Olle Hudga Pratham
@opratham
ಒಂದಷ್ಟು ಸಣ್ಣ ಆಸೆಗಳಿವೆ,ಕನ್ನಡ ನನ್ನ ಶಕ್ತಿ,ಇನ್ನೊಬ್ರನ್ನ ಹಣಿಯುವ ಅಸ್ತ್ರವಲ್ಲ! ಜೀವನದಲ್ಲಿ ಪರಿಪೂರ್ಣತೆ,ತೃಪ್ತಿಅನ್ನೋದೆ ಯಾರಿಗೂ ಇಲ್ಲ!
ಒಳ್ಳೇದನ್ನಯೋಚಿಸಿ,ಒಳ್ಳೇದನ ಬಯಸಿ.ಒಳ್ಳೇದಾಗುತ್ತೆ
ID: 729873784354676736
10-05-2016 03:20:45
2,2K Tweet
15,15K Followers
177 Following
ಯಾವುದೇ ಕಾರಣಕ್ಕೂ ಈವಾರ(ಇವತ್ತು,ನಾಳೆ) Darshan Thoogudeepa sir fans specially ನನ್ನ performance ನೋಡ್ಬೇಡಿ..;ಆಮೇಲೆ ಶಾಕ್ ಆಗಿ ಶೇಕ್ ಆಗೋಗ್ತೀರಾ; ನನಗೆ ಗೊತ್ತಿರೋದ್ ಒಂದೇ;entertainment;ಮಿಕ್ಕವರು ಮಿಸ್ ಮಾಡದೇ ಹಬ್ಬ;
ಬಹಳಷ್ಟು ಜನ ಅಂದುಕೊಳ್ತಾರೆ ನನಗೂ Darshan Thoogudeepa sir ಆಗೋದಿಲ್ಲ ಅಂತ;ಹಾಗಿದ್ದಿದ್ರೆ ಇವತ್ತು ನಾನು ಈ song perform ಮಾಡ್ತಿರ್ಲಿಲ್ಲ; ಕಲೆಯನ್ನ ಗೌರವಿಸೋದು ಕಲೀಬೇಕು;educated fans ಅರ್ಥ ಮಾಡ್ಕೊಳ್ತಾರೆ.uneducated ಪೆಂಗ ಮುಂಡೇವು ಇದ್ರಲ್ಲೂ ಎಗರಾಡ್ತಾರೆ,ನಿಗರಾಡ್ತಾರೆ.😅😂😪 ಹೋಗ್ಲಿ ಬಿಡಿ...urgent Zee Kannada ನೋಡಿ;ಅಷ್ಟೇ🙏
ಧನ್ಯವಾದಗಳು;specially Darshan Thoogudeepa sir fansಗೆ;ನೀವು ಬೈಕೊಂಡೋ,ಉರ್ಕೊಂಡೋ ಹಾರಾಡ್ಕೊಂಡು ನನಗೆpublicityಕೊಟ್ಟು ಸತತshows,events,inagurationsಲಿ busyಇರುವಂತೆ ಮಾಡಿದ ಎಲ್ಲಾ ಪುಣ್ಯಾತ್ಮರಿಗೆ ಇಲ್ಲಿಂದಲೇ ಶರಣು; ಮೊನ್ನೆ ಮೈಸೂರಿನ lion restaurant inagurate ಮಾಡಿದೆ; ಧನ್ಯವಾದಗಳು;ಹೀಗೆ ಬೈಕೊಂಡು publicity ಕೊಡ್ತಿರಿ;🙏🤗
ಪ್ರೀತಿಯ Darshan Thoogudeepa sir ಅಭಿಮಾನಿಗಳಿಗೆ ಧನ್ಯವಾದ; ನೀವು ಬೈಕೊಂಡೋ,ಕೆಟ್ಟ ಕಾಮೆಂಟ್ ಮೂಲಕ ಸದಾ ನನ್ನ ಧ್ಯಾನವನ್ನೇ ಮಾಡಿ ನನಗೆ ಅತಿಯಾದ promotionಮಾಡಿದ್ದೀರಾ;ವಿಶ್ವದ ಸೂಪರ್ car THAR roxx launch ಮಾಡಿದೆ;fake profile ಪೆಂಗಮುಂಡೇವು,ಕೆಟ್ಟ ಕಾಮೆಂಟ್ ಹಾಕೋರು ದಯವಿಟ್ಟು ಇದನ್ನ ನೋಡ್ಬೇಡಿ.ಉರ್ಕೊಂಡೇ ನಿಗುರ್ಕೊಂಡ್ರೆ ಕಷ್ಟ ಮತ್ತೆ
ಯಾರಕ್ಕ ನೀನುslumಗಳ ಸೋದರಿ? Uneducatedಗಳ ಅಕ್ಕ? Choreyographerಹೇಳ್ಕೊಟ್ಟಿದ್ದು ಮಾಡಿದೀನಿ.ಒಂದು ಕೆಲ್ಸ ಮಾಡು ವಿಧಾನಸೌಧದ ಮುಂದೆ ಪ್ರಥಮ್show banಆಗೋ ತನಕ ಉಪವಾಸ ಮಾಡು; ಆಟೋ ಓಡಿಸೋರು ಬ್ರೇಕ್ ನ ಕೈಲಿ ಹಾಕ್ತಾರಾ?😂🤔 ಒಂದು ತಿಳ್ಕೋ ನನಗೆ Darshan Thoogudeepa sirಮೇಲೆ ಬೇಸರ ಇದ್ದಿದ್ರೆ ನಾನುsong change ಮಾಡ್ಸ್ಕೋತಾ ಇದ್ದೆ ಅಲ್ವಾ?
ನೋಡಿ ಈ ನಮ್ DrShivaRajkumar sir ಮಾಡೋ ಕೆಲಸಾನಾ? ನನಗೂ ನಮ್ ಶಿವಣ್ಣ ಸರ್ ಗೂ ಎಷ್ಟು ಹೋಲಿಕೆ ಇದೆ ನೀವೇ ನೋಡಿ...ನನ್ನ ಮುಂಡೆ ದೇವಿ ಪ್ರತ್ಯಕ್ಷಾಅದ್ರೆ ಏನ್ಮಾಡ್ತೀನಿ ಅನ್ನೋದು ಶಿವಣ್ಣ ಸರ್ ಗೆ ಹೆಂಗಪ್ಪ ಗೊತ್ತಾಯ್ತು??😓😥🤔
ಈಕಾರಣಕ್ಕೆ DrShivaRajkumar sir ಎಲ್ಲರಿಗೂ ಅಚ್ಚುಮೆಚ್ಚು;🤗🙏 ಶೀಘ್ರದಲ್ಲೇ #ಮಾರ್ಟೀನ್ ,ಜೊತೆಗೆ #ಭೈರತಿರಣಗಲ್ ಎರಡು ಬರ್ತಾ ಇದೆ.ಜೊತೆಗೆ ನನ್ನ ಸಿನಿಮಾನೂ ಕೂಡ..;ಮಿಸ್ ಮಾಡದೇ ಹಬ್ಬ ಮಾಡಿ🤗 Dhruva Sarja Prerana Shankar Vaibhavi Shandilya
Special thanks ತೊ Kichcha Sudeepa sir & Colors Kannada ...ಈ season ಲಿ ಎಲ್ಲಾ ವೀಕ್ಷಕರಿಗೂ,contanstants ಗಳಿಗೂ ತುಂಬು ಹೃದಯದ ಅಭಿನಂದನೆ..🙏🤗❤