CENTRAL BUREAU OF COMMUNICATION
@cbcvijayapur
Ministry of Information and Broadcasting,
Government of India
ID: 1276398311776239616
26-06-2020 06:15:05
4,4K Tweet
164 Followers
39 Following
ಕೆವಿಕೆ ರಾಯಚೂರು ವಿಜ್ಞಾನಿಗಳು ಜಿಲ್ಲೆಯ ಗನದಿನ್ನಿ, ಬ್ಯಾಗವತ್, ಗವಿಗಟ್ಟ ಗ್ರಾಮಗಳಲ್ಲಿ ಹೈನುಗಾರಿಕೆ, ಜಾನುವಾರುಗಳ ಮೇವು ಕೃಷಿ, ಹೈನುಗಳ ತಳಿ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿ ಉಪಯುಕ್ತ ಮಾಹಿತಿ ನೀಡಿದರು. #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR Central Bureau of Communication (CBC)
#KVK ರಾಯಚೂರು ವಿಜ್ಞಾನಿಗಳು ಜಿಲ್ಲೆಯ ಗ್ರಾಮಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ, ಹಾಲು ಮತ್ತು ಅದರ ಉತ್ಪನ್ನಗಳ ಮೌಲ್ಯ ವರ್ಧನೆ, ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವ ಮಾರುಕಟ್ಟೆ ವಿಧಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR
ಮುಂಗಾರು ಕೃಷಿ ಚಟುವಟಿಕೆಗಳ ಬಗ್ಗೆ #KVK ರಾಯಚೂರು ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಜಿಲ್ಲೆಯ ಉದಮಗೊಳ, ಖಾನಾಪುರ, ಪಿಸಲದಿನ್ನಿ,ನೇಲಹಾಳ ಗ್ರಾಮಗಳಲ್ಲಿ ರೈತರಿಗೆ ಮಾಹಿತಿ ನೀಡಿದರು. #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR Central Bureau of Communication (CBC)
ಮುಂಗಾರು ಕೃಷಿ ಚಟುವಟಿಕೆಗಳ ಬಗ್ಗೆ #KVK ರಾಯಚೂರು ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಜಿಲ್ಲೆಯ ಉದಮಗೊಳ, ಖಾನಾಪುರ, ಪಿಸಲದಿನ್ನಿ,ನೇಲಹಾಳ ಜಿಲ್ಲೆಯ ಗ್ರಾಮಗಳಲ್ಲಿ ರೈತರಿಗೆ ಮಾಹಿತಿ ನೀಡಿದರು #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR Central Bureau of Communication (CBC)
ರಾಯಚೂರು ಜಿಲ್ಲೆಯ ಉದಮಗೊಳ ಖಾನಾಪುರ ಗ್ರಾಮದ ನಿವಾಸಿ ಶ್ರೀ ವೆಂಕಟೇಶ್ ನಾಯಕ್ ಅವರು ಮಾತನಾಡಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಿಂದ ರೈತರಿಗೆ ದೊರೆತ ಅಪಾರ ಉಪಯುಕ್ತ ಮಾಹಿತಿ ಬಗ್ಗೆ ಶ್ಲಾಘಿಸಿದರು. #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR Central Bureau of Communication (CBC)
ವಿಕಸಿತ ಕೃಷಿ ಸಂಕಲ್ಪ ಅಭಿಯಾನದಿಂದ ವಿಜ್ಞಾನಿಗಳ ಮೂಲಕ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಯಿತು ಎಂದು ರಾಯಚೂರು ಜಿಲ್ಲೆಯ ಉದಮಗೊಳ ಖಾನಾಪುರ ಗ್ರಾಮದ ನಿವಾಸಿ, ವೀರಣ್ಣ ನಾಯಕ್ ಅವರು ಹರ್ಷ ವ್ಯಕ್ತಪಡಿಸಿದರು. #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR Central Bureau of Communication (CBC)
#viksitkrishisankalpabhiyan ರಾಯಚೂರಿನ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಆವಿಷ್ಕಾರಗೊಂಡ ನೂತನ ತಾಂತ್ರಿಕತೆಗಳು,ಅಭಿವೃದ್ಧಿಪಡಿಸಿದ ಹೊಸ ತಳಿಗಳು,ಕೃಷಿಯಲ್ಲಿ ಖರ್ಚು ಕಡಿಮೆಗೊಳಿಸಿ ಇಳುವರಿ ಹೆಚ್ಚಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. Central Bureau of Communication, Karnataka ICAR-IIHR PIB in Karnataka
