COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ

@commercialstps

Official twitter account of Commercial Street Police Station (080-22942549). Dial Namma-112 in case of emergency. | Help us to serve you better | @BlrCityPolic

ID: 4318385669

linkhttps://www.bcp.gov.in/ calendar_today29-11-2015 13:29:39

344 Tweet

873 Followers

31 Following

COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

💰 “Easy Money”, “Work From Home”, “Daily Income” ಎಂಬ ಆಮಿಷಗಳಿಗೆ ಎಚ್ಚರ! • ಯಾವುದೇ ಅಪರಿಚಿತರಿಗೆ ಹಣ ಕಳುಹಿಸಬೇಡಿ • ನಿಮ್ಮ OTP, PIN, ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ • ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ • ಮೋಸ, ಅನುಮಾನ ಬಂದರೆ ತಕ್ಷಣ ವರದಿ ಮಾಡಿ 📞 ಸಹಾಯವಾಣಿ: 1930 DCP EAST ACP PULIKESHINAGAR BCP

💰 “Easy Money”, “Work From Home”, “Daily Income” ಎಂಬ ಆಮಿಷಗಳಿಗೆ ಎಚ್ಚರ!
• ಯಾವುದೇ ಅಪರಿಚಿತರಿಗೆ ಹಣ ಕಳುಹಿಸಬೇಡಿ
• ನಿಮ್ಮ OTP, PIN, ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ
• ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ
• ಮೋಸ, ಅನುಮಾನ ಬಂದರೆ ತಕ್ಷಣ ವರದಿ ಮಾಡಿ
📞 ಸಹಾಯವಾಣಿ: 1930
DCP EAST ACP PULIKESHINAGAR BCP
DCP EAST (@dcpeastbcp) 's Twitter Profile Photo

“ಒಂದು ಕರೆ… ತಕ್ಷಣದ ಸ್ಪಂದನೆ… ಸುರಕ್ಷಿತ ಅಂತ್ಯ ಪತ್ತೆಯಾದ ಮಗುವನ್ನು ಕ್ಷೇಮವಾಗಿ ಪೋಷಕರಿಗೆ ಸೇರಿಸಿದ ಹೆಮ್ಮೆಯ ಕ್ಷಣ. ಸೇವೆ ಮತ್ತು ಸುರಕ್ಷತೆ ನಮ್ಮ ಧ್ಯೇಯ.” ಬೆಂಗಳೂರು ನಗರ ಪೊಲೀಸ್‌ BengaluruCityPolice Namma 112 DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST

COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

ಕಳೆದುಹೋದ ನಂಬಿಕೆಯನ್ನು ಮರಳಿ ನೀಡಿದ ಕ್ಷಣ! ಕಾನೂನು ರಕ್ಷಕರಿಗೆ ಕಾನೂನಿನ ಕಾವಲುಗಾರರ ಸಾಥ್. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಅಡ್ವೊಕೇಟ್ ಜನರಲ್ ಅವರ ಬ್ಯಾಗ್ ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ, ಹೊಯ್ಸಳ ತಂಡದ ಚುರುಕಿನ ಕಾರ್ಯಾಚರಣೆಯಿಂದ ಬ್ಯಾಗ್ ಪತ್ತೆ ಹಚ್ಚಿ ಹಸ್ತಾಂತರಿಸಲಾಯಿತು. #NammaPolice #Hoysala #SafetyFirst DCP EAST

ಕಳೆದುಹೋದ ನಂಬಿಕೆಯನ್ನು ಮರಳಿ ನೀಡಿದ ಕ್ಷಣ!
ಕಾನೂನು ರಕ್ಷಕರಿಗೆ ಕಾನೂನಿನ ಕಾವಲುಗಾರರ ಸಾಥ್. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಅಡ್ವೊಕೇಟ್ ಜನರಲ್ ಅವರ ಬ್ಯಾಗ್ ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ, ಹೊಯ್ಸಳ ತಂಡದ ಚುರುಕಿನ ಕಾರ್ಯಾಚರಣೆಯಿಂದ ಬ್ಯಾಗ್ ಪತ್ತೆ ಹಚ್ಚಿ ಹಸ್ತಾಂತರಿಸಲಾಯಿತು.
#NammaPolice #Hoysala #SafetyFirst DCP EAST
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

