Balakrishna Kodagu (@balakrishnakod8) 's Twitter Profile
Balakrishna Kodagu

@balakrishnakod8

ರತ್ನಾಕರ ಧೌತಪದಾಂ
ಹಿಮಾಲಯ ಕಿರೀಟಿನೀಂ.
ಬ್ರಹ್ಮರಾಜರ್ಷಿ ರತ್ನಾಢ್ಯಾ
ವಂದೇ ಭಾರತ ಮಾತರಂ 🚩🚩...

ID: 1250099544840220672

calendar_today14-04-2020 16:32:44

52 Tweet

34 Takipçi

84 Takip Edilen

Basavaraj S Bommai (@bsbommai) 's Twitter Profile Photo

ಕನ್ನಡದ ಖ್ಯಾತನಟ ಶ್ರೀ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟ ವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ.

Narendra Modi (@narendramodi) 's Twitter Profile Photo

A cruel twist of fate has snatched away from us a prolific and talented actor, Puneeth Rajkumar. This was no age to go. The coming generations will remember him fondly for his works and wonderful personality. Condolences to his family and admirers. Om Shanti.

A cruel twist of fate has snatched away from us a prolific and talented actor, Puneeth Rajkumar. This was no age to go. The coming generations will remember him fondly for his works and wonderful personality. Condolences to his family and admirers. Om Shanti.
Basavaraj S Bommai (@bsbommai) 's Twitter Profile Photo

ಇಂದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಕರ್ನಾಟಕದ ವ್ಯಾಪಾರ ಮತ್ತು ಸಾರಿಗೆ ಉದ್ಯಮದ ದಿಗ್ಗಜ ಶ್ರೀ ವಿಜಯ ಸಂಕೇಶ್ವರ್ ಅವರಿಗೆ ಅಭಿನಂದನೆಗಳು. ರಾಜ್ಯದಲ್ಲಿ ವ್ಯಾಪಾರ ಮತ್ತು ಉದ್ಯಮದ ಅಭಿವೃದ್ಧಿಗೆ ಅವರ ಕೊಡುಗೆಗಳು ಉದ್ಯಮಶೀಲತೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿವೆ. #PadmaAwards2020

ಇಂದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಕರ್ನಾಟಕದ ವ್ಯಾಪಾರ ಮತ್ತು ಸಾರಿಗೆ ಉದ್ಯಮದ ದಿಗ್ಗಜ ಶ್ರೀ ವಿಜಯ ಸಂಕೇಶ್ವರ್ ಅವರಿಗೆ ಅಭಿನಂದನೆಗಳು.
ರಾಜ್ಯದಲ್ಲಿ ವ್ಯಾಪಾರ ಮತ್ತು ಉದ್ಯಮದ ಅಭಿವೃದ್ಧಿಗೆ ಅವರ ಕೊಡುಗೆಗಳು ಉದ್ಯಮಶೀಲತೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿವೆ.

#PadmaAwards2020
SP Kodagu (@kodagusp) 's Twitter Profile Photo

ಜಿಲ್ಲೆ ಯ ಸಿದ್ದಾಪುರ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದ ಇವಾಲ್‍ ಬ್ಯಾಕ್ ರೆಸಾರ್ಟ್‍ ನಲ್ಲಿ ನಡೆದಿದ್ದ ವಜ್ರಾಭರಣ ಮತ್ತು ನಗದು ಕಳವು ಪ್ರಕರಣವನ್ನು ಮಡಿಕೇರಿ ನಗರ ವೃತ್ತ ಮತ್ತು ಡಿ.ಸಿ.ಆರ್.ಬಿ ವಿಭಾಗದ ಪೊಲೀಸರು ಪತ್ತೆ ಮಾಡಿ ಇಬ್ಬರು ಆರೋಪಿಗಳು ಹಾಗೂ 10 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. @IGP_SR_Mysuru

ಶಕುಂತಲ ನಟರಾಜ್ (@shakunthalahs) 's Twitter Profile Photo

ಚಡ್ಡಿ ಸುಟ್ಟೋರನ್ನ ಅರೆಸ್ಟ್ ಮಾಡಿದ್ದಕ್ಕೆ ಇಷ್ಟೊಂದು ಚಡ್ಡಿ ಒದ್ದೆ ಆಗಿದೆಯಲ್ಲಪ್ಪ. ಯಾಕೆ ಇಷ್ಟು ಭಯ..

