DCP Electronic City BCP (@dcp_ecity) 's Twitter Profile
DCP Electronic City BCP

@dcp_ecity

Official Page of DCP Electronic City BCP.
Public safety, Crime prevention alerts, Cyber Fraud alerts, Public and Police Community Building.

ID: 1968264658642444288

calendar_today17-09-2025 10:44:14

624 Tweet

203 Followers

42 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸುರಕ್ಷಿತ ಬೆಂಗಳೂರು ನಿಮ್ಮಿಂದ ಆರಂಭವಾಗುತ್ತದೆ. 112 ಅನ್ನು ಸೇವ್ ಮಾಡಿಟ್ಟುಕೊಳ್ಳಿ. ಸುದ್ದಿಯನ್ನು ಹರಡಿ ಮತ್ತು ಹಿಂಜರಿಕೆಯಿಲ್ಲದೆ ನಮ್ಮನ್ನು ಸಂಪರ್ಕಿಸಿ — ಬೆಂಗಳೂರು ನಗರ ಪೊಲೀಸರು ಯಾವಾಗಲೂ ಸಹಾಯಕ್ಕೆ ಸಿದ್ಧರಾಗಿದ್ದಾರೆ. ಯಾವುದೇ ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ. A safer Bengaluru starts with you. Save 112,

ಸುರಕ್ಷಿತ ಬೆಂಗಳೂರು ನಿಮ್ಮಿಂದ ಆರಂಭವಾಗುತ್ತದೆ.
112 ಅನ್ನು ಸೇವ್ ಮಾಡಿಟ್ಟುಕೊಳ್ಳಿ.  ಸುದ್ದಿಯನ್ನು ಹರಡಿ ಮತ್ತು ಹಿಂಜರಿಕೆಯಿಲ್ಲದೆ ನಮ್ಮನ್ನು ಸಂಪರ್ಕಿಸಿ — ಬೆಂಗಳೂರು ನಗರ ಪೊಲೀಸರು ಯಾವಾಗಲೂ ಸಹಾಯಕ್ಕೆ ಸಿದ್ಧರಾಗಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ.

A safer Bengaluru starts with you. Save 112,
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

18.02.2026ರಂದು, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ 30 ಬಾಲಸೇವಿಕಾ ತರಬೇತಿ ಅಭ್ಯರ್ಥಿಗಳು (ಪ್ರಿಸ್ಕೂಲ್ ಶಿಕ್ಷಕಿಯರು) ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿ, ಸೇಫ್ಟಿ ಐಲ್ಯಾಂಡ್, ಸೇಫ್ ಕನೆಕ್ಟ್, ಕೆಎಸ್‌ಪಿ ಆಪ್ ಮತ್ತು 112 ತುರ್ತು ಸಹಾಯವಾಣಿ ಸೇರಿದಂತೆ ಮಹಿಳಾ ಸುರಕ್ಷತಾ ಉಪಕ್ರಮಗಳ ಬಗ್ಗೆ ತಿಳಿದುಕೊಂಡರು — ಇದು ಅವರಿಗೆ ಸುರಕ್ಷತೆ

Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps) 's Twitter Profile Photo

ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗೆ ಸುರಕ್ಷೆ ಮತ್ತು ವಿಶ್ವಾಸ್ ನೀಡುವ ಆಶಾಕಿರಣವಾದ "ಆಸರೆ ಕಾರ್ಯಕ್ರಮ" ವನ್ನು ಪೊಲೀಸ್ ಇಲಾಖೆ ಇತ್ತೀಚಿಗೆ ಜಾರಿಗೆ ತಂದಿದ್ದು.ಇದರ ಭಾಗವಾಗಿ ಒಂಟಿಯಾಗಿ ವಾಸಿಸುತ್ತಿರುವ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು ಬೆಂಗಳೂರು ನಗರ ಪೊಲೀಸ್‌ BengaluruCityPolice DCP Electronic City BCP ACPEcityBCP

ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗೆ ಸುರಕ್ಷೆ ಮತ್ತು ವಿಶ್ವಾಸ್ ನೀಡುವ ಆಶಾಕಿರಣವಾದ "ಆಸರೆ ಕಾರ್ಯಕ್ರಮ" ವನ್ನು ಪೊಲೀಸ್ ಇಲಾಖೆ ಇತ್ತೀಚಿಗೆ ಜಾರಿಗೆ ತಂದಿದ್ದು.ಇದರ ಭಾಗವಾಗಿ ಒಂಟಿಯಾಗಿ ವಾಸಿಸುತ್ತಿರುವ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು ಬೆಂಗಳೂರು ನಗರ ಪೊಲೀಸ್‌ BengaluruCityPolice DCP Electronic City BCP ACPEcityBCP
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಹೊಸ ವರ್ಷದಂದು ಬೆಂಗಳೂರು ನಗರ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಗರಾದ್ಯಂತದ ಕಣ್ಗಾವಲು, ರಿಯಲ್ ಟೈಮ್ ಮಾನಿಟರಿಂಗ್ ಮತ್ತು ಮ್ಯಾಜಿಕ್ ಬಾಕ್ಸ್ ವ್ಯವಸ್ಥೆಯನ್ನು ಬಳಸಿ ತ್ವರಿತ ಸಮನ್ವಯ ಹಾಗೂ ಮುಂಜಾಗ್ರತೆಯ ಜನಸಮೂಹ ನಿರ್ವಹಣೆಯೊಂದಿಗೆ ಸುರಕ್ಷಿತ ಮತ್ತು ಸುಭದ್ರ ಆಚರಣೆಗಳನ್ನು ಖಚಿತಪಡಿಸಿದರು. ವರ್ಷದ ಅತಿದೊಡ್ಡ ರಾತ್ರಿಯಲ್ಲಿ

DCP Electronic City BCP (@dcp_ecity) 's Twitter Profile Photo

ಸಾರ್ವಜನಿಕರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ELCITA ಸಂಸ್ಥೆಯಿಂದ ಎಲೆಕ್ಟ್ರಾನಿಕ್ ಸಿಟಿ ವಿಭಾಗಕ್ಕೆ ಹೊಸದಾಗಿ ಹೊಯ್ಸಳ ಹಾಗೂ ಚೀತಾ ವಾಹನಗಳನ್ನು ನೀಡಿದ್ದು,ಸಂಸ್ಥೆಯ ಅನಿರುದ್ಧ ಗುಡಿ ಅವರು ವಾಹನಗಳಿಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಎಸಿಪಿ ಸತೀಶ್ ಕೆ.ಎಂ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು ELCITAಸಹಕಾರಕ್ಕೆ ಧನ್ಯವಾದಗಳು

ಸಾರ್ವಜನಿಕರ ಸುರಕ್ಷತೆ  ಕಾಪಾಡುವ ನಿಟ್ಟಿನಲ್ಲಿ ELCITA ಸಂಸ್ಥೆಯಿಂದ ಎಲೆಕ್ಟ್ರಾನಿಕ್ ಸಿಟಿ ವಿಭಾಗಕ್ಕೆ ಹೊಸದಾಗಿ ಹೊಯ್ಸಳ ಹಾಗೂ ಚೀತಾ ವಾಹನಗಳನ್ನು ನೀಡಿದ್ದು,ಸಂಸ್ಥೆಯ ಅನಿರುದ್ಧ ಗುಡಿ ಅವರು ವಾಹನಗಳಿಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಎಸಿಪಿ ಸತೀಶ್ ಕೆ.ಎಂ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು
ELCITAಸಹಕಾರಕ್ಕೆ ಧನ್ಯವಾದಗಳು
DCP Electronic City BCP (@dcp_ecity) 's Twitter Profile Photo

Underage driving is illegal and punishable under the Motor Vehicles Act. Strict action will be taken against minors found driving, and guardians or vehicle owners will be held accountable. Protect our children. Follow the law. No licence means no driving. #UnderageDriving

