K G Bopaiah (@bopaiahg) 's Twitter Profile
K G Bopaiah

@bopaiahg

BJP MLA Karnataka legislative assembly Virajapete constituency kodagu district

ID: 1158048790378532865

calendar_today04-08-2019 16:15:21

376 Tweet

634 Followers

28 Following

BJP Karnataka (@bjp4karnataka) 's Twitter Profile Photo

ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ. ಕಳೆದ ಏಳೆಂಟು ತಿಂಗಳಿನಿಂದ Karnataka Congress ಮಾಡಿದ ಅಪಪ್ರಚಾರಗಳು ಒಂದೆರಡಲ್ಲ. ಆದರೆ ಕೈ ನಾಯಕರದ್ದು ಬೊಗಳೆ ಎಂದು ಮತದಾರರಿಗೆ ಅರಿವಿದೆ. ಇದೀಗ ಪತ್ರಿಕೆಗಳ ಹೆಸರಲ್ಲಿಯೂ ಸುಳ್ಳುಸುದ್ದಿ ಹಬ್ಬಿಸುವ ವ್ಯವಸ್ಥಿತ ಕಾಯಕದಲ್ಲಿ ತೊಡಗಿರುವುದು ಖಂಡನೀಯ. ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು kannadaprabha

BJP Karnataka (@bjp4karnataka) 's Twitter Profile Photo

ಹತಾಶ ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು! ತಮ್ಮ ಕಿವಿ ಮೇಲಿಟ್ಟುಕೊಂಡ ಹಾಗೆ ನಾಡಿನ ಪ್ರಬುದ್ಧ ಜನತೆಯ ‘ಕಿವಿ ಮೇಲೆ ಹೂ’ ಇಡಲು ಸಾಧ್ಯವಿಲ್ಲ Karnataka Congress

ಹತಾಶ ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು! 

ತಮ್ಮ ಕಿವಿ ಮೇಲಿಟ್ಟುಕೊಂಡ ಹಾಗೆ ನಾಡಿನ ಪ್ರಬುದ್ಧ ಜನತೆಯ ‘ಕಿವಿ ಮೇಲೆ ಹೂ’ ಇಡಲು ಸಾಧ್ಯವಿಲ್ಲ <a href="/INCKarnataka/">Karnataka Congress</a>
BJP Karnataka (@bjp4karnataka) 's Twitter Profile Photo

.Karnataka Congress &SDPI ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಭಾರತ, ಭಾರತೀಯತೆ, ಬಿಜೆಪಿಯೇ ಶತ್ರು. ಕಾಂಗ್ರೆಸ್-SDPI ಮೈತ್ರಿಯ ಬಗ್ಗೆ ಖುದ್ದು SDPI ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹೇಳಿದ್ದಾರೆ ಕೇಳಿ. ಜನರ ಕಿವಿ ಮೇಲೆ ಹೂ ಇಡುವ ಕಾಲ ಮುಗಿದಿದೆ DK Shivakumarರವರೇ. ಸತ್ಯ ಹೆಚ್ಚುದಿನ ಮುಚ್ಚಿಡಲಾಗದು, ಅದು ಹೊರ ಬರಲೇಬೇಕು, ಬಂದಿದೆ.

BJP Karnataka (@bjp4karnataka) 's Twitter Profile Photo

ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬಾಯಿ ಬಡಿದುಕೊಳ್ಳುತ್ತಿರುವ Karnataka Congressದಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗಿರುವ ಅನ್ಯಾಯ ಮರೆಮಾಚುವ ಕಸರತ್ತು ಕಾಂಗ್ರೆಸ್ ‌ನಡೆಸುತ್ತಿದೆ. #LiesofCongress 1/5

BJP Karnataka (@bjp4karnataka) 's Twitter Profile Photo

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇರಾದೆಯಲ್ಲಿರುವ ಜಾರ್ಜ್ ಸೊರೊಸ್‌ನಂಥ ಕುತಂತ್ರಿಗಳು Rahul Gandhi ಅತ್ಯಾಪ್ತರು. ವಿದೇಶಿ ಕೈಗೊಂಬೆಯಾದ ರಾಹುಲ್ ಗಾಂಧಿ ನೀಡಿರುವ ಭಾರತ ವಿರೋಧಿ ಹೇಳಿಕೆಗಳ ಸರಮಾಲೆ ಇಲ್ಲಿದೆ ನೋಡಿ. #VideshiKaiGombe 1/2

