Umashree (@iumashree) 's Twitter Profile
Umashree

@iumashree

ID: 2690584902

calendar_today29-07-2014 17:19:52

354 Tweet

3,3K Followers

171 Following

Umashree (@iumashree) 's Twitter Profile Photo

ಎಲ್ಲರಿಗೂ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರತಿಯೊಬ್ಬರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ!

ಎಲ್ಲರಿಗೂ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರತಿಯೊಬ್ಬರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ!
Umashree (@iumashree) 's Twitter Profile Photo

ನಾಡಿನ ಸಮಸ್ತ ಜನತೆಗೆ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
Filmfare (@filmfare) 's Twitter Profile Photo

Congratulations! The Filmfare Award for Best Actor In A Supporting Role (Female) - Kannada goes to #Umashree for #RathnanPrapancha at the 67th #ParleFilmfareAwardsSouth 2022 with Kamar Film Factory.

Congratulations! 

The Filmfare Award for Best Actor In A Supporting Role (Female) - Kannada goes to #Umashree for #RathnanPrapancha at the 67th #ParleFilmfareAwardsSouth 2022 with Kamar Film Factory.
Umashree (@iumashree) 's Twitter Profile Photo

Zee ಕನ್ನಡ ಕುಟುಂಬ‌ - 2022ರ ನೆಚ್ಚಿನ ಅಮ್ಮ ಪ್ರಶಸ್ತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅಭಿನಯಕ್ಕೆ ಬಂದದ್ದು ತುಂಬಾ ಸಂತೋಷವಾಯಿತು ಮತ್ತು ಈ ಪ್ರಶಸ್ತಿಯನ್ನು ನಮ್ಮ ಪ್ರೀತಿಯ ಅಣ್ಣನಾದ ಡಾ. ಮುಖ್ಯಮಂತ್ರಿ ಚಂದ್ರು ಇವರಿಂದ ಸ್ವೀಕರಿಸಿದ್ದು ಅತೀವ ಖುಷಿ ಕೊಟ್ಟಿತು. ಧನ್ಯವಾದಗಳು aroor jagadish #puttakkanamakkalu Zee Kannada

Zee ಕನ್ನಡ ಕುಟುಂಬ‌ - 2022ರ ನೆಚ್ಚಿನ ಅಮ್ಮ ಪ್ರಶಸ್ತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅಭಿನಯಕ್ಕೆ ಬಂದದ್ದು ತುಂಬಾ ಸಂತೋಷವಾಯಿತು ಮತ್ತು ಈ ಪ್ರಶಸ್ತಿಯನ್ನು ನಮ್ಮ ಪ್ರೀತಿಯ ಅಣ್ಣನಾದ ಡಾ. ಮುಖ್ಯಮಂತ್ರಿ ಚಂದ್ರು ಇವರಿಂದ ಸ್ವೀಕರಿಸಿದ್ದು ಅತೀವ ಖುಷಿ ಕೊಟ್ಟಿತು.
ಧನ್ಯವಾದಗಳು <a href="/aroorjags/">aroor jagadish </a>
#puttakkanamakkalu
<a href="/ZeeKannada/">Zee Kannada</a>
Umashree (@iumashree) 's Twitter Profile Photo

ಕಳೆಯಿತು ಒಂದು ವರ್ಷ ನಮ್ಮ ರತ್ನಾಕರನ ಭಾವುಕ ಯಾನಕ್ಕೆ. #1YearOfRathnanPrapancha ಸರೋಜಾಳ ಅಪ್ಪುಗೆಯ ಶಾಖ, ಮಾಯೂರಿಯ ನಗುವಿನ ಹಿಂದಿನ ನೋವು, ತಬಸ್ಸುಮ್ಮಿನ ದೃಢ ಮನಸ್ಸು, ಅಹ್ಮದ್ ಅಲಿಯ ತುಂಟಾಟ, ಉಡಾಳನ ಮುಗ್ಧತೆ, ಬೆಣ್ಣಿಯ ಹುಸಿಮುನಿಸು, ಯೆಲ್ಲವ್ವಾಳ ಧೈರ್ಯ, ಬಸ್ಸಪ್ಪನ ಕೀಟಲೆ ಮತ್ತು ಅಜ್ಜಾರ ಕಿವಿಮಾತು..

