Priya Hp (@priyahp45priya) 's Twitter Profile
Priya Hp

@priyahp45priya

ರಾಷ್ಟ್ರೀಯವಾದಿ

❤️@narendramodi❤️

🚩ಸಂಭವಾಮಿ ಯುಗೇ ಯುಗೇ🚩
|ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ|
|ಕನ್ನಡತಿ|

ಹಿಂದುತ್ವವೇ ನಮ್ಮ ಅಸ್ತಿತ್ವ🚩

youtube.com/channel/UCQ

ID: 1321014749652422657

calendar_today27-10-2020 09:04:11

10,10K Tweet

13,13K Followers

30 Following

ಆಪದ್ಬಾಂಧವ (@dbossd56) 's Twitter Profile Photo

Today is a working Friday, but Bengaluru chose madness 🔥 All EMS shows are HOUSEFULL from 6AM to 8:30AM ❤️‍🔥 This is pure domination. Never seen this craze for a Hindi film in my bloodline 🫡 #Dhurandhar2 #DhurandharTheRevenge

ಕಿರಣ್ ಕುಮಾರ್.! (@kiranam_kl) 's Twitter Profile Photo

🤨 ಕೆಟ್ಟ ಸಮಯದಲ್ಲಿ Mobile Ring ಆಗಿಲ್ಲ ಅಂದ್ರೆ, ಒಳ್ಳೆ ಸಮಯದಲ್ಲಿ Mobile Silent ಮಾಡಿ, ಅಷ್ಟೇ. #LifeIsGood

ಆಪದ್ಬಾಂಧವ (@dbossd56) 's Twitter Profile Photo

Most movies aim to make 100 crores, but #Dhurandhar2 feels like it’s made to awaken 100 crore people 🫡❤️‍🔥 #Dhurandhar2‌TheRevenge 🇮🇳

Likith (@surfpora) 's Twitter Profile Photo

“We are VIPs, We Cannot Stand in Queues: KSCA Should Give 5 Tickets to Each MLA and Minister of Karnataka,” says Congress MLA Vijayananda Kashappanavar ಇವನಿಗೆ IPL ticket ಅಲ್ಲ MLA ticket ಕೊಟ್ಟವ್ರಿಗೆ ಹೊಡಿಬೇಕು. 5 IPL ticket ಕೊಡಲೇಬೇಕಂತೆ ! ಎಷ್ಟು ಧಿಮಾಕಿನಿಂದ ಕೇಳ್ತಾನೆ ? ಇವನಂತ ಅಯೋಗ್ಯರು

“We are VIPs, We Cannot Stand in Queues: KSCA Should Give 5 Tickets to Each MLA and Minister of Karnataka,” says Congress MLA Vijayananda Kashappanavar

ಇವನಿಗೆ IPL ticket ಅಲ್ಲ MLA ticket ಕೊಟ್ಟವ್ರಿಗೆ ಹೊಡಿಬೇಕು. 5 IPL ticket ಕೊಡಲೇಬೇಕಂತೆ ! ಎಷ್ಟು ಧಿಮಾಕಿನಿಂದ ಕೇಳ್ತಾನೆ ?

ಇವನಂತ ಅಯೋಗ್ಯರು
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಸರ್ಕಾರಿ ಶಾಲೆಗಳು ಉಳಿಸುವ, ಬಡವರಿಗೆ ಸರಿಯಾದ ಒಳ್ಳೆಯ ಆಸ್ಪತ್ರೆ ವಿಚಾರ, ಕರ್ನಾಟಕದಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಿಚಾರ ಇಂತ ನೂರಾರು ವಿಚಾರ ವಿಧಾನಸಭೆಯಲ್ಲಿ ಚರ್ಚಿಸಿ ಅಂದ್ರೆ ಸಬ್ಬಾಶ್ 😡😞

ಸರ್ಕಾರಿ ಶಾಲೆಗಳು ಉಳಿಸುವ, ಬಡವರಿಗೆ ಸರಿಯಾದ ಒಳ್ಳೆಯ ಆಸ್ಪತ್ರೆ ವಿಚಾರ, ಕರ್ನಾಟಕದಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಿಚಾರ ಇಂತ ನೂರಾರು ವಿಚಾರ ವಿಧಾನಸಭೆಯಲ್ಲಿ ಚರ್ಚಿಸಿ ಅಂದ್ರೆ ಸಬ್ಬಾಶ್ 😡😞
Vishweshwar Bhat (@vishweshwarbhat) 's Twitter Profile Photo

