HareRaama SriSri (@hareraama) 's Twitter Profile
HareRaama SriSri

@hareraama

Web portal of Sri @SriSamsthana HH RaghaveshwaraBharati Mahaswamiji | #SriSookti | #ಗುರುಚಿತ್ರ | #GiveUpAMeal

EMail: [email protected]

ID: 96696632

linkhttp://hareraama.in calendar_today14-12-2009 04:51:51

5,5K Tweet

7,7K Followers

352 Following

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಪ್ರಿಯವಾದುದರಲ್ಲಿ ಹಿತವಾದುದನ್ನು ಕಾಣಲು ಯೋಗ ಬೇಕು; ಯಕ್ಷಗಾನದಲ್ಲಿ ಗೋಮಹಿಮೆಯನ್ನು ಕಣ್ತುಂಬಿಸಿಕೊಳ್ಳಲು ಭಾಗ್ಯ ಬೇಕು! ಆ ಭಾಗ್ಯ ನಾಳೆ ⁦Gouswarga⁩ ದಲ್ಲಿದೆ! #ಗೋದಿನ #Sankranthi2020

ಪ್ರಿಯವಾದುದರಲ್ಲಿ ಹಿತವಾದುದನ್ನು ಕಾಣಲು ಯೋಗ ಬೇಕು; ಯಕ್ಷಗಾನದಲ್ಲಿ ಗೋಮಹಿಮೆಯನ್ನು ಕಣ್ತುಂಬಿಸಿಕೊಳ್ಳಲು ಭಾಗ್ಯ ಬೇಕು!

ಆ ಭಾಗ್ಯ ನಾಳೆ ⁦<a href="/gouswarga/">Gouswarga</a>⁩ ದಲ್ಲಿದೆ!

#ಗೋದಿನ
#Sankranthi2020
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

#ಗೋದಿನ ದ ಆರಂಭವೇ ಶ್ರವಣಮಧುರ! ಪ್ರಾತಃಕಾಲ 5 ಘಂಟೆಗೆ Gouswarga ದ ಗೋಪದ ವೇದಿಕೆಯಲ್ಲಿ ಸಂತೂರಿನ ಮಧುರ ನಿನಾದ! #Sankranthi2020

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಇನ್ನೂ ಹೊತ್ತು ಮೂಡದ ಹೊತ್ತು; ತಂಪುತಂಪಾದ ವಾತಾವರಣ; ಇಬ್ಬನಿಯ ಅಮೃತವೃಷ್ಟಿ; ಎಲ್ಲೆಡೆ ಮುಸುಕಿದ ಮಂಜು; ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯದೊಳಗೆ ನಿರ್ಮಲ ಸರೋವರದ ತೀರದಲ್ಲಿ ಆಗಸದಿ ತೇಲುವ ವೇದಿಕೆಯಲ್ಲಿ ಅಂಬಾಧ್ವನಿಯ ಮೇಲನದಲ್ಲಿ ಸಂತೂರಿನ ಮಧುರಮಧುರ ನಿನಾದ! ಸ್ವರ್ಗವಿನ್ನು ಬೇರೆ ಎಲ್ಲಿದೆ? #ಗೋದಿನ #Sankranthi2020 Gouswarga

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

*ಕಣ್ಣು-ಕಿವಿಗಳಿಗೆ ಯಕ್ಷಗಾನ-ಸಂಗೀತಗಳು, *ಮೂಗು-ನಾಲಿಗೆಗಳಿಗೆ ಹುಗ್ಗಿ-ಹುಳಿಗೊಜ್ಜುಗಳು, *ಮನಸ್ಸಿಗೆ ಸೆಲ್ಫೀ-ಸಂಭ್ರಮ- #MeWithMaa *ಹೃದಯಕ್ಕೆ ಗೋಮಾತೆ, *ಆತ್ಮಕ್ಕೆ ಸಪ್ತಸನ್ನಿಧಿ… ಇದು Gouswarga ದ #ಗೋದಿನ ! #Sankranthi2020

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ರಾಮಬಂಧುಗಳೇ, ಗುರುಬಂಧುಗಳೇ, ಬೆಂಗಳೂರಿನ ನಮ್ಮ ಮಠದಲ್ಲಿ ಆರು ತಿಂಗಳ ಕಾಲ ನೆರವೇರಿದ #ಧಾರಾ_ರಾಮಾಯಣ ದಲ್ಲಿ ನೀವು 'ಯಾವುದೇ ಬಗೆಯಲ್ಲಿ' ಭಾಗಿಯಾಗಿದ್ದರೂ- ನಾಡಿದ್ದು ೧೯ರಂದು ನಡೆಯಲಿರುವ #ಕಾರಣ_ಸ್ಮರಣ ಕಾರ್ಯಕ್ರಮದಲ್ಲಿ ಪ್ರದತ್ತವಾಗಲಿರುವ ವಿಶಿಷ್ಟ ಆಶೀರ್ವಾದವನ್ನು ಪಡೆಯಲು ವ್ಯಾಸಪೀಠವು ನಿಮ್ಮನ್ನು ಪರಮ ಪ್ರೇಮದಿಂದ ಆಮಂತ್ರಿಸುತ್ತದೆ..

