K G Bopaiah
@bopaiahg
BJP MLA Karnataka legislative assembly Virajapete constituency kodagu district
ID: 1158048790378532865
04-08-2019 16:15:21
376 Tweet
634 Followers
28 Following
ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ. ಕಳೆದ ಏಳೆಂಟು ತಿಂಗಳಿನಿಂದ Karnataka Congress ಮಾಡಿದ ಅಪಪ್ರಚಾರಗಳು ಒಂದೆರಡಲ್ಲ. ಆದರೆ ಕೈ ನಾಯಕರದ್ದು ಬೊಗಳೆ ಎಂದು ಮತದಾರರಿಗೆ ಅರಿವಿದೆ. ಇದೀಗ ಪತ್ರಿಕೆಗಳ ಹೆಸರಲ್ಲಿಯೂ ಸುಳ್ಳುಸುದ್ದಿ ಹಬ್ಬಿಸುವ ವ್ಯವಸ್ಥಿತ ಕಾಯಕದಲ್ಲಿ ತೊಡಗಿರುವುದು ಖಂಡನೀಯ. ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು kannadaprabha
ಹತಾಶ ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು! ತಮ್ಮ ಕಿವಿ ಮೇಲಿಟ್ಟುಕೊಂಡ ಹಾಗೆ ನಾಡಿನ ಪ್ರಬುದ್ಧ ಜನತೆಯ ‘ಕಿವಿ ಮೇಲೆ ಹೂ’ ಇಡಲು ಸಾಧ್ಯವಿಲ್ಲ Karnataka Congress
.Karnataka Congress &SDPI ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಭಾರತ, ಭಾರತೀಯತೆ, ಬಿಜೆಪಿಯೇ ಶತ್ರು. ಕಾಂಗ್ರೆಸ್-SDPI ಮೈತ್ರಿಯ ಬಗ್ಗೆ ಖುದ್ದು SDPI ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹೇಳಿದ್ದಾರೆ ಕೇಳಿ. ಜನರ ಕಿವಿ ಮೇಲೆ ಹೂ ಇಡುವ ಕಾಲ ಮುಗಿದಿದೆ DK Shivakumarರವರೇ. ಸತ್ಯ ಹೆಚ್ಚುದಿನ ಮುಚ್ಚಿಡಲಾಗದು, ಅದು ಹೊರ ಬರಲೇಬೇಕು, ಬಂದಿದೆ.
ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬಾಯಿ ಬಡಿದುಕೊಳ್ಳುತ್ತಿರುವ Karnataka Congressದಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗಿರುವ ಅನ್ಯಾಯ ಮರೆಮಾಚುವ ಕಸರತ್ತು ಕಾಂಗ್ರೆಸ್ ನಡೆಸುತ್ತಿದೆ. #LiesofCongress 1/5
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇರಾದೆಯಲ್ಲಿರುವ ಜಾರ್ಜ್ ಸೊರೊಸ್ನಂಥ ಕುತಂತ್ರಿಗಳು Rahul Gandhi ಅತ್ಯಾಪ್ತರು. ವಿದೇಶಿ ಕೈಗೊಂಬೆಯಾದ ರಾಹುಲ್ ಗಾಂಧಿ ನೀಡಿರುವ ಭಾರತ ವಿರೋಧಿ ಹೇಳಿಕೆಗಳ ಸರಮಾಲೆ ಇಲ್ಲಿದೆ ನೋಡಿ. #VideshiKaiGombe 1/2
'ಹೆಚ್.ಡಿ.ಕುಮಾರಸ್ವಾಮಿ | HD Kumaraswamyರವರೇ, ನೀವು ಬಾಯಿ ಬಿಟ್ಟರೆ ಭಂಡ ಗೇಡು ಎಂದು ಸಾಬೀತು ಮಾಡಿದ್ದೀರಿ. ವೀರಯೋಧರಾದ ಉರಿಗೌಡ, ನಂಜೇಗೌಡರನ್ನು ಅವಮಾನಿಸಿದ್ದಾಯ್ತು. ಈಗ ಬಾಯಿ ಚಪಲಕ್ಕೆ ಪರಮಪೂಜನೀಯ ಸ್ವಾಮೀಜಿಯವರನ್ನೇ ಹಿಯಾಳಿಸುವ ಮಟ್ಟಕ್ಕೆ ಇಳಿದಿದ್ದೀರಿ. ತುಷ್ಟೀಕರಣಕ್ಕೆ ತಮ್ಮದೇ ಸಮುದಾಯವನ್ನು ಅವಮಾನಿಸಿರುವುದು ಖಂಡನೀಯ. ಇದು ತಮ್ಮ ನೈಜ ಮುಖದ ಅನಾವರಣ.
ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಕ್ಕೆ ಬಿಜೆಪಿ ಕಲ್ಪಿಸಿರುವ ಮೀಸಲಾತಿ ಪರಿಷ್ಕರಣೆಯನ್ನು Karnataka Congress ಹಿಂಪಡೆಯಲಿದೆಯಂತೆ! ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಾಮಾಜಿಕ ನ್ಯಾಯವನ್ನು ಧಿಕ್ಕರಿಸಿ ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಗಳ ಹಕ್ಕನ್ನು ಕಸಿಯುವ ಕಾಂಗ್ರೆಸ್ನ ಈ ಕುತಂತ್ರ ಎಂದಿಗೂ ಫಲಿಸದು.
ಬಿರುಗಾಳಿ ಚಂಡಮಾರುತದ ಮುನ್ಸೂಚನೆ! DK Shivakumar ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. Siddaramaiah ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. Karnataka Congress ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ. #CongVsSidduVsDKS