ಬಸ್,ರೆಲ್ವೆ,ಮೆಟ್ರೋಗಳಲ್ಲಿ ಸಂಚಾರ ಮಾಡೊವಾಗ ಜನಸಂಧನಿ ಇರೊ ಜಾಗಗಳಲ್ಲಿ ತಮ್ಮ-ತಮ್ಮ ವಸ್ತುಗಳ ಬಗ್ಗೆ ಗಮನವಿರಲಿ ACP PULIKESHINAGAR BCP DCP EAST CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು! ಬಸವಣ್ಣನವರ ಸಂದೇಶಗಳು ನಮ್ಮಲ್ಲಿ ಸ್ಪೂರ್ತಿ ತುಂಬಿ, ಪ್ರೀತಿ, ಸಮಾನತೆ ಹಾಗೂ ದಯೆ ತುಂಬಿದ ಸಮಾಜ ನಿರ್ಮಾಣ ಮಾಡೋಣ. ಉಜ್ವಲ ಭವಿಷ್ಯಕ್ಕೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ. ಬೆಂಗಳೂರು ನಗರ ಪೊಲೀಸ್‌ BengaluruCityPolice DGP KARNATAKA DCP EAST

ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು! ಬಸವಣ್ಣನವರ ಸಂದೇಶಗಳು ನಮ್ಮಲ್ಲಿ ಸ್ಪೂರ್ತಿ ತುಂಬಿ, ಪ್ರೀತಿ, ಸಮಾನತೆ ಹಾಗೂ ದಯೆ ತುಂಬಿದ ಸಮಾಜ ನಿರ್ಮಾಣ ಮಾಡೋಣ. ಉಜ್ವಲ ಭವಿಷ್ಯಕ್ಕೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.
ಬೆಂಗಳೂರು ನಗರ ಪೊಲೀಸ್‌ BengaluruCityPolice  DGP KARNATAKA DCP EAST
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

🚨 ಮಕ್ಕಳ ಸುರಕ್ಷತೆ ನಮ್ಮ ಹೊಣೆಗಾರಿಕೆ 🚨 CSAM (Child Sexual Abuse Material) ಎಂಬುದು ಮಕ್ಕಳ ಮೇಲೆ ನಡೆಯುವ ಗಂಭೀರ ಅಪರಾಧವಾಗಿದೆ. ಇಂತಹ ಅಶ್ಲೀಲ ಮತ್ತು ದುರೂಪಯೋಗಕಾರಿ ವಿಷಯಗಳನ್ನು ಸೃಷ್ಟಿಸುವುದು, ಹಂಚುವುದು ಅಥವಾ ಡೌನ್‌ಲೋಡ್ ಮಾಡುವುದು ಕಾನೂನುಬಾಹಿರ. 📢 ಸಾರ್ವಜನಿಕರಲ್ಲಿ ವಿನಂತಿ: ❌ ಇಂತಹ ವಿಷಯಗಳನ್ನು ನೋಡಿದರೆ ಹಂಚಬೇಡಿ.

🚨 ಮಕ್ಕಳ ಸುರಕ್ಷತೆ ನಮ್ಮ ಹೊಣೆಗಾರಿಕೆ 🚨

CSAM (Child Sexual Abuse Material) ಎಂಬುದು ಮಕ್ಕಳ ಮೇಲೆ ನಡೆಯುವ ಗಂಭೀರ ಅಪರಾಧವಾಗಿದೆ. ಇಂತಹ ಅಶ್ಲೀಲ ಮತ್ತು ದುರೂಪಯೋಗಕಾರಿ ವಿಷಯಗಳನ್ನು ಸೃಷ್ಟಿಸುವುದು, ಹಂಚುವುದು ಅಥವಾ ಡೌನ್‌ಲೋಡ್ ಮಾಡುವುದು ಕಾನೂನುಬಾಹಿರ.
📢 ಸಾರ್ವಜನಿಕರಲ್ಲಿ ವಿನಂತಿ:
❌ ಇಂತಹ ವಿಷಯಗಳನ್ನು ನೋಡಿದರೆ ಹಂಚಬೇಡಿ.
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