ರಾಮಬಂಧುಗಳೇ, ಗುರುಬಂಧುಗಳೇ,

ಬೆಂಗಳೂರಿನ ನಮ್ಮ ಮಠದಲ್ಲಿ ಆರು ತಿಂಗಳ ಕಾಲ ನೆರವೇರಿದ #ಧಾರಾ_ರಾಮಾಯಣ ದಲ್ಲಿ ನೀವು 'ಯಾವುದೇ ಬಗೆಯಲ್ಲಿ' ಭಾಗಿಯಾಗಿದ್ದರೂ- ನಾಡಿದ್ದು ೧೯ರಂದು ನಡೆಯಲಿರುವ #ಕಾರಣ_ಸ್ಮರಣ ಕಾರ್ಯಕ್ರಮದಲ್ಲಿ ಪ್ರದತ್ತವಾಗಲಿರುವ ವಿಶಿಷ್ಟ ಆಶೀರ್ವಾದವನ್ನು ಪಡೆಯಲು ವ್ಯಾಸಪೀಠವು ನಿಮ್ಮನ್ನು ಪರಮ ಪ್ರೇಮದಿಂದ ಆಮಂತ್ರಿಸುತ್ತದೆ..
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ತನ್ನ ತಾಯಿಯ ಅತಿವೃದ್ಧಾವಸ್ಥೆಯಲ್ಲಿ ಜನಿಸಿದ ಕರುವಿದು; ಬಳಿಕ ತಾಯಿ ಬಾಳಿದ್ದು ಎರಡೇ ದಿನ! ಈಗ ಎರಡು ಮಮತಾಮಯಿ ಗೋವುಗಳು ಈ ತಬ್ಬಲಿಗೆ ಹಾಲೂಡುತ್ತವೆ; ಕೊರತೆ ಬೀಳುವ ಹಾಲನ್ನು ⁦Gouswarga⁩ ವು ನೀಡುತ್ತದೆ. ಇದೆಲ್ಲದರ ನಡುವೆ ಈ ಪುಟ್ಟ ಕರು ನಮ್ಮೆಡೆಗೆ ಹರಿಸಿದ ಪ್ರೀತಿಗೆ ಮಾರುಹೋದೆವು! ಅದರೊಡನೆ ಇರುವಷ್ಟು ಕಾಲ ಜಗ ಮರೆತುಹೋಯಿತು!

ತನ್ನ ತಾಯಿಯ ಅತಿವೃದ್ಧಾವಸ್ಥೆಯಲ್ಲಿ ಜನಿಸಿದ ಕರುವಿದು; ಬಳಿಕ ತಾಯಿ ಬಾಳಿದ್ದು ಎರಡೇ ದಿನ!

ಈಗ ಎರಡು ಮಮತಾಮಯಿ ಗೋವುಗಳು ಈ ತಬ್ಬಲಿಗೆ ಹಾಲೂಡುತ್ತವೆ; ಕೊರತೆ ಬೀಳುವ ಹಾಲನ್ನು ⁦<a href="/gouswarga/">Gouswarga</a>⁩ ವು ನೀಡುತ್ತದೆ.

ಇದೆಲ್ಲದರ ನಡುವೆ ಈ ಪುಟ್ಟ ಕರು ನಮ್ಮೆಡೆಗೆ ಹರಿಸಿದ ಪ್ರೀತಿಗೆ ಮಾರುಹೋದೆವು! ಅದರೊಡನೆ ಇರುವಷ್ಟು ಕಾಲ ಜಗ ಮರೆತುಹೋಯಿತು!
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಒರಿಸ್ಸಾದಲ್ಲಿ- ನಕ್ಸಲರ ಸಾಮ್ರಾಜ್ಯದ ನಡುವೆ ನಿಸ್ವಾರ್ಥವಾದ, ಜನಪರವಾದ, ಅನ್ಯಾದೃಶವಾದ ವಿಶ್ವವಿದ್ಯಾಲಯವೊಂದನ್ನು(Centurion University) ಸ್ವಪ್ರಯತ್ನದಿಂದ ಸಂಸ್ಥಾಪಿಸಿ, ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರೊ. ಮುಕ್ತಿಕಾಂತ ಮಿಶ್ರರ ಶುಭಾಗಮನ, ಅವರೊಂದಿಗೆ @VVV_University ಯ ಕುರಿತು ಸಂವಾದದೊಂದಿಗೆ ಇಂದಿನ ಸೂರ್ಯೋದಯ..

