Farzana (@ahadahad456) 's Twitter Profile
Farzana

@ahadahad456

Hasbunallah Va ni'amal vakeel

ID: 1325683321645395969

calendar_today09-11-2020 06:15:26

1,1K Tweet

902 Followers

88 Following

Farzana (@ahadahad456) 's Twitter Profile Photo

The BJP governments actions are so vile and morally decrypt that they denied Father StanSwamy his basic needs, which became detrimental to hisHealth.They are employing the same tactics against AtikurRahman,who requires immediate HeartSurgery. #SaveAtikurLife #ReleaseAtikurRahman

Farzana (@ahadahad456) 's Twitter Profile Photo

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಏರಿಕೆ ಆತಂಕಕಾರಿ. ದೆಹಲಿ,ಅಸ್ಸಾಮ್, ಬೆಂಗಳೂರಿನಂತಹ ಮಹಾನಗರಗಳು ಮಹಿಳೆಯರಿಗೆ ನರಕವಾಗಿ ಬದಲಾಗುತ್ತಿದೆ.ಅಮೃತ ಮಹೋತ್ಸವದ ದಿನ ಮಹಿಳೆಯ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾನ್ಯ ಪ್ರಧಾನಿಯವರ ಕಾಳಜಿಯು ಹಾಸ್ಯಾಸ್ಪದವಾಗುವುದಕ್ಕಿಂತ ಮುಂಚೆ ಸರಕಾರವು ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆ ಖಾತರಿಪಡಿಸಲಿ

Pawan Khera 🇮🇳 (@pawankhera) 's Twitter Profile Photo

राष्ट्रीय स्वयंसेवक संघ के प्रचारक रहे यशवंत शिंदे ने हलफ़नामा दर्ज कर के संघ के राष्ट्र विरोधी कारनामों की ख़ौफ़नाक जानकारी उजागर की। कैसे पूरे देश में बम विस्फोट करने का षड्यंत्र रचा गया, कौन कौन उसमें शामिल थे, इस से बड़ी ब्रेकिंग न्यूज़ और क्या हो सकती है?

Dalit Times | दलित टाइम्स (@dalittime) 's Twitter Profile Photo

राजस्थान के नागौर में दलित छात्र का सरनेम "मेघवाल" देख कर जाट शिक्षक को आया गुस्सा, तोड़ा बच्चे का हाथ। dalittimes.in/jat-teacher-go…

National Women's Front (@nwf_india) 's Twitter Profile Photo

The Supreme Court’s observation grants bail to Teesta. NWF appreciates and welcomes the decision which was in contradiction to the High Court.

The Supreme Court’s observation grants bail to Teesta. NWF appreciates and welcomes the decision which was in contradiction to the High Court.
AapkiAwaz.Com (@editor_matloob) 's Twitter Profile Photo

ये आरक्षण न देने की रणनीति का हिस्सा है..और वो बेवाकूफों की तरह चुप बैठे है..इसमें भी मुसलमानों का ही नुकसान समझ रहे है...अब न सर्विस होगी और न आरक्षण मिलेगा..न रहेगी बांस-न बेजेगी बासुरी.

Farzana (@ahadahad456) 's Twitter Profile Photo

ಹಿಜಾಬು ಧರಿಸುತ್ತಲೇ ಮುಸಲ್ಮಾನ ಹೆಣ್ಣು ಮಕ್ಕಳು ಎಷ್ಟೋ ಸಾಧನೆಗಳನ್ನು ಮಾಡಿ ಈ ರಾಜ್ಯಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ನಮ್ಮ ರಾಜ್ಯದ ವೈವಿಧ್ಯಮಯ ಸಂಸ್ಕೃತಿಯನ್ನು ಎತ್ತಿ ಹಿಡಿದು ಮುಸ್ಲಿಂ ಹೆಣ್ಣುಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಖಾತರಿಪಡಿಸುವಲ್ಲಿ ಎಡವಿರುವ ಸರ್ಕಾರದ ಹೊಣೆಗೇಡಿತನ ಅಕ್ಷಮ್ಯ.

Farzana (@ahadahad456) 's Twitter Profile Photo

#AravindaLimbavali ಯವರೇ ಮಹಿಳೆಯ ಬಗ್ಗೆ ಆಡಿದ ಅಸಭ್ಯ ಮಾತುಗಳು ನಿಮ್ಮ ನೀಚ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ರೇಪಿಸ್ಟ್ ಗಳ ರಕ್ಷಣೆಗೆ ನಿಲ್ಲುವ ನಿಮಗೆ ರೇಪ್ ಎಂಬುವುದು ಈಗ ಒಂದು ಅಣಕದ ವಿಷಯವಾಯಿತೇ? ನಿಮ್ಮಂತಹ ಶಾಸಕನ ಬಾಯಲ್ಲಿಯೇ ನಾರಿ ಶಕ್ತಿಯ ಅವಹೇಳನವಾಗುತ್ತಿರುವುದು ನಮ್ಮ ರಾಜ್ಯದ ದೊಡ್ಡ ದುರಂತ.

ಶಿಕ್ಷಣವನ್ನು ಧಾರೆ ಎರೆಯುವ ಮೂಲಕ ದೇಶದ ಅತಿದೊಡ್ಡ ಸಂಪತ್ತಾದ ಪ್ರಜ್ಞಾವಂತ, ವಿಚಾರವಂತ, ಚಿಂತನಾಶೀಲ ನಾಗರಿಕರನ್ನು ರೂಪಿಸುವ ಶಿಕ್ಷಕರು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ ಸ್ವ ಅವಲೋಕನ ಮಾಡಿ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಅನಿವಾರ್ಯತೆ ಇದೆ..

RSS is the no.1 terrorist org, No.1 in spreading hate speech. Explosives, weapons are frequently found in their offices.They are genocidal. NIA,ED came to PFI who questioned this,why this RSS,which is a thorn in the country's security, has not been investigated yet? #IndiaWithPFI