Thyagaraj P (@thyagarjun) 's Twitter Profile
Thyagaraj P

@thyagarjun

ID: 288175552

calendar_today26-04-2011 11:23:18

1,1K Tweet

2,2K Takipçi

324 Takip Edilen

Thyagaraj P (@thyagarjun) 's Twitter Profile Photo

*ಪ್ರವಾಹದಲ್ಲಿ 2.5 ಕಿ.ಮೀ ಈಜಿ ಬೆಂಗಳೂರಿಗೆ ಬಂದು ಬೆಳ್ಳಿ ಪದಕ ಗೆದ್ದ ಬೆಳಗಾವಿ ಯುವ ಬಾಕ್ಸರ್ ರೋಚಕ ಕಥೆ!* digitalkannada.com/2019/08/12/nis…

Thyagaraj P (@thyagarjun) 's Twitter Profile Photo

*ಕೋಮಲ್ ಹೊಡೆದಾಟ; ಗಾಂಧಿನಗರದ ಜಿದ್ದು ಶ್ರೀರಾಂಪುರ ಗಲ್ಲಿಯಲ್ಲಿ ಸ್ಫೋಟ!* digitalkannada.com/2019/08/14/kom… #sandalwood #komal

Thyagaraj P (@thyagarjun) 's Twitter Profile Photo

*ಏನ್ರೀ ಮುಖ್ಯಮಂತ್ರಿಗಳೇ.. ಪರಿಹಾರ ಕೇಳಿದರೆ, ನೋಟು ಪ್ರಿಂಟ್ ಮಾಡಲ್ಲ ಅನ್ನೋದೇ..!?* digitalkannada.com/2019/08/14/we-…

Thyagaraj P (@thyagarjun) 's Twitter Profile Photo

*ನಮ್ಮ ಸ್ಯಾಂಡಲ್ವುಡ್ ಮಂದಿಗೆ ಪರದೇಶಿ ಸನ್ಮಾನ ಪರಮಾನ್ನ; ಕನ್ನಡ ನೆಲದ್ದು ಹಳಸಲನ್ನ!* digitalkannada.com/2019/08/17/san… #sandalwood #Kannada #darshan #Sudeep #PuneethRajkumar #Yash

Thyagaraj P (@thyagarjun) 's Twitter Profile Photo

*ಅಮಿತ್ ಶಾಗೇ ಚಳ್ಳೆಹಣ್ಣು ತಿನ್ನಿಸಲೋಗಿ ಮೆಳ್ಳೆಗಣ್ಣಾಗಿರುವ ಯಡಿಯೂರಪ್ಪ!* *ಪಿ.ತ್ಯಾಗರಾಜ್ ಅಂಕಣ 'ಒಳಸುಳಿ'* digitalkannada.com/2019/08/23/bsy… #BJP #AmitShah #BSY #karnatakapolitics

Thyagaraj P (@thyagarjun) 's Twitter Profile Photo

ಮಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ಕಾಫಿ ಡೇ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ ಸ್ಥಿತಿ ಗಂಭೀರ. #cafecoffeeday #siddartha #smkrishna #BJP

Muhammad Wajihulla (@wajihulla) 's Twitter Profile Photo

At #RouseAvenue court, Asked #DKShivakumar that you have not been cooperating with ED. He smiles and says, ' Who Says'? #DKSArrested #DKShivakumararrested

DK Shivakumar (@dkshivakumar) 's Twitter Profile Photo

ಅಮೂಲ್ಯಾ ಆಗಲಿ, ಮತ್ಯಾರೇ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆಕೆ ಪಾಕ್ ಪರ ಘೋಷಣೆ ಹಾಕಿದ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ದೇಶವಿರೋಧಿ ಚಟುವಟಿಕೆಗೆ ಯಾವುದೇ ವೇದಿಕೆ ಆಗಲಿ ದುರ್ಬಳಕೆ ಆಗಬಾರದು. ದೇಶಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯವೂ ಒಂದೇ.

Rajdeep Sardesai (@sardesairajdeep) 's Twitter Profile Photo

Late night Breaking : Sanjay Jain, Jaipur based businessman, arrested by SOG, Rajasthan police for alleged criminal conspiracy. Jain is allegedly the voice on audio tapes speaking to Cong MLAs to switch sides. IndiaToday

DK Shivakumar (@dkshivakumar) 's Twitter Profile Photo

Citizens are bearing a huge financial brunt of the Corona Pandemic. It's imperative on the Govt to ease the financial burden on citizens. I urge CM B.S.Yediyurappa to waive all property taxes, in urban local bodies and rural panchayats, for a period of one year on humanitarian grounds.

Shashi Tharoor (@shashitharoor) 's Twitter Profile Photo

Amused that people are sharing this to put me in my place! Those who can’t tell the difference between looking at the camera for attention & accepting a badge as tradition should have a look at both pics for a quick tutorial.

Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@ashwinims_tnie) 's Twitter Profile Photo

Meet Yashodhara, Bengaluru based small scale woman entrepreneur who makes hand made soaps (neem, tulsi, aloe-vera, cucumber), natural shampoos, hair oil, lip balm, pain relief balm & many more. Covid has hit her business badly. Please help 8660496145 [email protected]

Meet Yashodhara, Bengaluru based  small scale woman entrepreneur who makes hand made soaps (neem, tulsi, aloe-vera, cucumber), natural shampoos, hair oil, lip balm, pain relief balm & many more. Covid has hit her business badly. 

Please help
 
8660496145  yashodharagn@yahoo.in
DK Shivakumar (@dkshivakumar) 's Twitter Profile Photo

ಚಿಕ್ಕಬಳ್ಳಾಪುರ ಜಿಲೇಟಿನ್ ಸ್ಫೋಟದಲ್ಲಿ 6 ಅಮಾಯಕ ಜೀವಗಳ ಬಲಿಗೆ BJP Karnataka ಸರ್ಕಾರದ ಅಸಡ್ಡೆಯೇ ಕಾರಣ. ಒಂದೇ ತಿಂಗಳಲ್ಲಿ ಎರಡನೇ ಬಾರಿ ಇಂತಹ ದುರ್ಘಟನೆ ನಡೆದಿದ್ದು, ಆಂತರಿಕ ಸಮಸ್ಯೆಯಲ್ಲಿ B.S.Yediyurappa ಸರ್ಕಾರ ಮೈಮರೆತಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿಜವಾಗಿಯೂ ಕಠಿಣ ಕ್ರಮ ಕೈಗೊಳ್ಳಬೇಕು.

Thyagaraj P (@thyagarjun) 's Twitter Profile Photo

ತುರ್ತು ಪರಿಸ್ಥಿತಿ ನಂತರ ಈ ದೇಶದ ಜನ ಹೆಚ್ಚು ಕಾಲ ಕೈ ಹಿಡಿದ ಪಕ್ಷ ಯಾವುದು..?!@INCIndia LAist 89.3 BJP Karnataka Janata Dal Secular DK Shivakumar D K Shivakumar, President, KPCC B.S.Yediyurappa PMO India #Emergency1975

Thyagaraj P (@thyagarjun) 's Twitter Profile Photo

ಉಳಿದಿದ್ದ ಕೆಲವೇ ಹಳೇ ತಲೆಗಳಲ್ಲೊಂದು ಅಳಿದೋಯ್ತು. ಅದೂ ಪೂಜೆ ಮಾಡೋವಾಗ ತಲೆಗೇ ಪೆಟ್ಟು ಬಿದ್ದು! 'ಹರ ಕೊಲ್ಲಲ್ ನರ ಕಾಯ್ವನೇ' ಅಂತಾರಲ್ಲಾ ಇದೇನಾ?! RIP ಶಿವರಾಮಣ್ಣ..

H D Devegowda (@h_d_devegowda) 's Twitter Profile Photo

It is very unfortunate that there is a controversy over the security of the Prime Minister. At no point should we be complacent when it comes to protecting the highest executive office of India. We should learn from the past.

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಕರ್ನಾಟಕಕ್ಕೆ ಬಾಕಿಯಿರೋ gst ಕೊಡಿಸಿ ಕನ್ನಡದಲ್ಲಿ ಎಲ್ಲಾ ಉದ್ಯೋಗ ಪರೀಕ್ಷೆ ಕೊಡಿಸಿ, ಕನ್ನಡದಲ್ಲಿ ನಾಗರೀಕ ಸೇವೆ ಕೊಡಿಸಿ. ಕೊಡಬೇಕಾದ ಪಟ್ಟಿ ದೊಡ್ಡದಿದೆ, ಕೇಳಿದರೇ ಕೊಡಲೇ ಬೇಕು. ಆದರೇ ತಮಗೆ ಕೇಳುವ ಧೈರ್ಯಯಿದೆಯೇ ಅನ್ನೋದೇ ದೊಡ್ಡ ಪ್ರಶ್ನೆ Prathap Simha

Thyagaraj P (@thyagarjun) 's Twitter Profile Photo

ವಿಚಾರದ ಸುಳಿಗೆ ಸೆಳೆದೊಯ್ದು ಮನಮಥಿಸಿ ಪ್ರಜ್ಞೆಯನ್ನು ಬಡಿದೆಚ್ಚರಿಯವ ಅದ್ಭುತ ಅಂಕಣ... ಲೇಖಕ ಎ. ನಾರಾಯಣ ಅವರಿಗೆ ಅಭಿನಂದನೆಗಳು...

ವಿಚಾರದ ಸುಳಿಗೆ ಸೆಳೆದೊಯ್ದು ಮನಮಥಿಸಿ ಪ್ರಜ್ಞೆಯನ್ನು ಬಡಿದೆಚ್ಚರಿಯವ ಅದ್ಭುತ ಅಂಕಣ... ಲೇಖಕ ಎ. ನಾರಾಯಣ ಅವರಿಗೆ ಅಭಿನಂದನೆಗಳು...