
Umashree
@iumashree
ID: 2690584902
29-07-2014 17:19:52
354 Tweet
3,3K Takipçi
171 Takip Edilen

Zee ಕನ್ನಡ ಕುಟುಂಬ - 2022ರ ನೆಚ್ಚಿನ ಅಮ್ಮ ಪ್ರಶಸ್ತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅಭಿನಯಕ್ಕೆ ಬಂದದ್ದು ತುಂಬಾ ಸಂತೋಷವಾಯಿತು ಮತ್ತು ಈ ಪ್ರಶಸ್ತಿಯನ್ನು ನಮ್ಮ ಪ್ರೀತಿಯ ಅಣ್ಣನಾದ ಡಾ. ಮುಖ್ಯಮಂತ್ರಿ ಚಂದ್ರು ಇವರಿಂದ ಸ್ವೀಕರಿಸಿದ್ದು ಅತೀವ ಖುಷಿ ಕೊಟ್ಟಿತು. ಧನ್ಯವಾದಗಳು aroor jagadish #puttakkanamakkalu Zee Kannada