🚨 Data Theft ಬಗ್ಗೆ ಜಾಗೃತಿ 🚨 ನಿಮ್ಮ ವೈಯಕ್ತಿಕ ಮಾಹಿತಿ (Data) ನಿಮ್ಮ ಭದ್ರತೆ! 🔐 ಅಪರಿಚಿತ ಲಿಂಕ್‌ಗಳು, ಕರೆಗಳು & SMS/Email ಗಳಿಂದ ಎಚ್ಚರಿಕೆಯಿಂದಿರಿ ⚠️ OTP, Password ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ❌ ಸುರಕ್ಷಿತ Apps ಮತ್ತು Strong Password ಬಳಸಿ ನಿಮ್ಮನ್ನು ಕಾಪಾಡಿಕೊಳ್ಳಿ ✅ #DataTheft #BeSafe

🚨 Data Theft ಬಗ್ಗೆ ಜಾಗೃತಿ 🚨
ನಿಮ್ಮ ವೈಯಕ್ತಿಕ ಮಾಹಿತಿ (Data) ನಿಮ್ಮ ಭದ್ರತೆ! 🔐
ಅಪರಿಚಿತ ಲಿಂಕ್‌ಗಳು, ಕರೆಗಳು & SMS/Email ಗಳಿಂದ ಎಚ್ಚರಿಕೆಯಿಂದಿರಿ ⚠️
OTP, Password ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ❌
ಸುರಕ್ಷಿತ Apps ಮತ್ತು Strong Password ಬಳಸಿ ನಿಮ್ಮನ್ನು ಕಾಪಾಡಿಕೊಳ್ಳಿ ✅
#DataTheft #BeSafe
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

ಜನಸ್ನೇಹಿ ಪೊಲೀಸ್: ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಪಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಪರ್ಸ್ ಕಳೆದುಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ನಮ್ಮ ಸಿಬ್ಬಂದಿ, ಪರ್ಸ್ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ತ್ವರಿತವಾಗಿ ಸ್ಪಂದಿಸಿದ್ದಾರೆ. ಸಾರ್ವಜನಿಕರ ಸೇವೆಯೇ ನಮ್ಮ ಗುರಿ.DCP EAST

ಪ್ರತಿ ಕರೆಗೆ ಉತ್ತರಿಸಿದಾಗ, ಪ್ರತಿ ಸಂಕಷ್ಟವನ್ನು ನಿರ್ವಹಿಸಿದಾಗ ಮತ್ತು ಪ್ರತಿ ಜೀವವನ್ನು ರಕ್ಷಿಸಿದಾಗ ನಮ್ಮ ಸೇವೆ ಮಾತನಾಡುತ್ತದೆ. ನಾಗರಿಕ ಸೇವಾ ದಿನದಂದು, ಬೆಂಗಳೂರು ನಗರ ಪೊಲೀಸರು ಕಾನೂನನ್ನು ಎತ್ತಿ ಹಿಡಿದು, ಜನರ ಪರವಾಗಿ ಪ್ರತಿದಿನ ನಿಂತಿರುವ ಎಲ್ಲಾ ನಾಗರಿಕ ಸೇವಕರಿಗೆ ಗೌರವ ಸಲ್ಲಿಸುತ್ತದೆ. DCP EAST

ಪ್ರತಿ ಕರೆಗೆ ಉತ್ತರಿಸಿದಾಗ, ಪ್ರತಿ ಸಂಕಷ್ಟವನ್ನು ನಿರ್ವಹಿಸಿದಾಗ ಮತ್ತು ಪ್ರತಿ ಜೀವವನ್ನು ರಕ್ಷಿಸಿದಾಗ ನಮ್ಮ ಸೇವೆ ಮಾತನಾಡುತ್ತದೆ.
ನಾಗರಿಕ ಸೇವಾ ದಿನದಂದು, ಬೆಂಗಳೂರು ನಗರ ಪೊಲೀಸರು ಕಾನೂನನ್ನು ಎತ್ತಿ ಹಿಡಿದು, ಜನರ ಪರವಾಗಿ ಪ್ರತಿದಿನ ನಿಂತಿರುವ ಎಲ್ಲಾ ನಾಗರಿಕ ಸೇವಕರಿಗೆ ಗೌರವ  ಸಲ್ಲಿಸುತ್ತದೆ.
DCP EAST
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