ಇಂದು ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆಯ ಸಂದರ್ಭದಲ್ಲಿ, "ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಶಾಸಕರಿಗೆ ವಿಶೇಷ ಮರ್ಯಾದೆ ನೀಡಬೇಕು. ಶಾಸಕರು, ಅವರ ಮಕ್ಕಳು ಮತ್ತು ಮನೆಯವರಿಗೆ ತಲಾ ಐದು ಟಿಕೆಟ್ ನೀಡಬೇಕು" ಎಂದು ಕೆಲವು ಶಾಸಕರು ಆಗ್ರಹಿಸಿದರು. ಪ್ರತಿಪಕ್ಷದ ನಾಯಕರೂ ಈ ವಿಷಯದ ಬಗ್ಗೆ ದನಿಗೂಡಿಸಿದರು. ಈ ವಿಷಯದಲ್ಲಿ ಶಾಸಕರಿಗೆ ಏಕೆ ವಿಶೇಷ

Vishweshwar Bhat (@vishweshwarbhat) 's Twitter Profile Photo

“ನಾವು ಎಮ್ಮೆಲ್ಲೆಗಳು … ನಾವು ವಿಐಪಿಗಳು. ನಾವು ಸಾಮಾನ್ಯ ಜನರ ಜತೆ ಟಿಕೆಟ್ ಗೆ ಕ್ಯೂದಲ್ಲಿ ನಿಲ್ಲಬೇಕಾ ? ಅವರ ಜತೆ ಕುಳಿತು ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನೋಡಬೇಕಾ? ನಮಗೆ ಐದು ಉಚಿತ ಟಿಕೆಟ್ ನೀಡಬೇಕು ಮತ್ತು ಶಾಸಕರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕು” ಅಂತ ಶಾಸಕ ವಿಜಯಾನಂದ ಕಾಶಪ್ಪನವರ್ ನಿನ್ನೆ ಸದನದಲ್ಲಿ

“ನಾವು ಎಮ್ಮೆಲ್ಲೆಗಳು … ನಾವು ವಿಐಪಿಗಳು. ನಾವು ಸಾಮಾನ್ಯ ಜನರ ಜತೆ ಟಿಕೆಟ್ ಗೆ ಕ್ಯೂದಲ್ಲಿ ನಿಲ್ಲಬೇಕಾ ? ಅವರ ಜತೆ ಕುಳಿತು ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನೋಡಬೇಕಾ? ನಮಗೆ ಐದು ಉಚಿತ ಟಿಕೆಟ್ ನೀಡಬೇಕು ಮತ್ತು ಶಾಸಕರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕು” ಅಂತ ಶಾಸಕ ವಿಜಯಾನಂದ ಕಾಶಪ್ಪನವರ್ ನಿನ್ನೆ ಸದನದಲ್ಲಿ
#Modi3.0 (@bellhampi) 's Twitter Profile Photo

ಸಪರೇಟ್ ಕೂಡಿಸಬೇಕಂತೆ ಇವರನ್ನ! ಅಸ್ಪೃಷ್ಯತೆಗೆ ಒತ್ತಾಯಿಸಿದ ವಿಜಯಾನಂದ ಕ್ಯಾಶಪ್ಪನವರ್! ದೇವಸ್ಥಾನಗಳಿಗೆ ಹೋದರೆ ಇವರಿಗೆ ಡೈರೆಕ್ಟ್ ಎಂಟ್ರಿ! ರಸ್ತೆಗೆ ಬಂದ್ರೆ ಇವರಿಗೆ ಜೀರೋ ಟ್ರಾಫಿಕ್! ಬಸ್ಸುಗಳಲ್ಲಿ ಇವರಿಗೆ ಕೋಟಾ! ನಾಲ್ಕೂ ಬಿಟ್ಟವರು ರಾಜಕಾರಣಿಗಳು !!!

