Mangaluru North PS (@bunderpsmgc) 's Twitter Profile
Mangaluru North PS

@bunderpsmgc

Official handle of North@Bunder Police Station, Mangaluru, Please call us on 0824-2220516, 9480805338 for queries/suggestion/information

ID: 1629782106879717376

linkhttps://mangalorecitypolice.karnataka.gov.in calendar_today26-02-2023 09:55:20

579 Tweet

173 Followers

30 Following

Mangaluru City Police (@compolmlr) 's Twitter Profile Photo

Shri Avaneesh Shukla, Protector of Emigrants, Bengaluru, Ministry of External Affairs, Government of India, & in-charge of Karnataka & Goa States sensitized senior police officers on the provisions of the Emigration Act, 1983. 1/3 DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal

Mangaluru City Police (@compolmlr) 's Twitter Profile Photo

ಆನ್ಲೈನ್‌ ಮೂಲಕ ಬರುವ ಕೆಲಸದ ಪ್ರಸ್ತಾಪಗಳಿಕೆ ಮರುಳಾಗದಿರಿ. ಅವರ ಲಾಭಕ್ಕಾಗಿ ಮಾತ್ರ ನಿಮಗೆ ಆಮಿಷ ಓಡ್ಡುವರು. ಜಾಗೃತರಾಗಿ, ಸುರಕ್ಷಿತವಾಗಿರಿ. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal

IGR karnataka (@igrkarnataka) 's Twitter Profile Photo

#KarnatakaGovernment #eGovernance #GoodGovernance #DigitalIndia #stamps #property #propertyregistration #kaveri2 #SubRegistrar #IGR #karnataka #igrkarnataka

#KarnatakaGovernment #eGovernance #GoodGovernance #DigitalIndia #stamps #property #propertyregistration #kaveri2 #SubRegistrar #IGR #karnataka #igrkarnataka
IGR karnataka (@igrkarnataka) 's Twitter Profile Photo

#KarnatakaGovernment #eGovernance #GoodGovernance #DigitalIndia #stamps #property #propertyregistration #kaveri2 #SubRegistrar #IGR #karnataka #igrkarnataka

#KarnatakaGovernment #eGovernance #GoodGovernance #DigitalIndia #stamps #property #propertyregistration #kaveri2 #SubRegistrar #IGR #karnataka #igrkarnataka
Mangaluru City Police (@compolmlr) 's Twitter Profile Photo

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ಸಿಕ್ಕ ಪರ್ಸ್ ನ್ನು ಅದರ ವಾರಸುದಾರರಾದ ಶಬೀಲ್ ರವರಿಗೆ ಮರಳಿ ಹಸ್ತಾಂತರಿಸಲಾಯಿತು. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal

Mangaluru City Police (@compolmlr) 's Twitter Profile Photo

Mangaluru Mulki PS Mangaluru Mulki PS · Dec 9 "ಗೋಲ್ಡನ್ ಅವರ್" ಎನ್ನಲಾದ ಮೊದಲ ಕೆಲವು ನಿಮಿಷದಲ್ಲಿ ಕೇಂದ್ರ ಸರ್ಕಾರದ ಸೈಬರ್ ಹೆಲ್ಪ್ ಲೈನ್ 1930ಕ್ಕೆ ಕರೆ ಮಾಡಿ. ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದ್ದಲ್ಲಿ ನಿಮ್ಮ ಬ್ಯಾಂಕ ಖಾತೆಯಿಂದ ಹಣ ಹಣ ವರ್ಗಾವಣೆ ಆಗಿರುವ ಯಾವುದೆ ಖಾತೆ ಬ್ಲಾಕ್ ಆಗಲಿದೆ. DGP KARNATAKA anupam agarwal

Mangaluru North PS (@bunderpsmgc) 's Twitter Profile Photo

ಈ ದಿನ ಕರಾವಳಿ ಉತ್ಸವದ ಅಂಗವಾಗಿ ವಿವಿಧ ಕಲಾ ತಂಡಗಳ ಮೆರವಣಿಗೆಯು ಸಂತ ಅಲೋಸಿಯಸ್ ಕಾಲೇಜುನಿಂದ ಕರಾವಳಿ ಮೈದಾನದವರೆಗೆ ಸಾಗಿದ್ದು ಈ ಸಮಯ ಸೂಕ್ತ ಬಂದೋಬಸ್ತ್ ಮಾಡಲಾಯಿತು.

ದಿನಾಂಕ 28/12/2024 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳು ಅಪರಾಧ ತಡೆ ಮಾಸಾಚರಣೆ 2024 ರ ಪ್ರಯುಕ್ತ ಕುದ್ರೋಳಿಯ ನಾರಾಯಣ ಗುರು ಕಾಲೇಜುನ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.

ದಿನಾಂಕ 30/12/2024ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್ ಮತ್ತು ಸಿಬ್ಬಂದಿಗಳು ಅಪರಾಧ ತಡೆ ಮಾಸಾಚರಣೆ 2024 ರ ಪ್ರಯುಕ್ತ ಪಿ ದಯಾನಂದ ಪೈ ಸತೀಶ್ ಪೈ ಕಾಲೇಜುನ ಸಾತ್ನಕೋತರ ಪದವಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮತ್ತು ಸೈಬರ್ ಅಪರಾಧ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.

ದಿನಾಂಕ 30/12/2024ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್  ಮತ್ತು ಸಿಬ್ಬಂದಿಗಳು ಅಪರಾಧ ತಡೆ ಮಾಸಾಚರಣೆ 2024 ರ ಪ್ರಯುಕ್ತ ಪಿ ದಯಾನಂದ ಪೈ ಸತೀಶ್ ಪೈ ಕಾಲೇಜುನ ಸಾತ್ನಕೋತರ ಪದವಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮತ್ತು ಸೈಬರ್ ಅಪರಾಧ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
Mangaluru City Police (@compolmlr) 's Twitter Profile Photo

Mangaluru CCB police seized 119 kg of ganja worth ₹51 lakh from two vehicles coming from Andhra Pradesh. The drugs were destined for Mangaluru and Kerala. A case has been filed at Konaje police station.