Shantha Babu V (@corporatorbabu) 's Twitter Profile
Shantha Babu V

@corporatorbabu

Official account of Preceding Corporator BBMP, Singasandra, Ward number 191, Bengaluru.

ID: 1210529602159792128

linkhttps://www.facebook.com/ShanthababuVofficial calendar_today27-12-2019 11:55:36

578 Tweet

42 Followers

53 Following

Tejasvi Surya (@tejasvi_surya) 's Twitter Profile Photo

Bhagavad Gita Saptaha is being organised in Bengaluru between 12-19 December 2021 to popularize the importance of Gita among youth. Inviting applications for volunteers to support in successfully hosting the week-long celebration. Register here: tinyurl.com/Gita-Saptaha

Bhagavad Gita Saptaha is being organised in Bengaluru between 12-19 December 2021 to popularize the importance of Gita among youth.

Inviting applications for volunteers to support in successfully hosting the week-long celebration.

Register here: tinyurl.com/Gita-Saptaha
S.Suresh Kumar (@nimmasuresh) 's Twitter Profile Photo

ಮುಂಬೈ - 26/11, ನಾವ್ಯಾರೂ ಮರೆಯಲಾರದ, ಮರೆಯಬಾರದ ದಿನ. ಆ ಎಲ್ಲಾ ಹುತಾತ್ಮರಿಗೆ ನಮನಗಳು. ಭಯೋತ್ಪಾದಕರ ಷಡ್ಯಂತ್ರ ವನ್ನು ನುಚ್ಚು ನೂರು ಮಾಡಿದ ನಮ್ಮ ಆ ಎಲ್ಲಾ ಧೀರ ಯೋಧರಿಗೆ ಧನ್ಯವಾದಗಳು.

ಮುಂಬೈ - 26/11, 

 ನಾವ್ಯಾರೂ ಮರೆಯಲಾರದ, ಮರೆಯಬಾರದ ದಿನ. 

ಆ ಎಲ್ಲಾ ಹುತಾತ್ಮರಿಗೆ ನಮನಗಳು. 

ಭಯೋತ್ಪಾದಕರ ಷಡ್ಯಂತ್ರ ವನ್ನು ನುಚ್ಚು ನೂರು ಮಾಡಿದ ನಮ್ಮ ಆ ಎಲ್ಲಾ ಧೀರ ಯೋಧರಿಗೆ ಧನ್ಯವಾದಗಳು.
Dr. C.N. Ashwath Narayan (@drashwathcn) 's Twitter Profile Photo

Brief of activities - 26/11/2021 - Rajyotsava Day celebration at Malleshwara - Participation in #ConstitutionDay - Meeting with @BBMPCOMM regarding developmental projects in Malleshwara - Launched brand 'Morocco Now' - Meeting with the delegation from Poland & others

IISc Bangalore (@iiscbangalore) 's Twitter Profile Photo

The Supercomputer Education and Research Centre (SERC) is seeking to hire Project Associates to help manage the High Performance Computing (HPC) facility at IISc. Last date to apply: 15 December 2021. serc.iisc.ac.in/serc_web/wp-co…

The Supercomputer Education and Research Centre (SERC) is seeking to hire Project Associates to help manage the High Performance Computing (HPC) facility at IISc. Last date to apply: 15 December 2021.
serc.iisc.ac.in/serc_web/wp-co…
S.Suresh Kumar (@nimmasuresh) 's Twitter Profile Photo

ದೇಶದ ಪ್ರಧಾನ ಸೇವಕರು ನಮಗೆಲ್ಲರಿಗೂ ಹಾಕಿ ಕೊಟ್ಟ ಉತ್ತಮ ಮೇಲ್ಪಂಕ್ತಿ.

ದೇಶದ ಪ್ರಧಾನ ಸೇವಕರು ನಮಗೆಲ್ಲರಿಗೂ  ಹಾಕಿ ಕೊಟ್ಟ ಉತ್ತಮ ಮೇಲ್ಪಂಕ್ತಿ.
B L Santhosh (@blsanthosh) 's Twitter Profile Photo

At the end , the Delhi Govt led by Arvind Kejriwal reduces VAT on fuel prices by around 10% due to pressure from dealers who were loosing business heavily to dealers across UP & Haryana borders . It’s shame that he didn’t do it listening to commoners .