Underage driving is illegal and punishable under the Motor Vehicles Act. Strict action will be taken against minors found driving, and guardians or vehicle owners will be held accountable. Protect our children. Follow the law. No licence means no driving.
#UnderageDriving
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಪ್ರತಿಯೊಂದು ಪರಿಸ್ಥಿತಿಯಲ್ಲೂ ಉತ್ತಮ ಸ್ನೇಹಿತ — ಪಂಚ್‌ಗೆ ಅದು ಅವನ ಪ್ಲಶಿ. ನಿಮಗೆ ಅದು 112!! A best friend in every situation — for Punch, it’s his plushie. For you, it’s 112!! #punchmonkey #dial112 #emergencyresponse #Reels CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಪ್ರತಿಯೊಂದು ಭಾಷೆಯೂ ಮುಖ್ಯವಾಗಿದೆ. ಪ್ರತಿಯೊಂದು ಧ್ವನಿಯೂ ಕೇಳಲು ಅರ್ಹವಾಗಿದೆ. 'ಅಂತರರಾಷ್ಟ್ರೀಯ ಮಾತೃಭಾಷಾ ದಿನ'ದಂದು ಬೆಂಗಳೂರು ನಗರ ಪೊಲೀಸರು, ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಸ್ವಂತ ಭಾಷೆಯಲ್ಲೇ 112 ಮೂಲಕ ಸಹಾಯ ಪಡೆಯಬಹುದು ಎಂಬುದನ್ನು ನೆನಪಿಸುತ್ತಿದ್ದಾರೆ. Every language matters. Every voice deserves to be heard.

ಪ್ರತಿಯೊಂದು ಭಾಷೆಯೂ ಮುಖ್ಯವಾಗಿದೆ. ಪ್ರತಿಯೊಂದು ಧ್ವನಿಯೂ ಕೇಳಲು ಅರ್ಹವಾಗಿದೆ.
'ಅಂತರರಾಷ್ಟ್ರೀಯ ಮಾತೃಭಾಷಾ ದಿನ'ದಂದು ಬೆಂಗಳೂರು ನಗರ ಪೊಲೀಸರು, ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಸ್ವಂತ ಭಾಷೆಯಲ್ಲೇ 112 ಮೂಲಕ ಸಹಾಯ ಪಡೆಯಬಹುದು ಎಂಬುದನ್ನು ನೆನಪಿಸುತ್ತಿದ್ದಾರೆ.

Every language matters. Every voice deserves to be heard.
DCP Electronic City BCP (@dcp_ecity) 's Twitter Profile Photo

"ಶಿಕಾರಿಪಾಳ್ಯ, ಹೆಬ್ಬಗೋಡಿ – ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಬಾಲಕ ಅಪಹರಣ ಕುರಿತು ಹರಿದಾಡುತ್ತಿರುವ ಸಂದೇಶವು ಸುಳ್ಳು." ಪರಿಶೀಲನೆಯ ಬಳಿಕ ಯಾವುದೇ ಇಂತಹ ಘಟನೆ ನಡೆದಿಲ್ಲವೆಂದು ದೃಢಪಟ್ಟಿದೆ. ಪರಿಶೀಲಿಸದ ಸಂದೇಶಗಳನ್ನು ಹಂಚಬೇಡಿ. "ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಿ."

"ಶಿಕಾರಿಪಾಳ್ಯ, ಹೆಬ್ಬಗೋಡಿ – ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಬಾಲಕ ಅಪಹರಣ ಕುರಿತು ಹರಿದಾಡುತ್ತಿರುವ ಸಂದೇಶವು ಸುಳ್ಳು."
ಪರಿಶೀಲನೆಯ ಬಳಿಕ ಯಾವುದೇ ಇಂತಹ ಘಟನೆ ನಡೆದಿಲ್ಲವೆಂದು ದೃಢಪಟ್ಟಿದೆ.
ಪರಿಶೀಲಿಸದ ಸಂದೇಶಗಳನ್ನು ಹಂಚಬೇಡಿ.
"ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಿ."
Hebbagodi Police Station (@hebbagodips) 's Twitter Profile Photo

CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP Acp Electronic City ಬೆಂಗಳೂರು ನಗರ ಪೊಲೀಸ್‌ BengaluruCityPolice ದಿನಾಂಕ 13.03.2026 ರಿಂದ 15.03.2026 ರವರೆಗೆ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ದಿನಾಂಕ 23.02.2026 ರಂದು ಅಪರಾಹ್ನ 3.00 ಗಂಟೆಗೆ SFS ಕಾಲೇಜಿನ ಸಭಾಂಗಣ, ವಿಮಲಾಲಯ ಆಸ್ಪತ್ರೆ ಹತ್ತಿರ, ಬೆಂಗಳೂರು-ಹೊಸೂರು ಹೆದ್ದಾರಿ, ಬೆಂಗಳೂರು- 560099

Hulimavu Police Station ಹುಳಿಮಾವು ಪೊಲೀಸ್ ಠಾಣೆ (@pihulimavubcp) 's Twitter Profile Photo

ಈ ದಿನ ಹುಳಿಮಾವು ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಕಳ್ಳತನವನ್ನು ತಡೆಗಟ್ಟುವ ಸಲುವಾಗಿ ವೆಹಿಕಲ್ ಚಿಕ್ಕಿಂಗ್ ಮಾಡಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP ಬೆಂಗಳೂರು ನಗರ ಪೊಲೀಸ್‌ BengaluruCityPolice

ಈ ದಿನ ಹುಳಿಮಾವು ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಕಳ್ಳತನವನ್ನು ತಡೆಗಟ್ಟುವ ಸಲುವಾಗಿ ವೆಹಿಕಲ್ ಚಿಕ್ಕಿಂಗ್ ಮಾಡಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP ಬೆಂಗಳೂರು ನಗರ ಪೊಲೀಸ್‌ BengaluruCityPolice
DCP Electronic City BCP (@dcp_ecity) 's Twitter Profile Photo

ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ಅವರ ಆದೇಶದಂತೆ, ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಉಪ ಪೊಲೀಸ್ ಆಯುಕ್ತರು ನಾರಾಯಣ ಎಂ., ಐಪಿಎಸ್ ಹಾಗೂ ACP ಸತೀಶ್ ಕೆ.ಎಂ. ಅವರ ನೇತೃತ್ವದಲ್ಲಿ ವಿಶೇಷ ನಾಕಾಬಂದಿ ತಪಾಸಣೆ ನಡೆಸಲಾಯಿತು. ವಾಹನಗಳ ದಾಖಲೆ ಪರಿಶೀಲನೆ, ನಕಲಿ ನಂಬರ್ ಪ್ಲೇಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ (@bandepalyaps) 's Twitter Profile Photo

ದಿ: 23/02/2026 ರಂದು ಮುಂಜಾನೆ ನಯನ ಎಂಬುವವರು ಕೂಡ್ಲು ಗೇಟ್ ಸಮೀಪದಲ್ಲಿ ಅಭಿಷೇಕ್.ಜಿ. ಎಂಬುವರ ಕೆಎ-01 ಎಟಿ-1083 ಆಟೋದಲ್ಲಿ ತಮ್ಮ ಲ್ಯಾಪ್‌ಟಾಫ್ & ದಾಖಲೆಗಳು ಇದ್ದ ಬ್ಯಾಗ್ ಅನ್ನು ಇಟ್ಟು ಬಳಿಕ ಪ್ರಯಾಣ ಮಾಡದೇ ಹಿಂದಿರುಗಿ ಹೋಗಿದ್ದು, ನಂತರ ಆಟೋ ಚಾಲಕ ಅಭಿಷೇಕ್.ಜಿ ಲ್ಯಾಪ್‌ಟಾಪ್ & ದಾಖಲೆಗಳಿದ್ದ ಬ್ಯಾಗ್‌ ಅನ್ನು ಹಿಂದಿರುಗಿಸಲಾಯಿತು.

