HORTICULTURE TROLLS (@cohtrolls) 's Twitter Profile
HORTICULTURE TROLLS

@cohtrolls

🌸 ಕನ್ನಡವೇ ಸತ್ಯ ತೋಟಗಾರಿಕೆಯೇ ನಿತ್ಯ 🌸...........

#Justiceforhorticulture #cohtrolls #hortikannadiga #hortikarnataka

ID: 1195564125721546753

calendar_today16-11-2019 04:48:07

1,1K Tweet

577 Followers

393 Following

Department of Horticulture (@horticulturegok) 's Twitter Profile Photo

ರೈತ ಬಾಂಧವರೆ, ಬಾಳೆ ಬೆಳೆಗೆ ತಗಲುವ ಗಡ್ಡೆ ಕೊರೆಯುವ ಹುಳು, ಕಾಸ್ಕೋಪೊಲೈಟ್ಸ್ ಸಾರ್ಡಿಡಸ್ ಹಾನಿಯ ಲಕ್ಷಣಗಳನ್ನು ಗಮನಿಸಿ. ಕೀಟಬಾಧೆ ನಿವಾರಣೆಗೆ ತೋಟಗಾರಿಕಾ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವ ಕ್ರಮಗಳನ್ನು ಅನುಸರಿಸಿ, ಬಾಳೆ ಬೆಳೆಯನ್ನು ರಕ್ಷಿಸಿ. #horticulture #Banana #pests CM of Karnataka FcIix Basavaraj S Bommai

ರೈತ ಬಾಂಧವರೆ, ಬಾಳೆ ಬೆಳೆಗೆ ತಗಲುವ ಗಡ್ಡೆ ಕೊರೆಯುವ ಹುಳು, ಕಾಸ್ಕೋಪೊಲೈಟ್ಸ್ ಸಾರ್ಡಿಡಸ್ ಹಾನಿಯ ಲಕ್ಷಣಗಳನ್ನು ಗಮನಿಸಿ. ಕೀಟಬಾಧೆ ನಿವಾರಣೆಗೆ ತೋಟಗಾರಿಕಾ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವ ಕ್ರಮಗಳನ್ನು ಅನುಸರಿಸಿ, ಬಾಳೆ ಬೆಳೆಯನ್ನು ರಕ್ಷಿಸಿ.

#horticulture #Banana #pests CM of Karnataka FcIix Basavaraj S Bommai
ಡಾ. ಮುಸ್ತಾಖೀಮ್.ಆರ್ (@r_mustaqeem) 's Twitter Profile Photo

ನೇಮಕವಾಗಿ ವರ್ಷವಾದರೂ ಎಲ್ಲ ಪರಿಶೀಲನೆ ಮುಗಿದರೂ ಅಭ್ಯರ್ಥಿಗಳಿಗೆ ಆದೇಶ ಪತ್ರ ಮಾತ್ರ ಏಕೆ ನೀಡದೆ ವಿಳಂಬ ಮಾಡಲಾಗುತ್ತಿದೆ ತಿಳಿಯುತ್ತಿಲ್ಲ ಅಭ್ಯರ್ಥಿಗಳ ಶ್ರಮದ ಫಲ ಸಿಗಲು ಇನ್ನೂ ಎಷ್ಟು ಕಾಯಬೇಕು?ಉತ್ತರಿಸಿ CM of Karnataka Basavaraj S Bommai FcIix Horticulture Voice GC ChandraShekhar Department of Horticulture #justiceforAHOs TV9 Kannada

ನೇಮಕವಾಗಿ ವರ್ಷವಾದರೂ ಎಲ್ಲ ಪರಿಶೀಲನೆ ಮುಗಿದರೂ ಅಭ್ಯರ್ಥಿಗಳಿಗೆ ಆದೇಶ ಪತ್ರ ಮಾತ್ರ ಏಕೆ ನೀಡದೆ ವಿಳಂಬ ಮಾಡಲಾಗುತ್ತಿದೆ ತಿಳಿಯುತ್ತಿಲ್ಲ ಅಭ್ಯರ್ಥಿಗಳ ಶ್ರಮದ ಫಲ ಸಿಗಲು ಇನ್ನೂ ಎಷ್ಟು ಕಾಯಬೇಕು?ಉತ್ತರಿಸಿ CM of Karnataka Basavaraj S Bommai FcIix
Horticulture Voice GC ChandraShekhar Department of Horticulture
#justiceforAHOs TV9 Kannada
HORTICULTURE TROLLS (@cohtrolls) 's Twitter Profile Photo

Happy Horticulture Day ✨ In Birthday memory of father of Indian Horticulture M H Marigowda 💫 🍈🍌🍍🥕🥬🥦🥂🍹 #horticultureday #horticulture #Nationalhorticultureday #indianhorticulture

Happy Horticulture Day ✨
In Birthday memory of father of Indian Horticulture M H Marigowda 💫

#horticultureday #horticulture
#Nationalhorticultureday #indianhorticulture
GC ChandraShekhar (@gcc_mp) 's Twitter Profile Photo

‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಬರೆದ ಆದಿಕವಿ ಪಂಪ ಹುಟ್ಟಿದ ಮನೆ , ಪಂಪನ ತಾಯಿ ಅಬ್ಬಣಬ್ಬೆ ಅವರ ಮನೆ. ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಅಣ್ಣಿಗೇರಿಯಲ್ಲಿರುವ ಈ ಮನೆಯನ್ನು, ಗ್ರಾಮದ ಜನರು ಪಂಪನ ವಾಡೆ ಎಂದೇ ಕರೆಯುತ್ತಾರೆ.

‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಬರೆದ ಆದಿಕವಿ ಪಂಪ ಹುಟ್ಟಿದ ಮನೆ , ಪಂಪನ ತಾಯಿ ಅಬ್ಬಣಬ್ಬೆ ಅವರ ಮನೆ. ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಅಣ್ಣಿಗೇರಿಯಲ್ಲಿರುವ ಈ ಮನೆಯನ್ನು, ಗ್ರಾಮದ ಜನರು ಪಂಪನ ವಾಡೆ ಎಂದೇ ಕರೆಯುತ್ತಾರೆ.
Manjunath Devar (@devar_manjunath) 's Twitter Profile Photo

SS Mallikarjun sir Pls look upon the matter of students of #uhsbagalkot facing the issue of ssp scholarship problems due to the dealy in the releasing of results from our university. Students haven't got their scholarship from past 2 yrs Shivaraj S Tangadagi HORTICULTURE TROLLS Department of Horticulture

SS Mallikarjun sir
Pls look upon the matter of students of #uhsbagalkot facing the issue of ssp scholarship problems due to the dealy in the releasing of results from our university. Students haven't got their scholarship from past 2 yrs
Shivaraj S Tangadagi HORTICULTURE TROLLS Department of Horticulture
Siddaramaiah (@siddaramaiah) 's Twitter Profile Photo

The behaviour of the SBI Branch Manager in Surya Nagara, Anekal Taluk refusing to speak in Kannada & English and showing disregard to citizens, is strongly condemnable. We appreciate SBI’s swift action in transferring the official. The matter may now be treated as closed.