Ravi D (@divatar_ravi) 's Twitter Profile
Ravi D

@divatar_ravi

I m studying complete in karnatak

ID: 862684208107585537

calendar_today11-05-2017 15:01:57

45 Tweet

37 Followers

735 Following

Priya Hp (@priyahp45priya) 's Twitter Profile Photo

ಕಟ್ಟಪ್ಪಾ ಬಾಹುಬಲಿನಾ ಯಾಕೆ ಕೊಂದ ಅಂತಾ ಎರಡು ವರ್ಷ ತಲೆಗೆ ಹುಳು ಬಿಟ್ಟುಕೊಂಡು ಯೋಚನೆ ಮಾಡಿದ ಜನ ನಾಥುರಾಮ ಗೋಡ್ಸೆ ಅವರು ಗಾಂಧಿಜಿ ಅವರನ್ನ ಏಕೆ ಕೊಂದರು ಅಂತಾ ಯೋಚನೆ ಮಾಡಲಿಲ್ಲ🤦🏿🤦🏿

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

💛❤️ ಇಂದು ಸಂಜೆ 4:3೦ ರಿಂದ ಟ್ವಿಟ್ಟರ್ ಅಭಿಯಾನ ಒಟ್ಟಾಗೋಣ ಬುದ್ದಿ ಕಲಿಸೋಣ ಕನ್ನಡಿಗರ ತಾಕತ್ತು ಇನ್ಮೇಲೆ ಎಲ್ರಿಗೂ ತೋರಿಸೋಣ ಕನ್ನಡದ್ರೋಹಿ ನಡೆ ಅನುಸರಿಸುತ್ತಿರೋ ಕೆ ಎಫ್ ಸಿ.ಇಡೀ ರಾಜ್ಯದ ಎಲ್ಲೆಡೆ ಇರೋ ತಮ್ಮ ಮಳಿಗೆಗಳನ್ನು ಕನ್ನಡಮಯ ಮಾಡಲಿ ಇಲ್ಲದಿದ್ರೆ ಕನ್ನಡಿಗರು ಸಹಿಸೋಲ್ಲಾ. ಈ ಹ್ಯಾಸ್ ಟ್ಯಾಗ್ ಬಳಸಿ. #kfcಕನ್ನಡಬೇಕು #rejectkfc

💛❤️
ಇಂದು ಸಂಜೆ 4:3೦ ರಿಂದ ಟ್ವಿಟ್ಟರ್ ಅಭಿಯಾನ
ಒಟ್ಟಾಗೋಣ ಬುದ್ದಿ ಕಲಿಸೋಣ
ಕನ್ನಡಿಗರ ತಾಕತ್ತು ಇನ್ಮೇಲೆ ಎಲ್ರಿಗೂ ತೋರಿಸೋಣ
ಕನ್ನಡದ್ರೋಹಿ ನಡೆ ಅನುಸರಿಸುತ್ತಿರೋ 
ಕೆ ಎಫ್ ಸಿ.ಇಡೀ ರಾಜ್ಯದ ಎಲ್ಲೆಡೆ ಇರೋ ತಮ್ಮ ಮಳಿಗೆಗಳನ್ನು ಕನ್ನಡಮಯ ಮಾಡಲಿ
ಇಲ್ಲದಿದ್ರೆ ಕನ್ನಡಿಗರು ಸಹಿಸೋಲ್ಲಾ.
ಈ ಹ್ಯಾಸ್ ಟ್ಯಾಗ್ ಬಳಸಿ.
#kfcಕನ್ನಡಬೇಕು
#rejectkfc