ದಿ: 23/02/2026 ರಂದು ಮುಂಜಾನೆ ನಯನ ಎಂಬುವವರು ಕೂಡ್ಲು ಗೇಟ್ ಸಮೀಪದಲ್ಲಿ ಅಭಿಷೇಕ್.ಜಿ. ಎಂಬುವರ ಕೆಎ-01 ಎಟಿ-1083 ಆಟೋದಲ್ಲಿ ತಮ್ಮ ಲ್ಯಾಪ್‌ಟಾಫ್ & ದಾಖಲೆಗಳು ಇದ್ದ ಬ್ಯಾಗ್ ಅನ್ನು ಇಟ್ಟು ಬಳಿಕ ಪ್ರಯಾಣ ಮಾಡದೇ ಹಿಂದಿರುಗಿ ಹೋಗಿದ್ದು, ನಂತರ ಆಟೋ ಚಾಲಕ ಅಭಿಷೇಕ್.ಜಿ ಲ್ಯಾಪ್‌ಟಾಪ್ & ದಾಖಲೆಗಳಿದ್ದ ಬ್ಯಾಗ್‌ ಅನ್ನು ಹಿಂದಿರುಗಿಸಲಾಯಿತು.
DCP Electronic City BCP (@dcp_ecity) 's Twitter Profile Photo

ಮಾನ್ಯ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಇಂದು Electronic City ವಿಭಾಗದ ಹುಸ್ಕೂರ್ ಮದ್ದೂರಮ್ಮ ಜಾತ್ರಾ ಪೂರ್ವ ಸಿದ್ಧತಾ ಸಭೆ ನಡೆಸಿ ಗ್ರಾಮಗಳ ತೇರಿನ ಮೇಲ್ವಿಚಾರಕರಿಗೆ ತೇರಿನ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಸೂಚಿಸಲಾಯಿತು.ಈ ಸಭೆಗೆ ವಿಭಾಗದ ಡಿಸಿಪಿ ಎಂ. ನಾರಾಯಣ&ಇತರರು ಹಾಜರಿದ್ದರು.

ಮಾನ್ಯ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಇಂದು Electronic City ವಿಭಾಗದ ಹುಸ್ಕೂರ್ ಮದ್ದೂರಮ್ಮ ಜಾತ್ರಾ ಪೂರ್ವ ಸಿದ್ಧತಾ ಸಭೆ ನಡೆಸಿ ಗ್ರಾಮಗಳ  ತೇರಿನ ಮೇಲ್ವಿಚಾರಕರಿಗೆ ತೇರಿನ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಸೂಚಿಸಲಾಯಿತು.ಈ ಸಭೆಗೆ ವಿಭಾಗದ ಡಿಸಿಪಿ ಎಂ. ನಾರಾಯಣ&ಇತರರು ಹಾಜರಿದ್ದರು.
Hebbagodi Police Station (@hebbagodips) 's Twitter Profile Photo

CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP Acp Electronic City ಬೆಂಗಳೂರು ನಗರ ಪೊಲೀಸ್‌ BengaluruCityPolice ಮುಂಬರುವ ಹುಸ್ಕೂರು ಮದ್ದೂರಮ್ಮ ಜಾತ್ರೆಯ ನಿಮಿತ ಮಾನ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜಗದೀಶ್ , IAS ರವರ ನೇತೃತ್ವದಲ್ಲಿ ಹಾಗೂ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಎಂ. ನಾರಾಯಣ್, IPS ರವರ ಸಾರಥ್ಯದಲ್ಲಿ ಪೂರ್ವಭಾವಿ ಸಭೆಯನ್ನು ಹೆಬ್ಬಗೋಡಿಯ SFS ಕಾಲೇಜಿನಲ್ಲಿ ಆಯೋಜಿಸಿ,

ELECTRONICCITY BCP (@elecityps) 's Twitter Profile Photo

ELECTRONICCITY PS ಆವರಣದಲ್ಲಿ Smile Foundation ರವರು ಉಚಿತವಾಗಿ ಮೆಡಿಕಲ್ ಕ್ಯಾಂಪ್ ನ್ನು ಆಯೋಜಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳ ಆರೋಗ್ಯ ತಪಾಸಣೆ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ. ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP Acp Electronic City

