
AshaRajashekar
@asharajabjp
ಸಾಮಾಜಿಕ ಕಾರ್ಯಕರ್ತೆ ಹೊಸಕೋಟೆ ನಗರಸಭೆಯ ಚುನಾಯಿತ ಪ್ರತಿನಿಧಿ, ಜನ ಸೇವೆಯೇ ಜನಾರ್ಧನ ಸೇವೆ. #KarnatakaBJP
ID: 1130422667046035457
20-05-2019 10:39:00
3,3K Tweet
1,1K Takipçi
249 Takip Edilen


ಪ್ರಮಾಣ ವಚನ ಸ್ವೀಕರಿಸಿದ ನೂತನ BJP Karnataka ಸಚಿವರುಗಳಿಗೆ ಅಭಿನಂದನೆಗಳು.🎉🎉🚩 #umeshkathi Aravind Limbavali Angara S Murugesh Nirani #cpyogeshwar R Shankar @MtbNagaraju 🚩



JCB JCB India Subir Kumar Chowdhury Deepak Shetty Vipin Sondhi hd visit to RNSJCB to purchase new JCB but had worst thing which they are treating customers. No response from any.Delivering MC with defective Rearwheel's Cheating customer's with Brand.Irrespective of 👇


ಒಂದು ವರ್ಷ ಅಧಿಕಾರ ಪೂರ್ಣಗೊಳಿಸಿ ಯಾವುದೇ ತರದ ಕಪ್ಪುಚುಕ್ಕೆ ಇಲ್ಲದೆ ಜನರ ಆಗುಹೋಗುಗಳಿಗೆ ಸ್ಪಂದಿಸಿದ ಜನರಿಗೆ ಅಭಿನಂದನೆಗಳು ನಿಮ್ಮ ಬೆಂಬಲ ಇದ್ದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಹೀಗೆ ಮುಂದುವರೆಯಲಿದೇ. @MtbNagaraju Neetish Purushottama B N (MTB Rajesh)



ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಚಿವರಾದ ಶ್ರೀ Dr. Narayana Gowda / ಡಾ.ನಾರಾಯಣ ಗೌಡ ರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು 07.03.2021ರಂದು ಪಟ್ಟಣದ ಆಚಾರ್ಯ ವಿದ್ಯಾಸಂಸ್ಥೆಲ್ಲಿ ಏರ್ಪಡಿಸಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್,ಮಹಿಳಾ ಘಟಕದ ಅದ್ಯಕ್ಷೆ ಲತಾಮುರಳಿ ತಿಳಿಸಿದರು. #WomensDay


ಮಂಡ್ಯ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.ಜೈ ಬಿಜೆಪಿ.. #WomensDay #WomensHistoryMonth #womensday2021 @BJP4Mandya Sumalatha Ambareesh 🇮🇳 ಸುಮಲತಾ ಅಂಬರೀಶ್ B.Yashodamma #WomenInScience #women #mandya BJP Mahila Morcha





Greetings to Union Minister for Textiles, Women & Child development and MP of Amethi Smriti Z Irani Ji on her birthday. Praying for your good health and may you continue your dedicated service to the nation for years to come. Ministry of Textiles Ministry of WCD



Orient Electric (C22091504083) My brother is suffering a lot with your great service. Do you need 6 days to install a simple water heater..? Great support from your region and customer care. Sending same apologize email rather actioning in it.



Orient Cares Reliance Digital As on date this is not resolved and is this something not be able to fix... Very sad to hear 9days time taken for fix a simple installation.

#ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಯೊರ್ವನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿ ಪತ್ತೆ ಕಾರ್ಯ ಮಾಡಲಾಗಿದೆ ಬೆಂಗಳೂರು ನಗರ ಪೊಲೀಸ್ BengaluruCityPolice ₹8 ಲಕ್ಷ ಬೆಲೆಬಾಳುವ 160g ಚಿನ್ನಾಭರಣ, 750g ಬೆಳ್ಳಿ ಸಾಮಾನು & ದ್ವಿಚಕ್ರ ವಾಹನ ವಶಪಡಿಸಿಕೊಂಡು, 4ಪ್ರಕರಣಗಳ ಪತ್ತೆ ಮಾಡಲಾಗಿದೆ @ByadarahalliPS