Kuberappa P H (@kuberappaph) 's Twitter Profile Photo

Siddaramaiah ಸರ್, DYSP ಗಣಪತಿ ತನ್ನ ಸಾವಿಗೆ ಸಚಿವ ಜಾರ್ಜ್ ಅವರೇ ಕಾರಣ ಎಂದು ನೇರ ಸಂದರ್ಶನದಲ್ಲಿ ಹೇಳಿದ್ದರೂ ಅವರ ಸಾವಿಗೆ ನ್ಯಾಯ ಕೊಡಿಸದ ನೀವು ಇಂದು #JusticeForSanthosh ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಲ್ಲವೇ?

Mahesh Vikram Hegde 🇮🇳 (@mvmeet) 's Twitter Profile Photo

Today is the 72nd birthday of leader who brought back India's lost glory So we Vikrama family decided to celebrate it in very special way from Kashi to Tirupati, Badrinath to Jagannath, we offered special pujas in Narendra Modi ji's name in prominent 72 temples across India

Today is the 72nd birthday of leader who brought back India's lost glory

So we Vikrama family decided to celebrate it in very special way

from Kashi to Tirupati, Badrinath to Jagannath, we offered special pujas in <a href="/narendramodi/">Narendra Modi</a> ji's name in prominent 72 temples across India
ಶಕುಂತಲ ನಟರಾಜ್ (@shakunthalahs) 's Twitter Profile Photo

ಆ ಪುಸ್ತಕದಲ್ಲಿ ಏನಿದೆ ಏನಿಲ್ಲ ಎಂಬುದನ್ನು ತಿಳಿಯದೆ ತಡೆಯಾಜ್ಞೆ ತಂದಿದ್ದಾರೆ ಎಂದರೆ ಭಯ ಎಷ್ಟಿದೆ ನೋಡಿ ಸಿದ್ದಣ್ಣ ಮತ್ತು ಅವರ ಗೂಂಡಾ ಗ್ಯಾಂಗಿಗೆ.. #SidduNijakanasugalu

Rishab Shetty (@shetty_rishab) 's Twitter Profile Photo

ಕಿಡಿಗೇಡಿಗಳು ಹಚ್ಚಿದ ಕಾಡ್ಗಿಚ್ಚಿಗೆ ಹಸಿರು ಸೈನಿಕ ಗಸ್ತು ಅರಣ್ಯ ಪಾಲಕ ಶ್ರೀ ಸುಂದರೇಶ್ ಇಂದು ಹುತಾತ್ಮರಾಗಿದ್ದಾರೆ. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳೋದನ್ನ ತಡೆಯಲು ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಸಿಬ್ಬಂದಿ ಜೊತೆ ನಾವೆಲ್ಲರೂ ಕೈ ಜೋಡಿಸೋಣ. CM of Karnataka Basavaraj S Bommai Karnataka Forest Department

ಕಿಡಿಗೇಡಿಗಳು ಹಚ್ಚಿದ ಕಾಡ್ಗಿಚ್ಚಿಗೆ ಹಸಿರು ಸೈನಿಕ ಗಸ್ತು ಅರಣ್ಯ ಪಾಲಕ ಶ್ರೀ ಸುಂದರೇಶ್ ಇಂದು ಹುತಾತ್ಮರಾಗಿದ್ದಾರೆ. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳೋದನ್ನ ತಡೆಯಲು ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಸಿಬ್ಬಂದಿ ಜೊತೆ ನಾವೆಲ್ಲರೂ ಕೈ ಜೋಡಿಸೋಣ. 

<a href="/CMofKarnataka/">CM of Karnataka</a> <a href="/BSBommai/">Basavaraj S Bommai</a> <a href="/aranya_kfd/">Karnataka Forest Department</a>
TV9 Kannada (@tv9kannada) 's Twitter Profile Photo

4,4,4,4,4,4,4: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್: ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡ ಭಾರತೀಯ ಆಟಗಾರ್ತಿ #HarmanpreetKaur #WPL2023 tv9kannada.com/photo-gallery/…

Rocky Jakati 🇮🇳🚩 (@bulletrakya) 's Twitter Profile Photo

ಒಡೆದಿರುವ ಗಾಜನ್ನ ಸೂಕ್ಷ್ಮವಾಗಿ ಗಮನಿಸಿ ಯಾವುದೋ ಒಂದು ಬಿಂಬ ಕಾಣುತ್ತಿದೆ. ಎಲ್ಲವೂ #ರಾಮನಿಚ್ಚೆ 🙏🚩

ಒಡೆದಿರುವ ಗಾಜನ್ನ ಸೂಕ್ಷ್ಮವಾಗಿ ಗಮನಿಸಿ ಯಾವುದೋ ಒಂದು ಬಿಂಬ ಕಾಣುತ್ತಿದೆ.

