
Chaluvegowda HN / ಚೆಲುವೇಗೌಡ ಹೆಚ್. ಎನ್
@chaluvegowda
🟡ಕನ್ನಡಿಗ🔴 ✊ 🚩ರಾಷ್ಟ್ರೀಯವಾದಿ 🚩
ID: 1019774016
18-12-2012 13:33:40
15,15K Tweet
273 Followers
471 Following



ಹೌದು,ಇದಾಗಬೇಕು. ಪ್ರತೀ ದಿನಾ ಮೈಕ್ ಹಾಕಿಕೊಂಡು ಎಲ್ಲರಿಗೂ ಕೇಳುವ ರೀತಿ ಏನೆಂದು ಪ್ರಾರ್ಥನೆ ಮಾಡುತ್ತಾರೆ ಎನ್ನುವದು ರಾಜ್ಯದ ಪ್ರತೀ ಪ್ರಜೆಗೂ ತಿಳಿಯುವ ಅವಶ್ಯಕತೆ ಇದೆ ಹಾಗೂ ಅವರ ಪ್ರಾರ್ಥನೆಯೂ ಅರ್ಥವಾಗುತ್ತದೆ. ಸೌಹಾರ್ದತೆ, ಭಾವೈಕ್ಯತೆಗೆ ಅರ್ಥ ಬರುತ್ತದೆ, ಬೇಗ ಫರ್ಮಾನು ಹೊರಡಿಸಿ. R. Ashoka Siddaramaiah CM of Karnataka






ರಾಹುಲ್ ಗಾಂಧಿ ಅಂಡ್ ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗಕ್ಕೆ ದಾಖಲೆ ಸಲ್ಲಿಕೆ ಮಾಡಿ ದೂರು ನೀಡದೆ ಕೇವಲ ಆರೋಪ ಮಾಡುತ್ತಿರುವುದೇಕೆ!!? ರಾಹುಲ್ ಆರೋಪಗಳು ಸತ್ಯವಾಗಿದ್ದರೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಲಿ. ಅದನ್ನು ಬಿಟ್ಟು ಆರೋಪ ಮಾಡಿ ಈಗ ಪಲಾಯನ ಮಾಡುತ್ತಿರುವುದೇಕೆ ರಾಹುಲ್ !!? Rahul Gandhi Election Commission of India



ದಾಖಲೆ ಇಲ್ಲದೇ ಆರೋಪ ಮಾಡುತ್ತಾ ಟೈಮ್ ಪಾಸ್ ಗಾಗಿ ಹೋರಾಟ ಮಾಡುವ ದೇಶದ ಏಕೈಕ ಪಾರ್ಟ್ ಟೈಮ್ ರಾಜಕಾರಣಿ ರಾಹುಲ್ ಒಬ್ಬನೇ!! Siddaramaiah DK Shivakumar Karnataka Congress Rahul Gandhi




Live from Manorama News Conclave 2025 in Kochi, Kerala. കൊച്ചി മനോരമ ന്യൂസ് കോൺക്ലേവ് 2025ൽ നിന്നും, തത്സമയം. Manorama News x.com/i/broadcasts/1…

ತಂತ್ರ, ಕುತಂತ್ರ ಎಲ್ಲವನ್ನೂ ಬಯಲಿಗೆಳೆಯುತ್ತಾ, ಸತ್ಯದ ಪರ ನಿಂತ ಎಲ್ಲಾ ಮಾಧ್ಯಮಗಳಿಗೆ ಅನಂತ ಧನ್ಯವಾದಗಳು 🙏 ಧರ್ಮಕ್ಕೆ ಜಯ ಸಿಕ್ಕಿದೆ 🚩 #ಧರ್ಮಸ್ಥಳ #Dharmasthala Asianet Suvarna News PublicTV NewsFirst Kannada News18 Kannada TV9 Kannada TV5 Kannada

