V Muniyappa (@vmuniyappamla) 's Twitter Profile
V Muniyappa

@vmuniyappamla

Official Account | Former Member of Legislative Assembly- SIDLAGHATTA Constituency | Ex. Minister of karnataka |

ID: 1262349936231776259

linkhttp://www.kpcc.com calendar_today18-05-2020 11:51:11

2,2K Tweet

448 Followers

28 Following

Construction Workers Welfare Board (@workersboard) 's Twitter Profile Photo

ಮಂಡಳಿಯ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ & ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಗಳನ್ನು ಮಾನ್ಯ ಶಾಸಕರಾದ ಶ್ರೀV Muniyappa ಅವರು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #Shidlaghatta #LabourKit

ಮಂಡಳಿಯ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ & ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಗಳನ್ನು ಮಾನ್ಯ ಶಾಸಕರಾದ ಶ್ರೀV Muniyappa ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

#Shidlaghatta #LabourKit
Randeep Singh Surjewala (@rssurjewala) 's Twitter Profile Photo

The ABP News Survey shows clear victory for Congress in #KarnatakaAssemblyElection ! Time to throw out BJP’s #40PercentSarkara & elect a Congress Govt for #Kannadiga Pride & rebuilding #BrandKarnataka ! CHANGE IS HERE! CONGRESS IS HERE!

The ABP News Survey shows clear victory for Congress in #KarnatakaAssemblyElection !

Time to throw out BJP’s #40PercentSarkara & elect a Congress Govt for #Kannadiga Pride & rebuilding #BrandKarnataka !

CHANGE IS HERE!
CONGRESS IS HERE!
DEEPU GOWDRU (@deepuvajramuni) 's Twitter Profile Photo

ಸಿನಿಮಾದಲ್ಲಿ ಮಾತ್ರ ನಾಯಕ ಅಲ್ಲ ನಿಜ ಜೀವನದಲ್ಲೂ ನಾಯಕ ... Puneeth Rajkumar 😍😍😍 ಇವರನ್ನು ನೋಡಿ ಕಲಿಯೋದು, ಬಾಳ ಇದೆ... #appu

S R Patil (@srpatilbagalkot) 's Twitter Profile Photo

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ K C Venugopal ಅವರ ಕರೆಯ ಮೇರೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀ Rahul Gandhi ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಸಂಘಟನೆ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಮತ್ತು ಇನ್ನಿತರ ವಿಚಾರ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಿದೆನು.

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಲಿಂಗಾಯತ ನಾಯಕರನ್ನು ಮುಗಿಸಲು ಸರ್ವ ಪ್ರಯತ್ನಗಳು ಸಿಎಂ Basavaraj S Bommai ಅವರ ಮೂಲಕ ಮಾಡಿ ಸಫಲರಾಗಿರುವ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ Randeep Singh Surjewala ಅವರ ಪತ್ರಿಕಾಗೋಷ್ಠಿ..

Randeep Singh Surjewala (@rssurjewala) 's Twitter Profile Photo

The BJP and the Bommai Government have committed an unpardonable sin of staying their own Reservation Order dated 27th March, 2023 by way of a statement made before the Supreme Court of India on 25th of April, 2023. What the Congress Party has always said has come true – The

The BJP and the Bommai Government have committed an unpardonable sin of staying their own Reservation Order dated 27th March, 2023 by way of a statement made before the Supreme Court of India on 25th of April, 2023.

What the Congress Party has always said has come true – The
B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಖ್ಯಾತ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಸಚಿವ ಮಧು ಬಂಗಾರಪ್ಪ, ಉಷಾ ಶಿವಕುಮಾರ್ ಅವರು ಉಪಸ್ಥಿತರಿದ್ದರು.

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

KMF ಅಧ್ಯಕ್ಷರಾಗಿ ಆಯ್ಕೆಯಾದ ಭೀಮಾನಾಯ್ಕ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಂಚಲೋಹದ ಶ್ರೀಕೃಷ್ಣ ವಿಗ್ರಹ ನೀಡಿ ಧನ್ಯವಾದ ಅರ್ಪಿಸಿದರು. ರೈತ ಸಮುದಾಯದ ಹಿತ ಕಾಪಾಡುವ ರೀತಿಯಲ್ಲಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿ ಎಂದು ಮುಖ್ಯಮಂತ್ರಿಗಳು ಅಧ್ಯಕ್ಷ ಭೀಮಾನಾಯಕ್ ಅವರಿಗೆ ಸೂಚಿಸಿದರು.

