Bi Bi Ayesha (@bibiaye29660114) 's Twitter Profile
Bi Bi Ayesha

@bibiaye29660114

ID: 1325729382556704774

calendar_today09-11-2020 09:18:35

591 Tweet

485 Followers

98 Following

Farzana (@ahadahad456) 's Twitter Profile Photo

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಏರಿಕೆ ಆತಂಕಕಾರಿ. ದೆಹಲಿ,ಅಸ್ಸಾಮ್, ಬೆಂಗಳೂರಿನಂತಹ ಮಹಾನಗರಗಳು ಮಹಿಳೆಯರಿಗೆ ನರಕವಾಗಿ ಬದಲಾಗುತ್ತಿದೆ.ಅಮೃತ ಮಹೋತ್ಸವದ ದಿನ ಮಹಿಳೆಯ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾನ್ಯ ಪ್ರಧಾನಿಯವರ ಕಾಳಜಿಯು ಹಾಸ್ಯಾಸ್ಪದವಾಗುವುದಕ್ಕಿಂತ ಮುಂಚೆ ಸರಕಾರವು ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆ ಖಾತರಿಪಡಿಸಲಿ

Bi Bi Ayesha (@bibiaye29660114) 's Twitter Profile Photo

According to the National Crime Bureau 2021 reports , Bangalore is in 3rd stage of crimes against women which were registered 3,127 cases . This is shameful, women is not a toy to play, she is a human being, Stop violence against women.. #WomenSecurityIsInDanger

Farzana (@ahadahad456) 's Twitter Profile Photo

#AravindaLimbavali ಯವರೇ ಮಹಿಳೆಯ ಬಗ್ಗೆ ಆಡಿದ ಅಸಭ್ಯ ಮಾತುಗಳು ನಿಮ್ಮ ನೀಚ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ರೇಪಿಸ್ಟ್ ಗಳ ರಕ್ಷಣೆಗೆ ನಿಲ್ಲುವ ನಿಮಗೆ ರೇಪ್ ಎಂಬುವುದು ಈಗ ಒಂದು ಅಣಕದ ವಿಷಯವಾಯಿತೇ? ನಿಮ್ಮಂತಹ ಶಾಸಕನ ಬಾಯಲ್ಲಿಯೇ ನಾರಿ ಶಕ್ತಿಯ ಅವಹೇಳನವಾಗುತ್ತಿರುವುದು ನಮ್ಮ ರಾಜ್ಯದ ದೊಡ್ಡ ದುರಂತ.

Majeed Thumbe (@majeedthumbe) 's Twitter Profile Photo

ದಿನದ 24 ಗಂಟೆ ಕೂಡ ತನ್ನ ಮನಸ್ಸಿನ ಕೊಳಕು ಚಿಂತನೆಗಳನ್ನೇ ಕಾರುವ ಮುತಾಲಿಕ್ ಎಂಬ ವ್ಯಕ್ತಿಗೆ ಮುಸ್ಲಿಂ ಸಮುದಾಯದ ಯಾವ ಸಂಸ್ಕೃತಿ ಕೂಡ ಕಣ್ಣಿಗೆ ಹಿಡಿಸುವುದಿಲ್ಲ. ರಾಜ್ಯ ಸರ್ಕಾರವು ಸಮಾಜದಲ್ಲಿ ಈ ರೀತಿ ಅಶಾಂತಿಗೆ ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪೋಷಿಸುತ್ತಿದೆ.

khizere alam (@khizerealam) 's Twitter Profile Photo

The recent incidents in Bihar, Gujarat, Uttar Pradesh, and Ramangaram in Karnataka send a message to every citizen of India that it is foolish to trust the Indian government and police now. Everyone should defend himself. Siddaramaiah CM of Karnataka ಹೆಚ್.ಡಿ.ಕುಮಾರಸ್ವಾಮಿ | HD Kumaraswamy TOI India

HindutvaWatch (@hindutvawatchin) 's Twitter Profile Photo

📍 Location: Najafgarh, Delhi Members of Vishwa Hindu Parishad and Bajrang Dal militia distribute flyers propagating the conspiracy theory of “love jihad” among students, fueling anti-Muslim sentiments.

Aasif Mujtaba (@mujtabaaasif) 's Twitter Profile Photo

Imagine the pain of this girl from #Nainital whose house were bulldozed amidst flood and upcoming winter. A total of 134 houses were bulldozed today citing “Enemy Property Act”. Most of the inhabitants are minority #Muslims

Majeed Thumbe (@majeedthumbe) 's Twitter Profile Photo

ಮೋದಿಗೆ 2002ರ ನರಮೇಧದ ಉರುಳು ತಪ್ಪಿಸಬೇಕಿದ್ದರೆ ಮಾಜಿ IPS ಅಧಿಕಾರಿ ಸಂಜೀವ್ ಭಟ್ ರನ್ನು ನಿರಂತರ ಜೈಲಿನಲ್ಲಿಡಬೇಕು. ಹಾಗಾಗಿ ಸುಳ್ಳು ಕೇಸುಗಳ ಮೂಲಕ ಅವರನ್ನು ದೋಷಿ ಮಾಡಿ ಜೈಲಲ್ಲೇ ಕೂಡಿಹಾಕುವ ಷಡ್ಯಂತ್ರ ನಡೆಯುತ್ತಲೇ ಇದೆ. ಅವರನ್ನು ನೇರವಾಗಿ ಎದುರಿಸುವ ಧೈರ್ಯ ಮತ್ತು ತಾಕತ್ತು Narendra Modi ಗೆ ಇಲ್ಲ. Sanjiv Bhatt (IPS) BJP

Dhruv Rathee (@dhruv_rathee) 's Twitter Profile Photo

You will get bail for killing people with your Porsche But if you oppose BJP, the system will keep you in jail for years, even if you haven’t committed a crime