ಎಲ್ಲವೂ #ರಾಮನಿಚ್ಚೆ 🙏🚩
Raghavendra, ರಾಘವೇಂದ್ರ రాఘవేంద్ర 🚩🇮🇳🚩 (@raghavendra0616) 's Twitter Profile Photo

Siddaramaiah Narendra Modi ಇದರಿಂದ ಸಾಮನ್ಯ ಜನರಿಗೆ ಏನು ತೊಂದ್ರೆ ಇಲ್ಲ...ತೊಂದ್ರೆ ಇದ್ದರೆ ಅದು ನಿಮ್ಮಂತ ಕಳ್ಳರಿಗೆ ಮಾತ್ರ....ನೀವು ತಲೆ ಕೆಡಿಸಿಕೊಳ್ಳದೆ ನಾಳೆಯ ಪ್ರಮಾಣ ಸ್ವೀಕಾರಕ್ಕೆ ರೆಡಿ ಆಗಿ...

ಶಕುಂತಲ ನಟರಾಜ್ (@shakunthalahs) 's Twitter Profile Photo

ಸೊಸೈಟಿ ಅಕ್ಕಿಗೆ ಕೆಜಿಗೆ 20 ರೂ ಕೊಡ್ತೀವಿ ಅಂತ ಸರ್ಕಾರ ಒಂದು ಆದೇಶ ಹೊರಡಿಸಿದ್ರೆ ಸಾಕು ನಾಳೆ ಬೆಳಿಗ್ಗೆಯೇ ಸರ್ಕಾರಕ್ಕೆ ಬೇಕಿರೋ ಎಲ್ಲಾ ಅಕ್ಕಿನೂ ಬಿಪಿಎಲ್ ಕಾರ್ಡ್ ಜನರೇ ಸರ್ಕಾರಕ್ಕೆ ಕೊಡ್ತಾರೆ. ಕೆಜಿಗೆ 15 ರೂ ಸೇವ್, ಗ್ಯಾರಂಟಿ ಕೊಟ್ಟಂಗೆ ಎರಡೂ ಆಗುತ್ತೆ ನೋಡ್ರಿ Siddaramaiah..🤣 #ಒಂದೇಕಲ್ಲು_ಎರಡುಹಕ್ಕಿ

Harika manjunath (@harikamanjunath) 's Twitter Profile Photo

ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಕೋರಿದ ದಿವ್ಯತ್ರಯರಿಗು,ದೇಶ ಪ್ರೇಮಿಗಳಿಗು ಹಾಗೂ ಧರ್ಮ ರಕ್ಷಕರಾಗಿರುವಂಥಹ ಎಲ್ಲಾ ನನ್ನ ಅಕ್ಕ ಅಣ್ಣಂದಿರಿಗೂ ನನ್ನ ಪ್ರೀತಿಯ ನಮನಗಳು ನಿಮ್ಮೆಲ್ಲರ ಪ್ರೀತಿಯ ಆರೈಕೆ, ಆಶೀರ್ವಾದ, ಮಾರ್ಗದರ್ಶನ, ಸಲಹೆ ಹಾಗೂ ಬೆಂಬಲ ಸದಾ ನನ್ನ ಜೊತೆಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಕೋರಿದ ದಿವ್ಯತ್ರಯರಿಗು,ದೇಶ ಪ್ರೇಮಿಗಳಿಗು ಹಾಗೂ ಧರ್ಮ ರಕ್ಷಕರಾಗಿರುವಂಥಹ ಎಲ್ಲಾ ನನ್ನ ಅಕ್ಕ ಅಣ್ಣಂದಿರಿಗೂ ನನ್ನ ಪ್ರೀತಿಯ ನಮನಗಳು ನಿಮ್ಮೆಲ್ಲರ ಪ್ರೀತಿಯ ಆರೈಕೆ, ಆಶೀರ್ವಾದ, ಮಾರ್ಗದರ್ಶನ, ಸಲಹೆ ಹಾಗೂ ಬೆಂಬಲ ಸದಾ ನನ್ನ ಜೊತೆಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು