Darshan Puttannaiah
@dputtannaiah
Member of the Legislative Assembly | Karnataka State. Formerly a tech guy.
ID: 194262597
23-09-2010 20:03:56
596 Tweet
1,1K Followers
1,1K Following
ರೀ ನಾವ್ ರೈತ್ರು ಕಣ್ಣ್ರಿ, ಸಾಲ ಮಾಡ್ ಬೆಳೆ ಬೆಳಿತೀವಿ, ಕಡಿಯೋ ಟೈಮ್ಗೆ ನೀವ್ ಹಿಂಗ್ ಮಾಡ್ಬುಟ್ರೆ ನಾವ್ ಹೆಂಗ್ರೀ ಬದ್ಕದು... ನಾವೇನ್ ನಿಮ್ನ ಸ್ವರ್ಗ ತಂದ್ ಇಳ್ಸಿ ಅಂತಿಲ್ಲ ಕಾಲ್ವೆಗೆ ನೀರ್ಬುಟ್ಟು ನಾವ್ ಬದ್ಕೋಹಂಗೆ ಮಾಡ್ರಿ. ಬೆಳೆ ಒಣಗೋಯ್ತಾವೆ. ಹೊಟ್ಟೆನಾರ ಉರಿಯಲ್ವ ನಿಮ್ಗೆ...! #WaterForMandya Darshan Puttannaiah SwarajIndiaKarnataka
ಜು2ನೇಬೆ:10:30ಕ್ಕೆ ಮದ್ದೂರು ತಾ: ಅಧ್ಯಕ್ಷ ಜಿ ಎ ಶಂಕರ್ ಹಾಗೂ ಲಿಂಗಪ್ಪಾಜಿ ರವರ ನೇತೃತ್ವದಲ್ಲಿ ಜನ ಜಾನುವಾರುಗಳೊಂದಿಗೆ ಗೆಜ್ಜಲಗೆರೆಯ ಮೈಸೂರು ಬೆಂಗಳೂರು ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಈ ಹೋರಾಟಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಿದೆ ಆದುದರಿಂದ ನೀವು ನಮಗೆ ಪ್ರೋತ್ಸಾಹಿಸಬೇಕು ಎಂದು ವಿನಂತಿಸುತ್ತೇನೆ . Darshan Puttannaiah
ದಿ:2ನೇ ಮಂಗಳವಾರ ಬೆ.11:30ಗಂಟೆಗೆ ನಮ್ಮ ಶಿವಳ್ಳಿ ಹಾಗೂ ಹುಳ್ಳೇನಹಳ್ಳಿ ಗ್ರಾಮ ಪಂಚಾಯಿತಿಗಳ ರೈತ ಕಾರ್ಯಕರ್ತರು ಶಿವಳ್ಳಿ ಗ್ರಾಮದ ಮಂಡ್ಯ ಮೇಲುಕೋಟೆ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು. ನಮ್ಮ ರೈತಾಪಿ ವರ್ಗದ ಹೋರಾಟಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಿದೆ, ಪ್ರೋತ್ಸಾಯಿಸಿ. Darshan Puttannaiah #WaterForMandya
#Fight4Rights #WaterForMandya #WaterForMandyaFarmers Darshan Puttannaiah Swaraj India SwarajIndiaKarnataka
Under the leadership of Darshan Puttannaiah, Kodagu and Mandya district Raitha Sangha leaders offered puja at Talacauvery. deccanherald.com/state/mangalur…
Congratulations Darshan Puttannaiah for successfully leading this movement
“Karnataka should pass a Karnataka Water Security Act to regulate the water of the rivers here and enable farmers to use them wisely,” Dr. Rajendra Singh. Swaraj India ಕರ್ನಾಟಕ ರಾಜ್ಯ ರೈತ ಸಂಘ Darshan Puttannaiah Avik Saha Yogendra Yadav thehindu.com/news/national/…
ಕರ್ನಾಟಕ ರಾಜ್ಯ ರೈತ ಸಂಘ Swaraj India Swaraj India News Darshan Puttannaiah Bokkahalli Nanjundaswamy guided us through the devastation caused by the floods. KRRS President, Badagalapura Nagendra suggested that stop gap relief measures have proven to be inadequate and that we must look at a longer term solution. #KarnatakaFloods #Mysuru ಕರ್ನಾಟಕ ರಾಜ್ಯ ರೈತ ಸಂಘ
Here are some pictures from the team of farmers and Swaraj India members who visited flood affected areas in Hyderabad-Karnataka region and Uttara Karnataka #karnatakafloods2019 This is from Basavana Bagewadi ಕರ್ನಾಟಕ ರಾಜ್ಯ ರೈತ ಸಂಘ Darshan Puttannaiah
ಕ್ಯಾತನಹಳ್ಳಿ ಗ್ರಾಮದಲ್ಲಿ ಪ್ರಾರಂಭವಾದ ರಾಜ್ಯ ಮಟ್ಟದ ಅತಿ ಕಿರಿಯರ ಖೋ ಖೋ ಪಂದ್ಯಾವಳಿಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಶ್ರೀ.ಬಡಗಲಪುರ ನಾಗೇಂದ್ರ ಹಾಗೂ ಶ್ರೀ. ದರ್ಶನ್ ಪುಟ್ಟಣ್ಣಯ್ಯ ರವರು Darshan Puttannaiah SwarajIndiaKarnataka
#1lakhcrore_specialpackage #save_rural_Karnataka #14yearsdrought_3yearsflood_since2001 #ಕರ್ನಾಟಕಕ್ಕೆ_ಬೇಕು_ವಿಶೇಷ_ಪ್ಯಾಕೇಜ್ SwarajIndiaKarnataka Darshan Puttannaiah
#1lakhcrore_specialpackage #save_rural_Karnataka #14yearsdrought_3yearsflood_since2001 #ಕರ್ನಾಟಕಕ್ಕೆ_ಬೇಕು_ವಿಶೇಷ_ಪ್ಯಾಕೇಜ್ SwarajIndiaKarnataka Darshan Puttannaiah