ಈ ದಿನ ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ “ವಾರದ ಕವಾಯತ್ತು” ನಡೆಸಲಾಯಿತು. ಅದೇ ವೇಳೆ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳ ಆದೇಶ ಮತ್ತು ಸುತ್ತೋಲೆಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಲಾಯಿತು. DCP EAST ACP PULIKESHINAGAR BCP

ಈ ದಿನ  ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ “ವಾರದ ಕವಾಯತ್ತು” ನಡೆಸಲಾಯಿತು. ಅದೇ ವೇಳೆ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳ ಆದೇಶ ಮತ್ತು ಸುತ್ತೋಲೆಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಲಾಯಿತು.
DCP EAST ACP PULIKESHINAGAR BCP
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

🚨 ಜಾಗರೂಕರಾಗಿರಿ • ಸುರಕ್ಷಿತರಾಗಿರಿ 🚨 ಡೀಪ್‌ಫೇಕ್ & ಡೀಪ್ ನ್ಯೂಡ್ಸ್ ಸೈಬರ್ ಅಪಾಯಗಳಿಂದ ಎಚ್ಚರ! ಇವು ಗೌಪ್ಯತೆ ಉಲ್ಲಂಘನೆ, ಕೀರ್ತಿ ಹಾನಿ ಮತ್ತು ಬ್ಲ್ಯಾಕ್‌ಮೇಲ್‌ಗೆ ಕಾರಣವಾಗಬಹುದು. ❗ ಇಂತಹ ವಿಷಯಗಳನ್ನು ಸೃಷ್ಟಿಸುವುದು/ಹಂಚುವುದು ಕಾನೂನುಬಾಹಿರ. 📞 ಸೈಬರ್ ಕ್ರೈಂ ಸಹಾಯವಾಣಿ: 1930 🌐 cybercrime.gov.in

🚨 ಜಾಗರೂಕರಾಗಿರಿ • ಸುರಕ್ಷಿತರಾಗಿರಿ 🚨

ಡೀಪ್‌ಫೇಕ್ & ಡೀಪ್ ನ್ಯೂಡ್ಸ್ ಸೈಬರ್ ಅಪಾಯಗಳಿಂದ ಎಚ್ಚರ!
ಇವು ಗೌಪ್ಯತೆ ಉಲ್ಲಂಘನೆ, ಕೀರ್ತಿ ಹಾನಿ ಮತ್ತು ಬ್ಲ್ಯಾಕ್‌ಮೇಲ್‌ಗೆ ಕಾರಣವಾಗಬಹುದು.

❗ ಇಂತಹ ವಿಷಯಗಳನ್ನು ಸೃಷ್ಟಿಸುವುದು/ಹಂಚುವುದು ಕಾನೂನುಬಾಹಿರ.

📞 ಸೈಬರ್ ಕ್ರೈಂ ಸಹಾಯವಾಣಿ: 1930
🌐 cybercrime.gov.in
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) 's Twitter Profile Photo

ಬಲವಾದ ಪಾಸ್‌ವರ್ಡ್ ಬಳಸಿ 🔐 | Stay Cyber Safe 💻 Hackers ಗೆ ಅವಕಾಶ ಕೊಡಬೇಡಿ! ನಿಮ್ಮ ಡಿಜಿಟಲ್ ಸುರಕ್ಷತೆ ನಿಮ್ಮ ಕೈಯಲ್ಲಿದೆ. Strong Password ಬಳಸಿ. Use strong passwords & change them regularly. 🔐 📞 Cyber Crime Helpline: 1930 For cyber fraud complaints call 1930 immediately. ಬೆಂಗಳೂರು ನಗರ ಪೊಲೀಸ್‌ BengaluruCityPolice

ಬಲವಾದ ಪಾಸ್‌ವರ್ಡ್ ಬಳಸಿ 🔐 | Stay Cyber Safe 💻
Hackers ಗೆ ಅವಕಾಶ ಕೊಡಬೇಡಿ!
ನಿಮ್ಮ ಡಿಜಿಟಲ್ ಸುರಕ್ಷತೆ ನಿಮ್ಮ ಕೈಯಲ್ಲಿದೆ. Strong Password ಬಳಸಿ.

Use strong passwords & change them regularly. 🔐
📞 Cyber Crime Helpline: 1930
For cyber fraud complaints call 1930 immediately. ಬೆಂಗಳೂರು ನಗರ ಪೊಲೀಸ್‌ BengaluruCityPolice