Mangaluru North PS
@bunderpsmgc
Official handle of North@Bunder Police Station, Mangaluru, Please call us on 0824-2220516, 9480805338 for queries/suggestion/information
ID: 1629782106879717376
https://mangalorecitypolice.karnataka.gov.in 26-02-2023 09:55:20
579 Tweet
173 Followers
30 Following
Shri Avaneesh Shukla, Protector of Emigrants, Bengaluru, Ministry of External Affairs, Government of India, & in-charge of Karnataka & Goa States sensitized senior police officers on the provisions of the Emigration Act, 1983. 1/3 DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal
ಆನ್ಲೈನ್ ಮೂಲಕ ಬರುವ ಕೆಲಸದ ಪ್ರಸ್ತಾಪಗಳಿಕೆ ಮರುಳಾಗದಿರಿ. ಅವರ ಲಾಭಕ್ಕಾಗಿ ಮಾತ್ರ ನಿಮಗೆ ಆಮಿಷ ಓಡ್ಡುವರು. ಜಾಗೃತರಾಗಿ, ಸುರಕ್ಷಿತವಾಗಿರಿ. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ಸಿಕ್ಕ ಪರ್ಸ್ ನ್ನು ಅದರ ವಾರಸುದಾರರಾದ ಶಬೀಲ್ ರವರಿಗೆ ಮರಳಿ ಹಸ್ತಾಂತರಿಸಲಾಯಿತು. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal
Mangaluru Mulki PS Mangaluru Mulki PS · Dec 9 "ಗೋಲ್ಡನ್ ಅವರ್" ಎನ್ನಲಾದ ಮೊದಲ ಕೆಲವು ನಿಮಿಷದಲ್ಲಿ ಕೇಂದ್ರ ಸರ್ಕಾರದ ಸೈಬರ್ ಹೆಲ್ಪ್ ಲೈನ್ 1930ಕ್ಕೆ ಕರೆ ಮಾಡಿ. ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದ್ದಲ್ಲಿ ನಿಮ್ಮ ಬ್ಯಾಂಕ ಖಾತೆಯಿಂದ ಹಣ ಹಣ ವರ್ಗಾವಣೆ ಆಗಿರುವ ಯಾವುದೆ ಖಾತೆ ಬ್ಲಾಕ್ ಆಗಲಿದೆ. DGP KARNATAKA anupam agarwal
"ಸಂಚಾರ ನಿಯಮ ಪಾಲನೆ", " ಪ್ರಾಣ ರಕ್ಷಣೆ" ಮಂಗಳೂರು ನಗರ ಸಂಚಾರ ಪೊಲೀಸ್ DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police anupam agarwal