#Modi3.0 (@bellhampi) 's Twitter Profile Photo

ವಿದ್ಯೆ ಕಲಿಸಿದ ಗುರುಗಳಿಂದಲೇ ಕಾಲಿಗೆ ನಮಸ್ಕಾರ ಮಾಡಿಸಿಕೊಂಡ ಗಿರಾಕಿಗೆ ಒಬ್ಬ ಹೆಸರಾಂತ ಕ್ರೀಡಾಪಟು ಯಾವ ಲೆಕ್ಕ! #ದುರಹಂಕಾರ

ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ಹಿಂದಿ ಪರೀಕ್ಷೆ ಲೆಕ್ಕಕ್ಕೆ ಇಲ್ಲ ಅನ್ನೋದಾದ್ರೆ 1.ನಂಬರ್ ಲೆಕ್ಕಕ್ಕಿಲ್ಲದ ಪರೀಕ್ಷೆ ಯಾಕೆ ಬರೀಬೇಕು? 2.ಬರೆದ ನಂಬರ್ ಕೊಡಲ್ಲ ಅಂದ್ರೆ ಯಾಕೆ ಮೂರ್ ಗಂಟೆ ಸಮಯ ವ್ಯರ್ಥ ಮಾಡಬೇಕು? 3. ಲೆಕ್ಕ ಇಲ್ಲದ ಪರೀಕ್ಷೆ ಬರೆಯೋಕೆ ವರ್ಷ ಪೂರ್ತಿ ಯಾಕೆ ಓದಬೇಕು? 4.ಅದನ್ನ ಪಾಠ ಮಾಡೋಕೆ ಮೇಸ್ಟ್ರು ಯಾಕೆ? Madhu Bangarappa #ಕನ್ನಡ_ಕರುನಾಡು

ಹಿಂದಿ ಪರೀಕ್ಷೆ ಲೆಕ್ಕಕ್ಕೆ ಇಲ್ಲ ಅನ್ನೋದಾದ್ರೆ 
1.ನಂಬರ್ ಲೆಕ್ಕಕ್ಕಿಲ್ಲದ ಪರೀಕ್ಷೆ ಯಾಕೆ ಬರೀಬೇಕು?
2.ಬರೆದ ನಂಬರ್ ಕೊಡಲ್ಲ ಅಂದ್ರೆ ಯಾಕೆ ಮೂರ್ ಗಂಟೆ ಸಮಯ ವ್ಯರ್ಥ ಮಾಡಬೇಕು?
3. ಲೆಕ್ಕ ಇಲ್ಲದ ಪರೀಕ್ಷೆ ಬರೆಯೋಕೆ ವರ್ಷ ಪೂರ್ತಿ ಯಾಕೆ ಓದಬೇಕು?
4.ಅದನ್ನ ಪಾಠ ಮಾಡೋಕೆ ಮೇಸ್ಟ್ರು ಯಾಕೆ?
<a href="/Madhu_Bangarapp/">Madhu Bangarappa</a> 
#ಕನ್ನಡ_ಕರುನಾಡು
ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ಹಿಂದಿಯವರ ಜೊತೆ ಪೋಟೋ ತೆಗೆಸಿಕೊಳ್ಳೋಕೆ ಇವಾಗ ನೀನ್ ಜನ್ಮಕ್ಕೆ ನಾಚಿಕೆ,ಹೇಸಿಗೆ ಅಂತ ಅನ್ನಿಸಲಿಲ್ವ? #ಕನ್ನಡ_ಕರುನಾಡು

ಸನಾತನ (@sanatan_kannada) 's Twitter Profile Photo

ಹಿಂದಿ ವಿರುದ್ಧ ಗೆದ್ದೆ ಎಂದು ಬೀಗಬೇಡ...! ಉರ್ದು ವಿರುದ್ಧ ಬಾಲ ಮುದುರಿಕೊಂಡಿರುವುದನ್ನು ನಾಡು ಕಂಡಿದೆ…!

S.Suresh Kumar (@nimmasuresh) 's Twitter Profile Photo

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈ ಮಾಹಿತಿ. (ಅನ್ ಪಡ್ ) ಶ್ರೀ ಎ.ಪಿ.ಜೆ #ಅಬ್ದುಲ್_ಕಲಾಂ ಅವರು ಭಾರತದ ರಾಷ್ಟ್ರಪತಿ ಆಗಿದ್ದು 25 July 2002 ರಂದು. ಆಗ ಭಾರತದ ಪ್ರಧಾನ ಮಂತ್ರಿ ಆಗಿದ್ದವರು ಶ್ರೀ #ಅಟಲ್_ಬಿಹಾರಿ_ವಾಜಪೇಯಿ. ಆಗಿದ್ದ ಸರ್ಕಾರ, #ಬಿಜೆಪಿ ನೇತೃತ್ವದ #ಎನ್‌ಡಿಎ ಸರ್ಕಾರ.

