Ningappa, H, Chavadi (@chavadih) 's Twitter Profile
Ningappa, H, Chavadi

@chavadih

Ningappa

ID: 936617194657476609

calendar_today01-12-2017 15:25:15

1,1K Tweet

202 Followers

634 Following

eedina.com ಈ ದಿನ.ಕಾಮ್ (@eedinanews) 's Twitter Profile Photo

ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಅರಗ ಜ್ಞಾನೇಂದ್ರ ಅರಣ್ಯ ಸಚಿವರಾದವರೆಲ್ಲ ಆ ಕಡೆಯವರು. ಅವರಿಗೆ ಮರ, ಗಿಡ.. ಅದರ ನೆರಳು ಬಗ್ಗೆ ಗೊತ್ತಿಲ್ಲ. ಅವರೆಲ್ಲಾ ಕಪ್ಪಾಗಿರ್ತಾರೆ. ಸುಟ್ಟು ಕರಕಲಾಗಿರ್ತಾರೆ. ನಮ್ಮ ಖರ್ಗೆ ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿದ್ರಿಂದ ಉಳಿದುಕೊಂಡಿದ್ದಾರೆ ಎಂದು ಹೇಳಿಕೆ

DEEPU GOWDRU (@deepuvajramuni) 's Twitter Profile Photo

"ರಾಮ ದೇವರೂ ಅಲ್ಲ, ಧರ್ಮನೂ ಅಲ್ಲ" :: ಅಜಿತ್ ಹನುಮಕ್ಕನ್ #Rama #Hindutva

SP Haveri (@sphaveri) 's Twitter Profile Photo

#haveripolice #recovery ಬ್ಯಾಡಗಿ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡುವ ಪ್ರಯತ್ನದಲ್ಲಿದ್ದ 05 ಜನ ಅನುಮಾನಿತರನ್ನು ದಸ್ತಗೀರ ಮಾಡಿ ವಿಚಾರಿಸಿದಾಗ 06 ಮನೆ ಹಾಗೂ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಬಂಧಿತರಿಂದ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನೂ ವಶಪಡಿಸಿಕೊಂಡಿರುತ್ತಾರೆ. DGP KARNATAKA IGPER

#haveripolice #recovery
ಬ್ಯಾಡಗಿ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡುವ ಪ್ರಯತ್ನದಲ್ಲಿದ್ದ 05 ಜನ ಅನುಮಾನಿತರನ್ನು ದಸ್ತಗೀರ ಮಾಡಿ ವಿಚಾರಿಸಿದಾಗ 06 ಮನೆ ಹಾಗೂ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಬಂಧಿತರಿಂದ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನೂ ವಶಪಡಿಸಿಕೊಂಡಿರುತ್ತಾರೆ.
DGP KARNATAKA  IGPER
IYC Karnataka (@iyckarnataka) 's Twitter Profile Photo

ಅಭಿವೃದ್ಧಿ ಹರಿಕಾರ, ಭಾಗ್ಯಗಳ ಸರದಾರ, ಅತಿ ಹೆಚ್ಚು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಶ್ರೀ Siddaramaiah ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಅಭಿವೃದ್ಧಿ ಹರಿಕಾರ, ಭಾಗ್ಯಗಳ ಸರದಾರ, ಅತಿ ಹೆಚ್ಚು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಶ್ರೀ Siddaramaiah ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Siddaramaiah (@siddaramaiah) 's Twitter Profile Photo

ಸತ್ಯವನ್ನು ಹೆಚ್ಚು ಕಾಲ ಕತ್ತಲೆಯಲ್ಲಿಡಲು ಸಾಧ್ಯವಿಲ್ಲ. ಅಸತ್ಯ, ದ್ವೇಷಗಳು ಕೆಲಕಾಲ ವಿಜೃಂಭಿಸಿದರೂ ಅಂತಿಮ ಗೆಲುವು ಸತ್ಯದ್ದೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂದಿನಿಂದ ಸಂಸತ್ತಿನಲ್ಲಿ ಜನರ ಪರವಾದ ಗಟ್ಟಿಧ್ವನಿ ಮತ್ತೆ ಮೊಳಗಲಿದೆ. #Rahul_is_Back

ಸತ್ಯವನ್ನು ಹೆಚ್ಚು ಕಾಲ ಕತ್ತಲೆಯಲ್ಲಿಡಲು ಸಾಧ್ಯವಿಲ್ಲ.
ಅಸತ್ಯ, ದ್ವೇಷಗಳು ಕೆಲಕಾಲ ವಿಜೃಂಭಿಸಿದರೂ ಅಂತಿಮ ಗೆಲುವು ಸತ್ಯದ್ದೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಇಂದಿನಿಂದ ಸಂಸತ್ತಿನಲ್ಲಿ ಜನರ ಪರವಾದ ಗಟ್ಟಿಧ್ವನಿ ಮತ್ತೆ ಮೊಳಗಲಿದೆ.
#Rahul_is_Back
N Cheluvarayaswamy (@ncheluvarayas) 's Twitter Profile Photo

ನನ್ನ ವಿರುದ್ದ ನಡೆಯುವ ಷಡ್ಯಂತ್ರ, ಪಿತೂರಿಗಳಿಗೆ ಫಲದೊರಕುವುದಿಲ್ಲ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ. ನಾನೂ ಸಹ ಕೃಷಿಕ ಕುಟುಂಬದ ಒಬ್ಬ

ನನ್ನ ವಿರುದ್ದ ನಡೆಯುವ ಷಡ್ಯಂತ್ರ, ಪಿತೂರಿಗಳಿಗೆ ಫಲದೊರಕುವುದಿಲ್ಲ.

ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ. ನಾನೂ ಸಹ ಕೃಷಿಕ ಕುಟುಂಬದ ಒಬ್ಬ
ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳಾಗಿವೆ: ನಟ ಪ್ರಕಾಶ್ ರಾಜ್ Click 👉 bit.ly/44fNwIV #karnataka #PrakashRaj #guaranteeschemes

ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳಾಗಿವೆ: ನಟ ಪ್ರಕಾಶ್ ರಾಜ್

Click 👉 bit.ly/44fNwIV

#karnataka #PrakashRaj #guaranteeschemes
Siddaramaiah (@siddaramaiah) 's Twitter Profile Photo

ನಮ್ಮ ಸರ್ಕಾರದ ವಿರುದ್ಧ ಮಾಜಿ ಸಚಿವರಾದ ಆರ್. ಅಶೋಕ್ ಅವರು ಮಾಡಿರುವ 15% ಕಮಿಷನ್ ಆರೋಪ ಸತ್ಯಕ್ಕೆ ದೂರವಾದದ್ದೇ ಆದರೂ ಅದರಲ್ಲಿ ಅವರು ಕಮಿಷನ್ ದರವನ್ನು 40% ನಿಂದ 15% ಗೆ ಇಳಿಸಿರುವುದು ಸಂತೋಷದ ವಿಷಯ. ಅಶೋಕ್ ಅವರ ಈ ಹೇಳಿಕೆಯಿಂದ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರ ಉತ್ತಮ ಎಂಬುದು ಅವರ ಮನಸಿನಲ್ಲೇ ಇದೆ ಎನ್ನುವುದನ್ನು

Pavithra Gowda (@pavigowda123) 's Twitter Profile Photo

ಅದಕ್ಕೆ ಕರ್ನಾಟಕದಲ್ಲಿ ರೋಡ್ ಷೋ ಮಾಡಿದ್ರು 70ರ ಗಡಿ ದಾಟಲಿಲ್ಲ

Pushpamanjunath Reddy (@royalreddytwitt) 's Twitter Profile Photo

ಮೊಟ್ಟೆಯಲ್ಲಿ ಅರಳಿದ ನಗು ಇಂದಿನಿಂದ ಪ್ರೌಢಶಾಲಾ ಮಕ್ಕಳಿಗೂ ಮೊಟ್ಟೆ #ಬಿಸಿಯೂಟ #ಮೊಟ್ಟೆ 🥚🍳 Congress Karnataka Congress Siddaramaiah DK Shivakumar Ramalinga Reddy

ಮೊಟ್ಟೆಯಲ್ಲಿ ಅರಳಿದ ನಗು

ಇಂದಿನಿಂದ ಪ್ರೌಢಶಾಲಾ ಮಕ್ಕಳಿಗೂ ಮೊಟ್ಟೆ
#ಬಿಸಿಯೂಟ #ಮೊಟ್ಟೆ 🥚🍳
Congress Karnataka Congress Siddaramaiah DK Shivakumar Ramalinga Reddy
Siddaramaiah (@siddaramaiah) 's Twitter Profile Photo

ಇಂದು ಮುಂಜಾನೆ ನನ್ನ ಅಧಿಕೃತ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದ ಹೆಮ್ಮೆಯ ಕ್ಷಣಗಳು. #HappyIndependenceDay

Goudrusarkar - ಗೌಡ್ರುಸರ್ಕಾರ್ (@gs_0107) 's Twitter Profile Photo

ಮಣಿಪುರದ ಸಮಸ್ಯೆಗಳ ಬೆಳಕು ಚೆಲ್ಲುವ ಮಾತುಗಳನ್ನಾಡಿದ TMC ಪಕ್ಷದ ಎಂಪಿ ಅವರ ಬೆಂಕಿ ನುಡಿಗಳು

Goudrusarkar - ಗೌಡ್ರುಸರ್ಕಾರ್ (@gs_0107) 's Twitter Profile Photo

ಧರ್ಮಕ್ಕೋಸ್ಕರ ಮನುಷ್ಯ ಅಲ್ಲ-ಮನುಷ್ಯನಿಗಾಗಿ ಧರ್ಮ: ಸಿದ್ದರಾಮಯ್ಯನವರು ❤️

ಧರ್ಮಕ್ಕೋಸ್ಕರ ಮನುಷ್ಯ ಅಲ್ಲ-ಮನುಷ್ಯನಿಗಾಗಿ ಧರ್ಮ: ಸಿದ್ದರಾಮಯ್ಯನವರು ❤️
DEEPU GOWDRU (@deepuvajramuni) 's Twitter Profile Photo

ಜವಹರಲಾಲ್ ನೆಹರೂ ತಾಯಿ ಮುಸ್ಲಿಂ ಅಲ್ಲ... ಸುಳ್ಳು ಹರಡುವ BJP itcell 2 ರೂಪಾಯಿಯ ಗಿರಾಕಿಗಳ ಮುಖಕ್ಕೆ ಜಾಡಿಸಿ... #RssGoons #BjpBootLickers