BJP Karnataka (@bjp4karnataka) 's Twitter Profile Photo

'ಹೆಚ್.ಡಿ.ಕುಮಾರಸ್ವಾಮಿ | HD Kumaraswamyರವರೇ, ನೀವು ಬಾಯಿ ಬಿಟ್ಟರೆ ಭಂಡ ಗೇಡು ಎಂದು ಸಾಬೀತು ಮಾಡಿದ್ದೀರಿ. ವೀರಯೋಧರಾದ ಉರಿಗೌಡ, ನಂಜೇಗೌಡರನ್ನು ಅವಮಾನಿಸಿದ್ದಾಯ್ತು. ಈಗ ಬಾಯಿ ಚಪಲಕ್ಕೆ ಪರಮಪೂಜನೀಯ ಸ್ವಾಮೀಜಿಯವರನ್ನೇ ಹಿಯಾಳಿಸುವ ಮಟ್ಟಕ್ಕೆ ಇಳಿದಿದ್ದೀರಿ. ತುಷ್ಟೀಕರಣಕ್ಕೆ ತಮ್ಮದೇ ಸಮುದಾಯವನ್ನು ಅವಮಾನಿಸಿರುವುದು ಖಂಡನೀಯ. ಇದು ತಮ್ಮ ನೈಜ ಮುಖದ ಅನಾವರಣ.

K G Bopaiah (@bopaiahg) 's Twitter Profile Photo

ಮಡಿಕೇರಿಯ "ವಿಜಯ ಕರ್ನಾಟಕ" ದಿನ ಪತ್ರಿಕೆಯ ನೂತನ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಂಡಕ್ಕೆ ಶುಭಕೊರಲಾಯಿತು. #KGBopaiah #Kodagu #madikeri #VijayaKarnataka

ಮಡಿಕೇರಿಯ "ವಿಜಯ ಕರ್ನಾಟಕ" ದಿನ ಪತ್ರಿಕೆಯ ನೂತನ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಂಡಕ್ಕೆ ಶುಭಕೊರಲಾಯಿತು.
#KGBopaiah #Kodagu #madikeri #VijayaKarnataka
K G Bopaiah (@bopaiahg) 's Twitter Profile Photo

ಇಂದು ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣoಗಾಲ ಮಠ ಶ್ರೀ ಮುತ್ತಪ್ಪ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #BJPYeBharavase #KGBopaiah #Kodagu #BJP4IND #bjpkarnataka #KGB

ಇಂದು ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣoಗಾಲ ಮಠ ಶ್ರೀ ಮುತ್ತಪ್ಪ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
#BJPYeBharavase #KGBopaiah #Kodagu #BJP4IND #bjpkarnataka #KGB
K G Bopaiah (@bopaiahg) 's Twitter Profile Photo

ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣoಗಾಲ ಮಠ ಶ್ರೀ ಮುತ್ತಪ್ಪ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #BJPYeBharavase #KGBopaiah #Kodagu #BJP4IND #bjpkarnataka #KGB

ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣoಗಾಲ ಮಠ ಶ್ರೀ ಮುತ್ತಪ್ಪ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
#BJPYeBharavase #KGBopaiah #Kodagu #BJP4IND #bjpkarnataka #KGB
K G Bopaiah (@bopaiahg) 's Twitter Profile Photo

ವಿರಾಜಪೇಟೆ ತಾಲ್ಲೂಕು ಹೆಗ್ಗಳ ಬೂದಿಮಾಳದಲ್ಲಿ ಆಯೋಜಿಸಿರುವ "ಎಚ್ ಕೆ ಪಿ ಎಲ್ 2023 ಸೀಸನ್ 4" ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು. #KGBopaiah #Kodagu #BJP4IND #bjpkarnataka #KGB #sports #heggala #kabaddi

ವಿರಾಜಪೇಟೆ ತಾಲ್ಲೂಕು ಹೆಗ್ಗಳ ಬೂದಿಮಾಳದಲ್ಲಿ ಆಯೋಜಿಸಿರುವ "ಎಚ್ ಕೆ ಪಿ ಎಲ್ 2023 ಸೀಸನ್ 4" ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು.
#KGBopaiah #Kodagu #BJP4IND #bjpkarnataka #KGB #sports #heggala #kabaddi
K G Bopaiah (@bopaiahg) 's Twitter Profile Photo

ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿ‌ಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. #KGBopaiah #Kodagu #madikeri #bjpkodagu #BJPYeBharavase #BJP4IND #bjpkarnataka #KGB

ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿ‌ಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.
#KGBopaiah #Kodagu #madikeri #bjpkodagu #BJPYeBharavase #BJP4IND #bjpkarnataka #KGB
BJP Karnataka (@bjp4karnataka) 's Twitter Profile Photo

Live : ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ, ದಾವಣಗೆರೆ. #ModiInMahaSangama #VijayaSankalpaYatre #BJPYeBharavase x.com/i/broadcasts/1…

BJP Karnataka (@bjp4karnataka) 's Twitter Profile Photo

Live : ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ, ದಾವಣಗೆರೆ. #ModiInMahaSangama #VijayaSankalpaYatre #BJPYeBharavase x.com/i/broadcasts/1…