Shantha Babu V (@corporatorbabu) 's Twitter Profile Photo

ಡಿಸೆಂಬರ್ 16 - ಇಂದು ವಿಜಯ್ ದಿವಸ್. ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನವಿಂದು. ವೀರ ಯೋಧರಿಗೆ ಶತ ಶತ ನಮನಗಳು.‌ #VijayDiwas

ಡಿಸೆಂಬರ್ 16 - ಇಂದು ವಿಜಯ್ ದಿವಸ್. 

ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನವಿಂದು.

ವೀರ ಯೋಧರಿಗೆ ಶತ ಶತ ನಮನಗಳು.‌

#VijayDiwas
B L Santhosh (@blsanthosh) 's Twitter Profile Photo

Karnataka Police under BJP Karnataka led Govt calls for applications for SI posts by all including transgender’s . Big step towards inclusive development . Many from usual eco system argue that BJP is regressive . Now they are all silent .

Karnataka Police under <a href="/BJP4Karnataka/">BJP Karnataka</a> led Govt calls for applications for SI posts by all including transgender’s . Big step towards inclusive development . Many from usual eco system argue that BJP is regressive . Now they are all silent .
Narendra Modi (@narendramodi) 's Twitter Profile Photo

Congratulations to all those who have been conferred the Padma awards. The entire nation cherishes their accomplishments and we are all proud of their contributions to society. padmaawards.gov.in

B.S.Yediyurappa (@bsybjp) 's Twitter Profile Photo

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆಯಂದು ಆ ಕೆಚ್ಚೆದೆಯ ಹೋರಾಟಗಾರನಿಗೆ ಕೋಟಿ ಕೋಟಿ ನಮನಗಳು. ರಾಯಣ್ಣನವರ ರಾಷ್ಟ್ರಭಕ್ತಿ, ನಿಷ್ಠೆ, ಶೌರ್ಯ, ಪರಾಕ್ರಮಗಳ ಹೋರಾಟದ ಜೀವನಗಾಥೆ ಭಾರತೀಯರೆಲ್ಲರಿಗೂ ಸದಾ ಸ್ಫೂರ್ತಿ ನೀಡುತ್ತದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆಯಂದು ಆ ಕೆಚ್ಚೆದೆಯ ಹೋರಾಟಗಾರನಿಗೆ ಕೋಟಿ ಕೋಟಿ ನಮನಗಳು. ರಾಯಣ್ಣನವರ ರಾಷ್ಟ್ರಭಕ್ತಿ, ನಿಷ್ಠೆ, ಶೌರ್ಯ, ಪರಾಕ್ರಮಗಳ ಹೋರಾಟದ ಜೀವನಗಾಥೆ ಭಾರತೀಯರೆಲ್ಲರಿಗೂ ಸದಾ ಸ್ಫೂರ್ತಿ ನೀಡುತ್ತದೆ.
Shantha Babu V (@corporatorbabu) 's Twitter Profile Photo

'ಏಕ್ ಭಾರತ್ ಶ್ರೇಷ್ಠ್ ಭಾರತ್' ಪರಿಕಲ್ಪನೆಯ ನವಭಾರತಕ್ಕೆ ನಮ್ಮ ಸರ್ವ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು ಪಾಲಿಸುವುದರ ಜೊತೆಗೆ ಭಾರತದ ಏಕತೆ, ವೈವಿಧ್ಯತೆಗಳನ್ನು ಎತ್ತಿ ಹಿಡಿಯೋಣ. ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #RepublicDay2022

'ಏಕ್ ಭಾರತ್ ಶ್ರೇಷ್ಠ್ ಭಾರತ್' ಪರಿಕಲ್ಪನೆಯ ನವಭಾರತಕ್ಕೆ ನಮ್ಮ ಸರ್ವ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು  ಪಾಲಿಸುವುದರ ಜೊತೆಗೆ ಭಾರತದ ಏಕತೆ, ವೈವಿಧ್ಯತೆಗಳನ್ನು ಎತ್ತಿ ಹಿಡಿಯೋಣ.

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#RepublicDay2022
BJP Karnataka (@bjp4karnataka) 's Twitter Profile Photo

Live : ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Basavaraj S Bommai ಅವರಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಾಡಿನ ಜನತೆಗೆ ಸಂದೇಶ. #RepublicDay2022 x.com/i/broadcasts/1…