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಶ್ರೀಮಠಕ್ಕೆ ಬಂದೊದಗಿದ ಮಹದಾಪತ್ತುಗಳ ಪರಿಹಾರಕ್ಕಾಗಿ ಬೆಂಗಳೂರಿನ ಶ್ರೀಬನಶಂಕರಿದೇವಿಯ ಸನ್ನಿಧಿಯಲ್ಲಿ ಸಾವಿರಾರು ಮಾತೆಯರು 2014ರ ಡಿಸೆಂಬರಿನಿಂದ ಆರಂಭಿಸಿ ಇಂದಿನವರೆಗೆ ಒಂದು ದಿನ ತಪ್ಪದೆ ದೀಪ ಹಚ್ಚಿದ್ದಾರೆ! ಇದೋ ದೀಪಸರಣಿಯ ಅಂಕಿ-ಅಂಶಗಳು: ದೀಪ ಹಚ್ಚಿದ ದಿನಗಳು - 1890 ಒಟ್ಟು ದೀಪಗಳು - 50,370 ಭಾಗವಹಿಸಿದ ಮಾತೆಯರು -2700

ಶ್ರೀಮಠಕ್ಕೆ ಬಂದೊದಗಿದ ಮಹದಾಪತ್ತುಗಳ ಪರಿಹಾರಕ್ಕಾಗಿ ಬೆಂಗಳೂರಿನ ಶ್ರೀಬನಶಂಕರಿದೇವಿಯ ಸನ್ನಿಧಿಯಲ್ಲಿ ಸಾವಿರಾರು ಮಾತೆಯರು 2014ರ ಡಿಸೆಂಬರಿನಿಂದ ಆರಂಭಿಸಿ ಇಂದಿನವರೆಗೆ ಒಂದು ದಿನ ತಪ್ಪದೆ ದೀಪ ಹಚ್ಚಿದ್ದಾರೆ!

ಇದೋ ದೀಪಸರಣಿಯ ಅಂಕಿ-ಅಂಶಗಳು:

ದೀಪ ಹಚ್ಚಿದ ದಿನಗಳು - 1890
ಒಟ್ಟು ದೀಪಗಳು - 50,370
ಭಾಗವಹಿಸಿದ ಮಾತೆಯರು -2700
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಗುರುಗಳು, ಗೋವುಗಳು, ವೇದಗಳು- ದೇವರು ಇರುವುದು ಈ ಮೂರರಲ್ಲಿ; ಈ ಮೂರೂ ಇವೆ ನಮ್ಮ ಮಾಣಿ ಮಠದಲ್ಲಿ! #ಮಾಣಿ_ಮಠ #ಶ್ರೀರಾಮ_ಸಂಸ್ಕೃತ_ವೇದಪಾಠಶಾಲೆ #ಅಮೃತಧಾರಾ_ಗೋಶಾಲೆ #ವಾರ್ಷಿಕೋತ್ಸವ

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ನೀವು ಹಿಂದೆ ಎಂದಾದರೂ ಶ್ರೀರಾಮಚಂದ್ರಾಪುರಮಠದ ಸೇವೆಯನ್ನು ಮಾಡಿದ್ದರೆ, ಅಥವಾ ಪ್ರಕೃತ ಮಾಡುತ್ತಿದ್ದರೆ, ಅಥವಾ ಮುಂದೆ ಮಾಡುವ ಮನವುಳ್ಳವರಾಗಿದ್ದರೆ, ನಿಮಗಿದೋ ಶ್ರೀ ರಾಘವೇಶ್ವರ ಭಾರತೀ ಶ್ರೀ ದ ಪ್ರೀತಿಯ ಕರೆ; ಬನ್ನಿ ಐತಿಹಾಸಿಕ #ಸರ್ವಸೇವಕ_ಸಮಾವೇಶ ಕೆ! Sri RamachandrapuraMatha 🕉️