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಪ್ರತಿ ಮಹಿಳೆಗೂ ಸುರಕ್ಷಿತವಾಗಿರುವ, ಆಲಿಸಲ್ಪಡುವ ಮತ್ತು ಗೌರವಿಸಲ್ಪಡುವ ಹಕ್ಕು ಇದೆ. ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ. ಭಯವಿಲ್ಲದೆ ಮಾತನಾಡಿ. ಬಲವಾಗಿ ನಿಲ್ಲಿ. ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಸಹಾಯ ಬೇಕಾದರೆ, ತಕ್ಷಣ 112 ಗೆ ಕರೆ ಮಾಡಿ. ಬೆಂಗಳೂರು ನಗರ ಪೊಲೀಸರು ಯಾವಾಗಲೂ ನಿಮ್ಮ ಜೊತೆಗಿದ್ದಾರೆ. Every woman has

ಪ್ರತಿ ಮಹಿಳೆಗೂ ಸುರಕ್ಷಿತವಾಗಿರುವ, ಆಲಿಸಲ್ಪಡುವ ಮತ್ತು ಗೌರವಿಸಲ್ಪಡುವ ಹಕ್ಕು ಇದೆ.
ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ. ಭಯವಿಲ್ಲದೆ ಮಾತನಾಡಿ. ಬಲವಾಗಿ ನಿಲ್ಲಿ.
ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಸಹಾಯ ಬೇಕಾದರೆ, ತಕ್ಷಣ 112 ಗೆ ಕರೆ ಮಾಡಿ.
ಬೆಂಗಳೂರು ನಗರ ಪೊಲೀಸರು ಯಾವಾಗಲೂ ನಿಮ್ಮ ಜೊತೆಗಿದ್ದಾರೆ.

Every woman has
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಮ್ಮ ಮನೆಯ ಭದ್ರತೆಯು ಅದರ ಬಾಗಿಲಿನಿಂದಲೇ ಪ್ರಾರಂಭವಾಗುತ್ತದೆ!! ಬೂಟು ಇಡುವ ಬಾಕ್ಸ್ ಗಳಲ್ಲಿ, ಬಾಗಿಲ ಬಳಿಯ ಮ್ಯಾಟ್ ಕೆಳಗೆ ಅಥವಾ ಮೀಟರ್ ಬಾಕ್ಸ್ ಬಳಿ ಸ್ಪೇರ್ ಕೀಗಳನ್ನು ಇಡಬೇಡಿ. ಇಂತಹ ನಿರ್ಲಕ್ಷ್ಯದಿಂದಾಗಿ ಮನೆ ಕಳ್ಳತನದ ಪ್ರಕರಣಗಳು ಘಟಿಸಿವೆ . ನಿಮ್ಮ ಕೀಗಳನ್ನು ಸುರಕ್ಷಿತವಾಗಿಡಿ. ನಿಮ್ಮ ಮನೆಯನ್ನು ಸುರಕ್ಷಿತವಾಗಿಡಿ. YOUR HOME’S

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು, ನಗರದ ಪೊಲೀಸ್ ಆಯುಕ್ತರವರ ಕಚೇರಿಯಲ್ಲಿ 112 ತುರ್ತು ಸ್ಪಂದನೆ ವಿಮರ್ಶೆ ಸಭೆ ಜರುಗಿತು. ಶ್ರೀ ಸೀಮಾಂತ್ ಕುಮಾರ್ ಸಿಂಗ್, IPS, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರ ನೇತೃತ್ವದಲ್ಲಿ ಹಾಗೂ ಇತರ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಈ ಸಭೆ ನಡೆದಿದ್ದು, ನಿಯಮಿತ ವಿಮರ್ಶಾ ಸಭೆಗಳು ಮತ್ತು ವ್ಯವಸ್ಥೆಯ ನಿರಂತರ ಸುಧಾರಣೆಗಳಿಂದಾಗಿ ಸರಾಸರಿ