
ಉಮೇಶ್ ಶಿವರಾಜು |Umesh Shivaraju
@umesh_anush
ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.
ID: 114815550
16-02-2010 18:05:11
15,15K Tweet
1,1K Followers
94 Following


#ನಮ್ಮತೆರಿಗೆ_ನಮ್ಮಹಕ್ಕು ನಮ್ಮ ಹಣ ಕೇರಳ ಪಾಲಾಯ್ತು. ಕನ್ನಡಿಗರೆಲ್ಲ ದನಿ ಎತ್ತಿ. ಈ ದರೋಡೆ ನಿಲ್ಲಿಸಿ. CM of Karnataka DK Shivakumar DK Suresh Karnataka Congress BJP Karnataka

Friends, this is an important call. Both Reliance Jio & airtel India do not offer any recharge monthly plan without data. Crores of people whose income is low are forced to pay for something they never use. PMO India DoT India must step in.

Yes, #ನಮ್ಮತೆರಿಗೆ_ನಮ್ಮಹಕ್ಕು Hope BJP takes this matter to next level till CM of Karnataka takes our 10 Cr back. That should be a lesson for all political parties. Best solution: Kannadigas must eliminate both the Hindi parties from K'taka & elect a good regional party.

ಹೌದೇ? ಹಾಗಿದ್ದರೆ ಡಿ.ಕೆ. ಶಿವಕುಮಾರರನ್ನು ಒದ್ದು ಹೊರಹಾಕಿ. Pls remove DK Shivakumar from Karnataka Congress. DK Shivakumar Rahul Gandhi




This appears to be true! With 6.5% of votes, Intelligent handling of votes seems to have happened to win all 21 seats. Will any investigation happen? Election Commission of India #VoteTheft


ಶ್ರೀಮತಿ ಬಾನು ಮುಷ್ಟಾಕ್ ಅವರ ಆಯ್ಕೆ ಅತ್ಯಂತ ಸೂಕ್ತ ಎನಿಸುತ್ತೆ. ಅಭಿನಂದನೆಗಳು. CM of Karnataka BJP Karnataka Karnataka Congress


ಯಾವುದು ಸತ್ಯ, ಯಾವುದು ಸುಳ್ಳು? ಇಂತಃಹುವುದನ್ನು ಪತ್ತೆ ಹಚ್ಚಲೆಂದೇ ಅತ್ಯುತ್ತಮ ತನಿಖಾ ಸಂಸ್ಥೆಗಳು ಬೇಕಿರೋದು. ನಮಗನ್ನಿಸೋದೇ ಸತ್ಯ ಅಲ್ಲ. ಆದರೆ ಸತ್ಯ ಬೇಕು ನಮಗೆ, ಅಷ್ಟೇ. #SIT ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಕನ್ನಡ ಜನತೆ. CM of Karnataka Dr G Parameshwara


ನಿಮಗೇಕೆ ಮೇಡಂ ಅವರೇ? ನೀವು ದೇಶದ ಹಬ್ಬದ ಕಡೆ ಗಮನಕೊಡಿ. ದಸರಾ ನಾಡಿನ ಹಬ್ಬ. ಎಲ್ಲರನ್ನೊಳಗೂಡಿ ಆಚರಿಸೋ ಹಬ್ಬ. ನೀವು ಹಿಂದು ಪರ ಇಲ್ಲ ಎಂಬುದು ಗೊತ್ತಾಗಿಹೋಗಿದೆ. ಜನಕ್ಕೆ ಸಾಕಾಗಿದೆ. ಸಾಬರನ್ನು ದ್ವೇಷ ಮಾಡೋದು ಬಿಟ್ರೆ ನಿಮ್ಮಲ್ಲಿ ಬೇರೆ ಏನೇನೂ ಇಲ್ಲ. ಮಾತೆತ್ತಿದರೆ ಸಾಬರು, ಪಾಕಿಸ್ತಾನ. ಥೂ. ಥು ಥು. BJP Karnataka

ನಾಡಿನ ಉತ್ತರ ಭಾಗದ ಮಂದಿ ಈಗಲೇ ಎದ್ದೇಳಬೇಕು. ಶಿವಾಜಿಯನ್ನು ಕಿತ್ತೆಸೆಯಬೇಕು. ಬಸವಣ್ಣನ ಎತ್ತಿ ಹಿಡಿಯಬೇಕು. Sharanu Salagar



ಮೂರೂ ಬಿಟ್ಟ ಅಂದರೆ 'ನಾಚಿಕೆ, ಮಾನ, ಮರ್ಯಾದೆ' ಬಿಟ್ಟ ಪ್ರಾದೇಶಿಕ ಪಕ್ಷ, ಚಿಂತಾಮಣಿಯಲ್ಲಿ ಇಂದು ನಾಲ್ಕನೇದನ್ನೂ ಅಂದರೆ ಕನ್ನಡವನ್ನೂ ಬಿಟ್ಟಿತು. ಚಿ ಥೂ!. Janata Dal Secular ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Nikhil Kumaraswamy



ಬೀದರ್ ನ MLA ಈತ. ಹೆಸರು ಶರಣು ಸಲಗಾರ್. Sharanu Salagar "ನಮ್ಮ ಬೀದರ್ ಡೆವೆಲಪ್ ಆಗಿಲ್ರಿ!" ಅಂತ ನೀವು ನಾವು ಸುಮ್ಮನೆ ಗೋಳು ಹುಯ್ಕೋಳ್ತಾ ಕೂತ್ರೆ ಆಗುತ್ತದೆಯೇ ?