@bsgowdru7421
ID: 1825917045600325634
calendar_today20-08-2024 15:25:49
121 Tweet
27 Followers
343 Following
21 days ago
ತಂತ್ರಜ್ಞಾನ ಎಲ್ಲಿಗೆ ಬಂದಿದೆ ನೋಡಿ. ಸತ್ತರೆ ಸ್ಮಶಾನಕ್ಕೂ ಹೋಗಬೇಕಾಗಿಲ್ಲ. ಮನೆ ಬಾಗಿಲಲ್ಲಿ ಹೆಣ ಸುಟ್ಟು ಬೂದಿ ಮಾಡಿ, ಪ್ಯಾಕ್ ಮಾಡಿ ಕೊಡುವ ವ್ಯವಸ್ಥೆಯಾ ಯಂತ್ರ ಬಂದಿದೆ... 🫵 ನಾಳೆ ಅಳುವುದಕ್ಕೂ ಯಂತ್ರ ಬರಬಹುದು 😭 ಬೇಕಾ ನಮಗೆ ಇಂತಹ ತಂತ್ರಜ್ಞಾನ ಯಂತ್ರ...! 👇🖋️