Asad
@asad_m_r_j
#journalist #Activist
ID: 1376406551351623683
29-03-2021 05:31:32
1,1K Tweet
110 Followers
24 Following
ದ್ವೇಷ ಭಾಷಣ ವಿರೋಧಿ ಕಾನೂನು ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರವೇ ಅಥವಾ ಮುಸ್ಲಿಮರನ್ನು ಬಹಿರಂಗವಾಗಿ ನಿಂದಿಸುವ ಮತ್ತು ಸಾರ್ವಜನಿಕ ವೇದಿಕೆಗಳಿಂದ ಬಹಿಷ್ಕಾರಕ್ಕೆ ಕರೆ ನೀಡುವ ಚುನಾಯಿತ ಪ್ರತಿನಿಧಿಗಳಿಗೂ ಅನ್ವಯಿಸುತ್ತದೆಯೇ? ಸಂವಿಧಾನವು ಎಲ್ಲಾ ದ್ವೇಷ ಪ್ರಚಾರಕರ ವಿರುದ್ಧ ಸಮಾನ ಕ್ರಮವನ್ನು ಬಯಸುತ್ತದೆ Siddaramaiah HMO Karnataka, ಗೃಹ ಸಚಿವರ ಕಾರ್ಯಾಲಯ
ಸರ್ಕಾರದ ಆಸ್ತಿ ಜನರ ತೆರಿಗೆಯಿಂದ ನಡೆಯುತ್ತದೆ ಅದು ಯಾವ ಧರ್ಮದ ಅಥವಾ ಸಂಘಟನೆಯ ಪ್ರಚಾರ ವೇದಿಕೆ ಅಲ್ಲ ಸರ್ಕಾರಿ ಬಸ್ಸನ ಮೇಲೆ ಧಾರ್ಮಿಕ ಚಿಹ್ನೆಗಳು ಮತ್ತು ಪೋಸ್ಟರ್‌ಗಳನ್ನು ಅಂಟಿಸುವುದು ಕಾನೂನುಬಾಹಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಂದು ವಿಶೇಷ ಧರ್ಮದ ಪ್ರಚಾರಕ್ಕಾಗಿ ಬಳಸುವುದನ್ನು ತಡೆಯಬೇಕು. Ramalinga Reddy North Western Karnataka Road Transport Corporation DC BELAGAVI
ಎಂ ಕೆ ಹುಬ್ಬಳ್ಳಿ ಪಟ್ಟಣದ ಈ ಅಂಗನವಾಡಿ ಕೇಂದ್ರ ಉದ್ಘಾಟನೆಗೊಂಡು ಸುಮಾರು 6 ತಿಂಗಳಾಯಿತು,ಆದರೆ ಯಾವುದೇ ಕಾರ್ಯನಿರ್ವಹಿಸದೇ ಅಂಗನವಾಡಿ ತಾಣ ಬೀಕೂ ಎನ್ನುತ್ತಿದೆ ಮತ್ತು ಅನೈತಿಕ ಚಟುವಟಿಕೆಗಳಿಗೆ ಕೇಂದ್ರವಾಗುತ್ತಿದೆ.ಅಂಗನವಾಡಿ ಕೇಂದ್ರ ಸುತ್ತಲೂ ಕಸಕಡ್ಡಿ ಬೆಳೆದು ಕಸದ ತೊಟ್ಟಿಯಾಗಿದೆ. Office of the OSD to CM Karnataka Laxmi Hebbalkar DC BELAGAVI
ಬೈಲಹೊಂಗಲ ನಗರದ ಪಿಂಜಾರ ಗಲ್ಲಿಯಲ್ಲಿ ವಿದ್ಯುತ್ ತಂತಿಗಳು ಅಪಾಯಕರಿಯಾಗಿ ಜೊತು ಬಿದ್ದು ಮನೆಯ ಛಾವಣಿಗೆ ತಾಗುತ್ತಿದೆ ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಸಮಸ್ಯಯಿಂದಾಗಿ ಅನಾಹುತ ಗಳಾದರೆ ಯಾರು ಜವಾಬ್ದಾರರು ಜನರ ಜೀವಕ್ಕೆ ಬೆಲೆ ಇಲ್ಲವೆ? KJ George CM of Karnataka HESCOM Office of the OSD to CM Karnataka
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಬಿಲ್ ಮರುಪಾವತಿಗೆ ₹20 ಸಾವಿರ ಲಂಚ ಕೇಳಲಾಗಿದ್ದು ಅತ್ಯಂತ ಖಂಡನೀಯ.ಇದು ಸರ್ಕಾರದ ವ್ಯವಸ್ಥೆಯ ನಿಜ ಮುಖವೇ? ಬಡವರ ನೋವನ್ನು ಹಣ ಮಾಡುವ ಈ ವ್ಯವಸ್ಥೆಯನ್ನು ಇನ್ನೆಷ್ಟು ದಿನ ಸಹಿಸಬೇಕು? ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.Office of the OSD to CM Karnataka DC BELAGAVI
ಇದೇನಾ SSLC ಪರೀಕ್ಷೆಯ ಭದ್ರತೆ? ಬೈಕ್ ಮೇಲೆ ಉತ್ತರ ಪತ್ರಿಕೆಗಳ ರವಾನೆ ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಕ್ರಮ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದ ಈ ಘಟನೆ ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆ.ಈ ರೀತಿ ನಿರ್ಲಕ್ಷ್ಯ ವಹಿಸುವರ ಮೇಲೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. Madhu Bangarappa Office of the OSD to CM Karnataka
M.K.ಹುಬ್ಬಳ್ಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ನ ಸ್ಥಿತಿ ಹದಗೆಟ್ಟಿದೆ.ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು ಇದು ಕೇವಲ ನಿರ್ಲಕ್ಷ್ಯವಲ್ಲ ಜನರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಷಯ.Office of the OSD to CM Karnataka DC BELAGAVI
M.Kಹುಬ್ಬಳ್ಳಿ ಪಟ್ಟಣದಲ್ಲಿ ಮಕಾನ ಗಲ್ಲಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿದ್ದನ್ನು ಹಲವು ಬಾರಿ ಸಂಬಧಪಟ್ಟವರ ಗಮನಕ್ಕೆ ತಂದರು ಕೂಡ ಸಮಸ್ಯೆಯನ್ನು ಪರಿಹರಿಸಲು ನಿರ್ಲಕ್ಷ್ಯವಹಿಸುತ್ತಿದ್ದಾರೆ.ಸಂಬಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಿ Office of the OSD to CM Karnataka DC BELAGAVI