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಶ್ರೀರಾಮಚಂದ್ರಾಪುರಮಠದ ಹೆಮ್ಮೆಯ ಅಂಗಸಂಸ್ಥೆಯಾದ #ಮಾಣಿ_ಮಠ ವು ಸಂಸ್ಥಾಪನೆಗೊಂಡು ಒಂದು ಮಂಡಲವು(೪೮ ವರ್ಷಗಳು) ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ- ಪುಟ್ಟ ಆದರೆ ಮನೋಹರವಾದ #ಗೋಸ್ವರ್ಗ ವೊಂದನ್ನು ಅಲ್ಲಿ ನಿರ್ಮಿಸುವ ಚಿಂತನೆಯು ನಿನ್ನೆ ಮೊಳಕೆಯೊಡೆಯಿತು.. Sri RamachandrapuraMatha 🕉️ Gouswarga

Sri Bharati Prakashana (@prakashana_srpm) 's Twitter Profile Photo

ಪ್ರಿಯ ಓದುಗರೇ, ವಿಷ್ಣುಸಹಸ್ರನಾಮದ ಮಹತ್ವವನ್ನು ಸಾರುವ #ಧರ್ಮಭಾರತೀ_ಫೆಬ್ರವರಿ_2020 ತಿಂಗಳ ಸಂಚಿಕೆ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ವಿದ್ವತ್ಪೂರ್ಣ ಲೇಖನ ಈ ಸಂಚಿಕೆಯ ಮಹತ್ವ ಹೆಚ್ಚಿಸುತ್ತದೆ. "ಕೃಷ್ಣಾರ್ಪಣಮ್" ಎಂಬ ವಿಶೇಷ ಕಾರ್ಯಕ್ರಮದ ವಿವರಣೆ ಇದರಲ್ಲಿದೆ. ಓದಿ ಹಾಗೂ ಸದಭಿಪ್ರಾಯಗಳನ್ನು ತಿಳಿಸಿ

ಪ್ರಿಯ ಓದುಗರೇ,

ವಿಷ್ಣುಸಹಸ್ರನಾಮದ ಮಹತ್ವವನ್ನು ಸಾರುವ #ಧರ್ಮಭಾರತೀ_ಫೆಬ್ರವರಿ_2020 ತಿಂಗಳ ಸಂಚಿಕೆ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ವಿದ್ವತ್ಪೂರ್ಣ ಲೇಖನ ಈ ಸಂಚಿಕೆಯ ಮಹತ್ವ ಹೆಚ್ಚಿಸುತ್ತದೆ. "ಕೃಷ್ಣಾರ್ಪಣಮ್" ಎಂಬ ವಿಶೇಷ ಕಾರ್ಯಕ್ರಮದ ವಿವರಣೆ ಇದರಲ್ಲಿದೆ. ಓದಿ ಹಾಗೂ ಸದಭಿಪ್ರಾಯಗಳನ್ನು ತಿಳಿಸಿ
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಶಿವಯೋಗದ ಮಹಾಸುದಿನದಿಂದು ಶ್ರೀಮಠಕ್ಕೆ ಶ್ರೀಶಂಕರಾಚಾರ್ಯರು ಪ್ರದಾನ ಮಾಡಿದ, ಮತ್ತೆಲ್ಲಿಯೂ ಕಾಣಸಿಗದ ವಿಶೇಷಗಳಿಂದ ಒಪ್ಪುವ ಚಂದ್ರಮೌಳೀಶ್ವರನ ಮಹತಿಯನ್ನು ಭಾವಿಸೋಣವೇ? #MahaShivaratri ⁦Sri RamachandrapuraMatha 🕉️⁩ youtu.be/1_-8rAexCoQ

Sri Bharati Prakashana (@prakashana_srpm) 's Twitter Profile Photo

ಪ್ರಿಯ ಓದುಗರೇ, ಶ್ರೀ ಶಂಕರ ಪರಂಪರೆಯ 34ನೆಯ ಪೀಠಾಧಿಪತಿಗಳಾದ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಇಂದು ನೆರವೇರಲಿದೆ. ಶ್ರೀ ಸತ್ಯನಾರಾಯಣ ಶರ್ಮರ ವಿದ್ವತ್ಪೂರ್ಣ ಲೇಖನ, ಶ್ರೀ ಸಂಸ್ಥಾನದವರ ಲೋಕಲೇಖವು ಈ ಬಾರಿಯ ಸಂಚಿಕೆಯ ಮೆರುಗು ಹೆಚ್ಚಿಸುತ್ತದೆ. ಓದಿ ಹಾಗೂ ಸದಭಿಪ್ರಾಯ ತಿಳಿಸಿ. #ಧರ್ಮಭಾರತೀ_ಮಾರ್ಚ್_2020

