Siddarth Nadagouda BJP (@siddarthnadago5) 's Twitter Profile
Siddarth Nadagouda BJP

@siddarthnadago5

BEE GOOD DO GOOD ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ..🇮🇳Bharatiya Janata Party 🇮🇳 BJYM Yuva Morcha Karnataka Vijayapur @BJYM @Bjp4karnataka

ID: 851366107537563649

calendar_today10-04-2017 09:27:52

58,58K Tweet

410 Takipçi

336 Takip Edilen

Vijayendra Yediyurappa (@byvijayendra) 's Twitter Profile Photo

"ಹಿಂದೂಳಿದ ವರ್ಗಗಳ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರ" ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಪ್ರಮುಖ ನಾಯಕರ ಸಭೆ ನಡೆಸಲಾಯಿತು. ಕಾಂಗ್ರೆಸ್ ಸರ್ಕಾರ ಕಾಂತರಾಜು ವರದಿಯ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಆತುರಾತುರದಲ್ಲಿ ಜಯಪ್ರಕಾಶ್ ಹೆಗ್ಡೆ ವರದಿ

"ಹಿಂದೂಳಿದ ವರ್ಗಗಳ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರ"

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಪ್ರಮುಖ ನಾಯಕರ ಸಭೆ ನಡೆಸಲಾಯಿತು. ಕಾಂಗ್ರೆಸ್ ಸರ್ಕಾರ ಕಾಂತರಾಜು ವರದಿಯ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಆತುರಾತುರದಲ್ಲಿ ಜಯಪ್ರಕಾಶ್ ಹೆಗ್ಡೆ ವರದಿ
B Sriramulu (@sriramulubjp) 's Twitter Profile Photo

ಭಾರತ್ ಮಾತಾಕಿ ಜೈ! ಪಹಲ್ಗಾಂವ್ ನಲ್ಲಿ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ pok ಯ ಭಯೋತ್ಪಾದ ನೆಲೆಗಳ ಮೇಲೆ ಭಾರತೀಯ ಸೈನಿಕರು ದಾಳಿ ನಡೆಸುವ ಮೂಲಕ ಪ್ರಾಣಾಕಳೆದುಕೊಂಡ ಹುತಾತ್ಮರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. 1/2 #OperationSindoor

Amit Shah (@amitshah) 's Twitter Profile Photo

Proud of our armed forces. #OperationSindoor is Bharat’s response to the brutal killing of our innocent brothers in Pahalgam. The Modi government is resolved to give a befitting response to any attack on India and its people. Bharat remains firmly committed to eradicating

Kota Shrinivas Poojari (@kotasbjp) 's Twitter Profile Photo

ದೀಪಾವಳಿ ಹಬ್ಬದ ಶುಭಾಶಯಗಳು... ಭಾರತೀಯ ಹಿಂದೂ ಹೆಣ್ಣು ಮಕ್ಕಳ 'ಸಿಂಧೂರ' ಅಳಿಸಿದ ಪಾಪಿ ಉಗ್ರರಿಗೆ ಮಧ್ಯರಾತ್ರಿಯೇ ಶಾಶ್ವತ ನಿದ್ರೆ ಕರುಣಿಸಿದ ಭಾರತೀಯ ವೀರ ಯೋಧರಿಗೆ ಶತಕೋಟಿ ಪ್ರಣಾಮಗಳು. ಆಪರೇಷನ್ ಸಿಂಧೂರ ಕೇವಲ ಒಂದು ಕಾರ್ಯಾಚರಣೆ ಅಲ್ಲ, ಇದು ಭಾರತದ ಶಕ್ತಿಯನ್ನು ಸಾರಿದ ಐತಿಹಾಸಿಕ ದಿನ.

