ಉಮೇಶ್ ಶಿವರಾಜು |Umesh Shivaraju (@umesh_anush) 's Twitter Profile
ಉಮೇಶ್ ಶಿವರಾಜು |Umesh Shivaraju

@umesh_anush

ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.

ID: 114815550

calendar_today16-02-2010 18:05:11

15,15K Tweet

1,1K Takipçi

94 Takip Edilen

ಉಮೇಶ್ ಶಿವರಾಜು |Umesh Shivaraju (@umesh_anush) 's Twitter Profile Photo

.6 - 7 ವರ್ಷದಿಂದ ಯಾರೇ ರಸ್ತೆಯಲ್ಲಿ ವಿಳಾಸ ಕೇಳಿದರೂ, ಕೇಳುವವರಿಗೆ ಎಷ್ಟೇ ಕಷ್ಟ ಇದ್ರೂ ನಾನು ಮಾತಾಡೋದೇ ಕನ್ನಡದಲ್ಲಿ. ಅವರಿಗೆ ಅನಾನುಕೂಲ ಆದರೆ ಆಗ್ಲಿ. ಕಲಿಯದೇ ಇರುವುದು ಅವರ ತಪ್ಪು, ಅವರ ಹಣೆಬರಹ. ತೊಂದ್ರೆ ಆದಾಗಲೇ ಜನ ಕನ್ನಡ ಕಲಿಯೋದು.