ಬೆಂಗಳೂರಿನ ಸದಾಶಿವನಗರದ ರಮಣ ಮಹರ್ಷಿ ಪಾರ್ಕ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಂಪೇಗೌಡ ಉತ್ಸವದಲ್ಲಿ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಡಿಸಿಎಂ DK Shivakumar , ಶ್ರೀ ಆದಿ ಚುಂಚನಗಿರಿ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎ ಎಚ್ ಅನಂದ್ ಮತ್ತಿತರರು ಭಾಗವಹಿಸಿದ್ದರು

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ವಿಧಾನಸಭೆ ಮೊಗಸಾಲೆ ಆವರಣದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಜತೆ ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಚರ್ಚೆ ಲಹರಿಯ ಪರಿ...

ಬಜೆಟ್ ಅಧಿವೇಶನ ಮುಕ್ತಾಯವಾದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗದ ಪಕ್ಷ ಬಿಜೆಪಿ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಜಾರಿ ಸಹಿಸದ ಬಿಜೆಪಿ ನಾಯಕರುಗಳು ಕಲಾಪಗಳಲ್ಲಿ ಇಂಗು ತಿಂದ ಮಂಗನಂತೆ ಆಡುತ್ತಿರುವುದು ತೋರುತ್ತದೆ ಬಿಜೆಪಿಯ ಅಸಮರ್ಥತೆ.

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಬಿಜೆಪಿಯ ಮಾಜಿ ಶಾಸಕರಾದ ಮೂಡಿಗೆರೆಯ ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿಯಲ್ಲಿ ಭೇಟಿಯಾಗಿ ಚರ್ಚಿಸಿದರು. ಈ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

G S Karthick (@karthick_inc) 's Twitter Profile Photo

Congratulations to all candidates representing Congress from Karnataka. A special good luck to all #familymembers contesting,they have a bigger responsibility to ensure that they uphold their family name along with the Congress party image. DK Shivakumar Priyank Kharge / ಪ್ರಿಯಾಂಕ್ ಖರ್ಗೆ ANI

Congratulations to all candidates representing Congress from Karnataka.
A special good luck to all #familymembers contesting,they have a bigger responsibility to ensure that they uphold their family name along with the Congress party image.
DK Shivakumar
Priyank Kharge / ಪ್ರಿಯಾಂಕ್ ಖರ್ಗೆ
ANI
V Muniyappa (@vmuniyappamla) 's Twitter Profile Photo

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರು ಹಾಗೂ ಎಲ್ಲಾ ನಾಯಕರಿಗೂ ಅನಂತ ಧನ್ಯವಾದಗಳು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರು ಹಾಗೂ ಎಲ್ಲಾ ನಾಯಕರಿಗೂ ಅನಂತ ಧನ್ಯವಾದಗಳು.
B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಸಾಗರದಂತೆ ಹರಿಯುವುದು ಕರ್ನಾಟಕದಿಂದ ಕೇಂದ್ರಕ್ಕೆ ತೆರಿಗೆ ಕೇಂದ್ರದಿಂದ ಕರ್ನಾಟಕಕ್ಕೆ ಬರುವುದು ಅನುದಾನದ ರೀತಿಯಲ್ಲಿ ಬುಲಗಂಜಿಯಷ್ಟು, ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ #ನನ್ನ ತೆರಿಗೆ ನನ್ನ ಹಕ್ಕು ಎಂದು ಪ್ರತಿಭಟಿಸಿದರೆ ಸಂವಿಧಾನ ವಿರೋಧಿಯಂತೆ ಕರ್ನಾಟಕಕ್ಕೆ ಇವರ ಅವಶ್ಯಕತೆ ಇದೆಯಾ??

Shashidhar Muniyappa (@shashidharced) 's Twitter Profile Photo

We are glad to announce that another Patent is awarded to our Institution Sri Venkateshwara College of Engineering Bangalore on GLASS CLEANING EQUIPMENT. Special Thanks to Faculty involved - Dr. Sunil S Dr. Srishaila Kakeri Dr Poornima and Dr Nageshwara Gupta.

Karnataka Congress (@inckarnataka) 's Twitter Profile Photo

ಜನತಾದಳದ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ, ಬರೀ ಬುರುಡೆ ಬಿಡುವ ಕುಮಾರಸ್ವಾಮಿ ಅವರ ವಿರುದ್ಧ ಇಲ್ಲದ ಕ್ರಮ ನಮ್ಮ ವಿರುದ್ದವೇಕೆ ರಾಜ್ಯಪಾಲರೇ? ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಮೇಲೂ ಲೋಕಾಯುಕ್ತ ಸಂಸ್ಥೆ ತನಿಖೆ