ADUGODI TRAFFIC BTP
@adugoditrfps
Official twitter account of Adugodi Traffic Police Station.
Dial Namma-100 in case of emergency. @blrcitytraffic
ID: 3025638444
https://btp.gov.in/ 18-02-2015 12:06:16
4,4K Tweet
3,3K Takipçi
37 Takip Edilen
ಈ ದಿನ ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರ ಜಂಕ್ಷನ್ ಗೆ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ,ಸದರಿ ಜಂಕ್ಷನ್ ನಲ್ಲಿ ಇರುವ ಸ್ಥಿತಿಗತಿ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನವನ್ನು ನೀಡಲಾಯಿತು. DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು @AddlCPTraffic
ಈ ದಿನ ಕುಮಾರಿ. ಹೆಚ್.ವಿ. #ವಿದ್ಯಾಶ್ರೀ, #ಆಪ್ತ #ಸಮಾಲೋಚಕರು, ಈ ವಿಭಾಗದ ಸಂಚಾರ ಆಗ್ನೇಯ ಉಪ ವಿಭಾಗ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ #ಮಾನಸಿಕ #ಆರೋಗ್ಯ #ಜಾಗೃತಿ (#Mental #Health #Awareness) ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಸ್ಪರ #ಸಮಾಲೋಚನೆ ನಡೆಸಿದರು. DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಗೆ ಮಾನ್ಯ ಜಂಟಿ ಪೊಲೀಸ್ ಆಯುಕ್ತರು ಸಂಚಾರ ರವರು ಭೇಟಿ ನೀಡಿ, ಸದರಿ ಜಂಕ್ಷನ್ ನಲ್ಲಿ ಇರುವ ಸ್ಥಿತಿಗತಿ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನವನ್ನು ನೀಡಿದರು. DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಈ ದಿನ ಸಂಚಾರ ದಕ್ಷಿಣ ವಿಭಾಗದ, ಸಂಚಾರ ಪೊಲೀಸ್ ಠಾಣೆಗಳಲ್ಲಿ "ಸಂಚಾರ ಸಂಪರ್ಕ ದಿವಸದ" ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು, ದೂರುಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. @jntcptraffic ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು #JanaSamparkSabha
ಈ ದಿನ ಆಡುಗೊಡಿ ಸಂಚಾರ ಪೊಲೀಸ್ ಠಾಣೆಯಲ್ಲಿ "ಸಂಚಾರ ಸಂಪರ್ಕ ದಿವಸದ" ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು, ದೂರುಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. @jntcptraffic ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು #JanaSamparkSabha
ಪಾದಚಾರಿ ಮಾರ್ಗ ಮರಳಿ ಪಡೆಯುವ ಅಭಿಯಾನದಲ್ಲಿ ಈ ದಿನ ಸರ್ಜಾಪುರ ರಸ್ತೆಯಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸಿರುತ್ತೆ. #ReclaimFootpath DCP SOUTH TRAFFIC CP Bengaluru ಪೊಲೀಸ್ ಆಯುಕ್ತ ಬೆಂಗಳೂರು @jntcptraffic
ನಮಸ್ತೇ ಕರ್ನಾಟಕ, "ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಗೆ ಸ್ವಾಗತ" Namaste Karnataka, "Welcome to Karnataka State Police Official Twitter Handle" DGP KARNATAKA
In case of Emergency Dial 112 #112Karnataka DGP KARNATAKA Praveen Sood @Namma100 ಬೆಂಗಳೂರು ನಗರ ಪೊಲೀಸ್ BengaluruCityPolice