#KVK ರಾಯಚೂರು ವಿಜ್ಞಾನಿಗಳು ಕ್ಷೇತ್ರ ಭೇಟಿ ನೀಡಿ ಪ್ರಾತ್ಯಕ್ಷಿಕೆ ಮೂಲಕ ಬೀಜೋಪಚಾರ,ಅಭಿವೃದ್ಧಿಪಡಿಸಿದ ಹೊಸ ತಳಿಯ ಹೆಚ್ಚು ಇಳುವರಿ ನೀಡುವ ಜೀಜದ ತಳಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. #viksitkrishisankalpabhiyan #ICAR_IIHR Central Bureau of Communication, Karnataka PIB in Karnataka
ಕೃಷಿ ಸದೃಢವಾಗಬೇಕಾದರೆ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು, ಸುಧಾರಿತ ತಳಿಗಳು,ತೋಟಗಾರಿಕೆ ಬೆಳೆಗಳು, ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಕೃಷಿ ಯಂತ್ರೋಪಕರಣಗಳು, ಸಮಗ್ರ ಕೃಷಿ ಪದ್ಧತಿ ಕುರಿತು ರಾಯಚೂರಿನ ವಿಜ್ಞಾನಿಗಳು,ರೈತರಿಗೆ ಮಾಹಿತಿ ಒದಗಿಸಿದರು. #viksitkrishisankalpabhiyan #ICAR_IIHR Central Bureau of Communication, Karnataka PIB in Karnataka
ವಿಕಸಿತ ಕೃಷಿ ಸಂಕಲ್ಪ ಅಭಿಯಾನ-2025ರ ಸಮಾರೋಪ ಸಮಾರಂಭ ರಾಯಚೂರಿನ ರಾಂಪೂರ ಗ್ರಾಮದಲ್ಲಿ ನಡೆಯಿತು. ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಎಂ ಹನುಮಂತಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಹೆಚ್ಚಿನ ಮಾಹಿತಿ ನೀಡಿದರು #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR Central Bureau of Communication (CBC)
ವಿಕಸಿತ ಕೃಷಿ ಸಂಕಲ್ಪ ಅಭಿಯಾನ-2025ರ ಅಂಗವಾಗಿ ರಾಯಚೂರಿನ ರಾಂಪೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ತಿಪ್ಪಣ್ಣ ಅವರು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು. ಡ್ರೋನ್ ಪ್ರಾತ್ಯಕ್ಷಿಕೆ ನೀಡಲಾಯಿತು. #ViksitKrishiSankalpAbhiyan PIB in Karnataka Central Bureau of Communication, Karnataka ICAR-IIHR
ಮೇ 29 ರಿಂದ ಜೂನ್ 12ರವರೆಗೆ ರಾಯಚೂರಿನಾದ್ಯಂತ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ-2025ರ ಜಾಗೃತಿ ಕಾರ್ಯಕ್ರಮಗಳ ಕೆಲ ಆಯ್ದ ತುಣುಕುಗಳು. #ViksitKrishiSankalpAbhiyan #Agriculture #AgriGoI PIB in Karnataka Central Bureau of Communication, Karnataka ICAR-IIHR Central Bureau of Communication (CBC)
ಮೇ 29 ರಿಂದ ಜೂನ್ 12ರವರೆಗೆ ರಾಯಚೂರಿನಾದ್ಯಂತ ಹಲವು ಗ್ರಾಮಗಳಲ್ಲಿ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ-2025ರ ಜಾಗೃತಿ ಕಾರ್ಯಕ್ರಮಗಳ ಕೆಲ ಆಯ್ದ ತುಣುಕುಗಳು. #ViksitKrishiSankalpAbhiyan #Agriculture #AgriGoI PIB in Karnataka Central Bureau of Communication, Karnataka ICAR-IIHR Central Bureau of Communication (CBC)
youtu.be/eOOUGC6soHg?si… ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025ರ ಜಾಗೃತಿ ಕಾರ್ಯಕ್ರಮಗಳ ಕುರಿತಾಗಿ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರ #ViksitKrishiAbhiyan #AgriGoI #ViksitKrishi #Agriculture #ICAR PIB in Karnataka Central Bureau of Communication, Karnataka ICAR-IIHR Central Bureau of Communication (CBC)
ಶಕ್ತಿ ವೃದ್ಧಿಯಾಗುತ್ತಿದೆ - #IDY2025 ಕ್ಕೆ ಕೇವಲ 4 ದಿನಗಳು! ‘ಯೋಗ ಕೇವಲ ವ್ಯಾಯಾಮವಲ್ಲ; ಅದು ಆರೋಗ್ಯಕರ ಮತ್ತು ಸಂತೋಷದಾಯಕ ಜೀವನದತ್ತ ಒಂದು ಪ್ರಯಾಣ.’ -ಪ್ರಧಾನ ಮಂತ್ರಿ ಶ್ರೀ Narendra Modi 1/4