Olle Hudga Pratham (@opratham) 's Twitter Profile
Olle Hudga Pratham

@opratham

ಒಂದಷ್ಟು ಸಣ್ಣ ಆಸೆಗಳಿವೆ,ಕನ್ನಡ ನನ್ನ ಶಕ್ತಿ,ಇನ್ನೊಬ್ರನ್ನ ಹಣಿಯುವ ಅಸ್ತ್ರವಲ್ಲ! ಜೀವನದಲ್ಲಿ ಪರಿಪೂರ್ಣತೆ,ತೃಪ್ತಿಅನ್ನೋದೆ ಯಾರಿಗೂ ಇಲ್ಲ!
ಒಳ್ಳೇದನ್ನಯೋಚಿಸಿ,ಒಳ್ಳೇದನ ಬಯಸಿ.ಒಳ್ಳೇದಾಗುತ್ತೆ

ID: 729873784354676736

calendar_today10-05-2016 03:20:45

2,2K Tweet

15,15K Followers

177 Following

Olle Hudga Pratham (@opratham) 's Twitter Profile Photo

ಪ್ರೀತಿಯ Darshan Thoogudeepa sir ಅಭಿಮಾನಿಗಳಿಗೆ ಧನ್ಯವಾದ; ನೀವು ಬೈಕೊಂಡೋ,ಕೆಟ್ಟ ಕಾಮೆಂಟ್ ಮೂಲಕ ಸದಾ ನನ್ನ ಧ್ಯಾನವನ್ನೇ ಮಾಡಿ ನನಗೆ ಅತಿಯಾದ promotionಮಾಡಿದ್ದೀರಾ;ವಿಶ್ವದ ಸೂಪರ್ car THAR roxx launch ಮಾಡಿದೆ;fake profile ಪೆಂಗಮುಂಡೇವು,ಕೆಟ್ಟ ಕಾಮೆಂಟ್ ಹಾಕೋರು ದಯವಿಟ್ಟು ಇದನ್ನ ನೋಡ್ಬೇಡಿ.ಉರ್ಕೊಂಡೇ ನಿಗುರ್ಕೊಂಡ್ರೆ ಕಷ್ಟ ಮತ್ತೆ