Captain ಮಾರ್ವೆಲ್💥 (@prathibhar1212) 's Twitter Profile Photo

ಉದ್ಧಾರ ಯಾವ ಊರಲ್ಲಿ ಮಾತಾಡ್ತ ಇದೀರಾ Prabha Mallikarjun ಅವ್ರೇ? ನೀವುಗಳು ಹಿಂಗೆ ಮಾತಾಡಿ ಅವ್ರಿಗೆ ಕನ್ನಡದಿಂದ ದೂರ ಮಾಡ್ತಾ ಇದೀರಿ😡😡 ದ್ವಿಭಾಷಾ ನೀತಿ ತಂದಿದೆ ಅಂತ ನಾವು ಖುಷಿ ಆಗಿದ್ರೆ,ಈಗ ಅದೇ ಸರ್ಕಾರದ MP ಹಿಂದಿ ಅಲ್ಲಿ ಮಾತಾಡುತ್ತಾ ಇದ್ದಾರೆ. ಥತ್ 😤 ಕರ್ನಾಟಕದಲ್ಲಿ ಕನ್ನಡ ಮಾತಾಡಿ ಮೊದ್ಲು ಜನನಾಯಕರು

Mr Sinha (@mrsinha_) 's Twitter Profile Photo

She is Prabha Mallikarjun,Congress MP from Karnataka.She delivers her speech in Hindi. No,not because she loves Hindi, but because she was addressing Muslims. All their activism ends here. Notice the “Assalam Alaikum” at the beginning.🤌🏻

ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ತುರ್ತು ಅಧಿವೇಶನ ಸಭೆ ಕರೆದು ವಿಜಯಪುರ ಜಿಲ್ಲೆನ ಸನ್ಮಾನ್ಯ M B Patil ಅವ್ರ ಕುಟುಂಬಕ್ಕೆ ಬರೆದು ಕೊಟ್ಬಿಡಿ Siddaramaiah ನವರೇ. ಪಾಟೀಲರ ಮನೆಯ ಮಕ್ಕಳು ಮೊಮ್ಮಕ್ಕಳೇ ಅಲ್ವ ಮುಂದಿನ MLA,MP ಆಗ್ಬೇಕಿರೋದು,ಸುಮ್ನೆ ಜನ ಅವ್ರ ಸೇವೆ ಮಾಡ್ಕೊಂಡು ಇರ್ತಾರೆ. #ಕನ್ನಡ_ಕರುನಾಡು

ತುರ್ತು ಅಧಿವೇಶನ ಸಭೆ ಕರೆದು ವಿಜಯಪುರ ಜಿಲ್ಲೆನ ಸನ್ಮಾನ್ಯ <a href="/MBPatil/">M B Patil</a> ಅವ್ರ ಕುಟುಂಬಕ್ಕೆ ಬರೆದು ಕೊಟ್ಬಿಡಿ <a href="/siddaramaiah/">Siddaramaiah</a> ನವರೇ.
ಪಾಟೀಲರ ಮನೆಯ ಮಕ್ಕಳು ಮೊಮ್ಮಕ್ಕಳೇ ಅಲ್ವ ಮುಂದಿನ MLA,MP ಆಗ್ಬೇಕಿರೋದು,ಸುಮ್ನೆ ಜನ ಅವ್ರ ಸೇವೆ ಮಾಡ್ಕೊಂಡು ಇರ್ತಾರೆ.
#ಕನ್ನಡ_ಕರುನಾಡು
ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ಪ್ರಭಾ ಮೇಡಂ ಭಾಷಣ ಅರ್ಥ ಮಾಡ್ಕೊಳ್ಳೋಕೆ ಆದ್ರೂ ನಾವೆಲ್ಲ ಹಿಂದಿ ಕಲಿಬೇಕು ಕಣ್ರಪ್ಪ. #ಕನ್ನಡ_ಕರುನಾಡು