BJP Karnataka (@bjp4karnataka) 's Twitter Profile Photo

ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಕ್ಕೆ ಬಿಜೆಪಿ ಕಲ್ಪಿಸಿರುವ ಮೀಸಲಾತಿ ಪರಿಷ್ಕರಣೆಯನ್ನು Karnataka Congress ಹಿಂಪಡೆಯಲಿದೆಯಂತೆ! ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಾಮಾಜಿಕ ನ್ಯಾಯವನ್ನು ಧಿಕ್ಕರಿಸಿ ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಗಳ ಹಕ್ಕನ್ನು ಕಸಿಯುವ ಕಾಂಗ್ರೆಸ್‌ನ ಈ ಕುತಂತ್ರ ಎಂದಿಗೂ ಫಲಿಸದು.

BJP Karnataka (@bjp4karnataka) 's Twitter Profile Photo

ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ! ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ. #BJPYeBharavase #ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ

ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ! 

ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ.

ಕರ್ನಾಟಕ ಗೆಲ್ಲಲಿದೆ.

#BJPYeBharavase  #ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ
BJP Karnataka (@bjp4karnataka) 's Twitter Profile Photo

ಬಿರುಗಾಳಿ ಚಂಡಮಾರುತದ ಮುನ್ಸೂಚನೆ! DK Shivakumar ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. Siddaramaiah ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. Karnataka Congress ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ. #CongVsSidduVsDKS

ಬಿರುಗಾಳಿ ಚಂಡಮಾರುತದ ಮುನ್ಸೂಚನೆ!

<a href="/DKShivakumar/">DK Shivakumar</a> ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. <a href="/siddaramaiah/">Siddaramaiah</a> ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. <a href="/INCKarnataka/">Karnataka Congress</a> ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ.

#CongVsSidduVsDKS
BJP Karnataka (@bjp4karnataka) 's Twitter Profile Photo

ಕಾಂಗ್ರೆಸ್ 70 ವರ್ಷಗಳ ಕಾಲ ಹಗರಣಗಳನ್ನು ಮಾಡಿ ದೇಶವನ್ನು ಕೊಳ್ಳೆ ಹೊಡೆದ ಒಟ್ಟು ಮೊತ್ತ ಸುಮಾರು ನಲವತ್ತೆಂಟು ದಶಲಕ್ಷ ಕೋಟಿ ರೂಪಾಯಿ! Congress ಮಾಡಿದ ಭ್ರಷ್ಟಾಚಾರಗಳ ವಿವರ ಕಾಂಗ್ರೆಸ್ ಫೈಲ್ಸ್‌ನ ಮೊದಲ ಸಂಚಿಕೆ ಇಲ್ಲಿದೆ. #CorruptCongress #CongressFiles

BJP Karnataka (@bjp4karnataka) 's Twitter Profile Photo

ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈ ಪಟ್ಟಿಯು ‘FAKE’ ಆಗಿರುತ್ತದೆ. #LiesofCongress

ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು. 

ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈ ಪಟ್ಟಿಯು ‘FAKE’ ಆಗಿರುತ್ತದೆ.

#LiesofCongress
K G Bopaiah (@bopaiahg) 's Twitter Profile Photo

ವಿರಾಜಪೇಟೆ ವಿ.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಾಯಿತು, ಈ ದಿನವು ಅವಿಸ್ಮರಣೀಯ ದಿನವಾಗಿದ್ದು, ದೇವರ ಆಶೀರ್ವಾದ ಪಡೆದು ವಿಜಯಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆಗೆ ಬಂದ ಅಪಾರ ಜನಸ್ತೋಮದ ಹಾರೈಕೆಯು ನನಗೆ ಶ್ರೀ ರಕ್ಷೆಯಾಗಿದೆ.ಎಲ್ಲಾ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು

ವಿರಾಜಪೇಟೆ ವಿ.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಾಯಿತು, ಈ ದಿನವು ಅವಿಸ್ಮರಣೀಯ ದಿನವಾಗಿದ್ದು, ದೇವರ ಆಶೀರ್ವಾದ ಪಡೆದು ವಿಜಯಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ.
ನಾಮಪತ್ರ ಸಲ್ಲಿಕೆಗೆ ಬಂದ ಅಪಾರ ಜನಸ್ತೋಮದ ಹಾರೈಕೆಯು ನನಗೆ ಶ್ರೀ ರಕ್ಷೆಯಾಗಿದೆ.ಎಲ್ಲಾ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು
Narendra Modi (@narendramodi) 's Twitter Profile Photo

The #BJPPrajaPranalike2023 is development-centric and sets the tone for building on the good work done by our Government in the last four years in the state.