನಿನ್ನ ಅನುಭವ ಮಂಟಪದಲ್ಲಿ ದನಿ ಇಲ್ಲದ ಸಮುದಾಯಗಳಿದ್ದವು. ಆದರೆ, ಇಂದು ಏನಾಗಿದೆ ಗೊತ್ತೆ ? ಅನುಭವ ಮಂಟಪವನ್ನೇ ಕಾಣದ ಜಾತಿ ಜನಾಂಗಗಳು ನೂರೆಂಟಿವೆ... vijaykarnataka ಪತ್ರಿಕೆಯ #ವಿಕಫೋಕಸ್ ಬೆಳಕು ಚೆಲ್ಲಿದೆ vijaykarnataka Sudarshan Channangihalli Ranjeet Kate Keerthi Kolgar #BasavaJayanti2023 #ಬಸವಜಯಂತಿ2023
#ಗಜರಾಜ್ಯೋತ್ಸವ ! ದಕ್ಷಿಣ ಭಾರತದ ಆನೆಗಳ ಗಣತಿ ಯಶಸ್ವಿಯಾಗಿ ನಡೆದಿದ್ದು, ಅದರ ಮಹತ್ವ ಕುರಿತು vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Nagaraj navimane Nageshpanathale Keerthi Kolgar ಕರ್ನಾಟಕ ಅರಣ್ಯ ಇಲಾಖೆ
ಮಧ್ಯಪ್ರದೇಶದ ಕುನೋದಲ್ಲಿ ಹೇಗಿವೇ ನಮೀಬಿಯಾದ ಚೀತಾಗಳು ? vijaykarnataka #ವಿಕಫೋಕಸ್ Sudarshan Channangihalli dbpur venki Nagaraj navimane Keerthi Kolgar Ramesh Uthappa ಕರ್ನಾಟಕ ಅರಣ್ಯ ಇಲಾಖೆ #ಕುನೋರಾಷ್ಟ್ರೀಯ_ಉದ್ಯಾನ #ಚೀತಾ
ಮಾನ್ಯ ಮುಖ್ಯಮಂತ್ರಿಗಳೇ, ಮೈಸೂರು ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿ ಎನ್ನುತ್ತಿದ್ದಾರೆ ಸ್ಥಳೀಯರು vijaykarnataka ಸರಣಿ ವರದಿ #ವಿಕಜನದನಿ #ಕಲಾಪಕ್ಕೆನಮ್ಮಅಜೆಂಡಾ Sudarshan Channangihalli Rajeeva C J Ramesh Uthappa Shashidhar Hegde 🇮🇳 Siddaramaiah DK Shivakumar #savemysuruheritage
ವಿಜಯ ಕರ್ನಾಟಕದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ. ಲೋಗೋ ಬಿಡುಗಡೆ. Sudarshan Channangihalli Rajeeva C J kalicharan Rai Yathi Raju H K Shivamurthy Juptimat Nagaraj navimane SP Mysuru District Commissioner of Police Mysuru CM of Karnataka Ranjeet Kate
ಒಂದು ಅಣೆಕಟ್ಟು ನಿರ್ಮಾಣ ಎಂಬುದು ಅದೆಷ್ಟು ಕಷ್ಟ ? ಮೇಕೆದಾಟು ನಿರ್ಮಿಸಲು ಸಾಧ್ಯಗುವುದೇ ? ಏನೆಲ್ಲಾ ಅಡ್ಡಿ ಆತಂಕಗಳು ಇವೆ ಈ ಕುರಿತು vijaykarnataka #ವಿಕಫೋಕಸ್ Sudarshan Channangihalli Keerthi Kolgar Siddaramaiah DK Shivakumar
ಕೆರೆಯಂ ಕಟ್ಟಿಸು, ಬಾವಿಯಂ ಸವೆಸು ದೇವಾಗಾರಮಂ ಮಾಡಿಸು.... (ಕೆರೆ ಕಟ್ಟಿಸು, ಬಾವಿ ತೋಡಿಸು, ದೇವಾಲಯ ನಿರ್ಮಿಸು) ತಾಯಿಯೊಬ್ಬಳು ಮಗನಿಗೆ ಹೇಳಿದ ಕಿವಿಮಾತಿದು.... ಇಂಥ ಬದುಕನ್ನೇ ಕಂಡುಕೊಂಡ ಕೆಲವು ಮಹಿಳೆಯರು, ಮಹನೀಯರ ಕತೆ ಇಲ್ಲಿದೆ. ಇವರ ಪಾಲಿಗೆ ಜಲವೇ ಜೀವನ ಸಾಕ್ಷಾತ್ಜಾರ vijaykarnataka Sudarshan Channangihalli Keerthi Kolgar #ಜಲದಿನ
ವಿಜಯ ಕರ್ನಾಟಕ ಪತ್ರಿಕೆಯ ಹೊಸ ಕೊಡುಗೆ #ವಿಕಮನಿ ಕನ್ನಡದ ಪ್ರಪ್ರಥಮ ಹಣಕಾಸು ವಾರಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ vijaykarnataka Economic Times Deepak saluja Sudarshan Channangihalli kalicharan Rai ArulDassSuresh Vijeshyadav Natesha Babu H C Purushotham K