Umashree (@iumashree) 's Twitter Profile Photo

ಕತ್ತಲೆಯಿಂದ ಬೆಳಕಿನೆಡೆಗೆ ನಿಮ್ಮ ಹೆಜ್ಜೆಗಳು ಸಾಗಲಿ. ದೀಪಾವಳಿ ನಿಮ್ಮ ಬಾಳಲ್ಲಿ ಸಂಪೂರ್ಣ ಬೆಳಕನ್ನು ತುಂಬಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.

ಕತ್ತಲೆಯಿಂದ ಬೆಳಕಿನೆಡೆಗೆ ನಿಮ್ಮ ಹೆಜ್ಜೆಗಳು ಸಾಗಲಿ. ದೀಪಾವಳಿ ನಿಮ್ಮ ಬಾಳಲ್ಲಿ ಸಂಪೂರ್ಣ ಬೆಳಕನ್ನು ತುಂಬಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
Umashree (@iumashree) 's Twitter Profile Photo

ವೇದಾ ಸಿನಿಮಾ ಟೀಸರ್ ನವೆಂಬರ್ 11 ರಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಡಿಸೆಂಬರ್ 23ಕ್ಕೆ ಚಿತ್ರ ಬಿಡುಗಡೆ. #ವೇದ #Vedha #VedhaonDec23 DrShivaRajkumar A Harsha Zee Studios Arjun Janya Adithi Sagar Deepu S Kumar kiran gowda lakki gopal

Umashree (@iumashree) 's Twitter Profile Photo

ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
Darshan Thoogudeepa (@dasadarshan) 's Twitter Profile Photo

ನಿಮ್ಮ ಕ್ರಾಂತಿ ಚಿತ್ರದ 'ಧರಣಿ' ಹಾಡಿಗೆ ನೀವು ನೀಡುತ್ತಿರುವ ಪ್ರೀತಿ ಪ್ರೋತ್ಸಾಹಕ್ಕೆ ನಮ್ಮ ತಂಡ ಆಭಾರಿಯಾಗಿದ್ದೇವೆ. Thanks for all the love and support 🙏 youtu.be/Sw6KtthhgZM #KrantiFirstSong #KrantiRevolutionFromJan26

ನಿಮ್ಮ ಕ್ರಾಂತಿ ಚಿತ್ರದ 'ಧರಣಿ' ಹಾಡಿಗೆ ನೀವು ನೀಡುತ್ತಿರುವ ಪ್ರೀತಿ ಪ್ರೋತ್ಸಾಹಕ್ಕೆ ನಮ್ಮ ತಂಡ ಆಭಾರಿಯಾಗಿದ್ದೇವೆ. Thanks for all the love and support 🙏
youtu.be/Sw6KtthhgZM
#KrantiFirstSong #KrantiRevolutionFromJan26
Umashree (@iumashree) 's Twitter Profile Photo

ನಾನು ನಟಿಸಿರುವ DrShivaRajkumar ಅವರ 125ನೇ ಸಿನಿಮಾ #Vedha ಚಿತ್ರದ #PushpaPushpa ಹಾಡು ನಿಮಗಾಗಿ. youtu.be/zt6GlLYKPw8 bit.ly/Pushpa_Pushpa Zee Music South @geethapictures A Harsha Zee Studios Zee Studios South Arjun Janya #VedhaOnDec23

Umashree (@iumashree) 's Twitter Profile Photo

ವೇದ ಸಿನಿಮಾದ ಜುಂಜಪ್ಪನ ಪದ ಕೇಳಿ ಆನಂದಿಸಿ. youtu.be/3PZQZIA6PFg #VedhaTrailer DrShivaRajkumar #ವೇದ #Vedha #VedhaOnDec23 Zee Studios Geetha Pictures Zee Studios South #AHarsha Arjun Janya

Zee Studios (@zeestudios_) 's Twitter Profile Photo

ಪಟಾಕಿ ಯಾರ್ದೇ ಆಗಿರ್ಲಿ , ಅಂಟ್ಸೋದು ನಮ್ ಶಂಕ್ರೀನೇ ♥️ Book your tickets for #Vedha at bit.ly/Vedha-BMS #ವೇದ #Vedha DrShivaRajkumar A Harsha Geetha Pictures Zee Studios South Arjun Janya @ZeeMusicSouth @Bookmyshow

Dhananjaya (@dhananjayaka) 's Twitter Profile Photo

“ಟಗರುಪಲ್ಯ” ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜೊತೆಗೆ ರಂಗಾಯಣ ರಘು ಸರ್ , ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ❤️