
Basavaraj S Bommai
@bsbommai
MP of Haveri - Gadag Parliament Constituency and Former Chief Minister of Karnataka.
ID: 2955117367
http://www.bsbommai.in 01-01-2015 16:53:36
11,11K Tweet
528,528K Takipçi
166 Takip Edilen

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ B Y Raghavendra ಅವರ ಸುಪುತ್ರರಾದ ಶ್ರೀ ಸುಭಾಷ್ ಮತ್ತು ಶ್ರೀಮತಿ ಶ್ರಾವಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭ ಕೋರಿದೆನು. ಈ ಸಂದರ್ಭದಲ್ಲಿ ಪಂಚಪೀಠಾಧೀಶರ ಆಶೀರ್ವಾದ ಪಡೆದುಕೊಂಡೆನು.