ಪ್ರಿಯ ಓದುಗರೇ,

ಶ್ರೀ ಶಂಕರ ಪರಂಪರೆಯ 34ನೆಯ ಪೀಠಾಧಿಪತಿಗಳಾದ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಇಂದು ನೆರವೇರಲಿದೆ. ಶ್ರೀ ಸತ್ಯನಾರಾಯಣ ಶರ್ಮರ ವಿದ್ವತ್ಪೂರ್ಣ ಲೇಖನ, ಶ್ರೀ ಸಂಸ್ಥಾನದವರ ಲೋಕಲೇಖವು ಈ ಬಾರಿಯ ಸಂಚಿಕೆಯ ಮೆರುಗು ಹೆಚ್ಚಿಸುತ್ತದೆ.

ಓದಿ ಹಾಗೂ ಸದಭಿಪ್ರಾಯ ತಿಳಿಸಿ.

#ಧರ್ಮಭಾರತೀ_ಮಾರ್ಚ್_2020
Sri Bharati Prakashana (@prakashana_srpm) 's Twitter Profile Photo

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕದಂ ತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ || ಲೋಕಕ್ಕೆ ಬಂದ ವಿಘ್ನಗಳನ್ನೆಲ್ಲ ವಿಘ್ನ ನಿವಾರಕ ಪರಿಹರಿಸಲಿ. ಎಲ್ಲರ ಬಾಳಲ್ಲೂ ಹೊಸ ಬೆಳಕು ಮೂಡುವಂತಾಗಲಿ. #ಭಾದ್ರಪದ_ಶುಕ್ಲ_ಚೌತಿ ಯಂದು ಎಲ್ಲರಿಗೂ ವಿನಾಯಕ ಚತುರ್ಥಿಯ ಶುಭಾಶಯಗಳು #GaneshChaturthi #GaneshaChaturthi

ಅಗಜಾನನ ಪದ್ಮಾರ್ಕಂ
ಗಜಾನನ ಮಹರ್ನಿಶಮ್ |
ಅನೇಕದಂ ತಂ ಭಕ್ತಾನಾಂ
ಏಕದಂತಂ ಉಪಾಸ್ಮಹೇ ||

ಲೋಕಕ್ಕೆ ಬಂದ ವಿಘ್ನಗಳನ್ನೆಲ್ಲ ವಿಘ್ನ ನಿವಾರಕ ಪರಿಹರಿಸಲಿ.
ಎಲ್ಲರ ಬಾಳಲ್ಲೂ ಹೊಸ ಬೆಳಕು ಮೂಡುವಂತಾಗಲಿ.

#ಭಾದ್ರಪದ_ಶುಕ್ಲ_ಚೌತಿ ಯಂದು ಎಲ್ಲರಿಗೂ ವಿನಾಯಕ ಚತುರ್ಥಿಯ ಶುಭಾಶಯಗಳು
#GaneshChaturthi
#GaneshaChaturthi
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

‘ಅಧ್ಯಾಪನಕ್ಕೆ ಅವಕಾಶವಾಗದಿರುವುದಾದರೆ ಕುಲಪತಿ-ಪದವಿಯನ್ನೇ ತ್ಯಜಿಸುವೆ.’ - ಕಾ.ಇ. ದೇವನಾಥನ್, ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ. ಹೀಗೆನ್ನುವವರು ಇಂದಿನ ಜಗತ್ತಿನಲ್ಲಿ ಎಷ್ಟು ಮಂದಿ ಸಿಗಬಹುದು? ಈ ಬಾರಿಯ ರಾಘವೇಂದ್ರ ಭಾರತೀ ಪಾಂಡಿತ್ಯಪುರಸ್ಕಾರವು ಅರ್ಹರಿಗೇ ಸಂದಿದೆ!

Sri RamachandrapuraMatha 🕉️ (@shankarapeetha) 's Twitter Profile Photo

#SaveDesiCows is not just a movement for people of Bharat; but an emotion, as GouMatha is not considered just an animal; she has been given a higher place of mother! Donating to #DesiCows sheltered at Gouswarga is seamless now with e-Hundi, which is open to public from today!

#SaveDesiCows is not just a movement for people of Bharat; but an emotion, as GouMatha is not considered just an animal; she has been given a higher place of mother!

Donating to #DesiCows sheltered at <a href="/gouswarga/">Gouswarga</a> is seamless now with e-Hundi, which is open to public from today!