ದೀಪಾವಳಿ ಹಬ್ಬದ ಶುಭಾಶಯಗಳು...
ಭಾರತೀಯ ಹಿಂದೂ ಹೆಣ್ಣು ಮಕ್ಕಳ 'ಸಿಂಧೂರ' ಅಳಿಸಿದ ಪಾಪಿ ಉಗ್ರರಿಗೆ ಮಧ್ಯರಾತ್ರಿಯೇ ಶಾಶ್ವತ ನಿದ್ರೆ ಕರುಣಿಸಿದ ಭಾರತೀಯ ವೀರ ಯೋಧರಿಗೆ ಶತಕೋಟಿ ಪ್ರಣಾಮಗಳು. ಆಪರೇಷನ್ ಸಿಂಧೂರ ಕೇವಲ ಒಂದು ಕಾರ್ಯಾಚರಣೆ ಅಲ್ಲ, ಇದು ಭಾರತದ ಶಕ್ತಿಯನ್ನು ಸಾರಿದ ಐತಿಹಾಸಿಕ ದಿನ.
Vijayendra Yediyurappa (@byvijayendra) 's Twitter Profile Photo

ಕೋಲಾರದಲ್ಲಿಂದು ನಡೆದ ಭ್ರಷ್ಟ, ಜನವಿರೋಧಿ ಹಾಗೂ ಓಲೈಕೆ ರಾಜಕಾರಣಕ್ಕೆ ಕಟ್ಟುಬಿದ್ದು ಹಿಂದೂ ಸಮುದಾಯಕ್ಕೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಜನಾಕ್ರೋಶ ಯಾತ್ರೆ. #OperationSindhoor #JanakroshaYatre #ಜನಾಕ್ರೋಶಯಾತ್ರೆ #PriceHike #WakeUpKarnataka #CongressFailsKarnataka

BJP Karnataka (@bjp4karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು. #OperationSindoor

ಪ್ರಧಾನಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು.

#OperationSindoor
Siddarth Nadagouda BJP (@siddarthnadago5) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು. #OperationSindoor

ಪ್ರಧಾನಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು.

#OperationSindoor
Narendra Modi (@narendramodi) 's Twitter Profile Photo

Rising boldly across the mountains, the Chenab Rail Bridge showcases design ingenuity and structural mastery. It will deepen connectivity, thus boosting trade, commerce and tourism.

Rising boldly across the mountains, the Chenab Rail Bridge showcases design ingenuity and structural mastery. It will deepen connectivity, thus boosting trade, commerce and tourism.
Amit Shah (@amitshah) 's Twitter Profile Photo

Congratulations to our sisters and brothers in J&K on the inauguration of the Udhampur-Srinagar-Baramulla rail link project by PM Shri Narendra Modi Ji today. It will serve as a new artery of growth, making the progress of the region unstoppable. The two Vande Bharat trains

Congratulations to our sisters and brothers in J&K on the inauguration of the Udhampur-Srinagar-Baramulla rail link project by PM Shri Narendra Modi Ji today. It will serve as a new artery of growth, making the progress of the region unstoppable.

The two Vande Bharat trains
Shobha Karandlaje (@shobhabjp) 's Twitter Profile Photo

ಬೆಂಗಳೂರಿನ ಕುಮಾರ ಕೃಪಾದಲ್ಲಿಂದು ಬೆಂಗಳೂರು ವರ್ತುಲ ರೈಲ್ವೆ ಯೋಜನೆಯ ಕುರಿತು ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಈ ಯೋಜನೆ ಮಹತ್ವವಾದುದಾಗಿದ್ದು, ಈ ಯೋಜನೆಯ ಅನುಷ್ಠಾನವನ್ನು

ಬೆಂಗಳೂರಿನ ಕುಮಾರ ಕೃಪಾದಲ್ಲಿಂದು ಬೆಂಗಳೂರು ವರ್ತುಲ ರೈಲ್ವೆ ಯೋಜನೆಯ ಕುರಿತು ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.

ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಈ ಯೋಜನೆ ಮಹತ್ವವಾದುದಾಗಿದ್ದು, ಈ ಯೋಜನೆಯ ಅನುಷ್ಠಾನವನ್ನು
Dr Sudhakar K (@drsudhakar_) 's Twitter Profile Photo

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ V. Somanna ಅವರ ನೇತೃತ್ವದಲ್ಲಿ ಇಂದು ನಡೆದ ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಭೆಯಲ್ಲಿ ಕೇಂದ್ರದ ರಾಜ್ಯ ಖಾತೆ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ Shobha Karandlaje, ರಾಜ್ಯ ಸರ್ಕಾರದ ಸಚಿವರು ಹಾಗು ದೇವನಹಳ್ಳಿ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ V. Somanna ಅವರ ನೇತೃತ್ವದಲ್ಲಿ ಇಂದು ನಡೆದ ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.

ಈ ಸಭೆಯಲ್ಲಿ ಕೇಂದ್ರದ ರಾಜ್ಯ ಖಾತೆ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ Shobha Karandlaje, ರಾಜ್ಯ ಸರ್ಕಾರದ ಸಚಿವರು ಹಾಗು ದೇವನಹಳ್ಳಿ
Vijayendra Yediyurappa (@byvijayendra) 's Twitter Profile Photo

ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರ ಸರ್ಕಾರದ ದೂರದೃಷ್ಟಿ ರೈತಪರ ಯೋಜನೆಗಳು ಕಳೆದ 11 ವರ್ಷಗಳಲ್ಲಿ ಅನ್ನದಾತರ ಜೀವನ ಸಮೃದ್ಧಗೊಳಿಸುತ್ತಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿಯಾಗಿರಲಿ ಅಥವಾ ಬೆಳೆ ವಿಮೆಯಾಗಿರಲಿ, ರೈತರ ಕಲ್ಯಾಣಕ್ಕಾಗಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈಗ, ಕನಿಷ್ಠ ಬೆಂಬಲ ಬೆಲೆಯಲ್ಲಿ

B Y Raghavendra (@byrbjp) 's Twitter Profile Photo

ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ ಹಾಗೂ ನನ್ನ ಹಿರಿಯ ಸುಪುತ್ರ ಶ್ರೀ ಸುಭಾಷ್ ಮತ್ತು ಶ್ರೀಮತಿ ಶ್ರಾವಣ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭೆಯ ಸಭಾ ನಾಯಕರು ಹಾಗೂ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರು ಪಾಲ್ಗೊಂಡು ನವ ವಧುವರರಿಗೆ ಶುಭ ಹಾರೈಸಿದರು.

Basavaraj S Bommai (@bsbommai) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ B Y Raghavendra ಅವರ ಸುಪುತ್ರರಾದ ಶ್ರೀ ಸುಭಾಷ್ ಮತ್ತು ಶ್ರೀಮತಿ ಶ್ರಾವಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭ ಕೋರಿದೆನು. ಈ ಸಂದರ್ಭದಲ್ಲಿ ಪಂಚಪೀಠಾಧೀಶರ ಆಶೀರ್ವಾದ ಪಡೆದುಕೊಂಡೆನು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ B Y Raghavendra ಅವರ ಸುಪುತ್ರರಾದ ಶ್ರೀ ಸುಭಾಷ್ ಮತ್ತು ಶ್ರೀಮತಿ ಶ್ರಾವಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ  ಭಾಗವಹಿಸಿ  ನೂತನ ವಧುವರರಿಗೆ ಶುಭ ಕೋರಿದೆನು.

ಈ ಸಂದರ್ಭದಲ್ಲಿ ಪಂಚಪೀಠಾಧೀಶರ ಆಶೀರ್ವಾದ ಪಡೆದುಕೊಂಡೆನು.
R. Ashoka (@rashokabjp) 's Twitter Profile Photo

ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa ಅವರ ಮೊಮ್ಮಗ, ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರ ಮಗನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವ ವಧು-ವರರಿಗೆ ಶುಭಕೋರಲಾಯಿತು.

ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa ಅವರ ಮೊಮ್ಮಗ, ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರ ಮಗನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವ ವಧು-ವರರಿಗೆ ಶುಭಕೋರಲಾಯಿತು.